ರಜನಿ ಪುತ್ರಿಯ ಕಥಾನಾಯಕುಡು

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಹೆಸರಿನಲ್ಲೇ ಮಾಯಾಮೋಡಿ ಇದೆ. ಅಷ್ಟೇ ಅಲ್ಲ ಅವರ ಹೆಸರು ಯಾರೇ ಇಟ್ಟುಕೊಂಡರು ಅಲ್ಲೊಂದು ಗೌರವ ಸಿಕ್ಕೆ ಸಿಗುತ್ತೆ. ಇದೆಲ್ಲ ಯಾಕ್ ಹೇಳ್ತಿದೀನಂದ್ರೆ ರಜನೀಕಾಂತ್ರ ಪುತ್ರಿ ಸೌಂದರ್ಯ ರಜನೀಕಾಂತ್ ತಾವು ನಿರ್ದೇಶಿಸುತ್ತಿರುವ ಘಿಫಕಥಾನಾಯಕುಡುಫ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ತೆರಳಿದೆಡೆಯಲ್ಲೆಲ್ಲ ಭಾರೀ ಗೌರವಾದರಗಳೇ ಸಮರ್ಪಣೆಯಾಗುತ್ತಿದೆ ಯಂತೆ. ಕಂಪ್ಯೂಟರ್ ಚಾಲಿತ ಇಮೇಜಸ್ ಸುಡಿಯೋ ಓಚರ್ ಸಂಸ್ಥೆಯನ್ನು ನಿರ್ವಹಿಸುವ ಸೌಂದರ್ಯ ತಮ್ಮ ಕಥಾನಾಯಕುಡು ಚಿತ್ರದ ಘಿಫಸಿನೆಮಾ ಸಿನೆಮಾಫ ಹಾಡನ್ನು ಅಲ್ಲಿಯೇ ಚಿತ್ರೀಕರಿಸಿಕೊಂಡರು. ಈಗಾಗಲೇ ಹೇಳಲಾಗಿರುವಂತೆ ಈ ಹಾಡು ಭಾರತೀಯಾ ಚಿತ್ರೋಧ್ಯಮದ ೭೫ ನೇ ವರ್ಷದ ವಜ್ರಮಹೋತ್ಸವದ ಸವಿ ನೆನಪಿಗಾಗಿ. ಚಿತ್ರದ ಗ್ರಾಫಿಕ್್ಸಗಳನ್ನು ಸ್ವತಃ ರಿಸ್್ಕ ತೆಗೆದುಕೊಂಡು ಮಾಡುತ್ತಿರುವ ಸೌಂದರ್ಯ ರಜನೀಕಾಂತ್ಗೆ ಇದು ಪ್ರಥಮ ನಿರ್ದೇಶನದ ಚಿತ್ರವಾಗಿದೆ.

No Comments to “ರಜನಿ ಪುತ್ರಿಯ ಕಥಾನಾಯಕುಡು”

add a comment.

Leave a Reply

You must be logged in to post a comment.