ಅಕ್ರಮಗ್ಯಾಸ…ರೀಫಿಲಿಂಗ…:ಬಂಧನ

ಹಾಸನ : ಅಕ್ರಮವಾಗಿ ಗ್ಯಾಸ… ರೀಫಿಲಿಂಗ… ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂ—ಸ ಲಾಗಿದೆ. ಡಿ.ವೈ.ಎಸ….ಪಿ. ಕುಮಾರಿ ಕವಿತಾ ಅವರ ತಂಡವು ನಗರದ ರಾಘವೇಂದ್ರ ಕಾಲೋನಿಯಲ್ಲಿ ತಿಮ್ಮೇಗೌಡ ಎಂಬು ವರ ಅಂಗಡಿ ಮೇಲೆ ದಾಳಿ ನಡೆಸಿ, ಬಿಪಿಸಿ ಕಂಪೆನಿಯ ೩ ಸಿಲಿಂಡರ…ಗಳು, ಎಲೈಟ… ಕಂಪೆನಿಯ ತೂಕದ ಯಂತ್ರ, ಗ್ಯಾಸ… ರೀಫಿಲಿಂಗ… ಮಾಡುವ ಮೋಟಾರ…ನ್ನು ವಶಪಡಿಸಿಕೊಂಡಿದ್ದಾರೆ. ಗ್ಯಾಸ… ರೀಫಿಲಿಂಗ… ಮಾಡುತ್ತಿದ್ದ ನಗರದ ರಾಘವೇಂದ್ರ ಕಾಲೋನಿಯ ರಘು ಎಂಬಾತನನ್ನು ಬಂ—ಸ ಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಬಡಾವಣೆಯಲ್ಲಿ ಠಾಣೆಯಲ್ಲಿ ಪ್ರಕರಣಲಾಗಿದೆ. ಮದ್ಯ ಮಾರುತ್ತಿದ್ದವನ ಸೆರೆ : ಬೇಲೂರು ತಾಲ್ಲೂಕು ಅಡಗೂರು ಗ್ರಾಮದ ಮನೆಯ ಸಮೀಪ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಯೊಬ್ಬನನ್ನು ಬಂ—ಸಿರುವ ಪೊಲೀ ಸರು, ೧೧೨೦ ರೂ. ಬೆಲೆಯ ೩೨ ವಿಸ್ಕಿ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಗ್ರಾಮದ ದೊಡ್ಡೇ ಗೌಡ (೫೩) ಈಗ ಪೊಲೀಸರ ವಶ ದಲ್ಲಿದ್ದು, ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರುತಿ ಕಾರು ಕಳವು : ನಗರದ ಷರೀಫ… ಕಾಲೋನಿಯ ವಾಸಿ ಮಹಮ್ಮದ… ಇಲಿಯಾಜ… ಅವರ ಕೆ.ಎ. ೧೨-೦೦೯ ನಂಬರಿನ ಮಾರುತಿ ಓಮ್ನಿ ಕಾರನ್ನು ಕಳ್ಳರು ಅಪಹರಿಸಿ ದ್ದಾರೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಕಾರು ಬೆಳಿಗ್ಗೆ ಎದ್ದು ನೋಡಿದಾಗ ಕಳುವಾಗಿತ್ತು. ಕಾರಿನ ಮೌಲ್ಯ ೩೫ ಸಾವಿರ ರೂ. ಎಂದು ಮಾಲೀಕ ತಿಳಿಸಿದ್ದಾರೆ.

No Comments to “ಅಕ್ರಮಗ್ಯಾಸ…ರೀಫಿಲಿಂಗ…:ಬಂಧನ”

add a comment.

Leave a Reply

You must be logged in to post a comment.