ಕಾಗದ ಬಜೆಟ್ :ದೇವೇಗೌಡ ಲೇವಡಿ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಘಿ‘ಕಾಗದಘಿ’ದ ಬಜೆಟ್ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಲೇವಡಿ ಮಾಡಿದ್ದು, ಖೋತಾ ಬಜೆಟ್ನ್ನು ತುಂಬಿಸಿಕೊಳ್ಳುವುದು ಹೇಗೆ ಎಂಬುದನ್ನು ಹೇಳದೆ ಕನ್ನಡಿಯೊಳಗೆ ಹಣದ ಗಂಟು ತೋರಿಸಿರುವ ಘಿ‘ಕನ್ನಡಿ ಗಂಟಿನ ಘಿ’ ಬಜೆಟ್ ಎಂದು ಜರಿದಿದ್ದಾರೆ. ರೈತರಿಗೆ ೧೫ ಸಹಸ್ರ ಕೋಟಿ ರೂ. ಹೆಚ್ಚಿನ ನೆರವು ಪ್ರಕಟಿಸಿ, ಉದ್ಯೋಗ ಸೃಷ್ಟಿಗೆ ೩೦ ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಇಲ್ಲಿ...

ಸ್ಪರ್ಧೆಗೆಒತ್ತಡ:ಗೆಲ್ಲಿಸುವಆತ್ಮವಿಶ್ವಾಸ

(ಒಂದನೇ ಪುಟದಿಂದ) ದೆಹಲಿ ರಾಜಕಾರಣದಲ್ಲಿ ನಾನು ಇದ್ದೇ ಇರಬೇಕೆಂದು ಒತ್ತಡ ಬರುತ್ತಿದೆ. ತೃತೀಯ ರಂಗದ ನಾಯಕರು ಯಾರಾಗಬೇಕೆಂದು ಚರ್ಚೆಗಳೂ ನಡೆಯುತ್ತಿವೆ. ಕಾದು ನೋಡೋಣ ಎಂದು ದೇವೇಗೌಡ ಹೇಳಿದರು. ಮುಂದೆ ರಾಜಕೀಯ ಶಕ್ತಿ ಪಡೆದು, ನೇತ್ರಾವತಿ ತಿರುವು ಯೋಜನೆ ಮೂಲಕ ಅರಸೀಕೆರೆಗೆ ತಾಲ್ಲೂಕು ಸೇರಿದಂತೆ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಬೇಕೆನ್ನುವ ಶಾಸಕ ಶಿವಲಿಂಗೇಗೌಡರ ಮನವಿಯನ್ನು ಪ್ರಸ್ತಾಪಿಸಿದ ಅವರು, ಮುಖ್ಯಮಂತ್ರಿಯಾಗಿದ್ದಾಗ ಭದ್ರಾ...

ಲಿಮ್ಕಾ ದಾಖಲೆಗಾಗಿ ತೊಟ್ಟಿಲ ಮೇಲೆ ನಾಟಕ

(ಒಂದನೇ ಪುಟದಿಂದ) ಪ್ರವೇಶ ಉಚಿತವಾಗಿರುತ್ತದೆ ಎಂದು ಹೇಳಿದರು. ಚನ್ನರಾಯಪಟ್ಟಣ ಅಥವಾ ಜಿಲ್ಲೆಯಲ್ಲಿ ನಾಟಕ ಪ್ರದರ್ಶನ ನಡೆದರೆ ೧೫೦ ಪ್ರೇಕ್ಷಕರು ಸೇರುತ್ತಿದ್ದರು. ಈಗ ನವೀನ ತಂತ್ರಜ್ಞಾನದ ಪ್ರಯೋಗದಿಂದ ೪ ಸಾವಿರ ಪ್ರೇಕ್ಷಕರು ಸೇರುತ್ತಿರುವುದು ರಂಗಭೂಮಿಯತ್ತ ಪ್ರಯೋಗ ಯಶಸ್ವಿಯಾಗಿದೆ ಎಂದು ಹೇಳಿದರು. ನೀರಿನ ಮೇಲೆ ೨೦೦೮ ಫೆಬ್ರವರಿ ಮಾಹೆಯಲ್ಲಿ ನಾಟಕ ಪ್ರದರ್ಶನ ನೀಡಿ ಮೂರನೇ ಲಿಮ್ಕಾ ದಾಖಲೆ ತಂಡ ತಮ್ಮದಾಗಿದೆ. ರಂಗಭೂಮಿಯಲ್ಲೇ ವಿಶ್ವದಲ್ಲೇ ನಿರಂತರವಾಗಿ ಹೊಸ...

