ಭಾರತಕ್ಕೆ ಜಯ

ನಾಗಪುರದಲ್ಲಿ ನಡೆದ ಎರಡನೇ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ೯೯ ರನ್ಗಳಿಂದ ಹೀನಾಯ ಸೋಲು ಕಂಡಿದೆ. ಭಾರತ ೩೫೫ ರನ್ಗಳ ಗುರಿ ನೀಡಿತ್ತು. ಧೋನಿ ಶತಕ (೧೨೪) ಬಾರಿಸಿ, ಪಂದ್ಯದ ಪುರುಷೋತ್ತಮರೆನಿಸಿಕೊಂಡರು. регистрация ооо киев www.winnerlex.com.ua оформление загранпаспорта www.docservis.com.ua/ курсы английского киев http://h-school.kiev.ua http://servicegood.com.ua

ಭಾರತದ ಮಡಿಲಿಗೆ ಕಾಂಪ್ಯಾಕ್ ಕಪ್

ಕೊಲಂಬೋ :ಮಾಸ್ಟರ್ಬ್ಲಾಸ್ಟರ್ ಸಚಿನ್ ತೆಂಡೂ ಲ್ಕರ್ ಅವರ ಆಕರ್ಷಕ ಶತಕ (೧೩೮) ಹಾಗೂ ನಾಯಕ ಧೋನಿ (೫೬), ಉಪ ನಾಯಕ ಯುವರಾಜ್ ಸಿಂಗ್ (ಅಜೇಯ ೫೬) ಅರ್ಧ ಶತಕ ಮತ್ತು ಟರ್ಬನೇಟರ್ ಹರ್ಭಜನ್ ಸಿಂಗ್ ಅವರ ಮಾರಕ ದಾಳಿ (೪/೫೩) ನೆರವಿನಿಂದ ಭಾರತ, ಶ್ರೀಲಂಕಾ ವಿರುದ್ಧ ೪೬ ರನ್ಗಳಿಂದ ಗೆಲುವು ಸಾಧಿಸಿ, ಕಾಂಪ್ಯಾಕ್ ತ್ರಿಕೋಣ ಏಕ ದಿನ ಸರಣಿಯನ್ನು ಗೆದ್ದುಕೊಂಡಿದೆ. ಬಹು ದಿನಗಳ...

ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟ :ಹಾಸನಕ್ಕೆ ಹಾಕಿ, ಖೋ-ಖೋ ಪ್ರಶಸಿ

ಹಾಸನ :ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹಾಸನದ ತಂಡಗಳು ಹಾಕಿ ಮತ್ತು ಖೋ-ಖೋ ಪಂದ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆ ಗೊಂಡಿವೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹಾಸನ ಹಾಕಿ ಕ್ಲಬ್ ಹಾಗೂ ಮೈಸೂರು ತಂಡಗಳ ನಡುವೆ ಸೆಣಸಾಟ ನಡೆಯಿತು. ಅತ್ಯಂತ ರೋಮಾಂಚನಕಾರಿ ಯಾಗಿದ್ದ ಈ ಪಂದ್ಯದ ಆರಂಭದಲ್ಲಿ ಮೈಸೂರು ತಂಡ ತೀವ್ರ ಪ್ರತಿರೋಧ ಒಡ್ಡಿತು. ನಂತರ ಹಾಸನ...

ಟ್ವೆಂಟಿ-೨೦ಗೆ ಪಾಂಟಿಂಗ್ ವಿದಾಯ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್, ೨೦-ಟ್ವೆಂಟಿ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಏಕದಿನ, ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. Юридические услуги Киев www.winnerlex.com.ua http://love-shop.com.ua/ курсы английского h-school.kiev.ua www.shah21.com.ua/

ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು

ವೆಲ್ಲಿಂಗ್ಟನ್‌ : ರಾಸ್‌ ಟೇಲರ್‌ ಅವರ ಶತಕ ಹಾಗೂ ಅನಿರೀಕ್ಷಿತ ವಾಗಿ ಬಂದ ಮಳೆ ಭಾರತ ತಂಡ ದವರ ನೂರನೇ ಕ್ರಿಕೆಟ್‌ ಟೆಸ್ಟ್‌ ಗೆಲು ವಿಗೆ ಅಡ್ಡಿಯಾಯಿತು. ಮಳೆ ಯಿಂದಾಗಿ ಮೂರನೇ ಟೆಸ್ಟನ್ನು ಡ್ರಾ ಎಂದು ಘೊಷಿಸಲಾಯಿತು. ಆದರೆ ಮೊದಲ ಟೆಸ್ಟ್‌ ಗೆದ್ದಿದ್ದ ಭಾರತ ತಂಡದವರು ಮೂರು ಪಂದ್ಯಗಳ ಸರಣಿಯನ್ನು ೧-೦ ಯಿಂದ ಗೆದ್ದು ಕೊಂಡರು. ಟೆಸ್ಟ್‌ನಲ್ಲಿ ಗೆಲುವಿನ ಶತಕ ಭಾರತಕ್ಕೆ ಕೈಗೆ...

ಟೀಮ್‌ ಇಂಡಿಯಾ ಗೆಲುವಿಗಿನ್ನು ಕೆಲವೇ ಹೆಜ್ಜೆ …!

