ನಿರ್ಮಾಪಕರು ಬರಬೇಕು, ಕಾರ್ಮಿಕರು ಉಳಿಬೇಕು ಕೆ.ಮಂಜು

ಎರಡು ವರ್ಷದ ಹಿಂದೆ ಪ್ರಾರಂಭಗೊಂಡ ಗೋಲ್ಡನ್‌ಸ್ಟಾರ್‌ ನಾಯಕತ್ವದ ಘಿ‘ಮದುವೆಮನೆಘಿ’ ಚಿತ್ರವು ತಡವಾಗಿ ಪೂರ್ಣಗೊಂಡು ತೆರೆಗೆ ಬರಲು ಸಿದ್ದವಿರುವುದರಿಂದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಶಿಲ್ಪಗಣೇಶ್‌ ನಿರ್ಮಾಪಕರ ರೆಹಮಾನ್‌ಗೆ ಸಹಾಯಮಾಡುವ ದೃಷ್ಟಿಯಿಂದ ನನ್ನ ಸಂಸ್ಥೆಯಿಂದ ಬಿಡುಗಡೆ ಮಾಡಲು ಕೋರಿಕೊಂಡರು. ಅಲ್ಲದೆ ನಿರ್ಮಾಪಕರು ನನಗೆ ಸ್ನೇಹಿತರಾಗಿದ್ದು ಹಿಂದೆ ಯಜಮಾನದಂತಹ ಚಿತ್ರ ನಿರ್ಮಿಸಿದ್ದು ಇಂತಹ ನಿರ್ಮಾಪಕರುಗಳು ಚಿತ್ರರಂಗದಲ್ಲಿ ಉಳಿದರೆ ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಇದೇ ಮೊದಲಬಾರಿಗೆ ಹೊರಗಿನ...

ಮಾಗಡಿ ಚಿತ್ರೀಕರಣ ಮುಕ್ತಾಯ

ಬಸವಜಯಂತಿಯಂದು ಪ್ರಾರಂಭಗೊಂಡು ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿರುವ ‘ಮಾಗಡಿ’ ಚಿತ್ರತಂಡ ಅಂದು ಖುಷಿಯಿಂದ ಮಾಧ್ಯಮದವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಮಾತು ಹಂಚಿಕೊಂಡರು. ನಿರ್ದೇಶಕರು ಚಿತ್ರೀಕರಣ ಮಾಡುವಾಗ ಅವರು ಶಾಟ್‌ ಇಡುವುದು ನನಗೆ ಇಷ್ಟವಾಯಿತು. ಪ್ರಾರಂಭದ ಫೈಟ್‌ ಚಿತ್ರಕ್ಕೆ ಹೈಲೈಟ್‌ ಆಗಲಿದೆ. ೪ ಜನ ಹೊಸಬರನ್ನು ಕಥೆಗೆ ಹೊಂದಿಕೊಂಡಂತೆ ಹಾಕಿಕೊಂಡು ಚಿತ್ರೀಕರಣ ಮಾಡಲಾಗಿದೆ ಅಂತ ನಾಯಕ ದೀಪು ಹೇಳಿದರು. ಹಿರಿಯ ಪತ್ರಕರ್ತ ಸುರೇಶ್‌ಚಂದ್ರ...

‘ಅಣ್ಣಾಬಾಂಡ್‌’ ಗೆ ಮುಹೂರ್ತ

ಪವರ್‌ಸ್ಟಾರ್‌ ಪುನೀತ್‌ ಕನ್ನಡ ಚಿತ್ರರಂಗದ ನಂ&೧ ಸ್ಥಾನದಲ್ಲಿರುವ ನಾಯಕ ನಟ. ಅವರು ಇದುವರೆಗೂ ನಾಯಕ ನಟರಾಗಿ ನಟಿಸಿರುವ ಎಲ್ಲ ಚಿತ್ರಗಳು ಸೂಪರ್‌ಹಿಟ್‌ ಆಗಿರುವುದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದಾಖಲೆಯಾಗಿದೆ. ಪವರ್‌ಸ್ಟಾರ್‌ ಪುನೀತ್‌ ಇದೀಗ ಸ್ಟಾರ್‌ ನಿರ್ದೇಶಕ ಸೂರಿ ನಿರ್ದೇಶಿಸುತ್ತಿರುವ ಹೊಸ ಚಿತ್ರ ‘ಅಣ್ಣಾಬಾಂಡ್‌’ನಲ್ಲಿ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಮಟ್ಟಿಗೆ ಈ ಚಿತ್ರ ವಿಭಿನ್ನ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. ಬಜೆಟ್‌ ಇರುವ ಚಿತ್ರವನ್ನು ೨ನೇ...

