ಎಫ್-೧೬ನಲ್ಲಿ ಅಭಿನವ್ ಬಿಂದ್ರಾ

ಬೆಂಗಳೂರು : ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನೂರು ಕೋಟಿ ಜನರ ಮನ ಗೆದ್ದ ಅಭಿನವ್ ಬಿಂದ್ರಾ ಇಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-೨೦೦೯ರ ೨ನೇ ದಿನವಾದ ಗುರುವಾರ ಸೂಪರ್ ಸೋನಿಕ್ ಯುದ್ಧ ವಿಮಾನ ಎರ್ಫ-೧೬ನ್ನು ಸಹ ಪೈಲಟ್ ಆಗಿ ಗಗನದಲ್ಲಿ ಹಾರಾಟ ನಡೆಸಿದರು. ಅಮೇರಿಕದ ಲಾಕ್ ಹಿಡ್ ಕಂಪೆನಿಯ ಎಫ್-೧೬ ಯಿದ್ಧ ವಿಮಾನ ದಲ್ಲಿ ಗುರುವಾರ ಗಗನಕಕ್ಕೆ ಚಿಮ್ಮಿ ನೆರೆದಿದ್ದ ಅಪಾರ ಮಾಧ್ಯಮ ಪ್ರತಿನಿಧಿ ಗಳತ್ತ ಕೈಬೀಸಿ ಸಂತಸ ಪಟ್ಟರು. ಈ ಹಿಂದಿನ ೨೦೦೭ರ ಏರೋ ಇಂಡಿಯಾ ದಲ್ಲಿ ಉದ್ಯಮಿ ರತನ್ ಟಾಟಾ ಇದೇ ರೀತಿ ಸಾಧನೆ ಮಾಡಿ ಗಮನ ಸೆಳೆದಿದ್ದರು.

No Comments to “ಎಫ್-೧೬ನಲ್ಲಿ ಅಭಿನವ್ ಬಿಂದ್ರಾ”

add a comment.

Leave a Reply

You must be logged in to post a comment.