ನ್ಯೂಜಿಲೆಂಡ್ಗೆ ಟ್ವೆಂಟಿ-೨೦ ಸರಣಿ

ವೆಲ್ಲಿಂಗ್ಟನ. : ಇಲ್ಲಿ ನಡೆದ ಎರಡನೇ ೨೦-ಟ್ವೆಂಟಿ ಪಂದ್ಯದಲ್ಲೂ ಭಾರತ, ನ್ಯೂಜಿಲೆಂಡ.ಗೆ ಶರಣಾಗಿ ಸರಣಿಯನ್ನು ಬಿಟ್ಟು ಕೊಟ್ಟಿದೆ. ಟಾಸ. ಗೆದ್ದ ನ್ಯೂಜಿಲೆಂಡ., ಭಾರತವನ್ನು ಬ್ಯಾಟಿಂಗ. ಅಟ್ಟಿತು. ಮೊದಲಿನ ಪಂದ್ಯದಂತೆ ಈ ಪಂದ್ಯ ದಲ್ಲೂ ಕಳಪೆ ಬ್ಯಾಟಿಂಗ. ಮಾಡಿದ ಭಾರತ, ನಿಗದಿತ ೨೦ ಓವರ.ಗಳಲ್ಲಿ ೬ ವಿಕೆಟ. ಕಳೆದುಕೊಂಡು ಕೇವಲ ೧೪೯ ರನ. ಗಳಿಸಿತು. ಗುರಿಯನ್ನು ಬೆನ್ನಟ್ಟಿದ ನ್ಯೂಜಿ ಲೆಂಡ., ಸುಲಭವಾಗಿ ರನ. ಸೇರಿ ಸುತ್ತಾ .ಂದಿತು. ಬ್ರೇಡನ. ಮ್ಯಾಕ್ಕಲಂ, ಈಪಂದ್ಯದಲ್ಲೂ ಶ್ರೇಷ್ಠ ಪ್ರದರ್ಶನ ನೀಡಿ, ೫೫ ಎಸೆತಗಳಲ್ಲಿ ೬೯ ರನ. ಗಳಿಸಿದರು. ಪಂದ್ಯ ಕೊನೆಯಲ್ಲಿ ರೋಚಕ ಹಂತ ತಲುಪಿ, ಭಾರತಕ್ಕೆ ಗೆಲ್ಲುವ ಅವಕಾಶ ಇತ್ತಾದರೂ ಅದನ್ನು ಸದುಪಯೋಗಪಡಿಸಿಕೊಳ್ಳಲು ನ್ಯೂಜಿಲೆಂಡ. ಆಟಗಾರರು ಬಿಡಲಿಲ್ಲ. ಕಡೆ ಬಾಲಿನಲ್ಲಿ ೧ ರನ. ಗಳಿಸಿ ನ್ಯೂಜಿಲೆಂಡ. ಗೆಲುವು ದಾಖಲಿಸಿತು

No Comments to “ನ್ಯೂಜಿಲೆಂಡ್ಗೆ ಟ್ವೆಂಟಿ-೨೦ ಸರಣಿ”

add a comment.

Leave a Reply