ದರ್ಶನ್‌ ಪತ್ನಿ ಕ್ಷಮೆ ಕೇಳಬೇಕಂತೆ !!

ಗಂಡ&ಹೆಂಡತಿ ಜಗಳ ಉಂಡು ಮಲಗುವವರೆಗೆ ಅಂತ ಹೇಳಲಾಗದೇ ಇದ್ದರೂ, ಮುಗಿದಿರುವುದಂತೂ ಹೌದು. ಇಲ್ಲಿ ಬಡವಾಗಿರುವುದು ಇನ್ಯಾರದೋ ಕೂಸು. ಅದರ ಮುನಿಸು ಇನ್ನೂ ಮುಗಿದಿಲ್ಲ. ಈಗ ಮಾಡಿರುವ ಕೆಲಸವನ್ನು ಇದಕ್ಕೂ ಮೊದಲು ಮಾಡಿರುತ್ತಿದ್ದರೆ, ಕನಿಷ್ಠ ತಾನಾದರೂ ಬಚಾವ್‌ ಆಗುತ್ತಿದ್ದೆನಲ್ಲ ಅಂತ ಹೇಳುತ್ತಿದೆ. ಇದು ಅಡ್ಡಕತ್ತರಿಯಲ್ಲಿ ಬಿದ್ದಿದ್ದ ನಿಖಿತಾ ಮಾತು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿರುವುದೇನೋ ಹೌದು,...

ಡಿ.೨ಕ್ಕೆ ‘ದಿ ಡರ್ಟಿ ಪಿಕ್ಚರ್‌’

ದಕ್ಷಿಣ ಭಾರತದ ಅಂದಕಾಲತ್ತಿಲ್‌ ನಟಿ ಸಿಲ್ಕ್‌ ಸ್ಮಿತಾ ಜೀವನ ಕಥೆಯನ್ನಾಧರಿಸಿ ‘ದಿ ಡರ್ಟಿ ಪಿಕ್ಚರ್‌’ ಬಾಲಿವುಡ್‌ ಸಿನಿಮಾ ಇನ್ನೇನು ತೆರೆ ಕಾಣಲಿದೆ. ಈ ಮಧ್ಯೆ, ಸಿಲ್ಕ್‌ ಸ್ಮಿತಾ ಅಂತಹ ಖ್ಯಾತ ನಟಿಯ ಕರುಣಾಜನಕ ಕಥೆಯನ್ನು ತೆರೆಯ ಮೇಲೆ ಕರಾರುವಕ್ಕಾಗಿ ತರುವ ಕಾಯಕದಲ್ಲಿ ಬಸವಳಿದಿರುವ ಬಾಲಿವುಡ್‌ ಬೆಡಗಿ ವಿದ್ಯಾ ಬಾಲನ್‌ ಈಗ ಹಾಸಿಗೆ ಹಿಡಿದಿದ್ದಾರೆ. ಆದರೂ ಶೀಘ್ರ ಗುಣಮುಖರಾಗಿ ಸಿಲ್ಕ್‌ ಸ್ಮಿತಾ ಖ್ಯಾತಿಗೆ ಅಪಚ್ಯುತಿ...