ವೆಲ್ಲಿಂಗ್ಟನ್‌ : ಟೀಮ್‌ ಇಂಡಿ ಯಾದ ಬೃಹತ್‌ ಮೊತ್ತವನ್ನು ಕಾಣುತ್ತಲೇ ಆರಂಭಿಕ ಕುಸಿತಕ್ಕೊಳ ಗಾದ ನ್ಯೂಜಿಲೆಂಡ್‌ ಸದ್ಯ ಚೇತರಿಕೆಯ ಪ್ರದರ್ಶನ ನೀಡುತ್ತಿದೆ ಯಾದರೂ ಅದು ಗೆಲುವಿನ ಹಂತದ್ದಲ್ಲ. ಸರಣಿಯನ್ನು ೨-೦ ಯಿಂದ ಕಳೆದುಕೊಳ್ಳುವ ಹೊಸ್ತಿಲ ಲ್ಲಿದ್ದರೂ ಕಿವೀಸ್‌ ಪಂದ್ಯವನ್ನು ಡ್ರಾ ಮಾಡಿಕೊಂಡು ಮಾನ ಉಳಿಸಿ ಕೊಳ್ಳುವ ಯೋಚನೆಯಲ್ಲಿದೆ. ಭಾರತಕ್ಕೆ ಗೆಲುವಿನ ತುತ್ತು ತಯಾರಾಗಿದೆ ಎಂದು ಭವಿಷ್ಯ ನುಡಿಯಬಹು ದೇನೋ…? ಎಲ್ಲವನ್ನೂ ಕೊನೆಯ ದಿನದಾಟ...

ಕ್ಯಾಚ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ದ್ರಾವಿಡ್‌

ನ್ಯೂಜಿಲೆಂಡ್‌ ವಿರುದ್ದದ ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಂದು ಜಹೀರ್‌ ಖಾನ್‌ ಎಸೆತವನ್ನು ಟಿಮ್‌ ಮೆಕಿಂತೋಶ್‌ ರವರು ರಾಹುಲ್‌ ದ್ರಾವಿಡ್‌ ಕೈಗಿಡುವ ಮೂಲಕ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಕ್ಯಾಚ್‌ ಪಡೆದ ಹೆಗ್ಗಳಿಕೆ ದ್ರಾವಿಡ್‌ ಮುಡಿಗೇರಿದೆ. ತನ್ನ ೧೩೪ನೇ ಟೆಸ್ಟ್‌ನಲ್ಲಿ ೧೮೨ನೇ ಕ್ಯಾಚ್‌ ಪಡೆದ ದ್ರಾವಿಡ್‌ ಈ ಹಿಂದೆ ಆಸ್ಟ್ರೇಲಿ ಯಾದ ಬ್ಯಾಟ್ಸ್‌ಮನ್‌ ಮಾರ್ಕ್‌ ವಾಗ್‌ ೧೨೮ ಟೆಸ್ಟ್‌ಗಳಿಂದ...

ಖಾನ್‌,ಭಜ್ಜಿ, ಮ್ಯಾಜಿಕ್‌: ಕಿವೀಸ್‌೧೯೭ಕ್ಕೆ ಆಲೌಟ್‌

ವೆಲ್ಲಿಂಗ್ಟನ್‌:ಜಹೀರ್‌ಖಾನ್‌ ಐದು ಹಾಗೂ ಹರಭಜನ್‌ಸಿಂಗ್‌ ಮೂರು ವಿಕೆಟ್‌ ಪಡೆಯುವ ಮೂಲಕ ನ್ಯೂಜಿಲೆಂಡ್‌ ೧೯೭ಕ್ಕೆ ಆಲೌಟ್‌ ಆಗಿದೆ. ಆರಂಭದಿಂದಲೇ ಸಂಪೂರ್ಣ ನಿಯಂತ್ರಣ ಹೊಂದಿದ್ದ ಭಾರತೀಯ ಬೌಲರುಗಳ ಎಸೆತಗಳಿಗೆ ನ್ಯೂಜಿಲೆಂಡ್‌ ದಾಂಡಿಗರ ಬ್ಯಾಟುಗಳಲ್ಲಿ ಉತ್ತರಗಳೇ ಇರಲಿಲ್ಲ. ಇಲ್ಲಿನ ಬಾಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಮೂರು ಟೆಸ್ಟ್‌ ಪಂದ್ಯಗಳ ಸರಣಿಯ ಅಂತಿಮ ಪಂದ್ಯದ ಎರಡನೇ ದಿನದಾಟ ನಡೆ ಯಿತು.ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ೩೭೯ಕ್ಕೆ ಸರ್ವಪತನ ಕಂಡರೆ,ನ್ಯೂಜಿಲೆಂಡ್‌ ೧೯೭ಕ್ಕೆ ತನ್ನ...

ಸಚಿನ್‌, ಧೋನಿ, ಭಜ್ಜಿ ಅರ್ಧ ಶತಕ : ಭಾರತ ೩೭೫/೯

ವೆಲ್ಲಿಂಗ್ಟನ್‌ : ಟೀಮ್‌ ಇಂಡಿಯಾ ತನ್ನ ದಿಂಡುರುಳುವ ಪ್ರವೃತ್ತಿಯನ್ನೂ ಕೊನೆಯ ಟೆಸ್ಟ್‌ನಲ್ಲೂ ಮುಂದುವರಿಸಿದೆ. ಪ್ರಮುಖ ದಾಂಡಿಗರು ಬೇಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸುವ ಮೂಲಕ ಬೃಹತ್‌ ಕನಸನ್ನು ಚಿವುಟಿ ಹಾಕಿದರು. ಏಕದಿನ ಪಂದ್ಯದ ರೀತಿಯಲ್ಲಿ ಆಡಿದ ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಅರ್ಧಶತಕದ ಆಸುಪಾಸಿನಲ್ಲಿ ವೀರೇಂದ್ರ ಸೆಹ್ವಾಗ್‌ (೪೮) ಸುಳಿದರು. ಸಚಿನ್‌ ತೆಂಡೂಲ್ಕರ್‌ (೬೨), ಮಹೇಂದ್ರ ಸಿಂಗ್‌ ಧೋನಿ (೫೨), ಹರಭಜನ್‌ಸಿಂಗ್‌ (೬೦) ಅರ್ಧ ಶತಕ ಪೂರೈಸಿದರು. ಬಾಸಿನ್‌...