ಜನತಾಧ್ವನಿ : ವಿದ್ಯಾರ್ಥಿಗಳಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡಿ

ಮಾನ್ಯರೆ, ನಗರದ ಹಲವಾರು ಶಾಲಾ ಕಾಲೇಜುಗಳಲ್ಲಿ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಇದರಿಂದ ವಿದ್ಯಾರ್ಥಿ ಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕೆಲವು ಶಾಲಾ ಕಾಲೇಜುಗಳಲ್ಲಿ ನೀರು ಶುದ್ದೀಕರಣ ಯಂತ್ರ (ಆಕ್ವಾಗಾರ್ಡ್) ಅಳವಡಿಸಿದ್ದರೂ ಕೇವಲ ಚಂದಕ್ಕಾಗಿ ಮಾತ್ರ ಎನ್ನುವಂತೆ ಕೆಟ್ಟುಹೋಗಿವೆ. ದೂರದ ಗ್ರಾಮಾಂತರ ಪ್ರದೇಶ ಗಳಿಂದ ಬಂದ ವಿದ್ಯಾರ್ಥಿಗಳು ಬಾಯಾರಿಕೆಯ ಆಹಾಕಾರ ತಾಳ ಲಾರದೇ ಹಲವಾರು ತಂಪುಪಾನಿಯ ಗಳಿಗೆ ಮಾರುಹೋಗುತ್ತಿದ್ದಾರೆ. ಇದರಿಂದ ಅವರ ಜೀರ್ಣಂಗ...

ಜನತಾಧ್ವನಿ : ದಿನಗೂಲಿ ನೌಕರರ ಸಮಸ್ಯೆ ನಿವಾರಿಸಿ

ಮಾನ್ಯರೆ, ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ದಿನಾಂಕ ೧-೦೭-೧೯೮೪ ರ ನಂತರ ದಿನಗೂಲಿ ಆಧಾರದ ಮೇಲೆ ನೇಮಕಗೊಂಡ ನೌಕರರು ಖಾಯಂ ನೌಕರರಿಗೆ ಸಮನಾಂತರವಾಗಿ ಕೆಲಸ ಮಾಡುತ್ತಿ ದ್ದಾರೆ. ಆದರೆ ಸದರಿ ದಿನಗೂಲಿ ನೌಕರರಿಗೆ ಸರ್ಕಾರ ನೀಡುತ್ತಿರುವ ಕನಿಷ್ಟ ದಿನಗೂಲಿ ವೇತನದಿಂದ ದಿನಗೂಲಿ ನೌಕರರು ಅವರ ತಂದೆ, ತಾಯಿ ಮತ್ತು ಹೆಂಡತಿ ಮಕ್ಕಳಿಗೆ ಊಟ, ಬಟ್ಟೆ, ವಸತಿ, ವೈದ್ಯಕೀಯ, ವಿದ್ಯಾಭ್ಯಾಸ, ಉದ್ಯೋಗ, ಮದುವೆ ಇತರೆ...

ಜನತಾಧ್ವನಿ : ಶ್ರೀಮತಿ ಶೋಭಾ ಕರಂದ್ಲಾಜೆ ಎಂದರೆ ತಪ್ಪಿಲ್ಲ

ಮಾನ್ಯರೆ, ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವರಿಂದ ಶೋಭಾ ಕರಂದ್ಲಾಜೆಯವರು ಮಡೇನೂರು ಜೈವಿಕ ಇಂಧನ ಉದ್ಯಾನವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಫಲಕದಲ್ಲಿ ಹೆಸರಿನ ಜೊತೆ ಶ್ರೀಮತಿ ಎಂದು ಬರೆದಿದ್ದ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಶ್ರೀಮತಿ ಎಂದರೆ ಗೌರವ ಸೂಚಕವಾಗಿ ಹೆಂಗಸಿನ ಹೆಸರಿನ ಹಿಂದೆ ಸೇರಿಸುವ ಪದವೇ ಹೊರತು ಅವರಿಗಿನ್ನು ಮದುವೆಯಾಗಿಲ್ಲ ಎಂದು ಹೇಳುವ ಸಲುವಾಗಿ ಬಳಸುವುದಿಲ್ಲ. ಆದ್ದರಿಂದ ಶ್ರೀಮತಿ ಎಂದು ಯಾವುದೇ ವಿವಾಹಿತ...

