ಈಚುನಾವಣೆಎಂ.ಸಿ.ಇ.ನಕುಟುಂಬಆಡಳಿತಕ್ಕೆಅಂತ್ಯಹಾಡುವುದೇ?

ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಚುನಾವಣೆ ಸಮೀಪಿಸುತ್ತಿರು ವಂತೆಯೇ ಈ ಹಿಂದಿನ ಚುನಾವಣೆಗಳಿ ಗಿಂತ ಹೆಚ್ಚಿನ ರಂಗು ಪಡೆದುಕೊಂಡಿದೆ. ಮತದಾರರ ಪಟ್ಟಿ ಹಾಗೂ ಚುನಾವಣಾ ಪ್ರಕ್ರಿಯೆ ದೋಷಪೂರಿತವಾಗಿದ್ದು, ಇದನ್ನು ರದ್ದುಪಡಿಸಿ ಹೊಸ ಮತದಾರರ ಪಟ್ಟಿ ಯೊಂದಿಗೆ ಚುನಾವಣೆ ನಡೆಸಬೇಕೆಂದು ನಗರದ ಪ್ರಧಾನ ಸಿವಿಲ… ನ್ಯಾಯಾಲಯದ ಕಿರಿಯ ವಿಭಾಗದಲ್ಲಿ ದಾವೆ ಹೂಡ ಲಾಗಿದೆ. ಆದರೆ ಇದು ಡಿಸೆಂಬರ… ೨೭ ರಂದು ನಡೆಯಲಿರುವ ಚುನಾವಣೆಗೆ...

ಜೇನು ಎಂಬ ಅಮೃತ ದ್ರವ್ಯ

ಜಗತ್ತಿನಲ್ಲಿ ಮಧು ಅರ್ಥಾತ್‌ ಜೇನುತುಪ್ಪ ಪರಮಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥ ವಾಗಿರುತ್ತದೆ. ಇದು ಸ್ವಲ್ಪ ಜಿಗುಟಾಗಿ, ಪಾರ ದರ್ಶಕವಾಗಿ, ಭಾರವಾಗಿ, ಸುವಾಸನೆ ಯುಕ್ತವಾಗಿ, ಮಂದವಾಗಿ, ಅತೀ ಮಧುರವಾಗಿ ಹಾಗೂ ನೀರಿನಲ್ಲಿ ಹಾಕಿದಾಗ ತಕ್ಷಣ ಮುಳುಗುವ ಗುಣವುಳ್ಳ ವಿಶೇಷ ದ್ರವ್ಯ ಪದಾರ್ಥವಾಗಿರುತ್ತದೆ. ತೇವಾಂಶ :ಶೇ.೧೭ರಿಂದ ೨೫ ಫಲಸಕ್ಕರೆ : ಶೇ.೩೪ ರಿಂದ ೪೦ ಗ್ಲುಕೋಸ್‌ : ಶೇ.೩೨ ರಿಂದ ೩೮ ಸಾಮಾನ್ಯ...

ಹಾವಿನ ಕೇಶವಈಗ ಲಕ್ಷಾಪತಿ

ಡಿಸುತ್ತಾ, ಒಂದೊಂದು ರೂಪಾಯಿಗೂ ಜನರ ಬಳಿ ಕೈ ಚಾಚುತ್ತಿದ್ದ ಹಾವಿನ ಕೇಶವ ಎಂದೇ ಗುರುತಿಸಲ್ಪಡುತ್ತಿದ್ದ ವ್ಯಕ್ತಿಯ ಬ್ಯಾಂಕ… ಬ್ಯಾಲೆನ…್ಸ ೨ ಲಕ್ಷ ರೂ.ಗೂ ಅ—ಕ… ೯ ಲಕ್ಷ ರೂ. ಮೌಲ್ಯದ ಮಾರುತಿ ಸುಜುಕಿ, ಸ್ವಿಫ…್ಟ ಡಿಸೈರ… ಕಾರಿನ ಮಾಲೀಕ… ಹೌದಾ?ಎಂದುಬಾಯಿ ಬಿಡುವ ಮುನ್ನ ಯೋಚಿಸಿ. ಹಾವುಗಳನ್ನು ತೋರಿಸಿ, ಅವು ಗಳನ್ನು ಆಟ ಆಡಿಸುತ್ತಾ, ಇವುಗಳಿಗೆ ಆಹಾರ ನೀಡಬೇಕು ಎಂದು ನಿಮ್ಮ ಮುಂದೆ ಬಂದಾಗ,...

ಜನಮತ ಶೋಭಾ ‘ಬಲಿಪಶು’ : ಮಹಿಳೆಯರ ಆಕ್ರೋಶ

ಹಾಸನ : ಶೋಭಾ ತಲೆದಂಡಕ್ಕೆ ಜಿಲ್ಲಾದ್ಯಂತ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಪಕ್ಷಭೇದು ಮರೆತು ಮಹಿಳೆಯರು ಶೋಭಾ ಕರಂದ್ಲಾಜೆ ರಾಜಿನಾಮೆ ಕುರಿತು ತೀವ್ರ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪತ್ರಿಕೆ ಕೆಲವರನ್ನು ಸಂಪರ್ಕಿಸಿ, ಅಭಿಪ್ರಾಯ ಕಲೆ ಹಾಕಿತು. ಅವರು ತಮ್ಮ ನಿಲುವು ವ್ಯಕ್ತಪಡಿಸಿದ್ದು ಹೀಗೆ. ಕಾಮಾಕ್ಷಿರಾಜು, ಜಿ.ಪಂ. ಅಧ್ಯಕ್ಷೆ ಸಚಿವೆ ಸ್ಥಾನದಲ್ಲಿದ್ದ ಒಬ್ಬರೇ ಮಹಿಳೆಯನ್ನು ತೆಗೆದಿದ್ದು ಬೇಸರ ವಾಗಿದೆ. ಸಚಿವೆ ಸ್ಥಾನದಿಂದ ಶೋಭಾ...

ರೇವಣ್ಣ ಡಿ.ಸಿ.ಎಂ. ಆಗುತ್ತಾರಂತೆ ಹೌದಾ?

ರಾಜ್ಯದ ರಾಜಕಾರಣ ಕುತೂಹಲ ಕಾರಿ ತಿರುವು ಪಡೆಯುತ್ತಿದೆ. ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ರೆಡ್ಡಿ ಸಹೋದರರು ಅಸಮಾಧಾನ ಗೊಂಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದಾಗ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಯಡಿಯೂರಪ್ಪ ಹೇಳುತ್ತ ಬಂದಿದ್ದರು. ಆದರೆ ರಾಜ್ಯ ಬಿ.ಜೆ.ಪಿ.ಯಲ್ಲಿ ಬಿಕ್ಕಟ್ಟು ತೀವ್ರವಾಗಿಯೇ ಇದೆ ಎಂಬುದು ಕಳೆದ ಎರಡು ದಿನಗಳ ಬೆಳವಣಿಗೆಯಿಂದ ಗೊತ್ತಾಗಿದೆ. ರೆಡ್ಡಿಗಳು ಸವಾಲು ಹಾಕು ತ್ತಿದ್ದಾರೆ. ಅವರ ಬಾಲ ಕತ್ತರಿಸಲು ಬಳ್ಳಾರಿಯ...

