ಭಾರತಕ್ಕೆ ಸರಣಿ ಜಯ

ಕೊಲಂಬೊ : ಶ್ರೀಲಂಕಾ ವಿರುದ್ಧ ೪ನೇ ಏಕದಿನ ಕ್ರಿಕೆಟ್ ಪಂದ್ಯವನ್ನು ೪೬ ರನ್ಗಳಿಂದ ಜಯಿಸುವ ಮೂಲಕ ಭಾರತವು ಲಂಕಾ ನೆಲದಲ್ಲಿ ಮೊಟ್ಟ ಮೊದಲ ಸರಣಿ ಗೆಲುವು ಪಡೆದದೆ. ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತವು ೩-೧ ಮುನ್ನಡೆ ಸಾಧಿಸಿದೆ. ಇಲ್ಲಿನ ಪ್ರೇಮದಾಸ ಸ್ಟೇಡಿಯಂ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಧೋನಿ ಪಡೆದ, ಸುರೇಶ ರೈನಾ (೭೬), ಮಹೇಂದ್ರ ಸಿಂಗ್ ಧೋನಿ (೭೧) ಹಾಗೂ ವಿರಾಟ್ ಕೊಹ್ಲಿ (೫೪) ಅವರ ಉತ್ತಮ ಬ್ಯಾಟಿಂಗ್ ಫಲವಾಗಿ ೨೫೮ ರನ್ ಕಲೆ ಹಾಕಿತು.

No Comments to “ಭಾರತಕ್ಕೆ ಸರಣಿ ಜಯ”

add a comment.

Leave a Reply

You must be logged in to post a comment.