ಸುಳ್ಳು ಆದಾಯ ತೋರಿಸಿ ಕೆಲಸ ಗಿಟ್ಟಿಸಿದ ಶಿಕ್ಷಕರು

(ಒಂದನೇ ಪುಟದಿಂದ) ಹೇಗೆಂದರೆ ತಮ್ಮ ಹೆಂಡತಿ ಹೆಚ್.ಎಲ್. ಸ್ವರ್ಣಮ್ಮ ಅವರು ಶಿಕ್ಷಕಿಯಾಗಿದ್ದರೂ ಅದನ್ನು ಮರೆಮಾಚಿ, ಅವರ ವರಮಾನ ತೋರಿಸದೆ ತಾವು ವ್ಯವಸಾಯ ಗಾರರು ಎಂದು ಸುಳ್ಳು ಆದಾಯ ಪತ್ರ ಸಲ್ಲಿಸಿ ಶಿಕ್ಷಕರಾಗಿದ್ದಾರೆ. ತಮ್ಮ ವಾರ್ಷಿಕ ಆದಾಯ ೧೦ ಸಾವಿರ ರೂ. ಎಂದು ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಒಂದೇ ಕುಟುಂಬದವರಾದ ಇವರನ್ನು ವಿದ್ಯಾ ಇಲಾಖೆಗೆ ವಂಚಿಸಿದ ಮೂರನೇಯ ವರಾಗಿದ್ದಾರೆ. ಕೆಲಸದಿಂದ ವಜಾ ಈ...

ಖಗೋಳ ಕ್ರಿಯೆ ಮೌಢ್ಯತೆಗೆ ಬಳಕೆ

ಹಾಸನ : ಖಗೋಳ ಕ್ರಿಯೆಗಳಿಗೆ ಮೌಢ್ಯತೆಯ ಬಣ್ಣ ಹಚ್ಚಿ ಮುಗ್ದರನ್ನು ಶೋಷಿಸಲಾಗುತ್ತಿದ್ದು, ಶಿಕ್ಷಣದ ಮೂಲಕ ಇಂತಹವರನ್ನು ಜಾಗೃತ ಗೊಳಿಸಬೇಕಾಗಿದೆ ಎಂದು ಖಗೋಳ ವಿಜ್ಞಾನಿ ಪ್ರೊ.ವಿಶ್ವನಾಥ್ ಹೇಳಿ ದ್ದಾರೆ. ಗೆಲಿಲಿಯೋ ಟೆಲಿಸ್ಕೋಪ್ ಕಂಡು ಹಿಡಿದು ೪೦೦ ವರ್ಷ ಪೂರೈ ಸಿದ ನೆನಪಿನಲ್ಲಿ ಅಂತರರಾಷ್ಟ್ರೀಯ ಖಗೋಳ ವರ್ಷ-೨೦೦೯ ರಾಜ್ಯ ಮಟ್ಟದ ಕಾರ್ಯಕ್ರಮಗಳ ಉಡ್ಡ ಯನ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಸಮ್ಮೇಳನವನ್ನು ನಗರದ...

ಜನತಾಧ್ವನಿ : ಕೆರೆಗಳಿಗೆ ನೀರು ತುಂಬಿಸಿ

ಮಾನ್ಯರೆ, ಹಾಸನ ಜಿಲ್ಲೆಯಲ್ಲಿ ಗೊರೂರು ಅಣೆಕಟ್ಟೆ ನಿರ್ಮಾಣವಾಗುತ್ತಿದ್ದ ಹಂತದಲ್ಲಿ ಈಜಿಲ್ಲೆಯು ಮಂಡ್ಯ ಜಿಲ್ಲೆಗೆ ಸರಿಸಮಾನಾಗುವುದು ಎಂದು ಅನೇಕ ಹಿರಿಯರು ಕನಸು ಕಂಡಿದ್ದರು. ಆದರೆ ಆಗಿದ್ದಾದರೂ ಏನು? ಅಣೆಕಟ್ಟು ನಿರ್ಮಾಣವಾದ ಪ್ರದೇಶದಲ್ಲಿ ಆದ ಮುಳುಗಡೆಯಿಂದ ಫಲವತ್ತಾದ ಭೂಮಿ ಹೋಯಿತು, ಕಾಡು ನಾಶವಾಯಿತು. ಇನ್ನು ನಾಲೆಗಳು ಮತ್ತು ಸುರಂಗಕ್ಕಾಗಿ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಳ್ಳಲಾಯಿತು. ಆ ಭೂಮಿಯಲ್ಲಿದ್ದ ಬೆಲೆ ಬಾಳುವ ಮರಗಳು, ಕಲ್ಪತರುಗಳನ್ನು ಪುಡಿಗಾಸಿನ ಪರಿಹಾರ...