ಯೂನಿಕೋಡ್ನಲ್ಲಿ ನಿಮ್ಮ ಪತ್ರಿಕೆ : ನಮ್ಮ ಹೆಗ್ಗಳಿಕ

ಎರಡು ದಿನಗಳ ಹಿಂದೆ ರಾಜ್ಯ ಮಟ್ಟದ ಪತ್ರಿಕೆಯೊಂದು ತಮ್ಮ ಆನ.ಲೈನ. ಸಂಚಿಕೆಯನ್ನು ಯೂನಿಕೋಡ.ಗೆ ಪರಿವರ್ತಿಸಿ, ಹೀಗೆ ಮಾಡಿದ ಮೊದಲ ಕನ್ನಡ ಪತ್ರಿಕೆ ಎಂದು ಪ್ರಕಟಿಸಿದೆ. ಆದರೆ ನಿಮ್ಮ ನೆಚ್ಚಿನ ಜನತಾಮಾಧ್ಯಮ ಕಳೆದ ಒಂದು ವರ್ಷದಿಂದ (ಏಪ್ರಿಲ. ೨೦೦೮) ಯೂನಿಕೋಡ.ನಲ್ಲಿದ್ದು, ಕನ್ನಡ ಪತ್ರಿಕೆಗಳಲ್ಲಿ ಅಂತರಾಷ್ಟ್ರೀಯ ಮಾನ್ಯತೆಯ ಯೂನಿಕೋಡ. .ಳಕೆ ಶುರು ಮಾಡಿದ ಮೊದಲ ಕನ್ನಡ ಪತ್ರಿಕೆ ಎಂ. ಹೆಗ್ಗಳಿಕೆ ನಿಜವಾಗಲೂ ಅರ್ಹವಾಗಿದೆ. ಇದುಆಪತ್ರಿಕೆಯವರ ಗಮನಕ್ಕೆ...

ಮೈಕೆಲ್ ಜಾಕ್ಸನ್ ಸ್ಮರಣಾರ್ಥ ನೃತ್ಯ ಕಲಾ ಮೇಳ

ಬೆಂಗಳೂರು: ನಗರದ ಸುರ್ವೆ ಕಲ್ಚರಲ. ಎಜುಕೇಷನ. ಅಕಾಡೆಮಿ ಟ್ರಸ.್ಟನ ೧೮ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗೆ ಸೆಪ್ಟಂ.ರ. ೧೦, ೧೧, ೧೨ ಮತ್ತು ೧೩ ರಂದು ನಗರದ ಟೌನ.ಹಾಲ.ನಲ್ಲಿ ಮೈಕಲ. ಜಾಕ್ಸನ. ಸ್ಮರಣಾರ್ಥ ರಾಷ್ಟ್ರೀಯ ನೃತ್ಯ ಕಲಾಮೇಳ ಹಾಗೂ ಸಾಂಸ್ಕೃತಿಕ ಉತ್ಸವ ಪ್ರದರ್ಶನ ಹಾಗೂ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಂಡಿದೆ ಎಂದು ಸಂಸ್ಥೆ ಅಧ್ಯಕ್ಷ ರಮೇಶ. ಸುರ್ವೆ ತಿಳಿಸಿದ್ದಾರೆ. ಈಸಾಂಸ್ಕೃತಿಕ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ...

ಮರೆವು ರೋಗಕ್ಕೆ ಕಾಫಿ ಮದ್ದು

ಕಾಫಿ ಪ್ರಿಯರು ಇನ್ನೂ ಒಂದು ಕಪ. ಕಾಫಿ ಸೇವಿಸುವ .ಗ್ಗೆ ಸಮರ್ಥಿಸಿಕೊಳ್ಳ .ಹುದು. ಕಾರಣ ಸಂಶೋಧಕರ ಪ್ರಕಾರ ಪ್ರತಿದಿನ ಐದು ಕಪ. ಬಿಸಿ ಕಾಫಿ ಸೇವನೆ ಯಿಂದ ಮರೆವಿನ ರೋಗದಿಂದ ದೂರವಾಗ.ಹುದು. ದಕ್ಷಿಣ ಫ್ಲೋರಿಡಾ ವಿಶ್ವ ವಿದ್ಯಾಲಯದ ನೂತನ ಅಧ್ಯಯನದ ಪ್ರಕಾರ ದಿನವೊಂದಕ್ಕೆ ಐದು ಕಪ.ಗಳ ಕಾಫಿ ಸೇವನೆಯಿಂದ ದೊರಕುವ ಕೆಫೈನ. ಪ್ರಮಾಣ ಜ್ಞಾಪಕ ಶಕ್ತಿಯ ಕುಗ್ಗುವಿಕೆಯನ್ನು ತಡೆಗಟ್ಟುತ್ತದೆ ಎಂದು ಜರ್ನಲ. ಆಫ....

ಆತ್ಮಹತ್ಯೆ : ತಡೆಗಟ್ಟಲು ಸಾಧ್ಯವೇ ?

ಆತ್ಮಹತ್ಯೆ ಎಂದರೆ ಉದ್ದೇಶ ಪೂರ್ವಕವಾಗಿ ಜೀವನವನ್ನು ಕಳೆದು ಕೊಳ್ಳುವುದು. ವಿಶ್ವದಲ್ಲಿ ಸಂಭವಿಸುವ ಮರಣಗಳಿಗೆ ಕಾರಣಗಳಾದ ಮೊದಲ ಹತ್ತು ಪ್ರಮುಖ ಕಾರಣ ಗಳಲ್ಲಿ ಇದು ಒಂದು ಆಘಾತಕರ ವಿಷಯ. ಏಕೆಂದರೆ, ತಡೆಗಟ್ಟಬಹು ದಾದಂತಹ ಅಕಾಲಿಕ ಮರಣ ಇದಾಗಿರುತ್ತದೆ. ಆತ್ಮಹತ್ಯೆಯಿಂದ ಮರಣ ಹೊಂದುವ ವರಿಗಿಂತ ಇಪ್ಪತ್ತು ಪಟ್ಟು ಹೆಚ್ಚು ವ್ಯಕ್ತಿಗಳು ಆತ್ಮಹತ್ಯೆ ಪ್ರಯತ್ನ ಮಾಡುತ್ತಾರೆ. ಇಂಥ ಹತಾಶ ಪ್ರಯತ್ನಗಳು ಸಹಾಯ ಹಸ್ತವನ್ನು ನಿರೀಕ್ಷಿಸುವ ಪ್ರಯತ್ನಗಳು ಆಗಿರುತ್ತವೆ....

ಮಾರುಕಟ್ಟೆಯೊಳಗೊಂದು ಸುತ್ತು…

ಹಾಸನ : ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಇಳಿಕೆಯಾಗಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಗತ್ಯ ವಸ್ತುಗಳು ಕೂಡ ಇದ ಕ್ಕೇನೂ ಹೊರತಲ್ಲ. ದರ ಏರಿಕೆಯಿಂದ ಮಧ್ಯಮ ವರ್ಗದ ಜೀವನಕ್ಕೆ ತೊಂದರೆ ಯಾಗಿದೆ. ಈ ವರ್ಷದ ಆರಂಭದಿಂದಲೂ ದಿನ .ಳಕೆಯ ತರಕಾರಿ, ದಿನಸಿ ಪದಾರ್ಥಗಳ ಧಾರಣೆಗಳು ಗೃಹಿಣಿ ಯರನ್ನು, ಮಧ್ಯಮ, ಸಾಮಾನ್ಯ ವರ್ಗದ ಜನರನ್ನು ಬೆಚ್ಚಿ ಬೀಳಿಸುವಂತೆ ಏರಿಕೆ ಕಾಣುತ್ತಲೇ ಹೋಗಿದ್ದು,...

