ಶ್ರವಣಬೆಳಗೊಳದಲ್ಲಿ ಚಿನ್ನದ ನಿಕ್ಷೇಪ : ಬರೀ ಓಳು

ಹಾಸನ : ಜೈನರ ಪ್ರಸಿದœ ಯಾತ್ರಾ ಸ್ಥಳವಾಗಿರುವ ಚಾಮರಾಜನಗರ ತಾಲ್ಲೂಕಿನ ಮಲೆಯೂರು ಗ್ರಾಮ ದಲ್ಲಿರುವ ಅತಿಶಯ ಸಿದಿœ ಕ್ಷೇತ್ರ ಹಾಗೂ ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ಚಿನ್ನದ ನಿಕ್ಷೇಪ ವಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ರಾಜ್ಯ ಪ್ರಾಚ್ಯ ವಸ್ತು ಇಲಾಖೆ ನಿರ್ದೇಶಕ ಆರ….ಗೋಪಾಲ… ಅವರ ಹೇಳಿಕೆಗೆ ಸಂŸಂ—ಸಿದಂತೆ ಜನತಾಮಾಧ್ಯಮ ಪತ್ರಿಕೆ ಮಾಹಿತಿ ಕಲೆ ಹಾಕಿತು. ಚಾಮರಾಜನಗರದಲ್ಲಿ ಆರ….ಗೋಪಾಲ… ಅವರು ಪ್ರವಾ ಸೋದ್ಯಮ ದಿನಾಚರಣೆ ಕಾರ್ಯ ಕ್ರಮದಲ್ಲಿ ಪ್ರವಾಸೋದ್ಯಮ ಸಂದೇಶ ಬಿಡುಗಡೆ ಮಾಡಿ ಮಾತ ನಾಡುವ ವೇಳೆ ಈ ಹೇಳಿಕೆ ನೀಡಿ ದ್ದರು. ಉದಯವಾಣಿ ದಿನ ಪತ್ರಿಕೆಯಲ್ಲಿ ವರದಿಯೂ ಪ್ರಕಟ ವಾಗಿದೆ. ಈ ಜಾಡು ಬೆನ್ನು ಹತ್ತಿದ ಪತ್ರಿಕೆ, ಚಿನ್ನದ ನಿಕ್ಷೇಪದ ಬಗ್ಗೆ ಮಾಹಿತಿ ಯನ್ನೇನೋ ಕಲೆ ಹಾಕಿತ್ತು. ನಂಬಿದ್ದರೆ ನಂಬಿ, ಬಿಟ್ಟರೆ ಬಿಡಿ. ಶ್ರವಣ ಬೆಳಗೊಳದಲ್ಲಿ ಚಿನ್ನದ ನಿಕ್ಷೇಪ ಇದೆ ಎಂದು ಹೇಳಿಕೆ ನೀಡಿದ್ದ ಆರ….ಗೋಪಾಲ… ಅವರಿಗೇ ಸರಿ ಯಾದ ಮಾಹಿತಿ ಇಲ್ಲ. ಶನಿವಾರ ನಗರದ ಪ್ರಾಚ್ಯ ವಸ್ತು ಇಲಾಖೆಗೆ ಪತ್ರಿಕೆ ತೆರಳಿ ಪ್ರಶ್ನಿಸಿತು. ಪ್ರಾಚ್ಯ ವಸ್ತು ಇಲಾಖೆಯವರು ಶ್ರೀರಂಗಪಟ್ಟಣದಲ್ಲಿರುವ ವೃತ್ತ ಕಛೇರಿ ಸಂಪರ್ಕಿಸುವಂತೆ ಹೇಳಿದರು. ವೃತ್ತ ಕಛೇರಿ ಅ—ಕಾರಿ ತೇಜಸ್ವಿ ಅವ ರಿಗೆ ಈ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಹಾಗೂ ಹೀಗೂ ರಾಜಗೋಪಾಲ… ಅವರ ಇರುವುದು ನಿಜವೇ? ಎಂದು ಪ್ರಶ್ನಿಸಿದರು. ನಂತರ ಮೈಸೂರಿನ ಪ್ರಾಚ್ಯ ವಸ್ತು ಇಲಾಖೆ, ಕಮೀಷನರ… ಇಲಾಖೆ ಕಛೇರಿಯನ್ನು ಸಂಪ ರ್ಕಿಸಲಾಯಿತು. ಆರ….