ವಿಚಾರ ಬಿಂದು : ಹಾಸನದಲ್ಲಿ ಸಮ್ಮೇಳನ ನಡೆಯಲಿ

ಮಾನ್ಯರೆ, ಕನ್ನಡಿಗರ ಗಂಡು ಮೆಟ್ಟಿದ ನಾಡು ವೀರ ನಾರೀಮಣಿ ಒನಕೆ ಓಬವ್ವನ ಚಿತ್ರದುರ್ಗದಲ್ಲಿ ಫೆ. ೪ರಿಂದ ೭ ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆದಿದೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ನಾನು ಕಣ್ಣಾರೆ ಕಂಡಂತೆ, ಸಮ್ಮೇಳನದ ವ್ಯವಸ್ಥೆಗಳೆಲ್ಲಾ ಚೆನ್ನಾಗಿದ್ದರೂ ಚಿತ್ರದುರ್ಗದ ಕೆಲವು ಸ್ಥಳೀಯ ಕಿಡಿಗೇಡಿಗಳ ಕುತಂತ್ರದಿಂದ ಉದ್ಘಾಟನಾ ಸಮಾರಂಭದ ಪ್ರಾರಂಭದಲ್ಲೇ ಸಮ್ಮೇಳನದ ವಿರುದ್ಧ ಪ್ರತಿಭಟಿಸಿದ್ದು ದುರ್ದೈವ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಕೆಟ್ಟ...

ಶ್ರೀಕೃಷ್ಣಗಾರುಡಿ ಪ್ರಸ್ತುತ ರಾಜಕೀಯದ ಮತ್ತೊಂದು ಮುಖ

ಈಗಿನ ಜಾಗತೀಕರಣದ ಸಂದರ್ಭದಲ್ಲಿ ಪೌರಾಣಿಕ ನಾಟಕಗಳ ಪ್ರಸ್ತುತತೆಯನ್ನು ವಿಚಾರ ಮಾಡಿದಾಗ, ಹಿಂದಿನ ಪುರಾಣ ಪುಣ್ಯ ಕಥೆಗಳು ಈಗಲೂ ಎಷ್ಟೊಂದು ಜೀವಂತ ಸಮಸ್ಯೆಗಳಿಗೆ ಸಾಕ್ಷಿ ಯಾಗಿ ನಿಲ್ಲುತ್ತವೆ !? ಹಿಂದಿನ ಸಾಮಾಜಿಕ ವ್ಯವಸ್ಥೆ, ಆಚಾರ ವಿಚಾರಗಳು ಇಂದಿನ ಇತಿಹಾಸವಾಗುತ್ತದೆ. ಪುರಾಣಗಳು ಇತಿಹಾಸಗಳ ವಸ್ತು ವಿಶೇಷತೆಗಳೇನಲ್ಲ. ಪುರಾಣಗಳಲ್ಲಿ ಬರುವ ಸಾಮಾಜಿಕ, ರಾಜ ಕೀಯ, ಧಾರ್ಮಿಕ ವ್ಯವಸ್ಥೆ, ಸರಿ ತಪ್ಪುಗಳ ತಾಕಲಾಟ ದಲ್ಲಿ ಪೌರಾಣಿಕದಲ್ಲಿ ಅತಿ ಹೆಚ್ಚು...

ಈ ಕರ್ಮ ಭಾರತಕ್ಕೆ ಏಕೆ ಬಂತೋ ?

ಇಂದು ವಿಶ್ವದ ಪ್ರೇಮಿಗಳಲ್ಲಿ ಮೈನವಿರೇಳಿಸುವ ದಿನ. ಇದನ್ನು ಫವಾಲೆಂಟೈನ್ ಫ ಎಂಬ ಸಂತ ಪ್ರೇಮಿಗಳಿಗೆ ಮದುವೆ ಮಾಡಿಸಿದ್ದರಿಂದ, ಯಾವುದೋ ಘಟನೆಗಳಿಂದ ಅವರು ತೀರಿಕೊಂಡಿದ್ದರಿಂದ ಅವನ ಹೆಸರಿನಲ್ಲಿ ಪ್ರೇಮಿಗಳ ದಿನವೆಂದೇ ಆಚರಿಸಲಾಗುತ್ತಿದೆಯಂತೆ. ಈ ಕರ್ಮ ನಮ್ಮ ಭಾರತಕ್ಕೆ ಏಕೆ ಬಂತೋ ? ನನಗಂತೂ ಅರ್ಥವಾಗುತ್ತಿಲ್ಲ. ಜನವರಿ ೩೦ನೇ ತಾರೀಖನ್ನು ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದ್ದು, ಅಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಿ ಗುಂಡೇಟಿಗೆ ಬಲಿಯಾದ ದಿನ....

ಆಹಾ ! ಪ್ರೇಮಿಗಳ ದಿನ..