ಕ್ರಿಕೆಟ್‌ ತರಬೇತಿ ಶಿಬಿರ

ಹಾಸನ : ನಗರದ ವೀನಸ್‌ ಕ್ರಿಕೆಟ್‌ ಕ್ಲಬ್‌ ಆಶ್ರಯದಲ್ಲಿ ೨೧ನೇ ವರ್ಷದ ಕ್ರಿಕೆಟ್‌ ತರಬೇತಿ ಶಿಬಿರವನ್ನು ೮ ರಿಂದ ೧೫ ವರ್ಷದೊಳಗಿನ ಬಾಲಕರಿಗೆ ಏ-೬ ರಿಂದ ಬೆಳಿಗ್ಗೆ ೬ ರಿಂದ ೮ರವರೆಗೆ (೪೫ ದಿನಗಳವರೆಗೆ) ನಗರದ ಸರ್ಕಾರಿ ಕಲಾ ಕಾಲೇಜು ಕ್ರೀಡಾಂಗಣ ದಲ್ಲಿ ಏರ್ಪಡಿಸಲಾಗಿದೆ. ಹೊಸದಾಗಿ ಸೇರಲು ಇಚ್ಛಿಸುವ ಬಾಲಕರು ಕ್ಲಬ್ಬಿನ ಕಾರ್ಯದರ್ಶಿ ಜೆ.ಎಸ್‌.ನಾಗರಾಜ್‌ (ಮೊ:೯೪೪೮೨ ೨೦೨೨೦) ಹಾಗೂ ಪುಟ್ಟರಾಜು (ಮೊ: ೯೭೪೨೯೧೮೨೮೮)...

ರ್ಯಾಂಕಿಂಗ್‌ ಪಟ್ಟಿಯ ೨೦ ರೊಳಗೆ ಲಕ್ಷ್ಮಣ್‌, ಇಶಾಂತ್‌ ಸೇರ್ಪಡೆ

ದುಬೈ : ನ್ಯೂಜಿಲೆಂಡ್‌ ವಿರುದಟಛಿದ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿವಿಎಸ್‌ ಲಕ್ಷ್ಮಣ್‌ ಐಸಿಸಿ ಟೆಸ್ಟ್‌ ಬ್ಯಾಂಟಿಂಗ್‌ ರ್ಯಾಂಕಿಂಗ್‌ ಪಟ್ಟಿಯ ಅಗ್ರ ೨೦ ರೊಳಗೆ ಮರಳಿ ದ್ದಾರೆ. ಗೌತಮ್‌ ಗಂಭೀರ್‌ ಭಾರತದ ಅಗ್ರ ದಾಂಡಿನನಾಗಿ ೫ನೇ ಸ್ಥಾನದಲ್ಲಿ ಮುಂದುವರಿದರೆ, ಸೆಹ್ವಾಗ್‌ ೧೭ ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬೌಲಿಂಗ್‌ ಪಟ್ಟಿಯಲ್ಲಿ ಇಶಾಂತ್‌ ಶರ್ಮಾ ೧೭ ನೇ ಸ್ಥಾನಕ್ಕೇರಿ ರುವುದು ಬಿಟ್ಟರೆ, ಹರಭಜನ್‌ ಸಿಂಗ್‌ (೬)...

ಯುವಜನ ಆಯೋಗದ ಪ್ರಚಾರಕ್ಕೆ ಧೋನಿ?

ರಾಂಚಿ: ಯುವ ಜನತೆ ತಮ್ಮ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ರಾಜಕೀಯ ನಂಟು ಹೊಂದಿಲ್ಲದ ಖ್ಯಾತ ಸಿನಿಮಾ ನಟರು ಮತ್ತು ಮಹೇಂದ್ರ ಸಿಂಗ್‌ ಧೋನಿ ಅವರಂತಹ ಕ್ರೀಡಾಪಟುಗಳನ್ನು ಬಳಸಿಕೊಳ್ಳುವ ಯೋಚನೆಯ ಲ್ಲಿದೆ. ಜನತೆ ತಮ್ಮ ಅಧಿಕಾರವನ್ನು ಚಲಾಯಿಸುವುದು ಕೇವಲ ಹಕ್ಕು ಮಾತ್ರವಲ್ಲ. ಅದು ಜನರ ಕರ್ತವ್ಯ ಕೂಡ ಹೌದು. ಅದಕ್ಕಾಗಿ ಚುನಾ ವಣಾ ಆಯೋಗವು ಖ್ಯಾತ ತಾರೆಗಳ ಸಹಕಾರದಿಂದ...

