ಫಕೃಷಿ-ಗೋ ರಕ್ಷಣೆ ನಡೆಯದೆ ಜಗತ್ತು ಉಳಿಯದುಫ
ಅರಸೀಕೆರೆ : ಜಗತ್ತು ಉಳಿಯಬೇಕಾ ದರೆ ಭಾರತ ಉಳಿಯಬೇಕು. ಭಾರತ ಉಳಿಯಬೇಕಾದರೆ ಗ್ರಾಮಗಳ ಅಭಿ ವೃದ್ಧಿಯಾಗಬೇಕು. ಗ್ರಾಮಗಳು ಅಭಿವೃದ್ಧಿ ಯಾಗಲು ಕೃಷಿ ಮತ್ತು ಗೋ ಸಂರಕ್ಷಣೆಗೆ ಗಮನ ಕೊಡಬೇಕೆಂದು ವಿಶ್ವ ಗೋ- ಧರ್ಮ ಜಾಗರಣಾ ಪ್ರಾಂತ್ಯ ಸಂಚಾಲಕ ಮುನಿಯಪ್ಪ ಹೇಳಿದ್ದಾರೆ. ಪಟ್ಟಣದ ಸಮೀಪದ ಮಾಲೇಕಲ್ಲು ತಿರುಪತಿಯಲ್ಲಿ ನಡೆದ ಗೋ-ರಥ ಯಾತ್ರೆಯ ಉದ್ಘಾಟನಾ ಸಮಾರಂಭ ದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು, ನಮ್ಮ ರಾಷ್ಟ್ರದ ಅಸ್ತಿತ್ವವು ಗ್ರಾಮ ಆಧಾರಿತವಾಗಿದೆ. ದುರದೃಷ್ಟವೆಂದರೆ ಈಗ ಗ್ರಾಮಗಳು ದುರ್ಬಲವಾಗುತ್ತಾ ನಶಿಸಿ ಹೋಗುತ್ತಿವೆ ಎಂದರು. ಇದನ್ನೆಲ್ಲಾ ಗಮನಿಸುತ್ತಿರುವ ದೇಶದ ಸಾಧು ಸಂತರು ಚಿಂತನೆ ನಡೆಸಿ, ದೇಶಾ ದ್ಯಂತ ಜನರಲ್ಲಿ ಜಾಗೃತಿಯನ್ನು ಉಂಟು ಮಾಡಲು ವಿಶ್ವಮಂಗಲ ಗೋ ರಥಯಾತ್ರೆ ಕೈಗೊಂಡಿದ್ದು, ಈ ಯಾತ್ರೆಯು ದೇಶಾ ನೆರೆ ಹಾವಳಿಯಿಂದ ಕಂಗೆಟ್ಟಿರುವ ಉತ್ತರ ಕರ್ನಾಟಕದಲ್ಲಿ ಸಮ ರೋಪಾದಿಯಲ್ಲಿ ಪರಿಹಾರ ಕೈಗೊಳ್ಳ ಬೇಕಾದ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎಂದು ಸಚಿವರ ಗುಂಪೊಂದು ಪಟ್ಟು ಹಿಡಿದು ಕುಳಿತಿದೆ. ಇಡೀ ಸರ್ಕಾರವೇ ನಿಷ್ಕಿೃಯ ಗೊಂಡು ಅಧಿಕಾರಿಶಾಹಿಗಳದೇ ಕಾರು ಬಾರು ನಡೆಯುತ್ತಿದೆ. ಇದರಿಂದ ದೀಪಾವಳಿ ಒಳಗೆ ಪರಿಹಾರ ಚೆಕ್ ಸಂತ್ರಸ್ತರ ಕೈಗೆ ಸಿಗಲಿದೆ ಎನ್ನುವುದ ಹಾಗೂ ಸಂಕ್ರಾಂತಿ ವೇಳೆಗೆ ಪುನರ್ ವಸತಿ ಗ್ರಾಮಗಳು ಸಿದ್ಧ ಎನ್ನುವ ಭರವಸೆ ಈಡೇರುವುದು ಅಸಾಧ್ಯವಾಗಿದೆ. ಇದು ರೆಡ್ಡಿಗಳ ಗುಂಪು ಹಾಗೂ ಯಡಿಯೂರಪ್ಪ ನಡುವಿನ ಬಿಕ್ಕಟ್ಟು ಎಂದು