ಮಾಗಡಿ ಚಿತ್ರೀಕರಣ ಮುಕ್ತಾಯ

ಬಸವಜಯಂತಿಯಂದು ಪ್ರಾರಂಭಗೊಂಡು ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿರುವ ‘ಮಾಗಡಿ’ ಚಿತ್ರತಂಡ ಅಂದು ಖುಷಿಯಿಂದ ಮಾಧ್ಯಮದವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಮಾತು ಹಂಚಿಕೊಂಡರು. ನಿರ್ದೇಶಕರು ಚಿತ್ರೀಕರಣ ಮಾಡುವಾಗ ಅವರು ಶಾಟ್‌ ಇಡುವುದು ನನಗೆ ಇಷ್ಟವಾಯಿತು. ಪ್ರಾರಂಭದ ಫೈಟ್‌ ಚಿತ್ರಕ್ಕೆ ಹೈಲೈಟ್‌ ಆಗಲಿದೆ. ೪ ಜನ ಹೊಸಬರನ್ನು ಕಥೆಗೆ ಹೊಂದಿಕೊಂಡಂತೆ ಹಾಕಿಕೊಂಡು ಚಿತ್ರೀಕರಣ ಮಾಡಲಾಗಿದೆ ಅಂತ ನಾಯಕ ದೀಪು ಹೇಳಿದರು. ಹಿರಿಯ ಪತ್ರಕರ್ತ ಸುರೇಶ್‌ಚಂದ್ರ ಕೆಟ್ಟ ಕಾರ್ಪೊರೇಟರ್‌ ಪಾತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ನ ಪರಮಾತ್ಮ ಬಿಡುಗಡೆಯಾಗಿ ಎಲ್ಲಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವುದರಿಂದ ಸಹಜವಾಗಿಯೇ ಖುಷಿಯಾಗಿರುವ ಪುನೀತ್‌ ಮಾರನೇ ದಿನವೇ ಅಣ್ಣಾಬಾಂಡ್‌ ಎನ್ನುವ ಹೊಸ ಚಿತ್ರವು ಹೋಂ ಪ್ರೊಡಕ್ಷನ್‌ನಲ್ಲಿ ನಿರ್ಮಾಣಗೊಳ್ಳುತ್ತಿದ್ದು ಚಿತ್ರದ ಮಹೂರ್ತವು ನಡೆಯಿತು. ಸುಮಾರು ೧೨ ಕೋಟಿ ನಟಿಸಿರುತ್ತೇನೆ ಎಲ್ಲಾ ನಿರ್ದೇಶಕರುಗಳಿಂದ ನಟನೆಯನ್ನು ಕಲಿಯುತ್ತಿದ್ದು ಚಿತ್ರವು ಚೆನ್ನಾಗಿ ಬಂದಿದೆ ಎನ್ನುತ್ತಾರೆ. ನಿರ್ದೇಶಕ ಸುರೇಶ್‌ಗೋಸ್ವಾಮಿ ನನಗೆ ಚೊಚ್ಚಲ ಚಿತ್ರ ಎಂದಷ್ಟೇ ಹೇಳಿ ಮೈಕ್‌ನ್ನು ವರ್ಗ ಮಾಡಿದರು. ಮಾಗಡಿ ಚಿತ್ರಕ್ಕೆ ಬೆನ್ನಲುಬು ಆಗಿರುವ ಖ್ಯಾತ ವಿತರಕ, ನಿರ್ಮಾಪಕ ಎಂ.ಎನ್‌.ಕುಮಾರ್‌ ನಿರ್ದೆಶಕರು ನನ್ನ ಚಿತ್ರದಲ್ಲಿ ಕೆಲಸ ಮಾಡಬೇಕಿತು. ಅವರು ಕೆ.ವಿ. ರಾಜು, ಮಾದೇಶ್‌ರವರ ಸಹಾಯಕರಾಗಿದ್ದು ಈಗ ಸ್ವತಂತ್ರ ನಿರ್ದೆಶಕರಾಗಿದ್ದಾರೆ ಅವರಿಗೆ ಒಳ್ಳೆಯದಾಗಲಿ ಹಾಗೂ ಚಿತ್ರ ಚೆನ್ನಾಗಿ ಓಡಲಿ ಎಂದು ಹಾರೈಸಿದರು.

No Comments to “ಮಾಗಡಿ ಚಿತ್ರೀಕರಣ ಮುಕ್ತಾಯ”

add a comment.

Leave a Reply

You must be logged in to post a comment.