ಗಂಭೀರ್‌ ಶತಕ : ಭಾರತ ೨೫೨ ಕ್ಕೆ ೨

ನೇಪಿಯರ್‌ : ಗೌತಮ್‌ ಗಂಭೀರ್‌ ಶತಕ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌ ಅಮೂಲ್ಯ, ತಾಳ್ಮೆಯುತ ಅರ್ಧಶತಕ ಗಳ ನೆರವಿನಿಂದ ಟೀಮ್‌ ಇಂಡಿಯಾ ಚೇತರಿಸಿಕೊಂಡಿದ್ದರೂ ಇನ್ನೂ ೬೨ ರನ್‌ಗಳ ಹಿನ್ನಡೆಯಲ್ಲಿದೆ. ಎರಡನೇ ಟೆಸ್ಟ್‌ ಉಳಿಸುವ ಭರವಸೆ ನೀಡುತ್ತಿ ರುವ ಭಾರತದ ಬ್ಯಾಟ್ಸ್‌ಮನ್‌ಗಳು ಕೊನೆಯ ದಿನದಾಟದಲ್ಲಿ ಮ್ಯಾಜಿಕ್‌ ನಿರೀಕ್ಷೆಯಲ್ಲಿದ್ದಾರೆ. ನ್ಯೂಜಿಲೆಂಡ್‌-ಭಾರತ ನಡುವಿನ ಮೂರು ಟೆಸ್ಟ್‌ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನ ನಾಲ್ಕನೇ ದಿನದಾಟ ಭಾನುವಾರ ನೇಪಿಯರ್‌ನ...

ಕುಸಿದ ಟೀಮ್‌ ಇಂಡಿಯಾಕ್ಕೆ ಫಾಲೋ-ಆನ್‌ : ಸೋಲಿನ ಭೀತಿ

ನೇಪಿಯರ್‌ : ಟೀಮ್‌ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ೩೦೫ ಕ್ಕೆ ಸರ್ವಪತನ ಕಂಡಿದ್ದು ನಿರೀಕ್ಷೆಯಂತೆ ನ್ಯೂಜಿಲೆಂಡ್‌ ಫಾಲೋ ಆನ್‌ ಹೇರಿದೆ. ರಾಹುಲ್‌ ದ್ರಾವಿಡ್‌ (೮೩), ಸಚಿನ್‌ ತೆಂಡೂಲ್ಕರ್‌ (೪೯) ಮತ್ತು ವಿವಿಎಸ್‌ ಲಕ್ಷ್ಮಣ್‌(೭೬) ಹೊರತುಪಡಿಸಿ ಉಳಿದ ದಾಂಡಿಗರು ಅಲ್ಪ ಮೊತ್ತಕ್ಕೆ ಕೈ ಕೊಟ್ಟ ಕಾರಣ ಭಾರತಕ್ಕೆ ಚೇತರಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. ಶನಿವಾರ ಕೂಡ ನೇಪಿಯರ್‌ನ ಅಂಗಳದಲ್ಲಿ ನಡೆದದ್ದು ಕಿಮೀಸ್‌ ಬೌಲರುಗಳದ್ದೇ ಆಟ. ನ್ಯೂಜಿಲೆಂಡ್‌-...

ಭಾರತ ೪ ವಿಕೆಟ್‌ಗೆ ೨೭೮

ಹ್ಯಾಮಿಲ್ಟನ್‌ : ಭಾರತ – ನ್ಯೂಜಿಲ್ಯಾಂಡ್‌ಗಳ ಪ್ರಥಮ ಟೆಸ್ಟ್‌ ಪಂದ್ಯದ ೨ ನೇ ದಿನದ ಆಟದಲ್ಲಿ ಗೌತಮ್‌ ಗಂಭೀರ್‌, ರಾಹುಲ್‌ ದ್ರಾವಿಡ್‌ ಮತ್ತು ಸಚ್ಚಿನ್‌ ತೆಂಡೂಲ್ಕರ್‌ ಅವರ ಆಕರ್ಷಕ ಅರ್ಧ ಶತಕ ನೆರವಿನಿಂದ ಭಾರತ ದಿನದ ಅಂತ್ಯಕ್ಕೆ ೪ ವಿಕೆಟ್‌ ನಷ್ಟಕ್ಕೆ ೨೭೮ ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. ಬುಧವಾರ ವಿಕೆಟ್‌ ನಷ್ಟವಿಲ್ಲದೆ ೨೯ ರನ್‌ ಗಳಿಸಿದ ಭಾರತ ತಂಡ ಇಂದು ಚುರುಕಿನಿಂದ ಆಟ...

ಸಚಿನ್‌ ೪೨ ನೇ ಶತಕ : ಗೆಲುವಿನತ್ತ ಭಾರತ

ಹ್ಯಾಮಿಲ್ಟನ್‌ : ಸಚಿನ್‌ ತೆಂಡೂಲ್ಕರ್‌ ಅಮೋಘ ಶತಕದ (೧೬೦) ನೆರವಿನಿಂದ ಭಾರತ ೫೨೦ ರನ್‌ ಪೇರಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ೨೪೧ ರನ್‌ಗಳ ಮುನ್ನಡೆ ಸಾಧಿಸಿದೆ. ಜಹೀರ್‌ ಕಾನ್‌ ಅಜೇಯ ಅರ್ಧಶತಕ (೫೧) ಮತ್ತು ನಾಯಕ ಮಹೇಂದ್ರ ಸಿಂಗ್‌ ಧೋನಿ (೪೭) ಟೀಮ್‌ ಇಂಡಿಯಾ ಬೃಹತ್‌ ಮೊತ್ತದತ್ತ ಸಾಗಲು ಸಹಕಾರಿ ಯಾದರು. ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲ್ಯಾಂಡ್‌ ದಿನದ ಆಟ ಮುಗಿದಾಗ ೩ ವಿಕೆಟ್‌...

