ರಾಷ್ಟ್ರ ಪ್ರಶಸ್ತಿಯ ಥ್ರಿಲ್ನಲ್ಲಿ ಪ್ರಕಾಶ್ರೈ

ಸೋಮವಾರ ರಾತ್ರಿ .ಹು ಹೊತ್ತಿನವರೆಗೂ ಅವರ ದೂರವಾಣಿ ಬಿಡುವು ಕಳೆದುಕೊಂಡಿತ್ತು. ಅಭಿನಂದನೆ ಗಳು. ನಮಗೆ ತುಂಬಾ ಹೆಮ್ಮೆ, ಪ್ರಕಾಶ. ನಕ್ಕರು. ಥ್ಯಾಂಕ.್ಸ ಎಂದರು. ನನಗೂ ಖುಷಿಯಾಗುತ್ತಿದೆ ಎಂದರು. ಅವರ ನಗುವಿನಲ್ಲಿ ಖುಷಿಯಿತ್ತು. ಸಂಭ್ರಮವಿತ್ತು, ಹೆಮ್ಮೆಯಿತ್ತು, ಅಧ್ಯಾತ್ಮವೂ ! ಅಂದು ರೈ ಸಕಲೇಶಪುರದ .ಳಿಯ ಎಸ್ಟೇಟ.ಒಂದರಲ್ಲಿ ಘಿಫಮಂಜಿನ ಹನಿಘಿಫ ಚಿತ್ರದ ಚಿತ್ರೀಕರಣದಲ್ಲಿ ಇದ್ದರು. ಸ್ವಲ್ಪ ಹಿಂದಕ್ಕೆ ನೋಡೋಣ. ನಾಟಕ, ಕವಿತೆಯ ಗುಂಗು ಹಚ್ಚಿಕೊಂಡು, ಕಣ್ಣ ತುಂ. ಕನಸುಗಳನ್ನು ತುಂಬಿಕೊಂಡು ಬೆಂಗಳೂರಿನ ಕಲಾಕ್ಷೇತ್ರದ ಮೊಗಸಾಲೆ ಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ, ಸಿಕ್ಕಸಿಕ್ಕವರೊಡನೆ ಜಗಳಕ್ಕೆ ನಿಲ್ಲುತ್ತಿದ್ದ ಹದಿಹರೆಯದ ಹುಡುಗ ಭಾರತೀಯ ಚಿತ್ರರಂಗದ ಅನನ್ಯ ಪ್ರತಿಭೆಯಾಗಿ ರೂಪುಗೊಂಡಿರುವುದು ಈಗ ಚರಿತ್ರೆ.ಈ ಹುಡುಗ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಸ್ಕೌಟ. ವಿದ್ಯಾರ್ಥಿಯಾಗಿದ್ದ. ರಾಷ್ಟ್ರಪತಿ ಗಳ ಪ್ರಶಸ್ತಿ ಪಡೆದಿದ್ದ. ಈಗ ಮತ್ತೊಮ್ಮೆ ಘಿಫಅತ್ಯುತ್ತಮ ನಟಘಿಫ ಪ್ರಶಸ್ತಿ ನೆಪದಲ್ಲಿ ರಾಷ್ಟ್ರಪತಿಗಳ ಎದುರು ನಿಲ್ಲಲಿಕ್ಕೆ ಸಜ್ಜು. ಇದಲ್ಲವೇ .