ಮೇಲ್ನೋಟಕ್ಕೆ ಅನ್ನಿಸಿದರೂ,ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಸುಮಾರು ೯೧೨ ಕೋಟಿಗಳಷ್ಟನ್ನು ಬಂಡವಾಳ ಹೂಡಿದ ನಂತರ ಅದಕ್ಕೆ ನಿರೀಕ್ಷಿತ ಪ್ರತಿಫಲ ಸಿಗದಿರಲು ಯಡಿಯೂರಪ್ಪ ಅವರ ಗ್ಯಾಂಗ್ ಕಾರಣ ಎನ್ನುವ ರೆಡ್ಡಿ ಗಳ ಅಸಮಾಧಾನವೇ ಕಾರಣ. ನೆರೆ ಸಂತ್ರಸ್ಥರಿಗೆ ಪರಿಹಾರ ಕಾಮ ಗಾರಿಗಳು ಕಂದಾಯ ಸಚಿವರ ನೇತೃತ್ವ ದಲ್ಲೇ ನಡೆಯಬೇಕಾಗಿದ್ದರೂ, ರೆಡ್ಡಿ ಗಳು ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿ ಕೊಳ್ಳುತ್ತಾರೆ ಎನ್ನುವ, ವೈಯಕ್ತಿಕ ಮತ್ತು ಅದರಲ್ಲೂ ವ್ಯಾಪಾರ ನಡೆಸಿಯಾರು ಎಂಬ ಸಣ್ಣ ಅಳುಕಿನಿಂದ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ನೇತೃತ್ವದಲ್ಲಿ ಪರಿಹಾರ ನೀಡುವ ಸಮಿತಿ ರಚನೆಯಾಯಿತು. ಅದಕ್ಕಿಂತಲೂ ಮುಖ್ಯವಾಗಿ ಕಂದಾಯ ಸಚಿವರ ಗಮನಕ್ಕೆ ತರದೆ ಪರಿಹಾರ ಕಾಮಗಾರಿ ಕಾರ್ಯಪಡೆಯನ್ನು ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರ ಶೇಖರ್ ನೇತೃತ್ವದಲ್ಲಿ ರಚಿಸುದುದು ಬೆಂಕಿಗೆ ತುಪ್ಪ ಸುರಿದಂತಾಯಿತು. ಇದರ ಜೊತೆಗೆ ಬಿ.ಜೆ.ಪಿ.ಯನ್ನು ಕಟ್ಟಲು ಯಡಿಯೂರಪ್ಪನಂತಹವರು ಶ್ರಮಪಟ್ಟಿದ್ದರೂ, ಮೂಲಸ್ಥಾನವಿರು ವುದು ಆರ್.ಎಸ್.ಎಸ್.ನ ಕೇಶವ ಕೃಪದಲ್ಲಿ. ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು ಹಾಗೂ ಬಂದ ನಂತರವೂ ಬಿ.ಜೆ.ಪಿ. ಎಂಬುದು ಕೇವಲ ಯಡಿ ಯೂರಪ್ಪನವರ ವೈಯಕ್ತಿಕ ವರ್ಚಸ್ಸಿ ನಿಂದ ಎಂದು ಬಿಂಬಿತಗೊಂಡು ಆರ್.ಎಸ್. ಎಸ್.ನ ಹುಡುಗರಿಗೆ (ಸಂಪುಟದಲ್ಲಿರುವ ಪ್ರಭಾವಿ ಸಚಿವರಿಗೂ ಕೂಡ) ಕೇವಲ ವಿಧಾನಸೌಧದಲ್ಲಿ ಮಧ್ಯಸ್ಥಿಕೆ ಕೆಲಸ ವನ್ನು ಬಿಟ್ಟರೆ ಹೆಚ್ಚಿನದೇನನ್ನೂ ನೀಡ ಲಿಲ್ಲ ಎನ್ನುವುದರ ಜೊತೆಗೆ ಆರ್.