ಭಾರತ ೪ ವಿಕೆಟ್‌ಗೆ ೨೭೮

ಹ್ಯಾಮಿಲ್ಟನ್‌ : ಭಾರತ – ನ್ಯೂಜಿಲ್ಯಾಂಡ್‌ಗಳ ಪ್ರಥಮ ಟೆಸ್ಟ್‌ ಪಂದ್ಯದ ೨ ನೇ ದಿನದ ಆಟದಲ್ಲಿ ಗೌತಮ್‌ ಗಂಭೀರ್‌, ರಾಹುಲ್‌ ದ್ರಾವಿಡ್‌ ಮತ್ತು ಸಚ್ಚಿನ್‌ ತೆಂಡೂಲ್ಕರ್‌ ಅವರ ಆಕರ್ಷಕ ಅರ್ಧ ಶತಕ ನೆರವಿನಿಂದ ಭಾರತ ದಿನದ ಅಂತ್ಯಕ್ಕೆ ೪ ವಿಕೆಟ್‌ ನಷ್ಟಕ್ಕೆ ೨೭೮ ರನ್‌ ಗಳಿಸಿ ಸುಸ್ಥಿತಿಯಲ್ಲಿದೆ. ಬುಧವಾರ ವಿಕೆಟ್‌ ನಷ್ಟವಿಲ್ಲದೆ ೨೯ ರನ್‌ ಗಳಿಸಿದ ಭಾರತ ತಂಡ ಇಂದು ಚುರುಕಿನಿಂದ ಆಟ...

ವೆಟ್ಟೋರಿ, ರೈಡರ್‌ ಶತಕ : ನ್ಯೂಜಿಲೆಂಡ್‌ ೨೭೯ಕ್ಕೆ ಆಲೌಟ್‌

ಹ್ಯಾಮಿಲ್ಟನ್‌ : ಭಾರತೀಯ ಬೌಲರುಗಳೆದುರು ನ್ಯೂಜಿ ಲೆಂಡ್‌ನ ದಾಂಡಿಗರು ನಿರಂತರ ಪೆವಿಲಿಯನ್‌ ಯಾತ್ರೆ ಮಾಡುತ್ತಿದ್ದರೂ ದಿಟ್ಟ ಪ್ರದರ್ಶನ ತೋರಿಸಿದ ಡೇನಿಯಲ್‌ ವೆಟ್ಟೋರಿ (೧೧೮) ಮತ್ತು ಜೆಸ್ಸಿ ರೈಡರ್‌ (೧೦೨) ಶತಕ ದಾಖಲಿಸಿ ಭಾರೀ ಕುಸಿತವನ್ನು ತಪ್ಪಿಸಿದರು. ಆದರೂ ಬೃಹತ್‌ ಮೊತ್ತದತ್ತ ತಂಡವನ್ನು ಕೊಂಡೊಯ್ಯುವಲ್ಲಿ ಅವರು ವಿಫಲರಾದರು. ಇಲ್ಲಿನ ಸೆಡನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಮೂರು ಟೆಸ್ಟ್‌ಗಳ ಮೊದಲ ಪಂದ್ಯ ಆರಂಭವಾಗಿದ್ದು, ಟಾಸ್‌ ಗೆದ್ದ ಭಾರತ...

ಸಚಿನ್ ಆರ್ಭಟಕ್ಕೆ ನ್ಯೂಜಿಲ್ಯಾಂಡ್ ತತ್ತರ

ನ್ಯೂಜಿಲ್ಯಾಂಡ್ : ಕ್ರೆೃಸ್ಟ್ ಚರ್ಚ್ನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿ ಲ್ಯಾಂಡ್ ವಿರುದ್ಧ ಐದು ಏಕದಿನ ಸರಣಿಯ ಮೂರನೇ ಪಂದ್ಯವು ಭಾರತದ ಬ್ಯಾಟಿಂಗ್ ಆರ್ಭಟಕ್ಕೆ ಸಾಕ್ಷಿಯಾಗಿದ್ದು ಇದಕ್ಕೆ ತಕ್ಕ ಉತ್ತರ ನೀಡಲು ಮುಂದಾದ ಕಿವೀಸ್ ಗಳನ್ನು ಮಣಿಸಿದ್ದು ಧೋನಿ ಪಡೆ ೫೮ ರನ್ಗಳ ಗೆಲುವು ಸಾಧಿಸಿ ಮತ್ತೊಮ್ಮೆ ವಿಜಯದ ನಗು ಬೀರಿದ್ದು ೨-೦ ಅಂತರದ ಮುನ್ನಡೆ ಸಾಧಿಸಿದೆ. ಸಚಿನ್ ತೆಂಡೂಲ್ಕರ್ ಪಂದ್ಯಪುರುಷ ಪ್ರಶಸ್ತಿಗೆ...

ಮಹಿಳಾ ಕ್ರಿಕೆಟ್ : ಪಾಕ್ ವಿರುದ್ಧ ಭಾರತಕ್ಕೆ ಜಯ

ಆಸ್ಟ್ರೇಲಿಯಾ : ಮಹಿಳಾ ವಿಶ್ವಕಪ್ ಕ್ರಿಕೆಟ್ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಭರ್ಜರಿ ೧೦ ವಿಕೆಟ್ಗಳಿಂದ ಸೋಲಿಸಿ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದರು. ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ ಭಾರತ, ತನ್ನ ಬೌಲರ್ಗಳ ಪ್ರಚಂಡ ಪ್ರದರ್ಶನದಿಂದ ಪಾಕಿಸ್ತಾನವನ್ನು ಕೇವಲ ೫೭ ರನ್ಗಳಿಗೆ ಆಲೌಟ್ ಮಾಡಿತು. ರುಮೇಲಿ ಧರ್ ೩, ಅಮಿತಾ ಶರ್ಮಾ ಮತ್ತು ಪ್ರಿಯಾಂಕ ರಾಯ್ ತಲಾ ಎರಡು...

