ಭಾರತ ಕ್ರಿಕೆಟ್ ತಂಡ ಪ್ರಕಟ

ಚೆನ್ನೈ : ಮುಂಬರುವ ನ್ಯೂಜಿ ಲೆಂಡ್ ವಿರುದ್ಧದ ಏಕದಿನ ಪಂದ್ಯ ಟೆಸ್ಟ್ ಹಾಗೂ ಟ್ವೆಂಟಿ-೨೦ ಕ್ರಿಕೆಟ್ಗೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಟೆಸ್ಟ್ ಸರಣಿಗೆ ತಮಿಳುನಾಡಿನ ದಾವಲ್ ಕುಲಕರ್ಣಿ ಸ್ಥಾನ ಪಡೆ ದಿದ್ದು, ಟ್ವೆಂಟಿ-೨೦ ತಂಡದಿಂದ ಸಚಿನ್ ತೆಂಡೂಲ್ಕರ್ಅವರನ್ನು ಕೈಬಿಡಲಾಗಿದೆ. ಟೆಸ್ಟ್ ತಂಡ : ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ. ಲಕ್ಷ್ಮಣ್, ಯುವರಾಜ್ ಸಿಂಗ್, ಜಹೀರ್ಖಾನ್, ಹರಭಜನ್ಸಿಂಗ್, ಇಶಾಂತ್ ಶರ್ಮಾ, ಮುನಾಫ್ ಪಟೇಲ್, ಅಮಿತ್ ಮಿಶ್ರಾ, ದಿನೇಶ್ ಕಾರ್ತಿಕ್, ಲಕ್ಷ್ಮೀಪತಿ ಬಾಲಾಜಿ, ಮುರಳಿ ವಿಜಯ್ ಹಾಗೂ ದಾವಲ್ ಕುಲಕರ್ಣಿ. ಏಕದಿನ ಪಂದ್ಯಕ್ಕೆ ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಜಹೀರ್ಖಾನ್, ಹರಭಜನ್ಸಿಂಗ್, ಇಶಾಂತ್ ಶರ್ಮಾ, ಮುನಾಫ್ ಪಟೇಲ್, ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಯೂಸುಫ್ ಪಠಾಣ್, ಪ್ರಜ್ಞಾವೋಜಾ, ರೋಹಿತ್ ಶರ್ಮ, ಪ್ರವೀಣ್ ಕುಮಾರ್ ಹಾಗೂ ಇರ್ಫಾನ್ ಪಠಾಣ್ ಅವರಿಗೆ ಸ್ಥಾನ ಕಲ್ಪಿಸ ಲಾಗಿದೆ. ಟ್ವೆಂಟಿ-೨೦ ಪಂದ್ಯಕ್ಕೆ ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಜಹೀರ್ ಖಾನ್, ಹರಭಜನ್ ಸಿಂಗ್, ಇಶಾಂತ್ ಶರ್ಮಾ, ಮುನಾಫ್ ಪಟೇಲ್, ದಿನೇಶ್ ಕಾರ್ತಿಕ್, ಸುರೇಶ್ ರೈನಾ, ಯೂಸುಫ್ ಪಠಾಣ್, ಪ್ರಜ್ಞಾ ವೋಜಾ, ರೋಹಿತ್ ಶರ್ಮ, ಪ್ರವೀಣ್ ಕುಮಾರ್ ಹಾಗೂ ಇರ್ಫಾನ್ ಪಠಾಣ್, ರವಿಂದ್ರ ಜಡೇಜಾ.

No Comments to “ಭಾರತ ಕ್ರಿಕೆಟ್ ತಂಡ ಪ್ರಕಟ”

add a comment.

Leave a Reply

You must be logged in to post a comment.