ಕ್ರಿಕೆಟ್‌ ತರಬೇತಿ ಶಿಬಿರ

ಹಾಸನ : ನಗರದ ವೀನಸ್‌ ಕ್ರಿಕೆಟ್‌ ಕ್ಲಬ್‌ ಆಶ್ರಯದಲ್ಲಿ ೨೧ನೇ ವರ್ಷದ ಕ್ರಿಕೆಟ್‌ ತರಬೇತಿ ಶಿಬಿರವನ್ನು ೮ ರಿಂದ ೧೫ ವರ್ಷದೊಳಗಿನ ಬಾಲಕರಿಗೆ ಏ-೬ ರಿಂದ ಬೆಳಿಗ್ಗೆ ೬ ರಿಂದ ೮ರವರೆಗೆ (೪೫ ದಿನಗಳವರೆಗೆ) ನಗರದ ಸರ್ಕಾರಿ ಕಲಾ ಕಾಲೇಜು ಕ್ರೀಡಾಂಗಣ ದಲ್ಲಿ ಏರ್ಪಡಿಸಲಾಗಿದೆ. ಹೊಸದಾಗಿ ಸೇರಲು ಇಚ್ಛಿಸುವ ಬಾಲಕರು ಕ್ಲಬ್ಬಿನ ಕಾರ್ಯದರ್ಶಿ ಜೆ.ಎಸ್‌.ನಾಗರಾಜ್‌ (ಮೊ:೯೪೪೮೨ ೨೦೨೨೦) ಹಾಗೂ ಪುಟ್ಟರಾಜು (ಮೊ: ೯೭೪೨೯೧೮೨೮೮) ಅಥವಾ ನರಸಿಂಹರಾಜು (ಮೊ: ೯೭೪೧೫ ೩೬೨೭೮) ಅವರನ್ನು ಸಂಪರ್ಕಿಸ ಬಹುದು ಎಂದು ಕ್ಲಬ್ಬಿನ ಅಧ್ಯಕ್ಷ ಹೆಚ್‌. ಕೆ. ಜವರೇಗೌಡ ಅವರು ತಿಳಿಸಿ ದ್ದಾರೆ.

No Comments to “ಕ್ರಿಕೆಟ್‌ ತರಬೇತಿ ಶಿಬಿರ”

add a comment.

Leave a Reply

You must be logged in to post a comment.