ದುಕಿನ ಸೌಂದರ್ಯ ! ಪ್ರಕಾಶ. ರೈ ಕಾಲೇಜು ದಿನಗಳಲ್ಲಿ ಅತ್ಯುತ್ತಮ ಚರ್ಚಾಪಟು ಕೂಡ. ನಾಟಕಗಳಲ್ಲಿ ಕೂಡ ತಮ್ಮ ಮಾತುಗಾರಿಕೆ ಯಿಂದ ಅವರು ಗಮನಸೆಳೆದಿದ್ದರು. ಬೇಕಿದ್ದರೆ ಈ ಮಾತಿನಮಲ್ಲನನ್ನು ಜಗಳಗಂಟ ಎನ್ನಲಿಕ್ಕೂ ಅಡ್ಡಿಯಿಲ್ಲ. ಲಂಕೇಶ. ಮೇಷ್ಟ್ರು, ನಾಗೇಶ. ಮೇಷ್ಟ್ರು, ರೈ ಆಡಿದ ಜಗಳಗಳಿಗೆ ಲೆಕ್ಕವಿಲ್ಲ. ನಾಟಕದಿಂದ ಅವರು ಹೊರಳಿಕೊಂಡಿದ್ದು ಕಿರುತೆರೆಯತ್ತ, ಘಿಫಬಿಸಿಲು ಕುದುರೆಘಿಫ, ಘಿಫಗುಡ್ಡದಭೂತಘಿಫ ಧಾರಾವಾಹಿಗಳು ಹೆಸರು ತಂದುಕೊಟ್ಟವು. ಇಲ್ಲಿಯೇ ಉಳಿದಿದ್ದರೆ ಪ್ರಕಾಶ. ಮತ್ತೊ.್ಬ ರವಿಕಿರಣ., ಸುನೀಲ. ಪುರಾಣಿಕ. ಅಥವಾ ವೆಂಕಿ ಆಗುತ್ತಿದ್ದರೇನೊ ? ಅದೃಷ್ಟ ಬೇರೆಯೇ ಇತ್ತು. ಕೆ. ಬಾಲಚಂದರ. ಎನ್ನುವ ಮಾಂತ್ರಿಕನ ಕಣ್ಣು ಅವರ ಮೇಲೆ ಬಿದ್ದಿತ್ತು. ಘಿಫಡುಯೆಟ.ಘಿಫ ಮೂಲಕ ಪ್ರಕಾಶ.ರೈ ತಮಿಳು ಚಿತ್ರರಂಗ ಪ್ರವೇಶಿಸಿದರು. ಎಚ..ಎಲ..ಎನ.. ಸಿಂಹ ಮುತ್ತುರಾಜನನ್ನು ರಾಜಕುಮಾರ. ಎಂದು ಕರೆದಂತೆ, ಬಾಲಚಂದರ., ರೈ ಹೆಸರನ್ನು ರಾಜ.ಎಂದು.ದಲಿಸಿದರು.(ಕನ್ನಡಿಗರಿಗೇ ಅವರುಯಾವತ್ತಿಗೂರೈ!).ನಂತರದ್ದುಏಣಿ ಹತ್ತುವ ದಿನಗಳು. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಕನ್ನಡಕ್ಕೇ ಅಪರೂಪ ಎನ್ನುವಂತಾದರು ಪ್ರಕಾಶ.. ಆದರೂ ರೈ ಅಪರೂಪಕ್ಕೆ ಬಿಡುವು ಮಾಡಿಕೊಂಡು ತವರಿಗೆ.ಂದು.ಣ್ಣಹಚ್ಚಿಕೊಂಡರು.ತಾರಾ ವರ್ಚಸ್ಸಿನ ಉತ್ತುಂಗದ ದಿನಗಳಲ್ಲಿ ಒಂದು ರೂಪಾಯಿ ಸಂಭಾವನೆ ಪಡೆದು ಶೇಷಾದ್ರಿ ಅವರಘಿಫಅತಿಥಿಘಿಫಚಿತ್ರದಲ್ಲಿನಟಿಸಿದರು.ಅದು ಪ್ರಕಾಶ.