ಮಹನೀಯರೇ ಘಿ‘ಘಿ‘ವಾಲೆಂಟೈ‰ನ್ಸ್ ಡೇ ಘಿ’ಘಿ’ ಬಗ್ಗೆ ಬಂದ ಹಲವಾರು ಲೇಖನಗಳನ್ನು ಓದಿ ನನ್ನ ಅಭಿಪ್ರಾಯವನ್ನು ಬರೆಯುತ್ತಿದ್ದೇನೆ. ವ್ಯಕ್ತಿ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ಅಶ್ಲೀಲತೆಯನ್ನು ಮೆರೆಯಲು ಹೊರಟಿರುವ ನಮ್ಮ ಯುವ ಜನತೆಗೆ ಒಂದು ಕಿವಿ ಮಾತು. ಮಂಗಳೂರಿನ ಪಬ್ ಮೇಲಿನ ದಾಳಿ ನಡೆಸಿರುವ ಶ್ರೀರಾಮಸೇನೆಯ ಕ್ರಮ ಉದ್ಧಟತನದಿಂದ ಕೂಡಿರುವುದು ಎಷ್ಟು ನಿಜವೋ, ದೇಶದ ಉನ್ನತ ಸ್ಥಾನದಲ್ಲಿ ಕುಳಿತಿರುವಂತಹ, ಯುವಜನತೆಗೆ ಮಾರ್ಗದರ್ಶನ ನೀಡಬೇಕಾದಂತಹ ರೇಣುಕಾ ಚೌಧರಿಯಂಥಾ...

ಹೀಗೆನ್ನುತ್ತಾರೆ

ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ದೇಶದ ಜಾತ್ಯಾತೀತ ಸ್ವರೂಪಕ್ಕೆ ಗಂಭೀರ ಹಾನಿ ಎಸಗಿದೆ ಮತ್ತು ಕೇಸರಿ ಪಕ್ಷವು ಶ್ರೀರಾಮನ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಿದೆ. – ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ ತ್ತಿಕೊಳ್ಳುವ ಅವಕಾಶಗಳಿಲ್ಲ. ಆದರೂ ಶ್ರೀ ರಾಮಸೇನೆ ಎಲ್ಲೆ ಮೀರುತ್ತಿದೆ, ರಾಮಸೇನೆಯು ಇದನ್ನೇ ಉಡಲಿ, ಇದನ್ನೇ ತಿನ್ನಲಿ ಹೀಗೆ ನಡೆಯಬೇಕು, ಹಾಗೆ ಕುಳಿತುಕೊಳ್ಳಬೇಕು ಎಂದು ನಿರ್ದೇಶಿಸುವುದು ಸರಿಯಲ್ಲ. ದೇಶವನ್ನು ಆಳಿದ ಹಿಂದಿನ ಸರ್ಕಾರಗಳು...

ವಿಚಾರ ಬಿಂದು

ಪಾಪಕಾರ್ಯ ಎಸಗಿದ ನಿಮಿತ್ತ ನಿನಗೆ ಶಿಕ್ಷೆಯಾಗುವುದಿಲ್ಲ ; ಆದರೆ, ಪಾಪಕಾರ್ಯವೇ ನಿನ್ನನ್ನು ಶಿಕ್ಷಿಸುತ್ತದೆ. – ಗೀತಾ ಸಂದೇಶ

ಜನತಾಧ್ವನಿ: ಪಬ್ ಸಂಸ್ಕೃತಿಯಿಂದ ಅನಾಹುತಗಳೇ ಹೆಚ್ಚು

ಮಾನ್ಯರೆ, ಈಗ ರಾಜ್ಯಾದ್ಯಂತ ಹಾಗೂ ರಾಷ್ಟ್ರಾದ್ಯಂತ ಒಂದೇ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದೇನೆಂದರೆ ಪಬ್ ಸಂಸ್ಕೃತಿ ಬೇಕೆ ಬೇಡವೇ ಎಂಬುದು. ಮಂಗಳೂರಿನಲ್ಲಿ ಶ್ರೀ ರಾಮಸೇನೆಯ ಕಾರ್ಯಕರ್ತರು ಯುವತಿಯರನ್ನು ಎಳೆದಾಡಿ ನೆಲಕ್ಕೆ ಬೀಳುವಂತೆ ತಳ್ಳಿದ್ದು, ನಿಜಕ್ಕೂ ಖಂಡನೀಯ. ಇದರ ಬಗ್ಗೆ ಎರಡು ಮಾತಿಲ್ಲ ಆದರೆ ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಅನೇಕ ಸಂಗತಿಗಳು ಕಾಣಸಿಗುತ್ತವೆ. ನಮ್ಮ ಸಂಸ್ಕೃತಿ ನಿಜವಾಗಿಯೂ ಮರೆಯಾಗುತ್ತಿದೆ ಎಂಬುದು ಭಾಸವಾಗುತ್ತದೆ....