ಎಸ್. ಎಸ್.ನ ಹಿಡಿತಕ್ಕೆ ಸರ್ಕಾರ ಸಿಗಲಿಲ್ಲ ಎಂಬ ಅಸಮಾಧಾನ ಇತ್ತು. ಅದು ಈ ಹಿಂದೆ ಈಶ್ವರಪ್ಪ ಅವರ ಬಂಡಾಯದ ಕೂಗಿನಿಂದ ವ್ಯಕ್ತವಾಗಿತ್ತು. ಆಗ ಅದನ್ನು ಸೈದ್ಧಾಂತಿಕ ಎಂದು ಬಿಂಬಿಸಲಾಗಿ ತ್ತಾದರೂ ಅದರ ಹಿಂದೆ ಆರ್.ಎಸ್.ಎಸ್. ಇದ್ದುದು ಸುಳ್ಳಲ್ಲ. ಈಗ ರೆಡ್ಡಿಗಳ ಹಿಂದೆಯೂ ಕೂಡ ಆರ್.ಎಸ್.ಎಸ್. ಇರುವುದು ಸ್ಪಷ್ಟ. ಏಕೆಂದರೆ ರೆಡ್ಡಿಗಳು ಇಡುತ್ತಿರುವ ಪ್ರಮುಖವಾದ ಬೇಡಿಕೆಯಾದ ಸಮ ನ್ವಯ ಸಮಿತಿಯ ರಚನೆಯ ನೇತೃತ್ವವನ್ನು ಅನಂತಕುಮಾರ್ ಇಲ್ಲವೇ ಸುಷ್ಮಾ ಸ್ವರಾಜ್ ವಹಿಸಿಕೊಳ್ಳಬೇಕು ಎನ್ನುವುದರ ಹಿಂದೆ ಇನ್ಯಾರಿದ್ದಾರೆ? ರೆಡ್ಡಿಗಳ ಬಣಕ್ಕೆ ಯಾವುದೇ ಸಿದ್ಧಾಂತ ಇಲ್ಲ. ಅವರಿಗೆ ಹಣ ಮಾಡುವುದೇ ಗುರಿ ಎನ್ನುವ ವಾದವನ್ನು ಒಪ್ಪಬಹುದಾಗಿ ದ್ದರೂ ಕೂಡ ಅವರಿಗೆ ಬಗ್ಗಿರುವ ಆಡ ಳಿತ ವಿಧಾನಸೌಧದಲ್ಲಿರಬೇಕು ಎಂಬುದು ಅವರ ಬಯಕೆ. ರೆಡ್ಡಿಗಳ ಮೇಲೆ ಸವಾರಿ ಮಾಡಲು ಪ್ರಯತ್ನಿಸು ತ್ತಿರುವ ಆಂಧ್ರದ ಮುಖ್ಯಮಂತ್ರಿ ರೋಸಯ್ಯ ಅವರಿಗೆ ವಿಧಾನಸೌಧದಲ್ಲಿ ಸನ್ಮಾನ ಮಾಡಿದಾಗಲೇ ರೆಡ್ಡಿಗಳಿಗೆ ಅಪಾಯದ ಸುಳಿವು ಸಿಕ್ಕಿತ್ತು. ಹೀಗೆ ಬೆಳೆಯಲು ಬಿಟ್ಟರೆ ಅಕ್ರಮವಾಗಿ ನಡೆ ಯುತ್ತಿರುವ ಗಣಿಗಾರಿಕೆ, ಗಡಿ ಒತ್ತುವರಿ ಹೀಗೆ ಹಲವು ವಿಷಯಗಳಲ್ಲಿ ಸುಪ್ರೀಂ ಕೋರ್ಟ್ನ ಸಿ.ಇ.ಸಿ. ಭೇಟಿಯನ್ನು ಮುಂದೂಡಲು ಯಡಿಯೂರಪ ್ಪಪ್ರಯತ್ನಿಸದಿರುವುದೂ ಕೂಡ ರೆಡ್ಡಿ ಗಳನ್ನು ಮಟ್ಟ ಹಾಕಲು ಯಡಿ ಯೂರಪ್ಪ ಪ್ರಯತ್ನಿಸುತ್ತಿದ್ದುದು ಸ್ಪಷ್ಟ ವಾಗಿತ್ತು. ಆಗಲೇ ಕಾರ್ಯವ್ಯೂಹಕ್ಕೆ ಕೈ ಹಾಕಿದ ರೆಡ್ಡಿಗಳು, ಮೊದಲು ಭೇಟಿ ಯಾಗಿದ್ದೆ ಅನಂತಕುಮಾರ್, ಜಗ ದೀಶ್ ಶೆಟ್ಟರ್, ಸುಷ್ಮಾ ಸ್ವರಾಜ್ ಹಾಗೂ ಹುಬ್ಬಳ್ಳಿಯಲ್ಲಿರುವ ಆರ್. ಎಸ್.