ವನ್ಯಪ್ರಾಣಿಗಳಿಂದ ಬೆಳೆ ಹಾನಿ : ಪರಿಹಾರ ಮೊತ್ತ ಪರಿಷ್ಕರಣೆ

ಹಾಸನ : ವನ್ಯಪ್ರಾಣಿಗಳಿಂದ ಆಗು ತ್ತಿರುವ ಬೆಳೆ ಹಾನಿಗೆ ರೈತರಿಗೆ ನೀಡ ಲಾಗುವ ಪರಿಹಾರದ ಮೊತ್ತ ವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಈ ಬಗ್ಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಧೀನ ಕಾರ್ಯದರ್ಶಿ ಪಿ.ಆರ್‌.ಕಲಾವತಿ ಅವರು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವನ್ಯ ಪ್ರಾಣಿಗಳಿಂದ ಬೆಳೆ ಮತ್ತು ಜೀವಹಾನಿಯಾಗುತ್ತಿದ್ದು, ಇದಕ್ಕೆ ಸರ್ಕಾರ ನಿಗದಿಪಡಿಸಿರುವ ಪರಿಹಾರ ಸಾಲುತ್ತಿಲ್ಲ. ಇದನ್ನು...

ಎಲೆ ಕೋಸಿಗೆ ಭಾರೀ ಬೇಡಿಕೆ : ಬೆಳೆಗಾರರ ಹರ್ಷ

ಹಾಸನ : ಕಳೆದ ವರ್ಷ ಎಲೆ ಕೋಸು ಬೆಳೆದ ರೈತರು ಭಾರೀ ನಷ್ಟ ಅನುಭವಿಸಿ, ಆರ್ಥಿಕವಾಗಿ ವಿಪರೀತ ತೊಂದರೆ ಅನುಭವಿಸಿದ್ದರು. ಆದರೆ ಈ ವರ್ಷ ಎಲೆ ಕೋಸು, ಬೆಳೆಗಾರರ ಕೈ ಹಿಡಿದಿದೆ. ಭಾರೀ ಬೇಡಿಕೆಯಿರುವುದ ರಿಂದ ಬೆಳೆಗಾರರ ಮೊಗದಲ್ಲಿ ಮಂದ ಹಾಸ ಮೂಡಿದೆ. ನೆರೆ ರಾಜ್ಯವಾದ ತಮಿಳುನಾಡು, ಆಂಧ್ರಪ್ರದೇಶದ ಮತ್ತಿತರ ಭಾಗದಲ್ಲಿ ವ್ಯಾಪಕ ಮಳೆಯಿಂದ ಎಲೆ ಕೋಸು ನೆಲಕಚ್ಚಿದೆ. ಹಾಗಾಗಿ ಹಾಸನದ ಸುತ್ತ...

ಹಾಸನ ನಗರದ ಸ್ವಚ್ಛತೆಗೆ ನಾಗರಿಕರ ಕರ್ತವ್ಯ ಪ್ರಜ್ಞೆ ಅಗತ್ಯವಿಲ್ಲವೇ?

ಹಾಸನ : ಹಾಸನ ನಗರದ ಸ್ವಚ್ಛತೆಗೆ ಪ್ರತಿಯೊಬ್ಬ ನಾಗರಿಕರು ಗಮನ ಹರಿಸ ಲೇಬೇಕು. ಈ ಕುರಿತು ಸ್ಥಳೀಯ ಸಂಸ್ಥೆ ಗಳನ್ನು ಮಾತ್ರವೇ ಹೊಣೆಗಾರರನ್ನಾಗಿ ಮಾಡುವುದು ಸೂಕ್ತವಾದುದಲ್ಲ. ನಾಗ ರಿಕರ ಕರ್ತವ್ಯವೇನೆಂಬುದನ್ನೂ ಮೊದಲು ತಿಳಿದುಕೊಳ್ಳಬೇಕು. ಹಾಗಾದಾಗ ಮಾತ್ರವೇ ಸುಂದರ ನಗರ ಕಟ್ಟಬಹುದು! ಕೆಲವು ವಾರ್ಡುಗಳಲ್ಲಿ ಕಸವನ್ನು ಹಾಕುವ ಸಲುವಾಗಿಯೇ ತೊಟ್ಟಿಗಳನ್ನು ಇರಿಸಲಾಗಿದೆ. ಆದರೆ ನಮ್ಮ ನಾಗರಿಕರು ಮನೆ ಕಸವನ್ನೂ ಕೂಡ ಅಲ್ಲಿಗೆ ತಂದು ಹಾಕುತ್ತಿಲ್ಲ....

ಹಂದಿ ಜ್ವರ ಚಿಕಿತ್ಸೆಗೆ ಆಯುರ್ವೇದ ರಸಾಯನ

ಹಾಸನ : ಹಂದಿಜ್ವರ(ಹೆಚ್‌.೧ ಎನ್‌.೧) ಹೊಸ ರೋಗವೇನೂ ಅಲ್ಲ. ೧೯೧೮ರಲ್ಲಿ ಮೊದಲ ಬಾರಿಗೆ ಕಾಣಿಸಿ ಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ರೋಗ ವಿವಿಧ ಕಾಯಿಲೆ ರೂಪ ಗಳಲ್ಲಿ ಪತ್ತೆಯಾಗಿದೆ ಎಂದು ನಗರದ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಸಹಾಯಕ ಪ್ರೊಫೇಸರ್‌ ಹಾಗೂ μಜಿಷಿಯನ್‌ ಡಾ।। ಎನ್‌.ಸ್ವಾಗತ್‌ ತಿಳಿಸಿದ್ದಾರೆ. ಹಂದಿ ಜ್ವರ ಸಾಂಕ್ರಾಮಿಕ ರೋಗ. ಹೆಚ್‌.೧ ಎನ್‌.೧ ವೈರಾಣುವಿನಿಂದ ಹರಡುತ್ತದೆ. ಜ್ವರದೊಂದಿಗೆ ಶೀತ, ನೆಗಡಿ ರೋಗ...

ಹಣವಿಲ್ಲದೆಯೂ ಬದುಕಬಹುದು, ಅನ್ನವಿಲ್ಲದೆ ಬದುಕಲಾಗದು

ಜೀವನದಲ್ಲಿ ಸರಳತೆ ರೂಪಿಸಿ ಕೊಂಡು, ಅರಸಿ ಬಂದ ಸಾಕಷ್ಟು ಅವ ಕಾಶಗಳನ್ನು ತೊರೆದು ಕೃಷಿಯ ವಿಚಾರ ದಲ್ಲೇ ಆಸಕ್ತಿಯಿಂದ, ತೊಡಗಿಸಿಕೊಂಡಿ ರುವ ಡಾ।। ವಿಜಯ್‌ ಅಂಗಡಿ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ಶಿಕ್ಷಣ ವ್ಯವಸ್ಥೆ ಕುರಿತು ತಮ್ಮ ಮನದಾಳದ ಸಂಗತಿಗಳನ್ನು ಅಂಗಡಿಯವರು ತೆರೆದಿಟ್ಟಿದ್ದು ಹೀಗೆ. ಇಂದಿನ ಶಿಕ್ಷಣ ಮುಖ್ಯವಾಗಿ ಗ್ರಾಮೀಣ ಜನರ ಬದುಕಿಗೆ ಹತ್ತಿರ ವಾಗಿಲ್ಲ. ಉದಾಹರಣೆಗೆ ಶಾಲಾ ಪಠ್ಯ ಗಳಲ್ಲಿ ಸ್ವಾತಂತ್ರ್ಯಹೋರಾಟಗಾರರು. ವಿಜ್ಞಾನಿಗಳು,...

