ನ್ಯಾಯಾಲಯ ಕಲಾಪ ಬಹಿಷ್ಕಾರ

ಹಾಸನ : ಸುಪ್ರೀಂ ಕೋಟ…ರ್ನ ಹಿರಿಯ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ… ಭೂಷಣ… ಮೇಲಿನ ಹಲ್ಲೆಯನ್ನು ಖಂಡಿಸಿ ಗುರುವಾರ ಇಲ್ಲಿನ ವಕೀಲರು ಕೋಟ…ರ್ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟಿಸಿದರು. ಬೆಳಿಗ್ಗೆ ಜಿಲ್ಲಾ ವಕೀಲರ ಸಂಘದ ಕಛೇರಿಯಲ್ಲಿ ಸಂಘದ ಅಧ್ಯಕ್ಷ ನರ ಸಿಂಹಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋಟ…ರ್ ಕಲಾಪ ಬಹಿಷ್ಕರಿಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಶಾಂತ… cialis generique ಭೂಷಣ… ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಲಾಯಿತು. ಸುಪ್ರೀಂ ಕೋಟ…ರ್ ಎದುರಿನ ವಕೀಲರ ಕಟ್ಟಡದಲ್ಲಿರುವ ಭೂಷಣ… ಕಛೇರಿ ಯಲ್ಲಿಯೇ ಶ್ರೀರಾಮ ಸೇನೆ ಕಾರ್ಯ ಕರ್ತರು ಹಲ್ಲೆ ನಡೆಸಿದ್ದು ನ್ಯಾಯಾಂಗದ ಮೇಲೇ ಹಲ್ಲೆ cialis generique super active ನಡೆಸಿದಂತೆ ಎಂದು ಸಂಘದ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು. ಇದಾದ ನಂತರ ವಕೀಲರು ಕೋಟ…ರ್ ಕಲಾಪಗಳನ್ನು ಬಹಿಷ್ಕರಿಸಿದರು. ಈ

ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಹಿರಿಯ ವಕೀಲರು ಹಾಜರಿದ್ದರು.

No Comments to “ನ್ಯಾಯಾಲಯ ಕಲಾಪ ಬಹಿಷ್ಕಾರ”

add a comment.

Leave a Reply

You must be logged in to post a comment.