ಭಾರತಕ್ಕೆ ಜಯ

ನಾಗಪುರದಲ್ಲಿ ನಡೆದ ಎರಡನೇ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ೯೯ ರನ್ಗಳಿಂದ ಹೀನಾಯ ಸೋಲು ಕಂಡಿದೆ. ಭಾರತ ೩೫೫ ರನ್ಗಳ ಗುರಿ ನೀಡಿತ್ತು. ಧೋನಿ ಶತಕ (೧೨೪) ಬಾರಿಸಿ, ಪಂದ್ಯದ ಪುರುಷೋತ್ತಮರೆನಿಸಿಕೊಂಡರು.

No Comments to “ಭಾರತಕ್ಕೆ ಜಯ”

add a comment.

Leave a Reply