ಮೂರು ರೂ.ಗೆ ಕೆ.ಜಿ. ಅಕ್ಕಿ : ಒಳಿತೋ, ಕೆಡುಕೋ-ಚರ್ಚೆ-೩

ಹಾಸನ: ಬಡತನ ರೇಖೆಗಿಂತ ಕೆಳ ಗಿರುವ ಕುಟುಂಬಗಳಿಗೆ ೩ ರೂ. ದರ ದಲ್ಲಿ ಅಕ್ಕಿ, ಗೋಧಿ ಹಂಚುವುದು ಸರಿಯೇ? ಅಥವಾ ತಪ್ಪೇ? ಇದರಿಂದ ಮುಂದೆ ಅನಾಹುತವಾಗಬಹುದೇ? ಎನ್ನುವ ಪ್ರಶ್ನೆಗಳನ್ನು ವಿವಿಧ ವರ್ಗದ ಜನರ ಮುಂದೆ ಇಟ್ಟು ಚರ್ಚೆ ಮುಂದು ವರೆಸಲಾಗಿದೆ. ಅವರಿಂದ ಸಿಕ್ಕ ಪ್ರತಿ ಕ್ರಿಯೆಗಳನ್ನು ಇಲ್ಲಿ ಕೊಡಲಾಗಿದೆ. ಸಮೀರ್‌, ಬಾಳೆಹಣ್ಣು ವರ್ತಕ. ಅವಶ್ಯಕವಾಗಿ ನೀಡಬೇಕು. ಇತರ ವಸ್ತುಗಳನ್ನು ಕೂಡ ನೀಡಬೇಕು. ಚೀಟಿ...

ಕಾರ್ಗಿಲ್‌ ವಿಜಯ : ಹುತಾತ್ಮರಿಗೆ ದಶಕದ ನಮನ

ಅದು ಫೆಬ್ರವರಿ ಮಾಹೆ ೧೯೯೯ ಭಾರತದ ಪ್ರಧಾನಿ ಎ.ಬಿ. ವಾಜ ಪೇಯಿ, ಎರಡೂ ದೇಶಗಳ ಗಡಿ ಯಲ್ಲಿ ಅನಗತ್ಯವಾದ ಸೇನಾ ಜಮಾ ವಣೆ ಶೀತಲ ಸಮರಕ್ಕೆ ಕಾರಣವಾಗಿತ್ತು. ದೇಶದ ಗಡಿ ನಿಯಂತ್ರಣ ರೇಖೆ ಯಲ್ಲಿ ಜಮಾವಣೆಯಾಗುತ್ತಿದ್ದ ಮುಜಾಹಿದ್ದೀನ್‌ಗಳ ನಿಯಂತ್ರಣ ಸಹ ಮಾತುಕತೆಯ ಒಂದು ಭಾಗವಾಗಿತ್ತು. ಹಲವು ದಶಕಗಳಿಂದ ಎರಡೂ ದೇಶ ಗಳ ನಡುವೆ ಸ್ಥಗಿತವಾಗಿದ್ದ ಸಾರಿಗೆ ಸಂಚಾರ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಚಾಲನೆಗೊಳಿಸಿದ್ದರು....

ಸಕಲೇಶಪುರ : ಕಾಂಗ್ರೆಸ್‌ ನಾಯಕನ ದುರಂತ ಕಥೆ…

ಸಕಲೇಶಪುರ ತಾಲ್ಲೂಕಿನ ರಾಜಕಾರಣದ ೭೦-೮೦ರ ದಶಕದಲ್ಲಿ ಮಿಂಚಿದ್ದ ದಿ।। ಅನ್ವರ್‌ ಸಾಬ್‌, ಕಾಂಗ್ರೆಸ್‌ ಪಕ್ಷದ ಸಾಗರದಲ್ಲಿ ಬದುಕು ಕಳೆದುಕೊಂಡ ದುರಂತ ನಾಯಕ. ಈ ಚುನಾವಣೆ ಸಂದರ್ಭ ದಲ್ಲಿ ಅವರು ನೆನಪಾಗುತ್ತಾರೆ. ಕೆ. ಸೈಯದ್‌ ಹμಝ್‌ ಉರುಫ್‌ ಅನ್ವರ್‌ ಸಾಬ್‌ ಉರುಫ್‌ ಭಾಯಿಜಾನ್‌ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಇವರು ಸಕಲೇಶ ಪುರ ಕಾಂಗ್ರೆಸ್‌ ಪಕ್ಷದ ಪ್ರಮುಖ ರಾಗಿದ್ದರು. ಸಕಲೇಶಪುರದ ಪ್ರಮುಖ ಕಾಂಗ್ರೆಸ್‌ ನಾಯಕರಾಗಿದ್ದ ಅನ್ವರ್‌...

ಚುನಾವಣೆ ನೀತಿಸಂಹಿತೆ : ಒಂದು ಕಣ್ಣಿಗೆ ಸುಣ್ಣ , ಇನ್ನೊಂದಕ್ಕೆ ಬೆಣ್ಣೆ

ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ? ಹೌದು, ಇಂತಹದೊಂದು ಪ್ರಶ್ನೆ ಈಗ ಜಿಲ್ಲೆಯ ಜನರಿಗೆ ಎದುರಾಗಿದೆ. ಚುನಾವಣೆ ನೀತಿಸಂಹಿತೆ ನೆಪದಲ್ಲಿ ಸಾರ್ವಜನಿಕರ ಖಾಸಗಿ ಕಾರ್ಯಕ್ರಮಗಳಿಗೂ ಸಾರ್ವಜನಿಕರು ಚುನಾ ವಣಾಧಿಕಾರಿಗಳ ಅನುಮತಿ ಪಡೆಯಬೇಕಾದ ಸಂದರ್ಭ ಬಂದಿದೆ. ಇಂತಹ ದೊಂದು ಫರ್ಮಾನು ಹಾಸನ ಜಿಲ್ಲಾಡಳಿತದಿಂದ ಹೊರ ಬಿದ್ದಿದೆ. ಈ ವಿಷಯವನ್ನು ಪತ್ರಿಕೆಗಳ ಮೂಲಕ ತಿಳಿದವರು ಮಾತ್ರ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಲು ಜಿಲ್ಲಾಧಿಕಾರಿಗಳ ಕಛೇರಿಗೆ...

ಡಾ. ರಾಜ್‌ಕುಮಾರ್‌ ತೃತೀಯ ಪುಣ್ಯತಿಥಿ

ಬೆಂಗಳೂರು : ಕನ್ನಡ ಚಿತ್ರರಂಗವನ್ನು ಅರ್ಧಶತಮಾನಕ್ಕೂ ಹೆಚ್ಚು ಕಾಲ ಆಳಿದ್ದ ಕನ್ನಡಿಗರ ಕಣ್ಮಣಿ ನಟಸಾರ್ವಭೌಮ ಡಾ. ರಾಜ್‌ ಕುಮಾರ್‌ ಕಾಲವಾಗಿ ಭಾನುವಾರಕ್ಕೆ ಮೂರು ವರ್ಷ ಸಂದ ಹಿನ್ನಲೆಯಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿ ಗಳು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸಮಾಧಿಗೆ ತೆರಳಿ ಅಗಲಿದ ಕಲಾವಿದನಿಗೆ ನಮನ ಸಲ್ಲಿಸಿದರು. ಇದೇ ವೇಳೆ ರಾಜ್‌ ನಿವಾದಲ್ಲಿ ಅನ್ನ ಸಂತರ್ಪಣೆ ಕಾರ್ಯವೂ ನಡೆಯಿತು. ೭೭ ವರ್ಷಗಳ ತುಂಬು...

ಸಮಾನತೆಯ ಹರಿಕಾರ ಡಾ।। ಬಿ.ಆರ್‌.ಅಂಬೇಡ್ಕರ್‌

ಭಾರತದ ಸುಪುತ್ರರಲ್ಲಿ ಒಬ್ಬರಾದ ಭೀಮ ರಾವ್‌ ಅಂಬೇಡ್ಕರ್‌ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆಯಲ್ಲಿ ರಾಮ್‌ಜಿ ಸಕ್ಪಾಲ್‌ ಹಾಗೂ ಭೀಮಬಾಯಿ ದಂಪತಿಗಳ ೧೪ನೇ ಮಗನಾಗಿ ೧೮೧೯ರ ಏಪ್ರಿಲ್‌ ೧೪ರಂದು ಜನಿಸಿದರು. ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದಟಛಿ ಹೋರಾಡಿ ಜಯ ಗಳಿಸಿದ ಧೀರ ವ್ಯಕ್ತಿ. ಅಶಕ್ತ ದಲಿತ ಸಮೂಹದ ನೋವಿನ ಮಾರ್ದನಿ ಎಂದೇ ಪ್ರಸಿದಟಛಿರಾಗಿದ್ದರು. ಮೇಲಾಗಿ ಮಾನ ವತಾವಾದಿ ಸಂವಿಧಾನ ಶಿಲ್ಪಿ...