ರೈ ಕನ್ನಡ ಪ್ರೇಮ, ಘಿಫರಾಮಾಚಾರಿಘಿಫ, ಘಿಫಹರಕೆಯ ಕುರಿಘಿಫ, ಘಿಫಏಕಾಂಗಿಘಿಫ, ಘಿಫನಾಗಮಂಡಲಘಿಫ, ಘಿಫಬಿಂ.ಘಿಫ- ರೈ ನಟನೆಯ ಎದ್ದು ಕಾಣುವ ಕನ್ನಡ ಚಿತ್ರಗಳು. ಕೇವಲ ನಟನೆಗಷ್ಟೇ ಸೀಮಿತ ಆಗಿದಿದ್ದರೆ ಇವತ್ತು ಪ್ರಕಾಶ. ರೈ ಸಂಭ್ರಮ ಅತ್ಮತೃಪ್ತಿಯ ರೂಪ ಪಡೆದುಕೊಳ್ಳುತ್ತಿರ ಲಿಲ್ಲವೇನೊ ? ಅವರ ಪ್ರಯೋಗಶೀಲ ಮನಸ್ಸು ಸಿನಿಮಾ ನಿರ್ದೇಶನದಲ್ಲೂ ತೊಡಗಿದೆ. ಹೊಸ ಪ್ರತಿಭೆಗಳ ಅಖಾಡಕ್ಕೆ ಕರೆತರುವ ಕೆಲಸದಲ್ಲಿ ಪ್ರಕಾಶ. ಖುಷಿ ಕಾಣುತ್ತಿದ್ದಾರೆ. ಪ್ರಕಾಶ. ನಿರ್ಮಾಣದ ಘಿಫಮೂಳಿಘಿಫ ಹೊಸ ಅಲೆಯ ಚಿತ್ರ. ಬಾಲಚಂದರ. ನಿರ್ದೇಶನದಈಚಿತ್ರದಲ್ಲಿ ಬಾಲಚಂದರ. ನಟಿಸಿದ್ದಾರೆ ಕೂಡ. ಘಿಫದಯಾಘಿಫ, ಘಿಫಪೊಯ.ಘಿಫ, ಘಿಫವೆಳ್ಳಿತಿರೈಘಿಫ, ಘಿಫಅಭಿಯಂ ನಾನುಂಘಿಫ ಅವರ ನಿರ್ಮಾಣದ ಇತರ ಚಿತ್ರಗಳು ಘಿಫಕಾಂಜೀವರಂಘಿಫ ಕಲಶಪ್ರಾಯದ ಚಿತ್ರ. ಘಿಫಕಾಂಜೀವರಂಘಿಫ ಚಿತ್ರದ್ದು ದುಪ್ಪಟ್ಟು ಸಂಭ್ರಮ, ಅತ್ಯುತ್ತಮ ಚಿತ್ರ ಎನ್ನುವ ಗೌರವದ ಜೊತೆಗೆ ಅತ್ಯುತ್ತಮ ನಟ ಎನ್ನುವ ಸಮ್ಮಾನ. ತನ್ನ ನಿರ್ಮಾಣದ ಚಿತ್ರ ಅತ್ಯುತ್ತಮ ಎನ್ನಿಸಿಕೊಳ್ಳುವುದು, ತನ್ನ ನಟನೆಗೆ ಪುರಸ್ಕಾರ ಸಲ್ಲುವುದು. ಪೂರ್ಣ ತೃಪ್ತಿ ಎಂದದ್ದು ಇದನ್ನೇ. ಡ.್ಬಲ. ಪ್ರಶಸ್ತಿಗಳು ಪ್ರಕಾಶ.ಗೆ ಖುಷಿ ಕೊಟ್ಟಿವೆ. ಹಾಗೆಂದು ಅವರು ಮೈಮರೆತಿಲ್ಲ. ಘಿಫಗುಡ್ಡದ ಭೂತಘಿಫ ನೆನ್ನೆ ನಡೆದಂಗಿದೆ. ನಾಟಕಗಳು ಮೊನ್ನೆ ನಡೆದ ರೀತಿ ಇದೆ. ಎನ್ನುವ ರೈಗೆ ಪ್ರಶಸ್ತಿಗಳ .