ಪ್ರೇಮಿಗಳು ಇರುವವರೆಗೆ ಫವಾಲೆಂಟೈನ್ಸ್ ಡೇಫ ಇರುತ್ತದೆ

ಫವಾಲೆಂಟೈನ್ಸ್ ಡೇಫ ವಿರುದ್ಧ ಮತ್ತು ಮಹಿಳೆಯರು ಪಬ್ಗಳಿಗೆ ಹೋಗು ವುದರ ವಿರುದ್ಧ ಶ್ರೀ ರಾಮಸೇನೆ ಮತ್ತು ಸಂಘ ಪರಿವಾರವು ಕರ್ನಾಟಕದಲ್ಲಿ ಹಿಂಸಾತ್ಮಕ ಪ್ರತಿರೋಧಗಳನ್ನು ಆರಂಭಿಸಿವೆ. ಕರ್ನಾಟಕದಲ್ಲಿ ಫಸಂಸ್ಕೃತಿಯ ರಕ್ಷಣೆಫಯ ಹೆಸರಲ್ಲಿ ಫಸಾಂಸ್ಕೃತಿಕ ಎಮರ್ಜೆನ್ಸಿಫ ಯನ್ನು ಉಳಿದ ಜನವರ್ಗದ ಮೇಲೆ ಹೇರಲು ಹೊರಟಿರುವ ಸ್ಪಷ್ಟ ನಿರ್ದೇಶನಗಳು ಗೋಚರವಾಗುತ್ತಿದೆ. ಈ ಹಿಂಸಾತ್ಮಕ ಪ್ರತಿರೋಧವು ಅವರ ಸೋಲಿನ ಸಂಕೇತ. ಏಕೆಂದರೆ ನೀವು ಯಾವಾಗ ಇನ್ನೊಬ್ಬರನ್ನು ತಾತ್ವಿಕವಾಗಿ ಮನ...

ಶ್ರೀಮತಿ ಆಗಿದ್ದು ಯಾವಾಗ?

ಬಿ.ಜೆ.ಪಿ. ಸರ್ಕಾರದ ಪ್ರಭಾವಿ ನಾಯಕಿ ಹಾಗೂ ಗ್ರಾಮೀಣಾಭಿ ವೃದ್ಧಿ- ಪಂಚಾಯತ್ ರಾಜ್ ಸಚಿವರೂ ಆದ ಶೋಭಾ ಕರಂದ್ಲಾಜೆ, ಘಿ‘ಶ್ರೀಮತಿಘಿ’ ಯಾವಾಗ ಆದರೋ ಗೊತ್ತಿಲ್ಲ ! ಆದರೆ ಮಡೇನೂರು ಜೈವಿಕ ಇಂಧನ ಉದ್ಯಾನವನಕ್ಕೆ ಬುಧವಾರ ಭೇಟಿ ನೀಡಿದ್ದ ಕರಂದ್ಲಾಜೆ ಅವರನ್ನು ಸ್ವಾಗತಿಸಿಲಿಟ್ಟಿದ್ದ ಫಲಕದಲ್ಲಿ ಮಾತ್ರ ಶ್ರೀಮತಿ ಶೋಭಾ ಕರಂದ್ಲಾಜೆ ಎಂದು ಬರೆದಿದ್ದು ಮೊಗಕ್ಕೆ ರಾಚುತ್ತಿತ್ತು. ಸಚಿವರ ಆಗಮನ ಮುನ್ನವೇ ಸ್ಥಳಕ್ಕೆ ಆಗಮಿಸಿದ ಸುದ್ದಿಮಿತ್ರರಿಗೆ ಈ...

ಕುಡಿಯುವ ನೀರು ಯೋಜನೆ : ಹಾಸನ ಜಿಲ್ಲೆಗೆ ೨೮ ಕೋಟಿ ರೂ.

ಸದ್ಯಕ್ಕೆ ಚಿತ್ರದುರ್ಗ ಹಾಗೂ ಬಿಜಾಪುರ ಜಿಲ್ಲೆಗಳನ್ನು ಈಯೋಜನೆಯಡಿ ನೀರು ಒದಗಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕೋಲಾರ ಜಿಲ್ಲೆಗೆ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಒದಗಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಗ್ರಾಮ ಸಡಕ್ ಯೋಜನೆ ಪ್ರಗತಿಯಲ್ಲಿ ರಾಜ್ಯ ೨ನೇ ಸ್ಥಾನದಲ್ಲಿದೆ. ಹೆಚ್ಚುವರಿಯಾಗಿ ೧ ಸಾವಿರ ರೂ. ಅನುದಾನವನ್ನು ಒದಗಿಸಲಾಗುವುದು. ಕಾರ್ಯ ಯೋಜನೆಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು. ಮುಂದಿನ ವರ್ಷ ಗ್ರಾಮದೊಳಗಿನ ಕನಿಷ್ಠ ಒಂದು...

ಜಾಗೃತಿಅಭಿಯಾನ:ಗೊತ್ತೇಇಲ್ಲ ..