ಒಕ್ಕಲಿಗರ ಸಂಘ ಬೆಳೆದುಬಂದ ಹಾದಿ ಹಿನ್ನೋಟ

ಹಳೆ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಕೋಮಿನ ಜನ ಸಂಖ್ಯೆ ಪ್ರಾಬಲ್ಯವಿರುವ ಕಡೆ, ಒಕ್ಕಲಿಗರ ಸಂಘಗಳಿವೆ. ಅದರಲ್ಲೂ ಬೆಂಗಳೂರು ಒಕ್ಕಲಿಗರ ಸಂಘ, ತನ್ನ ಆರ್ಥಿಕ ವೈವಾಟಿನ ಪ್ರಾಮುಖ್ಯತೆ ಯಿಂದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ೧೯೦೬ ನೇ ಸಂವತ್ಸರ ಒಕ್ಕಲಿಗರ ಸಮಾಜದ ವಿದ್ಯಾಕ್ರಾಂತಿಗೆ ನಾಂದಿ ಯಾದ ವರ್ಷ. ಮನುಧರ್ಮ ಶಾಸ್ತ್ರ ವರ್ಣಭೇದ ದನ್ವಯ ಶೂದ್ರವರ್ಗಕ್ಕೆ ತಳ್ಳಲ್ಪಟ್ಟ ಹಿನ್ನೆಲೆಯಂತೆಯೂ ಮತ್ತು ಬಹುದಿನಗಳ ಪರಕೀಯರ ಆಳ್ವಿಕೆಯಲ್ಲಿ ತುಳಿತಕ್ಕೊಳಗಾಗಿ, ಶೈಕ್ಷಣಿಕ...

ಜನತಾಧ್ವನಿ : ಗ್ರಾಮೀಣರ ನಿರ್ಲಕ್ಷ್ಯ ಸಲ್ಲ

ಮಾನ್ಯರೆ, ಭಾರತ ದೇಶವು ಪುರಾಣ ಪ್ರಸಿದಟಛಿವಾದ ಧಾರ್ಮಿಕತೆಯ ನೆಲೆಬೀಡಾದ ಭವ್ಯ ಪರಂಪರೆಯುಳ್ಳ ರಾಷ್ಟ್ರ. ಇದರ ಸರ್ವತೋಮುಖ ಅಭಿವೃದಿಟಛಿಗೆ ಬೇಕಾಗಿರುವ ಅದ್ಯತಾ ಕ್ರಮಗಳ ಬಗ್ಗೆ ಸಮಗ್ರ ಚಿಂತನೆಗಳು ಹೊರಬರಬೇಕು. ಅದರಿಂದ ಪಂಚವಾರ್ಷಿಕ ಯೋಜನೆಗಳು ಅಮೂಲ್ಯವಾದಂತಹ ಸಲಹೆಗಳನ್ನು ಕಾರ್ಯ ರೂಪಕ್ಕೆ ತರುವ ವ್ಯವಸ್ಥೆಯಾಗಬೇಕಷ್ಟೆ. ಸ್ವಾತಂತ್ರ ನಂತರ ಇಲ್ಲಿಯವರೆಗೆ ಅಭಿವೃದಿಟಛಿ ಪರ ಕೆಲಸಗಳು ನಡೆಯುತ್ತಿವೆಯಾದರೂ ಸಹ ಅದರಿಂದ ಆಗಿರುವ ಅನುಕೂಲಗಳ ಜೊತೆಯಲ್ಲಿಯೇ ನಮ್ಮ ವ್ಯವಸ್ಥೆಯಲ್ಲಿನ ಅಶಿಸ್ತು, ಅನೈತಿಕತೆಗಳು...

ನಿಮ್ಮ ನಿದ್ರೆಯಲ್ಲಿ ನಿಯಂತ್ರಣವಿರಲಿ

ನೀವು ಕಳೆದ ರಾತ್ರಿ ಸರಿಯಾಗಿ ನಿದ್ರಿಸಿಲ್ಲ ಎಂದಾದರೆ ಅಥವಾ ಇಡೀ ದಿನ ನಿತ್ರಾಣಗೊಂಡಂತಾಗಿದ್ದೀರಿ ಎಂದಾದರೆ ನೀವೂ ಸಹ ನಿದಿರಾ ಅಸ್ವಸ್ಥತೆಯಿಂದ ಬಳಲುತ್ತಿರುವ ಸಾವಿರಾರು ಮಂದಿಯಲ್ಲಿ ಒಬ್ಬರು ಎಂದು ಅರ್ಥ. ಉದ್ವಿಗ್ನತೆ, ಅಸಿಡಿಟಿ ಹಾಗೂ ಇತರ ಹಲವಾರು ಲೈಫ್‌ಸ್ಟೈಲ್‌ ಕಾಯಿಲೆಗಳು ನಿಮ್ಮ ನಿದ್ದೆಗೆ ಹಾವಳಿ ಮಾಡುವ ಸಂಭವವೂ ಇದೆ. ಉತ್ತಮ ನಿದ್ರೆಯು ನಿಮ್ಮನ್ನು ದಿನ ಪೂರ್ತಿ ಜಾಗೃತವಾಗಿ ಎಚ್ಚರದಿಂದ ಮತ್ತು ಉತ್ಸಾಹದಿಂದ ಇರುವಂತೆ ಮಾಡುತ್ತದೆ....

ಜನತಾಧ್ವನಿ : ಶಿವಪ್ಪ ರಾಜಕೀಯ ಬಿಡಲಿ

ಮಾನ್ಯರೆ, ದಿನಾಂಕ : ೩-೪ ೨೦೦೯ ರ ತಮ್ಮ ಪತ್ರಿಕೆಯಲ್ಲಿ ಘಿ‘ಘಿ‘ಸಿದಟಛಿಗಂಗಾ ಸ್ವಾಮೀಜಿಗೆ ರಾಜಕಾರಣ ಏಕೆ ಘಿ’ಘಿ’ ಎಂಬ ತಲೆಬರಹದಲ್ಲಿ ಬರೆದ ವಿಚಾರವು ನಮಗೆ ತುಂಬಾ ಖೇದ ಉಂಟಾಗಿದೆ. ಇದು ನನಗೊಬ್ಬಳಿಗೆ ಅಲ್ಲ ಜಾತಿ ಮತ ಬೇಧವಿಲ್ಲದೇ ಸ್ವಾಮೀಜಿಯ ಭಕ್ತ ಸಮೂಹಕ್ಕೆ ಉಂಟಾಗಿರುವ ನೋವು. ನೀವಾದರೂ ಘಿ‘ಘಿ‘ ರಾಜಕಾರಣ ಏಕೆ ಘಿ’ಘಿ’ ಎಂದು ಎದೆಗೆ ಗುಂಡಿಕ್ಕು ವಂತಹ ಪದ ಬಳಸುವ ಬದಲಾಗಿ, ರಾಜಕೀಯ...

