ತಾ।ಮಟ್ಟದ ಯುವ ಸಮ್ಮೇಳನ ತರಬೇತಿ ಕಾರ್ಯಾಗಾರ

ಹಾಸನ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತ್ ಆಶ್ರಯದಲ್ಲಿ ಆ-೩೦ ರಂದು ಬೆಳಿಗ್ಗೆ ೧೧ ಗಂಟೆಗೆ ಕಂಚು ಮಾರನಹಳ್ಳಿ ಗ್ರಾಮದ ರಂಗನಾಥ ಪ್ರೌಢಶಾಲಾ ಆವರಣ ದಲ್ಲಿ ತಾಲ್ಲೂಕು ಮಟ್ಟದ ಯುವಸಮ್ಮೇಳನ ತರಬೇತಿ ಹಾಗೂ ಕಾರ್ಯಾಗಾರ ಸಂಘಟಿಸಲಾಗಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಯಾಗಿರುವ ಮತ್ತು ನವೀಕರಣ ಹೊಂದಿರುವ ತಾಲ್ಲೂಕಿನ ಯುವಕ-ಯುವತಿ ಮಂಡಳಿಗಳ ೧೫ ರಿಂದ ೩೫ ವರ್ಷ ದೊಳಗಿನ ಸದಸ್ಯರು ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ : ೦೮೧೭೨-೨೪೬೦೫೬ ಮತ್ತು ಮೊ: ೯೯೦೨೬೪೩೩೩೦ ಇವರನ್ನು ಸಂಪರ್ಕಿಸಬಹುದಾಗಿದೆ.

No Comments to “ತಾ।ಮಟ್ಟದ ಯುವ ಸಮ್ಮೇಳನ ತರಬೇತಿ ಕಾರ್ಯಾಗಾರ”

add a comment.

Leave a Reply

You must be logged in to post a comment.