ನಗರದ ವೀನಸ್ ತಂಡಕ್ಕೆ ಟಿ-೨೦ ಕಪ್

ಹಾಸನ : ಇತ್ತೀಚೆಗೆ ಗೋವಾದಲ್ಲಿ ನಡೆದ ರಾಜ್ಯಮಟ್ಟದ ೧೭ ವರ್ಷ ವಯೋಮಿತಿಯ ಟಿ-೨೦ ಕಪ. ಕ್ರಿಕೆಟ. ಫೈನಲ. ಪಂದ್ಯದಲ್ಲಿ ನಗರದ ವೀನಸ. ಜೂನಿಯರ. ತಂಡವು ಗೋವಾದ ಆರ..ಸಿ.ಸಿ. ತಂಡದ ವಿರುದ. ೧೦ ರನ.ಗಳ ರೋಚಕ ಗೆಲುವು ಸಾ.ಸಿದೆ. ಫೈನಲ.ನಲ್ಲಿ ಟಾಸ. ಗೆದ್ದು ಮೊದಲು ಬ್ಯಾಟ. ಮಾಡಿದ ಹಾಸನದ ವೀನಸ. ತಂಡವು ನಿಗದಿತ ೨೦ ಓವರ.ಗಳಲ್ಲಿ ೯೩ ರನ. ಗಳಿಸಿ ತನ್ನೆಲ್ಲಾ ವಿಕೆಟ. ಕಳೆದುಕೊಂಡಿತು. ತಂಡದ ಪರ ರಕ್ಷಿತ -೧೦, ಮೋಹಿನ.- ೧೭, ಭರತ-೧೦, ಅರ್ಜುನ.-೧೦ ರನ. ಗಳಿಸಿದರು.ಆರ..ಸಿ.ಸಿ.ಗೋವಾದಪರ ಬಾ.ನ.-೧೩ ಕ್ಕೆ ೩, ನಿಖಿಲ.-೮ಕ್ಕೆ ೨ ವಿಕೇತನ. ೮ ಕ್ಕೆ ೨ ವಿಕೆಟ. ಗಳಿಸಿದರು. ನಂತರ ಬ್ಯಾಟ. ಮಾಡಿದ ಗೋವಾದ ಆರ..ಸಿ.ಸಿ. ತಂಡವು ೨೦ ಓವರ.ಗಳಲ್ಲಿ ೮೪ ರನ. ಗಳಿಸಿ ತನ್ನೆಲ್ಲಾ ವಿಕೆಟ. ಕಳೆದುಕೊಂಡಿತು. ತಂಡದ ಪರ ಅಂಕಿತ.-೧೧, ಕೆನಡಿ-೧೦, ಪೈಗಂ.ರ.-೧೩, ಸಾ.ಕ. -೧೨ ರನ. ಗಳಿಸಿದರು. ವೀನಸ. ತಂಡದ ಪರ .ರಜ.-೧೪ ಕ್ಕೆ ೪, ಭರತ. ೧೧ ಕ್ಕೆ ೨, ಮೋಹಿನ. ೯ಕ್ಕೆ ೨ ವಿಕೆಟ. ಗಳಿಸಿದರು.

No Comments to “ನಗರದ ವೀನಸ್ ತಂಡಕ್ಕೆ ಟಿ-೨೦ ಕಪ್”

add a comment.

Leave a Reply