ಸವೆಸಿದ ಹಾದಿ

ಕಾನೂನು ಪಂಡಿತ, ಪತ್ರಿಕೋದ್ಯಮಿ ಹಾರನಹಳ್ಳಿ ರಾಮಸ್ವಾಮಿ ಅವರು ೧೯೨೨, ಫೆ.೨೨ರಂದು ಅರಸೀಕೆರೆ ತಾಲ್ಲೂಕು ಹಾರನಹಳ್ಳಿಯಲ್ಲಿ ಜನಿಸಿ, ಪಕ್ಕದ ಕಬ್ಬೂರು ಗ್ರಾಮದಲ್ಲಿ ಬೆಳೆದರು. ತಂದೆ ಶ್ಯಾನುಭೋಗ ಅನಂತರಾಮಯ್ಯ, ತಾಯಿ ಭವಾನಮ್ಮ ಐದು ಅಣ್ಣ ತಮ್ಮಂದಿರಲ್ಲಿ ರಾಮಸ್ವಾಮಿ ಅವರೇ ಮಧ್ಯಮ. ಕಬ್ಬೂರು ಗ್ರಾಮದಲ್ಲಿ ಪ್ರಾಥ ಮಿಕ, ಹಾರನಹಳ್ಳಿಯಲ್ಲಿ ಮಾಧ್ಯಮಿಕ, ತಿಪಟೂರಿನಲ್ಲಿ ಪ್ರೌಢಶಿಕ್ಷಣ ಪಡೆದರು. ೧೯೪೨ರಲ್ಲಿ ತುಮಕೂರಿನಲ್ಲಿ ಇಂಟರ್‌ಮೀಡಿಯೆಟ್‌ ಸೇರಿದರು. ೧೯೪೩ ರಿಂದ ೪೫ರವರೆಗೆ ಬೆಂಗಳೂರಿನ ಸೆಂಟ್ರಲ್‌...

ಸಂಬಂಧದ ಸೃಷ್ಟಿಕರ್ತ ದೇವರು

ನಮಗೆ ತಿಳಿದಿರುವ ಹಾಗೆ ಅಣ್ಣ- ತಮ್ಮ, ಅಕ್ಕ- ತಂಗಿ, ಅಪ್ಪ-ಅಮ್ಮ, ಅತ್ತೆ-ಮಾವ, ಅಜ್ಜಿ-ಅಜ್ಜ , ಮುಂತಾದ ಸಂಬಂಧಗಳ ಸೃಷ್ಟಿಕರ್ತ ಆ ದೇವತೆ. ನಾವು ಹುಟ್ಟಿದಾಗಲೆ ಇಂತಹವರು ನಿನಗೆ ಇಂಥ ಸಂಬಂಧ ಅಂತ ಬರೆದು ಕಳಿಸುತ್ತಾನಂತೆ ಇದು ಪ್ರಕೃತಿಯ ನಮ್ಮ ನಂಬಿಕೆಯು ಹೌದು. ಆದ್ರೆ ಸ್ನೇಹವನ್ನ ನಮ್ಮ ಇಷ್ಟಕ್ಕೆ ಬಿಡ್ತನಂತೆ ಆ ದೇವರು ಗೆಳೆತನ ಮಾಡಿಕೊಳ್ಳುವಅವಕಾಶ ನಮ್ಮ ಪಾಲಿಗೆ ದೇವರು ಕೊಟ್ಟವರವಂತೆ. ಇಂತವರೆ ಸ್ನೇಹಿರು...

ಜೀವನವೆಂಬ ಚಕ್ರದ ಭದ್ರತೆಗೆ : ಚಕ್ರಮುನಿ

ಕೃಷಿಕರು ತಮ್ಮ ಜಮೀನುಗಳಲ್ಲಿ, ತಮ್ಮ ಮನೆಯ, ತಮ್ಮೂರಿನ ಅಗತ್ಯತೆಗಳನ್ನು ಪೂರೈಸಿ ಪೇಟೆಯ ಜನರಿಗೆ ನೀಡುವಂತಾಗಲು ತರಕಾರಿ, ದವಸ-ಧಾನ್ಯ, ಹಣ್ಣು-ಹಂಪಲು, ಹೂವು, ಗಿಡಮೂಲಿಕೆ ಮುಂತಾದವು ಗಳನ್ನು ಆದ್ಯತೆ ಮೇರೆಗೆ ಬೆಳೆದುಕೊಳ್ಳುವುದು ಒಳ್ಳೆಯದು. ಆರೋಗ್ಯ ರಕ್ಷಿಸುವ ಈ ಕೃಷಿ ಉತ್ಪನ್ನಗಳು ಕ್ಷೇಮ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೃಷಿಯಲ್ಲಿ ಇಂದು ವಾಣಿಜ್ಯ ಬೆಳೆಗಳಿಗೆ, ಏಕ ಬೆಳೆ ವ್ಯವಸ್ಥೆಗೆ ಹೆಚ್ಚು ಗಮನ ಕೊಡುವುದರಿಂದ ಪೌಷ್ಟಿಕಾಂಶಗಳ ಕೊರತೆ...

ಅಂತರಂಗದ ಜ್ಯೋತಿ ಬೆಳಗುವ ವಚನ ಸಾಹಿತ್ಯ

ವಚನ ಸಾಹಿತ್ಯ ಕನ್ನಡದ ಆಧ್ಯಾತ್ಮಿಕ ಸಿರಿಸಂಪತ್ತು. ಅದರ ಮೌಲ್ಯ ಅರಿತು ಅನುಭವಿಸಿದವರಿಗೆ ಮಾತ್ರ ಗೊತ್ತು. ಅದರ ಆತಂರಿಕ ಬಾಹ್ಯ ಸಂಪತ್ತು ಅಪಾರ. ಈ ಸಾಹಿತ್ಯ ಸಂಪ್ರಾದಾಯದ ಹೊಲಸು ಕಳೆಕೀಳುತ್ತಾ. ಅನುಭವದ ಮತ್ತು ಜ್ಞಾನದ ಬೆಳಕು ಚೆಲ್ಲುತ್ತಾ ಮಾನವೀಯ ಮೌಲ್ಯಕ್ಕೆ ಪ್ರಥಮಾಧ್ಯತೆ ನೀಡುತ್ತಾ, ಓದುಗನ ಅಂತರಂಗದ ಜ್ಯೋತಿಯಾಗಿಸುತ್ತದೆ. ಅಷ್ಟೆ ಅಲ್ಲ ಓದಿದವನ ಬದುಕಿನ ಯಶಸ್ಸಿಗೆ ಬೆಳಕಾಗುತ್ತದೆ. ಎಂಬುದರಲ್ಲ ಅನುಮಾನ ವಿಲ್ಲ. ವಚನ ಸಾಹಿತ್ಯಕ್ಕೆ ಮೂಲ...

ಜನತಾಧ್ವನಿ : ಕೆಲಸ ಮಾಡದೇ ಹಣ ಪಡೆದರು

ಮಾನ್ಯರೆ, ಕೋರವಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಜೋಡಿ ಕೃಷ್ಣಾಪುರ ಮತ್ತು ಹೆಚ್‌.ಮೈಲನಹಳ್ಳಿ ಮತ್ತು ಮೆಳಗೋಡು ಗ್ರಾಮ ಪಂಚಾಯತಿಗೆ ಸೇರಿದ ಮೆಳಗೋಡು,ಹಂಪನಹಳ್ಳಿ, ಕೆ.ಹೊನ್ನೇನಹಳ್ಳಿ, ಗ್ರಾಮ ಪಂಚಾಯಿತಿಗಳಿಗೆ ಸೇರಿದ ಕಾಮಗಾರಿಗಳ ರಸ್ತೆಗಳು ಮತ್ತು ಕೆರೆಗಳ ಕೆಲಸವನ್ನು ನಿರ್ವಹಿಸದೆ ಮತ್ತು ಒಂದು ಕೆಲಸಕ್ಕೆ ಎರಡು -ಮೂರು ಬಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾಮಗಾರಿಗಳಿಗೆ ಹಣ ಪಾವತಿಯಾಗಿರುತ್ತದೆ. ಆದುದರಿಂದ ಈ ಕಾಮಗಾರಿಗಳ ಹಗರಣವನ್ನು ಬಯಲಿಗೆಳೆದು ಇದಕ್ಕೆ ಸಂಬಂಧಪಟ್ಟ...

