ರಾಜಿನಾಮೆ ವಾಪಸ್‌ ಪಡೆದ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ

ಹಾಸನ : ನಾಟಕೀಯ ಬೆಳ ವಣಿಗೆಯೊಂದರಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಅವರು ಗುರು ವಾರ ವಾಪಸ್ಸು ಪಡೆದಿದ್ದಾರೆ. ಅಪರ ಜಿಲ್ಲಾಧಿಕಾರಿ ಗೋಪಾಲ ಕೃಷ್ಣ ಅವರ ಕಛೇರಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಬೆಂಬಲಿತ ನಗರ ಸಭಾ ಸದಸ್ಯರೊಂದಿಗೆ ತೆರಳಿ ಶ್ರೀವಿದ್ಯಾ ಅವರು ರಾಜಿನಾಮೆ ವಾಪಸ್ಸು ಪಡೆ ದರು. ಅಧ್ಯಕ್ಷೆಯಾಗಿ ಮುಂದುವರಿಯಲು ಶ್ರೀವಿದ್ಯಾ ಅವರು ತೀವ್ರ ಕಸರತ್ತು ನಡೆಸಿದ್ದಾರೆ. ಈ ನಡುವೆಯೇ ಬಿಜೆಪಿ ಹಾಗೂ ಕಾಂಗ್ರೆಸ್‌ ಬೆಂಬಲ ಕೂಡ ಯಾಚಿಸಿದ್ದಾರೆ. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಈ ಬೆಳವಣಿಗೆಯಿಂದ ದಳದ ಮುಖಂಡರು ತೀವ್ರ ಅಸಮಾಧಾನ ಗೊಂಡಿದ್ದಾರೆ. ಹೊಳೆನರಸೀಪುರ ಕ್ಷೇತ್ರದ ಶಾಸಕ https://www.acheterviagrafr24.com/achat-viagra-en-ligne-quebec/ ಹೆಚ್‌.ಡಿ.ರೇವಣ್ಣ ಪ್ರವಾಸಿ ಮಂದಿರದಲ್ಲಿ ಪಕ್ಷದ ಸದಸ್ಯರೊಂದಿಗೆ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು. ಶಾಸಕ ಪ್ರಕಾಶ್‌ ಕೂಡ ರಾತ್ರಿ ೭ ಗಂಟೆ ವೇಳೆಯಲ್ಲಿ ಚರ್ಚೆ ನಡೆಸಿದರು.

ಆದರೆ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಇನ್ನೆರಡು ದಿವಸ ಕಾದು ನೋಡುವ ತಂತ್ರವನ್ನು ದಳದ ಸದಸ್ಯರು ಹೊಂದಿದ್ದಾರೆ. ಶಾಸಕ ಹೆಚ್‌.ಡಿ.ರೇವಣ್ಣ ಅವರು ಈ ಬೆಳವಣಿಗೆಯಿಂದ ತೀವ್ರ ಮುಜು ಗರಕ್ಕೀಡಾಗಿದ್ದಾರೆ. ಅಲ್ಲದೆ ಶ್ರೀವಿದ್ಯಾ ಅವರನ್ನು ಮೊದಲ ಅವಧಿಗೆ medicamentos parecidos https://www.acheterviagrafr24.com/achat-viagra-en-ligne-sans-ordonnance/ al viagra ಆಯ್ಕೆ ಮಾಡಿದ ಕ್ರಮದ ಬಗ್ಗೆಯೂ ಅಸಮಾ ಧಾನ ವ್ಯಕ್ತಪಡಿಸಿದ್ದರಲ್ಲದೆ, ಇದು ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೇ? ಎಂದು ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಏತನ್ಮಧ್ಯೆ ಶ್ರೀವಿದ್ಯಾ ವಿರುದ್ಧ ಅವಿಶ್ವಾಸ ನಿರ್ಣಯ ತರಲು ಸಾಧ್ಯವೇ ಎಂಬ ಬಗ್ಗೆಯೂ ದಳ ವಲಯದಲ್ಲಿ ತೀವ್ರವಾಗಿ ಪರಿಶೀಲಿಸಲಾಗುತ್ತಿದೆ. ಸದಸ್ಯ ಬಲಾಬಲದ ಬಗ್ಗೆಯೂ ಚರ್ಚೆ ನಡೆದಿದೆ. ೩೫ ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಜೆಡಿಎಸ್‌ ೧೯, ಕಾಂಗ್ರೆಸ್‌ ೧೦, ಬಿಜೆಪಿ ೩, ಪಕ್ಷೇತರರು ೩ ಮಂದಿ ಇದ್ದಾರೆ. ಮುಂದೇನಾಗುತ್ತದೋ ಕಾದು ನೋಡೋಣ.

No Comments to “ರಾಜಿನಾಮೆ ವಾಪಸ್‌ ಪಡೆದ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ”

add a comment.

Leave a Reply

You must be logged in to post a comment.