ಮೊದಲ ಏಕದಿನ ಗೆದ್ದ ಭಾರತಕ್ಕೆ ೧-೦ ಮುನ್ನಡೆ

ನೇಷಿಯರ್ : ನ್ಯೂಜಿಲೆಂಡ್ ವಿರುದ್ಧದ ಐದು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ, ೫೩ ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಭಾರತ ಕ್ರಿಕೆಟ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯ ಪುರುಷ ಗೌರವಕ್ಕೆ ಪಾತ್ರರಾದರು. ಭಾರತದ ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮಧ್ಯದಲ್ಲೇ ಮಳೆ ಬಾಧಿಸಿದ ಪರಿಣಾಮ ಓವರುಗಳ ಸಂಖ್ಯೆಯನ್ನು ೩೮ಕ್ಕೆ ಇಳಿಸಲಾಗತ್ತು. ನಿಗದಿತ ಓವರುಗಳಲ್ಲಿ ಭಾರತವು...

ಶ್ರೀಲಂಕಾ ಆಟಗಾರರ ಮೇಲೆ ಗುಂಡು

ಲಾಹೋರ್: ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ವಾಡಲು ಲಾಹೋರ್ನಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಮಂಗಳವಾರ ಬೆಳಿಗ್ಗೆ ಶೂಟಿಂಗ್ ನಡೆದ ಘಟನೆ ಉಪಖಂಡದಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಸುವ ನಿರ್ಧಾರದ ಮೇಲೆ ಬೆದರಿಕೆಯ ಕಾರ್ಮೋಡ ಕವಿದಿದೆ. ಉಗ್ರರು ನಡೆಸಿದ ಈ ಗುಂಡಿನ ದಾಳಿಗೆ ಆರು ಆಟಗಾರರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶ್ರೀಲಂಕಾ ಕ್ರೀಡಾ ಸಚಿವರು ದೃಢಪಡಿಸಿದ್ದಾರೆ. ತಿಲನ್ ಸಮರವೀರ, ತರಂಗಾ ಪರನವಿಟಾನಾ,...

ನ್ಯೂಜಿಲೆಂಡ್ಗೆ ಟ್ವೆಂಟಿ-೨೦ ಸರಣಿ

ವೆಲ್ಲಿಂಗ್ಟನ. : ಇಲ್ಲಿ ನಡೆದ ಎರಡನೇ ೨೦-ಟ್ವೆಂಟಿ ಪಂದ್ಯದಲ್ಲೂ ಭಾರತ, ನ್ಯೂಜಿಲೆಂಡ.ಗೆ ಶರಣಾಗಿ ಸರಣಿಯನ್ನು ಬಿಟ್ಟು ಕೊಟ್ಟಿದೆ. ಟಾಸ. ಗೆದ್ದ ನ್ಯೂಜಿಲೆಂಡ., ಭಾರತವನ್ನು ಬ್ಯಾಟಿಂಗ. ಅಟ್ಟಿತು. ಮೊದಲಿನ ಪಂದ್ಯದಂತೆ ಈ ಪಂದ್ಯ ದಲ್ಲೂ ಕಳಪೆ ಬ್ಯಾಟಿಂಗ. ಮಾಡಿದ ಭಾರತ, ನಿಗದಿತ ೨೦ ಓವರ.ಗಳಲ್ಲಿ ೬ ವಿಕೆಟ. ಕಳೆದುಕೊಂಡು ಕೇವಲ ೧೪೯ ರನ. ಗಳಿಸಿತು. ಗುರಿಯನ್ನು ಬೆನ್ನಟ್ಟಿದ ನ್ಯೂಜಿ ಲೆಂಡ., ಸುಲಭವಾಗಿ ರನ. ಸೇರಿ...

ಹಾಸನ ಸರ್ಕಾರಿ ವಿಜ್ಞಾನ ಕಾಲೇಜು ತಂಡಕ್ಕೆ ಜಯ

ಹಾಸನ : ನಗರದ ಸರ್ಕಾರಿ ಕಲಾ ಕಾಲೇಜು, ಕ್ರಿಕೆಟ. ಕ್ರೀಡಾಂಗಣದಲ್ಲಿ .ುಧವಾರ ನಡೆದ ಮೈಸೂರು ವಿಶ್ವವಿದ್ಯಾಲಯದ ಅಂತರಕಾಲೇಜು ಮಲೆನಾಡು ವಲಯ ಕ್ರಿಕೆಟ. ಪಂದ್ಯಾವಳಿಯಲ್ಲಿ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು ತಂಡ ಅರಕಲಗೂಡು ಸರ್ಕಾರಿ ಕಾಲೇಜು ತಂಡದ ವಿರುದ್ದ ೫ ವಿಕೆಟ.ಗಳ ಜಯ ಸಾ.ಸಿತು. ಟಾಸ. ಗೆದ್ದು ಮೊದಲು ಬ್ಯಾಟ. ಆರಂಭಿಸಿದ ಅರಕಲಗೂಡು ಸರ್ಕಾರಿ ಕಾಲೇಜು ತಂಡವು ನಿಗದಿತ ೩೦ ಓವರ.ಗಳಲ್ಲಿ ೧೪೪ ರನ....