ಜನತಾಧ್ವನಿ : ಹನುಮೇಗೌಡರಿಗೆ ದಲಿತರ ಮತ ಇಲ್ಲ

ಮಾನ್ಯರೆ, ಹಾಸನ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದ ಸಮಯದಲ್ಲಿ ಕೆ.ಹೆಚ್‌. ಹನುಮೇಗೌಡರು ದಲಿತರ ಪರವಾದ ಅಭಿವೃದಿಟಛಿಯ ಕಡೆ ಕಿಂಚಿತ್ತು ಯೋಚಿಸಿದವರಲ್ಲ ? ಹಾಸನದ ಡೈರಿಯ ಅಧ್ಯಕ್ಷರಾಗಿದ್ದ ಅವಧಿ ಯಲ್ಲಿ ಹನುಮೇಗೌಡರು ದಲಿತರಿಗೆ ನೌಕರಿಯನ್ನು ಕೊಡಿಸಲಿಲ್ಲ. ಅವರ ಊರಿನ ಪಕ್ಕ ಬ್ಯಾಡರಹಳ್ಳಿಯ ದಾಸಯ್ಯ ಎಂಬ ನಿರ್ಗತಿಕ ದಲಿತನಿಗೆ ದರಖಾಸ್ತು ಮೂಲಕ ಮಂಜೂರಿಯಾಗಿದ್ದ ಸುಮಾರು ೪-೦೦ ಎಕರೆಯಷ್ಟು ಭೂಮಿಯನ್ನು ಇವರು ಲಪಟಾಯಿಸಿ ಕೊಂಡಿದ್ದು ಈ...

ರಜೆಯ ಮಜ- ಸದ್ವಿ ನಿಯೋಗ

ಪರೀಕ್ಷೆಗಳು ಮುಗಿದು ಆತಂಕದ ಹೆಬ್ಬಂಡೆಯೊಂದನ್ನು ಕರಗಿಸಿ ಮುಂದಿನ ತರಗತಿಗೆ ತೇರ್ಗಡೆಯಾದ ಉಲ್ಲಾಸದಿಂದ ಶಾಲೆಗೆ ಟಾಟಾ ಹೇಳುವ ಏಪ್ರಿಲ್‌ ತಿಂಗಳು ಪ್ರಾರಂಭವಾಗಲಿದೆ. ಭರ್ಜರಿ ಎರಡು ತಿಂಗಳಿಗೆ ಹತ್ತು ದಿನ ಕಡಿಮೆಯೂ ರಜಾವಧಿ. ಏನು ಮಾಡುವುದು ಏನು ಬಿಡುವುದು. ನೆಂಟರಿಷ್ಟರ ಮನೆಗಳಿಗೆ ಭೇಟಿ,ಟಿ.ವಿ.ವೀಕ್ಷಣೆ, ಗಾಳಿಪಟ ಹಾರಿಸುವುದು, ಮತ್ತೆ ಹೊಸ ಸೇರ್ಪಡೆ ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೆ ಈಜು ಕಲಿಯುವ ಪ್ರಾಜೆಕ್ಟ್‌ , ಹತ್ತಿರ ಬೆಟ್ಟವಿದ್ದರೆ ಚಾರಣದತ್ತ...

ಹಳಸಾಗುತ್ತಿರುವ ಚಿಂತನೆ-ಅಭಿವೃದಿಟಛಿಯಾಗದ ಹಳ್ಳಿಗಳು

ನಮ್ಮ ನಾಡು, ನಮ್ಮ ಜನ ಹೇಗಿರಬೇಕು ಎಂಬುದನ್ನು ತುಮಕೂರಿನ ಸಿ.ಸಿ. ಪಾವಟೆ ಅವರು ವಿವರವಾಗಿ ಬಿಡಿಸಿ ಹೇಳಬಲ್ಲರು. ಸುಮಾರು ೭೦೦೦ ಹಳ್ಳಿಗಳನ್ನು ಸುತ್ತಾಡಿರುವ ಇವರು ೩೦೦೦ ಉಪನ್ಯಾಸಗಳನ್ನು ನೀಡಿದ್ದಾರೆ. ಈಚೆಗೆ ಹಾಸನ ಜಿಲ್ಲೆಯಲ್ಲಿ ಹಮ್ಮಿಕೊಂಡ ಸಮಾರಂಭಗಳಿಗೆ ಆಗಮಿಸಿದ್ದ ಪಾವಟೆ ಅವರು ಕೆಲವು ವಿವರಗಳನ್ನು ನೀಡಿದರು. ಅವರು ಗ್ರಾಮೀಣ ಜನರು ಸುಖವಾಗಿ ಬದುಕುವ ಮಾರ್ಗಗಳ ಬಗ್ಗೆ ಹೀಗೆ ಪ್ರಸ್ತಾಪಿಸುತ್ತಾರೆ. ಈಗ್ಗೆ ೨೫ ವರ್ಷಗಳ ಹಿಂದೆ...

ಮತ್ತೆ ಬಂತು ವಸಂತ

ಮಾಘದ ಕುಳಿರ್ಗಾಳಿಯಲ್ಲಿ ಅದೇನು ಛಳಿ ! ಸೂರ್ಯನೂ ಆಕಾಶ ದಲಿ ಪೂರ್ವದಿಕ್ಕನ್ನು ಬಿಟ್ಟು ಬೇಗ ಏಳಬೇಕು ಅಂದರೆ ಯೋಚನೆ ಮಾಡು ವನೋ ಏನೋ. ಹಕ್ಕಿಗಳಂತೂ ಗೂಡಿ ನಿಂದ ತಲೆ ಹೊರ ಹಾಕಿ ಸೂರ್ಯ ಇನ್ನೂ ಬಂದಿಲ್ಲ ಎಂದುಕೊಂಡು ಪುನಃ ಗೂಡಿನೊಳಗೆ ಸೇರಿಕೊಳ್ಳುತ್ತವೆ. ಈ ಶಿಶಿರನದಂತೂ ದಾಂಧಲೆ ಇದ್ದದ್ದೇ. ಅದೇನು ಆ ರೀತ್ರಿ ಎಲೆಗಳನ್ನು ಉದುರಿಸು ತ್ತಾನೆ ! ಇನ್ನು ಆ ಛಳಿ! ರಾತ್ರಿ...

ಗಂಡು ಮೆಟ್ಟಿದ ಕಲೆ ಬಯಲಾಟ

ಜನಪದ ರಂಗಭೂಮಿಯಲ್ಲಿ ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟಗಳು ಮೊದಲ ಸ್ಥಾನ ಪಡೆಯುತ್ತವೆ. ಇವುಗಳ ನಂತರ ಬಂದ ವಿಶಿಷ್ಟ ರಂಗ ಕಲೆಯೆಂದರೆ, ಬಯಲಾಟ. ಇದು ದ್ರಾವಿಡರ ಕಲ್ಪನೆ. ಆರ್ಯರು ಮೊದಲು ನಾಟಕದ ಕಲ್ಪನೆಯನ್ನು ಹೊಂದಿದ್ದರು. ಆದ್ದರಿಂದಲೇ ಸಂಸ್ಕೃತದಲ್ಲಿ ಕಾಳಿದಾಸಾದಿ ವಿದ್ವಾಂಸರು ನಾಟಕಗಳನ್ನು ರಚಿಸಿದರು. ಆದರೆ ದ್ರಾವಿಡರಲ್ಲಿ ಯಾವುದೇ ಒಂದು ಇಂತಹ ನಿರ್ದಿಷ್ಟ ನಾಟಕದ ಕಲ್ಪನೆಗಳು ಇರಲಿಲ್ಲವೆಂದು ಕಾಣುತ್ತದೆ. ಆದ್ದರಿಂದಲೇ ಯಾವುದೇ ನಾಟಕಗಳು ಇವರಲ್ಲಿ ರಚನೆಯಾಗಲಿಲ್ಲ....