ಗೋಪಾಲ… ಅವರು ಸಸ್ಪೆಂಡ… ಆಗಿ ೩ ತಿಂಗಳುಗಳು ಕಳೆದಿವೆ. ಈಗ ಸಿದœನಗೌಡರ… ನಿರ್ದೇಶಕ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿದœನಗೌಡರ… ಅವರಿಗೂ ಚಿನ್ನದ ನಿಕ್ಷೇಪದ Ÿಗ್ಗೆ ಪ್ರಶ್ನಿಸಿದಾಗ, ನನ್ನ Ÿಳಿ ಮಾಹಿತಿ ಇಲ್ಲ ಎಂದು ಉತ್ತರಿಸಿದರ ಹಾಗೂ ಹೀಗೂ ರಾಜಗೋಪಾಲ… ಅವರ ಮೊಬೈಲ…ನ್ನು ಪತ್ತೆ ಹಚ್ಚಿ ರಾಜಗೋಪಾಲ… ಅವರನ್ನು ಸಂಪರ್ಕಿಸಲಾಯಿತು. ರಾಜಗೋಪಾಲ… ಹೇಳಿದ್ದೇನು ಗೊತ್ತೆ? ನನಗೂ ಅಷ್ಟಾಗಿ ಮಾಹಿತಿ ಇಲ್ಲ. ಹಿರಿಯ ಭೂ ವಿಜ್ಞಾನಿ ಅಬಕಾರಿ ಹೆಚ….ಎಸ….ಎನ…. ಪ್ರಕಾಶ… ಅವರು ಹೇಳಿದ್ದರು. ಹಾಗಾಗಿ ನಾನು ಸಮಾರಂಭದಲ್ಲಿ ಹೇಳಿದ್ದೆ ಎಂದು ಜಾರಿಕೊಂಡರು. ಪುನಃ ರಾಜಗೋಪಾಲ… ಅವರನ್ನು ಪ್ರಶ್ನಿಸಿದಾಗ, ಹೆಚ….ಎಸ….ಎನ…. ಪ್ರಕಾಶ… ಅವರು ತುಮಕೂರು ಜಿಲ್ಲೆ ಯವರು. ಇವರು ಹಿರಿಯ ಅಬಕಾರಿ. ಅವರನ್ನೇ ಪ್ರಶ್ನಿಸಿ ಎಂದು ಹೇಳಿದರು. ಅವರ ಮೊಬೈಲ… ನಂ.೯೫೩೯೪೧ ೬೬೩೯ ಎಂದು ಹೇಳಿದರು. ಪತ್ರಿಕೆ ಇಷ್ಟಕ್ಕೂ ಸುಮ್ಮನಾಗಲಿಲ್ಲ. ಹೆಚ….ಎಸ….ಎನ…. ಪ್ರಕಾಶ… ಅವರಿಗೆ ಫೋನ… ಮಾಡಿದಾಗ,ಆ ನಂಬರ… ಚಾಲ್ತಿಯಲ್ಲಿಯೇ ಇರಲಿಲ್ಲ. ಒŸ್ಬ ಅಬಕಾರಿ ಮಾಡಿದ ಪ್ರಮಾದಕ್ಕೆ ಏನೆನ್ನಬೇಕು?

No Comments to “ಶ್ರವಣಬೆಳಗೊಳದಲ್ಲಿ ಚಿನ್ನದ ನಿಕ್ಷೇಪ : ಬರೀ ಓಳು”

add a comment.

Leave a Reply

You must be logged in to post a comment.