ನಗರದ ವೀನಸ್ ತಂಡಕ್ಕೆ ಟಿ-೨೦ ಕಪ್

ಹಾಸನ : ಇತ್ತೀಚೆಗೆ ಗೋವಾದಲ್ಲಿ ನಡೆದ ರಾಜ್ಯಮಟ್ಟದ ೧೭ ವರ್ಷ ವಯೋಮಿತಿಯ ಟಿ-೨೦ ಕಪ. ಕ್ರಿಕೆಟ. ಫೈನಲ. ಪಂದ್ಯದಲ್ಲಿ ನಗರದ ವೀನಸ. ಜೂನಿಯರ. ತಂಡವು ಗೋವಾದ ಆರ..ಸಿ.ಸಿ. ತಂಡದ ವಿರುದ. ೧೦ ರನ.ಗಳ ರೋಚಕ ಗೆಲುವು ಸಾ.ಸಿದೆ. ಫೈನಲ.ನಲ್ಲಿ ಟಾಸ. ಗೆದ್ದು ಮೊದಲು ಬ್ಯಾಟ. ಮಾಡಿದ ಹಾಸನದ ವೀನಸ. ತಂಡವು ನಿಗದಿತ ೨೦ ಓವರ.ಗಳಲ್ಲಿ ೯೩ ರನ. ಗಳಿಸಿ ತನ್ನೆಲ್ಲಾ ವಿಕೆಟ. ಕಳೆದುಕೊಂಡಿತು....

ಮಾಜಿ ನಾಯಕರ ಆಲಿಂಗನ

ಮುಂಬೈ ಎಂ.ಐ.ಜಿ. ಕ್ರಿಕೆಟ್ ಕ್ಲಬ್ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರುಗಳಾದ ವೆಂಗಸರ್ಕಾರ್ ಹಾಗೂ ಸಚಿನ್ ತೆಂಡೂಲ್ಕರ್ ಕ್ಯಾಮೆರಾಕ್ಕೆ ಕೊಟ್ಟ ಭಂಗಿ ಇದು.

ಸಾನಿಯಾಗೆ ಸೋಲು

ಥೈಲಾಂಡ್ನಲ್ಲಿ ನಡೆದ ಪಟ್ಟಾಯ ಓಪನ್ ಟೆನ್ನಿಸ್ ಚಾಂಪಿಯನ್ಶಿಪ್ ಫೈನಲ್ಸ್ನಲ್ಲಿ ಸಾನಿಯಾ ಮಿರ್ಜಾ ಪರಾಭಗೊಂಡಿದ್ದಾರೆ. ಇವರನ್ನು ರಷ್ಯಾದ ವೆರಾ ಜೊನೇರವಾ ಸೋಲಿಸಿದರು.

ಭಾರತ ಕ್ರಿಕೆಟ್ ತಂಡ ಪ್ರಕಟ

ಚೆನ್ನೈ : ಮುಂಬರುವ ನ್ಯೂಜಿ ಲೆಂಡ್ ವಿರುದ್ಧದ ಏಕದಿನ ಪಂದ್ಯ ಟೆಸ್ಟ್ ಹಾಗೂ ಟ್ವೆಂಟಿ-೨೦ ಕ್ರಿಕೆಟ್ಗೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಟೆಸ್ಟ್ ಸರಣಿಗೆ ತಮಿಳುನಾಡಿನ ದಾವಲ್ ಕುಲಕರ್ಣಿ ಸ್ಥಾನ ಪಡೆ ದಿದ್ದು, ಟ್ವೆಂಟಿ-೨೦ ತಂಡದಿಂದ ಸಚಿನ್ ತೆಂಡೂಲ್ಕರ್ಅವರನ್ನು ಕೈಬಿಡಲಾಗಿದೆ. ಟೆಸ್ಟ್ ತಂಡ : ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ. ಲಕ್ಷ್ಮಣ್,...

ಎಫ್-೧೬ನಲ್ಲಿ ಅಭಿನವ್ ಬಿಂದ್ರಾ

ಬೆಂಗಳೂರು : ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನೂರು ಕೋಟಿ ಜನರ ಮನ ಗೆದ್ದ ಅಭಿನವ್ ಬಿಂದ್ರಾ ಇಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-೨೦೦೯ರ ೨ನೇ ದಿನವಾದ ಗುರುವಾರ ಸೂಪರ್ ಸೋನಿಕ್ ಯುದ್ಧ ವಿಮಾನ ಎರ್ಫ-೧೬ನ್ನು ಸಹ ಪೈಲಟ್ ಆಗಿ ಗಗನದಲ್ಲಿ ಹಾರಾಟ ನಡೆಸಿದರು. ಅಮೇರಿಕದ ಲಾಕ್ ಹಿಡ್ ಕಂಪೆನಿಯ ಎಫ್-೧೬ ಯಿದ್ಧ ವಿಮಾನ ದಲ್ಲಿ ಗುರುವಾರ ಗಗನಕಕ್ಕೆ ಚಿಮ್ಮಿ ನೆರೆದಿದ್ದ ಅಪಾರ ಮಾಧ್ಯಮ...