ಹಾಸನ : ಭಯೋತ್ಪಾದನಾ ವಿರುದ್ಧ ಜಾಗೃತಿ ಅಭಿಯಾನದ ಸರ್ಕಾರಿ ವಿಜ್ಞಾನ ಕಾಲೇಜಿನ ಆವ ರಣದಲ್ಲಿ ನಡೆಯಿತು. ವಿಪರ್ಯಾಸ ವೆಂದರೆ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಬಹುತೇಕ ಕಾಲೇಜು ವಿದ್ಯಾರ್ಥಿ ಗಳಿಗೆ ಇವೊತ್ತು ಏನು ಕಾರ್ಯಕ್ರಮ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಗಳೇ ಇಲ್ಲ. ಸುದ್ದಿಗಾರರು ಸಮಾರಂಭ ನಡೆಯುವ ಸ್ಥಳಕ್ಕೆ ತೆರಳಿ, ಹಲವು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ವಿದ್ಯಾರ್ಥಿ ಜಾಗೃತಿ ಅಭಿಯಾನದ ಬಗ್ಗೆ ತಮಗೇನೂ ತಿಳಿದಿಲ್ಲ. ಉಪ ನ್ಯಾಸಕರು...

ಲಂಚ : ಕೆ.ಎಸ್.ಎಫ್.ಸಿ. ಕಾನೂನು ಸಲಹೆಗಾರ ಬಂಧನ

ಹಾಸನ : ಕರ್ನಾಟಕ ರಾಜ್ಯ ಹಣಕಾಸು ನಿಗಮದ ನಗರ ಕಾನೂನು ಸಲಹೆಗಾರ ಡಿ.ಕೆ.ಬಸವೇಗೌಡ ಲೋಕಾ ಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಜಮೀರ್ ಪಾಷಾ ಎಂಬುವವರ ಪತ್ನಿ ಜುಬೇದ್ ನಿಷಾನ್ ಎಂಬು ವವರು, ಈ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆದಿದ್ದರು. ಸಾಲ ತೀರುವಳಿ ನಂತರ, ಆಸ್ತಿ ದಾಖಲೆಗಳನ್ನು ವಾಪಸ್ ಮಾಡಲು ವ್ಯವಸ್ಥಾಪಕ ಡಿ.ಕೆ.ಬಸವೇ ಗೌಡ ಅವರ ಒಪ್ಪಿಗೆ ಪತ್ರ ಬೇಕಾಗಿತ್ತು. ಆ ಪತ್ರ ನೀಡಲು...

ಜನತಾಧ್ವನಿ : ಯಡಿಯೂರಪ್ಪನವರ ಮೌನ ಅಸಾಯಕತೆಯ ಪ್ರತೀಕ

ಮಾನ್ಯರೆ, ಲೋಕಸಭಾ ಚುನಾವಣೆ ಸ ವಿುಪಿಸು ತಿತರು ವಾಗಲೆ ಕೆ.ಜಿ.ಎಫ್. ನ ಶಾಸಕ ಸಂಪಂಗಿಯವರು ೫ ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿರುವುದು ಬಿ.ಜೆ.ಪಿ. ಪಕ್ಷಕ್ಕೆ ಭಾರಿ ಇರಿಸು ಮುರಿಸು ಉಂಟುಮಾಡಿದೆ. ಸಂಪಂಗಿಯನ್ನು ಬಿ.ಜೆ.ಪಿ. ಪಕ್ಷದಿಂದ ಅಮಾನತ್ತು ಗೊಳಿಸಿ ಜನರ ಕಣ್ಣೊರೆಸುವ ಕೆಲಸ ಮಾಡಿ ಬೀಸುವ ದೊಣ್ಣೆಯಿಂದ ಪಾರಾಗುವ ತಂತ್ರವನ್ನು ನವರು ಅನುಸರಿಸಿದರೂ ಸಹ ರಾಜ್ಯದ ಜನರು ಅವರು ಭಾವಿಸಿರುವಷ್ಟು...

ಹೆದ್ದಾರಿ ಬಂದ್ಗೆ ವ್ಯಾಪಕ ಬೆಂಬಲ

ಉಡುಪಿಯ ರಾಷ್ಟ್ರೀಯ ಹೆದ್ದಾರಿ ೧೭ ಉಳಿಸಿ ಹೋರಾಟ ಸಮಿತಿ, ಪಟ್ಟಣ ಪುರಸಭೆ, ತಾಲ್ಲೂಕು ಪಂಚಾಯಿತಿ ಆಡಳಿತ, ಕರ್ನಾಟಕ ರಾಜ್ಯ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಬೆಳೆಗಾರರ ಸಂಘ, ಹಾನುಬಾಳು ಬೆಳೆಗಾರರ ಸಂಘ, ಹಾನುಬಾಳು ರೋಟರಿ ಸಂಸ್ಥೆ, ಪ್ಲಾಂಟರ್ಸ್ ಕ್ಲಬ್, ತಾಲ್ಲೂಕು ವರ್ತಕರ ಸಂಘ, ತಾಲ್ಲೂಕು ದಲಿತ ಸಂಘರ್ಷ ಸಮಿತಿ, ಜಯ ಕರ್ನಾಟಕ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ,...

