ಜಾಮೀನಿಗಾಗಿ ಯಡ್ಡಿ-ಕಟ್ಟಾ ಪರದಾಟ

ಬೆಂಗಳೂರು : ಜಂತಕಲ… ಮೈನಿಂಗ… ಕಂಪೆನಿ ಮತ್ತು ವಿಶ್ವಭಾರತಿ ಹೌಸಿಂಗ… ಸೊಸೈಟಿ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೆ.೨೬ಕ್ಕೆ ಮುಂದೂಡಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ….ಯಡಿಯೂರಪ್ಪ ಡಿ ನೋಟಿಫಿಕೇಷನ… ೩ನೇ ಪ್ರಕರಣದ ವಾದ-ಪ್ರತಿವಾದ ಶನಿವಾರ ಅಂತ್ಯಗೊಂಡಿದ್ದು, ಜಾಮೀನಿನ ಅಂತಿಮ ತೀರ್ಪನ್ನು ಅಕ್ಟೋ Ÿರ… ೩ಕ್ಕೆ ಪ್ರಕಟಿಸುವುದಾಗಿ ತಿಳಿಸಿದೆ. ಲೋಕಾಯುಕ್ತ ವಿಶೇಷ ಕೋಟ…ರ್ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸತತವಾಗಿ ಗೈರು ಹಾಜರಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಶನಿವಾರ ನ್ಯಾಯಾ ಲಯಕ್ಕೆ ಹಾಜರಾಗಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಜಂತಕಲ… ಮೈನಿಂಗ… ಕಂಪೆನಿಗೆ ಗಣಿ ಗಾರಿಕೆ ನಡೆಸಲು ಅನುಮತಿ ನೀಡಿ ಪಿಸಿ ವಕೀಲ ವಿನೋದ…ಕುಮಾರ… ದೂರು ಸಲ್ಲಿಸಿದ್ದರು. ಅನಿತಾ ಕುಮಾರ ಸ್ವಾಮಿ ವಿಶ್ವಭಾರತಿ ಹೌಸಿಂಗ… ಸೊಸೈಟಿಯಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಅವರ ವಿರುದœವೂ ದೂರು ದಾಖಲಿಸ ಲಾಗಿತ್ತು. ಸದರಿ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಜಾರಿಯಾಗುವವರೆಗೂ ಕೋಟ…ರ್ ಹಾಜರಾಗದ ದಂಪತಿಗಳು, ಶನಿವಾರ ಹಾಜರಾಗಿದ್ದರು. ಪ್ರಕರಣಗಳ ವಿಚಾರಣೆಯನ್ನು ಸೆಪ್ಟೆಂŸರ… ೨೬ಕ್ಕೆ ಮುಂದೂಡಲಾಯಿತು.

No Comments to “ಜಾಮೀನಿಗಾಗಿ ಯಡ್ಡಿ-ಕಟ್ಟಾ ಪರದಾಟ”

add a comment.

Leave a Reply