ಗ್ಗೆ ಹೆಮ್ಮೆ ಇದ್ದರೂ ಹಮ್ಮಿಲ್ಲ. ನನಗೆ ನಾಲ್ಕು ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಘಿಫಕಾಂಜೀವರಂಘಿಫ ಚಿತ್ರದ ಪ್ರಶಸ್ತಿ ಸೇರಿದಂತೆ) ಎಂದರೆ ಅದು ಎಲ್ಲವೂಆದಂತೆ ಅಲ್ಲ. ಆ ವರ್ಷದ ಸಿನಿಮಾಗಳ ಪೈಕಿ ನಾನು ಅತ್ಯುತ್ತಮ ನಟ ಎನ್ನುವುದು ಪ್ರಶಸ್ತಿಯ ಅರ್ಥ. ಪ್ರಶಸ್ತಿ ಎನ್ನುವುದು ತುಂಬಾ ಸಾಪೇಕ್ಷವಾದದ್ದು. ಇದು ಪ್ರಕಾಶ. ರೈ ವಿನಯ. ಸಿನಿಮಾಗೆ .ಂದಾಗ ನನಗೆ ಮೂವತ್ತು ವರ್ಷ. ಆ ಮೂವತ್ತು ವರ್ಷಗಳ ಕಾಲ ನಾನು ಏನಾಗಿದ್ದೆ, ಸಿನಿಮಾದ ಈವರೆಗಿನ ಅವದಿಯಲ್ಲಿ ನಾನು ಏನಾಗಿದ್ದೇನೆ, ಇವೆಲ್ಲ ನನಗೇ ಗೊತ್ತು. ಒಂದಂತೂ ನಿಜ, ಇನ್ನು ಇಪ್ಪತ್ತು ವರ್ಷಗಳು ನನಗೆ ಬಾಕಿಯಿದೆ ಎಂದಾದರೆ, ಆ ಎರಡು ದಶಕಗಳ ನಂತರವೂ ನಾನು ನಾನಾಗಿಯೇ ಇರ್ತೇನೆ, ಪ್ರಕಾಶ. ಮಾತುಗಳಲ್ಲಿ ಯಾವುದು ಅನುಭವ, ಯಾವುದು ಖುಷಿ, ಯಾವುದು ಅಧ್ಯಾತ್ಮ ವಿಂಗಡಿಸುವುದು ಕಷ್ಟ. ಅಂದಹಾಗೆ, ನಟನೆಯ ನಿಟ್ಟಿನಲ್ಲಿ ಪ್ರಕಾಶ.ರೈ ಅವರ ಕನಸೇನು ಗೊತ್ತಾ ? ಗಿರೀಶ. ಕಾಸರವಳ್ಳಿ ಚಿತ್ರದಲ್ಲಿ ನಟಿಸಬೇಕು ಎನ್ನುವುದು. ಈ ಹಂ.ಲವನ್ನು ಕಾಸರವಳ್ಳಿ ಅವರಲ್ಲಿ ತೋಡಿಕೊಂಡೂ ಇದ್ದಾರೆ. ಯಾರಿಗೆ ಗೊತ್ತು, ಕನ್ನಡದಲ್ಲಿ ಗಿರೀಶ., ಪ್ರಕಾಶ. ಕಾಂಬಿನೇಷನ. ಸಾಧ್ಯವಾಗಿ ಘಿಫಕಾಂಜೀವರಂಘಿಫ ಇತಿಹಾಸ ಮರುಕಳಿಸಲೂ.ಹುದು.

No Comments to “ರಾಷ್ಟ್ರ ಪ್ರಶಸ್ತಿಯ ಥ್ರಿಲ್ನಲ್ಲಿ ಪ್ರಕಾಶ್ರೈ”

add a comment.

Leave a Reply

You must be logged in to post a comment.