ಏಕದಿನಕ್ಕೂ ರೆಫರಲ್ ವ್ಯವಸ್ಥೆ : ಭಜ್ಜಿ

ಜಾಲಂಧರ್ : ತಪ್ಪು ಅಂಪೈರಿಂಗ್ ನಿರ್ಣಯ ಗಳನ್ನು ತಡೆಗಟ್ಟು ವ ಸಲುವಾಗಿ ಅಂಪೈರ್ ರೆಫರಲ್ ವ್ಯವಸ್ಥೆ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಗಳಲ್ಲೂ ಅಳ ವಡಿಕೆಯಾಗಬೇಕು ಎಂದು ಭಾರರತದ ಖ್ಯಾತ ಸ್ಪಿನ್ನರ್ ಹರಭಜನ್ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಇದು ಜಾರಿಗೆ ಬಂದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಾದಂಥ ಅನ್ಯಾಯ ನಿವಾರಣೆಯಾಗುತ್ತದೆ ಎಂದು ಭಜ್ಜಿ ಹೇಳಿದ್ದಾರೆ. ವಿವಾದಾತ್ಮಕ ತೀರ್ಪಿನ ವಿರುದ್ಧ ಬ್ಯಾಟ್ಸ್ಮನ್ ಅಥವಾ...

ಟ್ವೆಂಟಿ-೨೦ಪಂದ್ಯ:ಭಾರತಕ್ಕೆ ಗೆಲುವು

ಕೊಲಂಬೋ : ಭಾರತ- ಶ್ರೀಲಂಕಾ ಏಕದಿನ ಸರಣಿಯಲ್ಲಿ ಗೆಲುವಿನ ನಗೆ ಬೀರಿದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಲಂಕಾ ವಿರುದ್ಧ ಟ್ವೆಂಟಿ-೨೦ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-೨೦ ಪಂದ್ಯದಲ್ಲಿ ಭಾರತ ಶ್ರೀಲಂಕಾ ತಂಡವನ್ನು ಬಗ್ಗು ಬಡಿಯಿತು. ಟಾಸ್ ಗೆದ್ದ ಶ್ರೀಲಂಕಾ, ನಿಗದಿತ ೨೦ ಓವರ್ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೭೧ ರನ್...

ಸ್ವೀಪ್ ಕನಸು ಭಗ್ನ ; ೪-೧ ರಿಂದ ಸರಣಿ ಭಾರತದ ವಶ

ಕೊಲಂಬೋ : ತಿಲಕರತ್ನ ದಿಲ್ಶಾನ್ (೯೭) ಮತ್ತು ಕುಮಾರ ಸಂಗಕ್ಯರ (೮೪) ನೆರವಿನಿಂದ ಭಾರತದ ವಿರುದ್ಧದ ಕೊನೆಯ ಏಕದಿನ ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡಿದೆ. ಭಾರತದ ಪರ ಯುವರಾಜ್ (೭೩), ಧೋನಿ (೫೩) ಮತ್ತು ರವೀಂದ್ರ ಜಡೇಜಾ (೬೦) ಅರ್ಧ ಶತಕ ಗಳಿಸಿದರಾದರೂ ಪಂದ್ಯವನ್ನು ಗೆಲ್ಲಲಾಗಲಿಲ್ಲ. ಸರಣಿ ಕ್ಲೀನ್ ಸ್ವೀಪ್ ಮಾಡುವ ಕನಸಿಗೆ ಧಕ್ಕೆಯೊದಗಿದ್ದರಿಂದ ೪-೧ಕ್ಕೆ ಟೀಮ್ ಇಂಡಿಯಾ ತೃಪ್ತವಾಗಿದೆ. ಐದು ಏಕದಿನ ಸರಣಿಯ...

ಪೀಟರ್ಸನ್-ಪ್ಲಿಂಟಾಫ್ಧೋನಿಗಿಂತತುಟ್ಟಿ :೭.೪೪ಕೋಟಿರೂ.ಗೆಬಿಕರಿ

ಪಣಜಿ : ಇಡೀ ವಿಶ್ವವೇ ಆರ್ಥಿಕ ಮುಗ್ಗಟ್ಟಿನಲ್ಲಿದ್ದರೂ ಐ.ಪಿ.ಎಲ್. ಆಟಗಾರರ ಖರೀದಿಗೆ ಮಾತ್ರ ಯಾವುದೇ ಕೊರತೆಯಾಗಿಲ್ಲ. ಕೋಟಿ ಕೋಟಿ ಮೊತ್ತಕ್ಕೆ ಆಟಗಾರರು ಹರಾಜಾಗಿದ್ದಾರೆ. ಇಂಗ್ಲೆಂಡಿನ ಕೆವಿನ್ ಪೀಟರ್ಸನ್ ಹಾಗೂ ಆ್ಯಂಡ್ರೂ ಪ್ಲಿಂಟಾಫ್ ಅತ್ಯಂತ ದುಬಾರಿಗೆ ಮಾರಾಟವಾಗಿದ್ದು, ಮಾಂತ್ರಿಕ ನಾಯಕ ಮಹೇಂದ್ರಸಿಂಗ್ ಧೋನಿ ಆವರನ್ನು ಮೀರಿಸಿದ್ದಾರೆ. ಮದ್ಯದ ದೊರೆ ವಿಜಯ ಮಲ್ಯ ರಾಯಲ್ ಚಾಲೆಂಜರ್ಸ್ಗಾಗಿ ಅತೀ ಹೆಚ್ಚು ಬಿಡ್ ಕೂಗಿ ಪೀಟರ್ ಸನ್ ಅವರನ್ನು...