logo
Last updated: 2010-02-11 13:52:40
E-Paper
Archives
February 2010
M T W T F S S
« Jan   Mar »
1234567
891011121314
15161718192021
22232425262728

ಕೆರೆಯಲ್ಲಿ ಅಪರಿಚಿತ ಶವ ಪತೆ

ಹಾಸನ: ತಾಲ್ಲೂಕಿನ ಗವೇನಹಳ್ಳಿ ಗ್ರಾಮದ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಅಪರಿಚಿತಮಹಿಳೆಯ ಶವಪತ್ತೆಯಾಗಿದೆ. ಬೆಳಿಗ್ಗೆ ೧೦-೩೦ರಲ್ಲಿ ಗವೇನಹಳ್ಳಿ ಗ್ರಾಮ ಪಂಚಾಯಿತಿಸದಸ್ಯಸುರೇಶ್ ಎಂಬುವವರು ಶವವನ್ನು ಕಂಡು ಬಡಾವಣೆ ಪೊಲೀಸರಿಗೆ ದೂರುನೀಡಿದರು. ವಯಸ್ಸು ಸುಮಾರು೫೦ರಿಂದ೫೫ವರ್ಷ, ೫.೫ಅಡಿಎತ್ತರವಿದ್ದು,ಶವಸಂಪೂರ್ಣಕೊಳೆ ತಿದೆ.ಕಳೆದನಾಲ್ಕೈದು ದಿನಗಳಹಿಂದೆನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದುಶಂಕಿಸಲಾಗಿದೆ. ಬಡಾವಣೆಪೊಲೀಸರುಪ್ರಕರಣ ದಾಖ ಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Thursday, February 11th, 2010 at 1:52 pm

SocialTwist Tell-a-Friend

Be the first to write to Editor

Write to the Editor