ಸುಳ್ಳು ಜಾತಿ ಪತ್ರ : ಆರೋ-ಪ

ಹಾಸನ : ಮೀಸ-ಲಾತಿ ಸೌಲ-ಭ್ಯ- ವನ್ನು ದುರು-ಪ-ಯೋ-ಗಪಡಿ-ಸಿ-ಕೊಂಡು ಸಕ-ಲೇ-ಶ-ಪುರ ತಾಲ್ಲೂಕು ಬ್ಯಾಕ-ರ-ವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಬ್ಬಡಿ -ಕೊಣ-ನೂರು ಕ್ಷೇತ್ರ-ದಿಂದ ಚುನಾ-ಯಿ- ತ-ರಾ-ಗಿ-ರುವ ರಂಗ-ನಾಥ್ ವಿರುದ್ಧ ಜಿಲ್ಲಾ- ಧಿ-ಕಾ-ರಿ-ಗಳು ಕ್ರಮ ಕೈಗೊ-ಳ್ಳ-ಬೇಕು. ಇಲ್ಲ- ದಿ-ದ್ದರೆ ನ್ಯಾಯಾ-ಲ-ಯದ ಮೊರೆ ಹೋಗ- ಲಾ-ಗು-ವುದು ಎಂದು ಆಲೂರು -ಸಕ-ಲೇ- ಶ-ಪುರ ಕ್ಷೇತ್ರದ ಬಿಜೆಪಿ ವಕ್ತಾರ ಎ.ಎಂ. ಪೃಥ್ವಿ ಹೇಳಿ-ದರು. ಬುಧ-ವಾರ ಸುದ್ದಿ-ಗೋ-ಷ್ಠಿ-ಯಲ್ಲಿ ಮಾತ-ನಾಡಿ, ರಂಗ-ನಾಥ್ ಅವರು ಪಂಚಾಯ್ತಿ ಚುನಾ-ವ-ಣೆಗೆ ಸ್ಪರ್ಧಿ-ಸಲು ಹಿಂದು-ಳಿದ ವರ್ಗ-(-ಬ) ಮೀಸ-ಲಾತಿ ದೃಢೀ-ಕ-ರ-ಣ ಪತ್ರ ಪಡ-ದಿ-ದ್ದರು. ಆದರೆ ಹಿಂದೆ ಹಿಂದು-ಳಿದ ವರ್ಗ-(ಅ) ಮೀಸ- ಲಾದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನ- ವನ್ನು ಪಡೆದು ಎರಡೂವರೆ ವರ್ಷ-ಗಳ ಕಾಲ ಅಧಿ-ಕಾರ ಪಡೆ-ದಿ-ದ್ದಾ-ರೆಂದರು. ಒಂದೇ ಅಭ್ಯ-ರ್ಥಿಗೆ ಎರಡು ಭಾರೀ ಪ್ರತ್ಯೇ-ಕ-ವಾಗಿ ಮೀಸಲು ಸ್ಥಾನದ ಪ್ರಮಾಣ ಪತ್ರ ನೀಡಿದ ಅಧಿ-ಕಾ-ರಿ-ಗಳು ಹಾಗೂ ಇವರ ವಿರುದ್ಧ ಕ್ರಮಕ್ಕೆ ಒತ್ತಾ- ಯಿ-ಸಿ-ದ್ದಾರೆ.

No Comments to “ಸುಳ್ಳು ಜಾತಿ ಪತ್ರ : ಆರೋ-ಪ”

add a comment.

Leave a Reply

You must be logged in to post a comment.