ಎಸ್. ಬೌದ್ಧಿಕ ಪ್ರಮುಖರನ್ನು. ಅದು ಗುಪ್ತಚರ ಇಲಾಖೆ ಮೂಲಕ ತಿಳಿದಿದ್ದರೂ ಆರ್.ಎಸ್.ಎಸ್. ನನ್ನನ್ನು ಎಂದೂ ಕೈಬಿಡದು ಎಂಬ ನಂಬಿಕೆ ಯಿಂದ ನಿರ್ಲಕ್ಷ್ಯ ಮಾಡಿದ ಯಡಿ ಯೂರ್ಪಪ ಈಗ ಕಣ್ಣೀರಿಡುತ್ತಿದ್ದಾರೆ. (-೪ನೇ ಪುಟಕ್ಕೆ) ಯಡಿಯೂರಪ್ಪಗೆ ಸೋಲು : ರೆಡ್ಡಿ ಸಹೋದರರಿಗೆ ಗೆಲುವು ದ್ಯಂತ ೨೦,೦೦೦ ಕಿ.ಮೀ. ಸಂಚರಿಸಿ, ೧೦೮ ದಿವಸಗಳ ಕಾಲ ಕುರುಕ್ಷೇತ್ರದಿಂದ ನಾಗ ಪುರದವರೆಗೆ ವಿಜಯದಶಮಿಯಂದು ಪ್ರಾರಂಭವಾಗಿರುವ ಈ ಯಾತ್ರೆಯು, ಸಂಕ್ರಾತಿಯಂದು ಕೊನೆಗೊಳ್ಳಲಿದೆ ಎಂದರು. ದೇಶಾದ್ಯಂತ ಸಾರ್ವಜನಿಕರ ಸಹಿ ಸಂಗ್ರಹಿಸಿ, ಆರು ಪ್ರಮುಖ ವಿಷಯ ಗಳನ್ನು ಜಾರಿಗೊಳಿಸಲು ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಲಾಗುವುದು. ಗೋ ಹತ್ಯೆ ನಿಷೇಧ ಕಾನೂನು ಜಾರಿ, ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೊಷಣೆ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಜನ, ಜಲ, ಜಮೀನು, ಜಂಗಲ್, ಗೋ-ಸಂರ ಕ್ಷಣೆ ಎಂಬ ಐದು ಸಂಗತಿಗಳ ಸಂರಕ್ಷಣೆ ಗಾಗಿಯೂ ಮನವಿ ಅರ್ಪಿಸಿ, ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ದೇಶದ ಹಿರಿಯ ಸಾಧು ಸಂತರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿ ಸಿದ ಹಾಗೂ ದಿವ್ಯ ಸಾನಿಧ್ಯ ವಹಿಸಿದ್ದ ಮಾಡಾಳು ಕುಮಾರಶ್ರಮದ ಶ್ರೀ ತೋಂಟಾದಾರ್ಯ ಮಹಾಸ್ವಾಮಿಗಳು ಮಾತನಾಡಿ, ಇತ್ತೀಚೆಗೆ ಪಟ್ಟಣ- ನಗರ ಗಳಿಗೆ ವಲಸೆ ಹೋಗುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ. ಆರಸೀಕೆರೆ ತಾಲ್ಲೂಕಿ ನಲ್ಲಿಯೇ ೩೫ ಸಾವಿರ ಜನರು ಬೆಂಗ ಳೂರಿಗೆ ವಲಸೆ ಹೋಗುತ್ತಿರುವುದು ದುರ ದೃಷ್ಟಕರ. ಗ್ರಾಮಗಳು ಅಭಿವೃದ್ಧಿ ಹೊಂದಲು ಕೃಷಿಯನ್ನು ಅಭಿವೃದ್ಧಿಪಡಿಸ ಬೇಕೆಂದು ಹೇಳಿದರು. ತಮ್ಮ ಅನುಭವಗಳನ್ನೇ ತಿಳಿಸಿದ ಅವರು, ೨೦೦೪ರಲ್ಲಿ ಕೇವಲ ೩ ಸಾವಿರ ತೆಂಗಿನ ಕಾಯಿ ಇಳುವರಿಕೊಡುತ್ತಿದ್ದ ತೋಟವನ್ನು ಖರೀದಿಸಿ ಅಲ್ಲಿ ಗೋ ಸಂರಕ್ಷಣಾ ಕೇಂದ್ರ ವನ್ನು ಸ್ಥಾಪಿಸಿದ್ದು, ಗೋ ಸಂತತಿಯನ್ನು ಬೆಳೆಸಿ, ಅದರ ಗೊಬ್ಬರದಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಈಗ ೧೨ ಸಾವಿರ ತೆಂಗಿನಕಾಯಿ ಇಳುವರಿ ಬರುತ್ತಿದೆಎಂದರು. ಕೇವಲ ಭಾಷಣಗಳಿಂದ ಗ್ರಾಮಗಳು, ಗೋವುಗಳು ಅಭಿವೃದ್ಧಿಯಾಗುವುದಿಲ್ಲ. ಗ್ರಾಮ ವಾಸಿಗಳು ಕೃತಿಯಲ್ಲಿ ತೋರಿಸಿ ಕೊಡಬೇಕು ಎಂದರು. ಆರ್.ಎಸ್.ಎಸ್. ಮೈಸೂರು ವಿಭಾಗದ ಪ್ರಮುಖ ಸತ್ಯನಾರಾಯಣ ಸ್ವಾಗತ ಭಾಷಣ ಮಾಡಿ, ಉದ್ಘಾಟನೆಗೊಂಡ ಕಾಮಧೇನು ರಥಯಾತ್ರೆಯು ತಾಲ್ಲೂಕಿ ನಾದ್ಯಂತ ಸಂಚರಿಸಿ, ನವೆಂಬರ್ ೨೧ ರಂದು ಅರಸೀಕೆರೆಗೆ ತಲುಪಿ, ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗ ಸ್ವಾಗತವನ್ನು ಕೋರಿ, ಪ್ರಮುಖ ಬೀದಿ ಗಳಲ್ಲಿ ಮೆರವಣಿಗೆ ನಡೆಸಿ, ಸಂಜೆ ೬ ಗಂಟೆಗೆ ಶ್ರೀಪ್ರಸನ್ನ ಗಣಪತಿಸಮುದಾಯಭವನದಲ್ಲಿ ಸಾಧು-ಸಂತರಆಶೀರ್ವಚನದೊಂದಿಗೆ ಜನ ಜಾಗೃತಿ ಸಭೆ ಏರ್ಪಡಿಸಲಾಗಿದೆ ಎಂದರು. ಈಧಾರ್ಮಿಕಸಭೆಯಲ್ಲಿ ಪುರಸಭಾಸದಸ್ಯ ಪ್ರಸಾದ್, ಕೆ.ಆರ್. ಮುರುಳೀಧರ್, ಶ್ರೀನಿ ವಾಸಗೌಡ,ತಾಲ್ಲೂಕು ಬಿ.ಜೆ.ಪಿ.ಮುಖಂಡ ಜೆ.ಸಿ.ಪುರದ ಜಗದೀಶ್ ಹಾಗೂ ವಿಶ್ವ ಗೋ ಗ್ರಾಮಯಾತ್ರಾಸಮಿತಿಯ ತಾಲ್ಲೂಕುಸಂಚಾ ಲಕಎಂ.ಪಾರಸ್,ನಗರಸಂಚಾಲಕ ನವೀನ್ ಉಪಸ್ಥಿತರಿದ್ದರು.