ನಗರದಲ್ಲಿ ದಿಢೀರ್ ಮಳೆ

ಹಾಸನ : ದಿನಪೂರ್ತಿ ಧಗೆ ವಾತಾ ವರಣವಿತ್ತಾದರೂ ರಾತ್ರಿ ೮ ಗಂಟೆ ಸಮಯದಲ್ಲಿ ದಿಢೀರನೇ ಮಳೆ ಆರಂಭಗೊಂಡು ಸತತ ಮೂರು ಗಂಟೆಗಳ ಕಾಲ ಧೋ ಎಂದು ಸುರಿ ಯಿತಲ್ಲದೆ, ನಗರದ ತಗ್ಗು ಪ್ರದೇಶ ಗಳಿಗೆ ನೀರು ನುಗ್ಗಿ ನಾಗರಿಕರನ್ನು ಪರದಾಡುವಂತೆ ಮಾಡಿತು. ನಗರದ ಸಾರಿಗೆ ಬಸ್ ನಿಲ್ದಾಣ ದಲ್ಲಿ ಮಳೆ ನೀರು ನುಗ್ಗಿ ಕೆರೆಯಂತೆ ನಿಂತಿದ್ದರಿಂದ ಪ್ರಯಾಣಿಕರು ಕಷ್ಟಪಡ ಬೇಕಾಯಿತು. ಕುವೆಂಪುನಗರ, ಹೊಯ್ಸಳ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ವರದಿಯಾಗಿದೆ.

No Comments to “ನಗರದಲ್ಲಿ ದಿಢೀರ್ ಮಳೆ”

add a comment.

Leave a Reply

You must be logged in to post a comment.