ಕೊನೆಗೂ ಶ್ರೀರಾಮಲು ರಾಜಿನಾಮೆ ಅಂಗೀಕಾರ

ಬೆಂಗಳೂರು

: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿ ರುವ ವರದಿಯಲ್ಲಿ ತನ್ನ ಹೆಸರು ಇದ್ದ ಹಿನ್ನಲೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಶಾಸಕ ಸ್ಥಾನಕ್ಕೆ ನೀಡಿರುವ ರಾಜಿನಾಮೆ ಯನ್ನು ಕೊನೆಗೂ ಸ್ಪೀಕರ… ಕೆ.ಜಿ. ಬೋಪಯ್ಯ ಗುರುವಾರ ಅಂಗೀಕರಿಸಿದ್ದಾರೆ. ಲೋಕಾಯುಕ್ತ ವರದಿಯಲ್ಲಿ ಹೆಸರು ಉಲ್ಲೇಖವಾಗಿದ್ದರಿಂದ ಶ್ರೀರಾಮುಲು ಅವರು ಸೆ.೪ರಂದು ಖುದ್ದು ಸ್ಪೀಕರ… ಅವರ ನಿವಾಸಕ್ಕೆ ತೆರಳಿ ರಾಜಿನಾಮೆ ಸಲ್ಲಿಸಿದ್ದರು.

No Comments to “ಕೊನೆಗೂ ಶ್ರೀರಾಮಲು ರಾಜಿನಾಮೆ ಅಂಗೀಕಾರ”

add a comment.

Leave a Reply