ಮತ್ತೆಅಣ್ಣಾಬೆಂಬಲಿಗರಮೇಲೆಹಲ್ಲೆ

ನವದೆಹಲಿ : ಸುಪ್ರೀಂ ಕೋಟ…ರ್ನ ಹಿರಿಯ ವಕೀಲರಾದ ಪ್ರಶಾಂತ ಭೂಷಣ… ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಿಡುಗಡೆ ಗೊಳಿಸುವಂತೆ ಒತ್ತಾಯಿಸಿ

ಶ್ರೀ ರಾಮಸೇನೆ ಮತ್ತು ಭಗತ… ಸಿಂಗ… ಕ್ರಾಂತಿ ಸೇನೆಯ ಸದಸ್ಯರು ದೆಹಲಿ ಹೈಕೋಟ…ರ್ ಆವರಣದಲ್ಲಿ ಅಣ್ಣಾ ಹಜಾರೆ ಬೆಂಬಲಿಗರ ಮೇಲೆ ಮತ್ತೆ

ಹಲ್ಲೆ ನಡೆಸಿದ್ದಾರೆ.. ಬುಧವಾರದ ದಿನ ಸುಪ್ರೀಂ ಕೋಟ…ರ್ ಆವರಣದಲ್ಲಿರುವ ಪ್ರಶಾಂತ… ಭೂಷಣ… ಚೇಂಬರ…ಗೆ ನುಗ್ಗಿ ಹಲ್ಲೆ ನಡೆ ಸಿದ್ದರು. ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿ ದ್ದರಿಂದ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಕೋರರು ಸ್ಪಷ್ಟನೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತ ಗಣನೆ ಕುರಿತಾಗಿ ಪ್ರಶಾಂತ… https://www.viagrasansordonnancefr.com/viagra-cialis/ ಭೂಷಣ… ಹೇಳಿಕೆ ನೀಡಿದ್ದರಿಂದ ಆಕ್ರೋಶಗೊಂಡ ಯುವಕರುಈಕೃತ್ಯ ಎಸಗಿದ್ದಾರೆ ಎಂದು ಆರಂಭಿಕ ಮಾಹಿತಿಗಳು ತಿಳಿಸಿವೆ. ಈ ಕುರಿತು ಪ್ರಶಾಂತ… ಭೂಷಣ… ಅವರು ಪೊಲೀಸರಿಗೆ ದೂರು ನೀಡಿ ದ್ದಾರೆ. ಚೇಂಬರಿನಲ್ಲಿ ಕುಳಿತಿದ್ದ ಅವರನ್ನು ಕುರ್ಚಿಯಿಂದ ಎಳೆದು ಕೆಳಗೆ ಹಾಕಿ, ಕೈಯಿಂದ ಹೊಡೆದದ್ದಲ್ಲದೆ, ಕಾಲಿ ನಿಂದಲೂ ತುಳಿಯುತ್ತಿರುವ ದೃಶ್ಯಗಳು ಆಘಾತ ಹುಟ್ಟಿಸುವಂತಿದ್ದವು. ಪ್ರಶಾಂತ… ಭೂಷಣ… ಅವರಿಗೆ ಗಂಭೀರವಾದ ಗಾಯ ಗಳೇನೂ ಆಗದಿದ್ದರೂ, ಸೂಕ್ತ ತಪಾ ಸಣೆಗಾಗಿ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರಂಭಿಕ ಮಾಹಿತಿಗಳ ಪ್ರಕಾರ, ಹಲ್ಲೆ ನಡೆಸಿದವರು is generic levitra real ಶ್ರೀರಾಮ ಸೇನೆಯ ಸದಸ್ಯರು ಎಂದು ಟಿವಿ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಆದರೆ ಬಳಿಕ, ಭಗತ… ಸಿಂಗ… ಕ್ರಾಂತಿ ಸೇನಾ ಎಂಬ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಅವರ ಲ್ಲೊಬ್ಬನನ್ನು ಬಂಧಿಸಲಾಗಿದೆ. ಮತ್ತೊಬ್ಬ ಪರಾರಿಯಾಗುವಲ್ಲಿ ಯಶಸ್ವಿ ಯಾಗಿದ್ದಾನೆ. ನಾಚಿಕೆಗೇಡು : ಈ ಕುರಿತು ಪ್ರತಿಕ್ರಿಯಿಸಿರುವ ಟೀಂ ಅಣ್ಣಾ ಸದಸ್ಯೆ, ಮಾಜಿ

ಐಪಿಎಸ… ಅಧಿಕಾರಿ ಕಿರಣ… ಬೇಡಿ ಅವರು, ಇದೊಂದು ನಾಚಿಕೆಗೇಡಿನ ಘಟನೆಯಾಗಿದ್ದು, ನಾಗ ರಿಕ ಸಮಾಜವು ಈ ದಿನಗಳಲ್ಲಿ ಯಾವ ಮಟ್ಟಿಗೆ ತಾಳ್ಮೆ ಕಳೆದುಕೊಂಡಿದೆ ಎಂಬು ದಕ್ಕೆ ಇದು ಸಾಕ್ಷಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆ ಖಂಡ ನೀಯ ಎಂದು ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂ ಕೋಟ…ರ್ ಆವರಣದಲ್ಲೇ ಇಂತಹ ಘಟನೆ ನಡೆದಿರುವುದು ಜನ ಸಾಮಾನ್ಯರಿಗೆ ಯಾವ ರೀತಿ ಭದ್ರತೆಯಿದೆ ಎಂಬುದರ ಸೂಚನೆಯೂ ಆಗಿದೆ ಎಂದಿದ್ದಾರೆ.

No Comments to “ಮತ್ತೆಅಣ್ಣಾಬೆಂಬಲಿಗರಮೇಲೆಹಲ್ಲೆ”

add a comment.

Leave a Reply

You must be logged in to post a comment.