ಯಾಂತ್ರಿಕ ಜೀವನದಲ್ಲಿ ನಲುಗದಿರಲಿ ಸಂಸ್ಕೃತಿ

ಇದು ಕಂಪ್ಯೂಟರ್‌ ಯುಗ. ಜೊತೆಗೆ ಯಾಂತ್ರಿಕ ಯುಗವೂ ಹೌದು, ಸಮಯವಿಲ್ಲದ ವೇಗಗತಿಯ ಜವನ. ಇರುವ ೨೪ ಗಂಟೆಗಳು ಒಂದುದಿನಕ್ಕೆ ಸಾಕಾಗುವುದಿಲ್ಲ.ಅಗತ್ಯವಿರುವ ಆಹಾರ,ನಿದ್ರೆಗಳಿಗೆ ಸಮಯವೇ ಉಳಿಯುವುದಿಲ್ಲ. ಇದರ ಮಧ್ಯೆ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಉಳಿಯಲು ಹೇಗೆ ಸಾಧ್ಯ? ಈ ಶರವೇಗದ ಜೀವನಕ್ಕೆ ಸಿಕ್ಕಿ ಆಚಾರ-ವಿಚಾರ, ಸಂಸ್ಕೃತಿ- ಸಂಪ್ರದಾಯಗಳೆಲ್ಲ ಧೂಳಿಪಟವಾಗಿವೆ. ಇನ್ನು ಈ ಹಬ್ಬ-ಹರಿದಿನಗಳಿಗೆ ಬಂದರೆ ಯಾವಾಗ ಬರುತ್ತದೆ ಎಂಬುದೇ ತಿಳಿಯದಂತಾ ಗಿದೆ. ಕೆಲಸದ ಒತ್ತಡದ...

ಬೆಳವಾಡಿ ಉದ್ಭವ ಗಣಪನ ಚರಿತ್ರೆ

ಪುರಾಣ ಕಾಲದಿಂದಲೂ ಪ್ರಸಿದಿಟಛಿ ಪಡೆದಿರುವ ಏಕಚಕ್ರನಗರ ಈಗ ಬೆಳವಾಡಿ ಎಂದು ಹೆಸರು ವಾಸಿಯಾಗಿದೆ. ಮಹಾ ಭಾರತದ ಕಾಲದಲ್ಲಿ ಭೀಮನು ಭಕಾಸುರನು ಏಕಚಕ್ರನಗರ (ಬೆಳವಾಡಿ)ದಲ್ಲಿ ಕೊಂದನೆಂದು ನಂಬಿಕೆ ಇದೆ. ಹಿಂದೆ ಬಂಡೆಯ ಮೇಲೆ ಬೆಳವಾಡಿಯ ಪಟೇಲರ ಹಸುವಂದೂ ಹಾಲನ್ನು ಈ ಬಂಡೆಯ ಮೇಲೆ ಹರಿಸುತ್ತಿತ್ತು. ಗ್ರಾಮದಲ್ಲಿ ಬಂಡೆಯಿಂದ ಒಡೆದು ಮೂಡಿದ ಗಣಪತಿ ಇದೆ. ಆದ್ದರಿಂದ ಹುತ್ತದ ಗಣಪತಿ ಎಂದು ಹೆಸರು ಬಂದಿದೆ. ಹಿಂದೆ ಈ...

ಯುಗಾದಿ ತರಲಿ ಹೊಸ ಹರುಷ

ಯುಗಾದಿ ಹಬ್ಬವು ಹಿಂದೂಗಳು ಆಚರಿಸುವ ಒಂದು ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದು ಶಾಲಿವಾಹನ ಶಕ ಸಂವತ್ಸರದ ಪ್ರಪ್ರಥಮ ಹಬ್ಬವಾಗಿದೆ. ಘಿ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆಘಿ’ ಎಂಬ ವರಕವಿ ಅಂಬಿಕಾತನಯದತ್ತ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ) ಅವರ ಕವನದ ಸಾಲುಗಳು ಪ್ರಕೃತಿಯ ಚಮತ್ಕಾರ ವನ್ನು ತಲಸ್ಪರ್ಶಿಯಾಗಿ ಬಣ್ಣಿಸುತ್ತವೆ. ಯುಗಾದಿ...

ಜನತಾಧ್ವನಿ : ಆಯುರ್ವೇದ ಪದಟಛಿತಿ ಉಳಿಸಿ

ಮಾನ್ಯರೆ, ಜೀವ ಜಗತ್ತು ಸೃಷ್ಟಿಯಾದಾಗಿನಿಂದ ರೋಗ, ರುಜಿನಗಳು ಸಹ ಈ ಭೂಮಿಯ ಎಲ್ಲಾ ಪ್ರದೇಶಗಳಲ್ಲಿಯೂ ವ್ಯಾಪಿಸಿದೆ. ಅಂದರೇ ಘಿ‘ಜಲಚರ ಪ್ರಾಣಿ ಸಂಕುಲ ಸಹಿತಘಿ’ ಪೂರ್ವದಲ್ಲಿ ವ್ಯಾಧಿಗಳ ಯಾದಿ ಅಷ್ಟಾಗಿ ಮಾನವರನ್ನು ಆತಂಕಕ್ಕೆ ಸಿಲುಕಿಸಿದ್ದರೂ, ಸೃಷ್ಟಿ ನಿಯಮದಂತೆ ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಿಕ್ಕುವಂತಹ ಗಿಡಮೂಲಿಕೆ ಔಷಧಿಗಳನ್ನೇ ಉಪಯೋಗಿಸಿ ರೋಗ ನಿವಾರಣೆ ಮಾಡಿಕೊಳ್ಳುತ್ತಿದ್ದರು ಎಂಬುದಾಗಿ ಹಿರಿಯ ನಾಗರಿಕರು ಹೇಳುವುದನ್ನು ಕೇಳಿದ್ದೇವೆ. ಗಿಡಮೂಲಿಕೆಗಳ ವಿಚಾರವನ್ನು ಗಾಂಧೀಜಿಯವರು ಆತ್ಮಪೂರ್ವಕವಾಗಿ ಒಪ್ಪಿ...

ಜನತಾಧ್ವನಿ : ಗ್ರಾಮರ್‌ ತುಂಬ ಉಪಯುಕ್ತವಾಗಿದ

ಮಾನ್ಯರೆ, ಜನತಾ ಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಆಂಗ್ಲ ಭಾಷೆಯ ಗ್ರಾಮರ್‌ ನನಗೆ ತುಂಬಾ ಇಷ್ಟವಾಗಿದೆ. ಇದರಿಂದ ನನಗೆ ಹಾಗೂ ನನ್ನಂತಹ ಸಾವಿರಾರು ಹೈಸ್ಕೂಲ್‌ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಅತ್ಯಂತ ಸರಳವಾದ ವಿಧಾನದಲ್ಲಿ ಅರ್ಥವಾಗುವಂತೆ ಬರೆಯುತ್ತಿರುವ ಶ್ರೀಯುತ ರವಿ ಹಾಗೂ ನಯನ ತಾರಾಮಣಿಯವರಿಗೆ ನನ್ನ ಧನ್ಯವಾದಗಳು. ಇಂತಹ ಉಪಯುಕ್ತ ಗ್ರಾಮರ್‌ ಅನ್ನು ಪ್ರಕಟಿಸುತ್ತಿರುವ ಜನತಾ ಮಾಧ್ಯಮ ಪತ್ರಿಕೆಗೂ ನನ್ನ ಕೃತಜ್ಞತೆಗಳು. ಹೈಸ್ಕೂಲ್‌...