ನಿಷ್ಠೆಯಿಂದ ಕಾರ್ಯ ನಿರ್ವಹಣೆ : ಎಸ್‌.ಎಂ.ಆನಂದ

ಆಲೂರು : ಮುಖ್ಯಮಂತ್ರಿ ಸಿದ್ದ ರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡರು ನನ್ನ ಮೇಲೆ ನಂಬಿಕೆ ಯಿಟ್ಟು ವಹಿಸಿರುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ರೀತಿಯ ಚ್ಯುತಿ ಬರದಂತೆ ಅತ್ಯಂತ ಜವಾಬ್ದಾರಿ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವ ಹಿಸುವುದಾಗಿ ರಾಜ್ಯ ಆಹಾರ ನಿಗಮ ಮಂಡಳಿ ಅಧ್ಯಕ್ಷ ಎಸ್‌.ಎಂ.ಆನಂದ್‌ ತಿಳಿಸಿದರು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಗುರುವಾರ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗ ಮಿಸಿದ್ದ ಅವರಿಗೆ ತಾಲ್ಲೂಕು ಕಾಂಗ್ರೆಸ್‌ ಮುಖಂಡರು ಆತ್ಮೀಯ ಸ್ವಾಗತ ನೀಡಿದ ನಂತರ ಮಾತನಾಡಿದ ಅವರು, ಆಹಾರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಅತ್ಯಂತ ಜವಾಬ್ದಾರಿ ಯುತವಾದುದಾಗಿದ್ದು, ಇದರಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆ ಯನ್ನು ನಿಭಾಯಿಸುವುದು ಸವಾಲಿನ ಕೆಲಸ. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ https://www.acheterviagrafr24.com/viagra-feminin-wiki/ ಅನ್ನಭಾಗ್ಯ ಯೋಜನೆ ಯಾವುದೇ ಅಡತಡೆಯಿಲ್ಲದೇ ಸುವ್ಯವ ಸ್ಥಿತವಾಗಿ ನಡೆಯಲು ಪ್ರಾಮಾಣಿಕವಾಗಿ ಕೆಲಸ viagra sans ordonnance ಮಾಡುವೆ. ಕಾಂಗ್ರೆಸ್‌

ಪಕ್ಷದ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಯಕರ್ತನಾದ ನನ್ನ ಸೇವೆಯನ್ನು ಗುರುತಿಸಿ ಸರ್ಕಾರದವರು ನನಗೆ ಈ ಜವಾಬ್ದಾರಿಯನ್ನು ವಹಿಸಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಇರಲಿ, ಇನ್ಯಾವುದೇ ಕೆಲಸ ವಿರಲಿ ಶ್ರದ್ಧೆಯಿಂದ ಕಾರ್ಯ ನಿರ್ವ ಹಿಸುವುದಾಗಿ ಹೇಳಿದರು. ತಾಲ್ಲೂಕು ಕಾಂಗ್ರೆಸ್‌ ಅಧ್ಯಕ್ಷ ಜಿ.ಆರ್‌. ರಂಗನಾಥ, ಹೆಚ್‌.ವಿ ಶಿವ ರಾಮೇಗೌಡ, ಕಬ್ಬಿನಹಳ್ಳಿ ಜಗದೀಶ, ಶಾಂತಕೃಷ್ಣ , ಬ್ಯಾಬ ಧರ್ಮಪ್ಪ , ಟೀಕ ರಾಜು, ಖಾಲಿದ್‌ ಬಾಯ್‌, ಶಿವ ಮೂರ್ತಿ, ರಂಗೇಗೌಡ, ಬೈರಾಪುರ ou acheter viagra a montreal ಅಶೋಕ, ಹೊನ್ನಪ್ಪ, ಮುಂತಾದವರಿದ್ದರು.

No Comments to “ನಿಷ್ಠೆಯಿಂದ ಕಾರ್ಯ ನಿರ್ವಹಣೆ : ಎಸ್‌.ಎಂ.ಆನಂದ”

add a comment.

Leave a Reply