ಜಿಮ್ ನಿರ್ವಹಣೆಗೆ ಪ್ರಸ್ತಾವನೆ

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಹೊಸದಾಗಿ ಮಲ್ಟಿ ಜಿಮ್ ಹಾಗೂ ಇತರೆ ಸುಧಾರಿತ ಉಪಕರಣಗಳನ್ನು ಅಳವಡಿಸಲಾಗಿದ್ದು, ಇದನ್ನು ದೈನಂದಿನ ನಿರ್ವಹಣೆ ಮಾಡಲು ಹಾಗೂ ಸುಸ್ಥಿತಿ ಯಲ್ಲಿ ಕಾಪಾಡಲು ಆಸಕ್ತಿ ಇರುವ ವ್ಯಕ್ತಿಗಳು, ಸಂಸ್ಥೆಗಳು ತಮ್ಮ ಪ್ರಸ್ತಾವನೆ ಯೊಂದಿಗೆ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಇವರನ್ನು ಸಂಜೆ ೪ರಿಂದ ಸಂಪರ್ಕಿ ಸಲು ಕೋರಲಾಗಿದೆ. ಹೆಚ್ಚಿನ ವಿವರ ಗಳಿಗೆ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಇವರನ್ನು ಖುದ್ದಾಗಿ ಅಥವಾ ದೂ.ಸಂ.೨೪೬೦೫೬ ಸಂಪರ್ಕಿಸಬಹುದು.

No Comments to “ಜಿಮ್ ನಿರ್ವಹಣೆಗೆ ಪ್ರಸ್ತಾವನೆ”

add a comment.

Leave a Reply

You must be logged in to post a comment.