ಚರ್ಚೆ- ಗೊಷ್ಟಿಗಳು ಎಡುವುತ್ತಲೇ ಸಾಗುವುದು ಸಹಜ

ಸಾಹಿತ್ಯದ ಹೆಸರಲ್ಲಿ ನಡೆದ ಜನಜಾತ್ರೆ ಚಿತ್ರದುರ್ಗದಲ್ಲಿ ಸಂಪನ್ನವಾಗಿತ್ತು. ಗೋಷ್ಟಿಗಳಲ್ಲಿ ಮಂಡಿಸಿದ ಪ್ರಬಂಧಗಳ ಮೇಲಣ ಚರ್ಚೆಗಳಿಗಿಂತಲೂಈಸಮ್ಮೇಳನ ವಿವಾದಗಳಿಂದ ಆರಂಭವಾಗಿ ವಿವಾದಗಳಲ್ಲೇ ಅಂತ್ಯ ಕಂಡಿದೆ. ಇಷ್ಟೂ ದಿನ ಮುದ್ರಿತವಿಚಾರಗಳನ್ನುಹಲ್ಲುಬಿದ್ದ ಬಾಯಲ್ಲಿ ಅಸ್ಪಷ್ಟವಾಗಿ ಓದುತ್ತಿದ್ದ ಅಧ್ಯಕ್ಷೀಯ ಭಾಷಣದ ರೀತಿ ಬದಲಾಗಿ ಮಠ ಮಾನ್ಯಗಳನ್ನು, ವ್ಯವಸ್ಥೆಯನ್ನೂ ಛೀಕರಿಸುವ ಮೂಲಕ ಮಿಂಚಬಹುದೆನ್ನುವ ಮತ್ತು ಚಪ್ಪಾಳೆಗಿಟ್ಟಿಸಬಹುದೆನ್ನುವಅಪ್ಪಟಸತ್ಯಮತ್ತೆ ವಿಜೃಂಭಿಸಿದೆ. ಉದ್ಘಾಟನೆಯ ನಂತರ ಮಾತ್ಯಾವುದೇ ಗೋಷ್ಟಿಗಳಲ್ಲೂ ಕಾಣಿಸಿಕೊಳ್ಳದ ಸಮ್ಮೇಳನಾಧ್ಯಕ್ಷರು ಮುಕ್ತ ಸಂವಾದದಲ್ಲಿ ಪಾಲ್ಗೊಂಡು ಮತ್ತೆ...

ಕೇಂದ್ರದಲ್ಲಿ ಎಡರಂಗ,ರಾಜ್ಯದಲ್ಲಿಜೆ.ಡಿ.ಎಸ್.ಅಧಿಕಾರಕ್ಕೆ: ರೇವಣ್ಣ ಭವಿಷ್ಯ

ಆಡಳಿತಾರೂಢ ಬಿಜೆಪಿ ಸರ್ಕಾರ ಎಲ್ಲರಂಗಗಳಲ್ಲೂ ವಿಫಲವಾಗಿದೆ. ದುರಾಡಳಿತದೊಂದಿಗೆ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಂಡಿ ರುವಈಸರ್ಕಾರವನ್ನು ಪ್ರತಿ ಪಕ್ಷಗಳು ಬೀಳಿಸಲು ಹೋಗವು. ಕೆಲವೇ ದಿನಗಳಲ್ಲಿ ಅದು ತನ್ನಂತಾನೇ ಬೀಳಲಿದೆ ಎಂದರು. ವಿದ್ಯುತ್ ಕದಿಯುತ್ತಿದ್ದ ಮಹಾನು ಭಾವರೇ ಇಂದು ಮಂತ್ರಿಗಳಾಗಿದ್ದಾರೆ. ಇಂಥ ಭ್ರಷ್ಟರಿಂದ ರಾಜ್ಯ ಅಭಿವೃದ್ಧಿ ಸಾಧ್ಯವೇ ? ಎಂದ ಅವರು, ಜೆ.ಡಿ. ಎಸ್. ಅಧಿಕಾರದಲ್ಲಿದ್ದ ಕಾರಣ, ಅಭಿವೃದ್ಧಿಗೆ ಹಣದ ಕೊರತೆಯಾಗು ತ್ತದೆ ಎಂಬ...