ದರ್ಶನ್‌ ಇಲ್ಲದ ‘ಸಾರಥಿ’ ಬರುತ್ತಿದ್ದಾನೆ

ನಾಯಕ ಜೈಲಿನಲ್ಲಿರುವಾಗ ಸಿನಿಮಾವೊಂದು ಬಿಡುಗಡೆಯಾಗುತ್ತಿರುವುದು ಇದೇ ಮೊದಲೇನೋ? ಅಂತೂ ದಾಖಲೆಯಾಗುತ್ತಿರುವುದರ ಜತೆಗೆ, ಕಳೆದ ಹಲವು ಸಮಯಗಳಿಂದ ತಿಣುಕಾಡುತ್ತಿದ್ದ ಘಿ‘ಸಾರಥಿಘಿ’ ರಥಯಾತ್ರೆಗೆ ಚಾಲನೆ ಸಿಕ್ಕಿದೆ. ಇದೇ ಸೆಪ್ಟೆಂಬರ್‌ ೩೦ರ ಶುಕ್ರವಾರ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಾಯಕ ನಾಗಿರುವ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗು ತ್ತಿದೆ.ದರ್ಶನ್‌ ಸಹೋದರ ದಿನಕರ್‌ ತೂಗುದೀಪ್‌ ನಿರ್ದೇಶನದ ಈ ಚಿತ್ರ ಯಾವತ್ತೋ ಬಿಡುಗಡೆಯಾಗ ಬೇಕಿತ್ತು. ಆದರೆ ಇನ್ನೇನು ಚಿತ್ರಮಂದಿರಗಳಿಗೆ ಬರಲಿದೆ ಎಂಬ ಹೊತ್ತಿನಲ್ಲಿ...

“ಭದ್ರ” ಸಾಧನೆಯ ನಂತರ ರುದ್ರ

ಪ್ರಜ್ವಲ್‌ ದೇವರಾಜ್‌ ಚಿತ್ರರಂಗಕ್ಕೆ ಬಂದು ಐದು ವರ್ಷಗಳಾದರೂ ಒಂದು ಹಿಟ್‌ ಚಿತ್ರ ಕೊಡದೆ ಪೀಕಲಾಡುತ್ತಿದ್ದು, ಅಂತಹ ಸುಂದರ ಘಳಿಗೆ ಭದ್ರ ಚಿತ್ರದಿಂದ ಬಂದಿರುತ್ತದೆ. ಕಾರಣ ಚಿತ್ರವು ಸತತ ೫೦ ದಿನಗಳು ಪ್ರದರ್ಶನಗೊಂಡು ಗಳಿಕೆಯಲ್ಲಿ ಉತ್ತಮ ಸಾಧನೆಯಾಗಿದೆ. ಇದರನ್ವಯ ನಿರ್ಮಾಪಕರು ಸಂತೋಷಕೂಟವನ್ನು ಏರ್ಪಾಟು ಮಾಡಿದ್ದರು. ಮಗನ ಖುಷಿಯನ್ನು ಹಂಚಿಕೊಳ್ಳಲು ಅಪ್ಪ ಡೈನಾಮಿಕ್‌ ಸ್ಟಾರ್‌ ದೇವರಾಜ್‌ ಮಾತನಾಡುತ್ತಾ ಭದ್ರ ಚಿತ್ರವು ಪ್ರಜ್ವಲ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿದೆ,...

ಉಪೇಂದ್ರ ಚಿತ್ರದ ಹಾಡಿನಲ್ಲಿ ಅಣ್ಣಾಹಜಾರೆ

ಕಳೆದ ತಿಂಗಳು ಇಡೀ ಭಾರತದಲ್ಲಿ ಯಾರ ಬಾಯಲ್ಲಿ ನೋಡಿದರೂ ಅಣ್ಣಾಹಜಾರೆ ಎಂಬ ಕೂಗು ಕೇಳುತ್ತಲೇ ಇತ್ತು. ಕೆಲವು ದಿನಗಳ ಹಿಂದೆ  ಪಾರ್ಕ್‌ನಲ್ಲಿ ಅಣ್ಣಹಜಾರೆಗೆ ಬೆಂಬಲ ಸೂಚಿಸಿ ವಿದ್ಯಾರ್ಥಿಗಳು, ಸಾಹಿತಿಗಳು, ನಟರು ಸೇರಿದ್ದರು. ನಂತರ ಸುದ್ದಿ ತಣ್ಣಗಾಯಿತು. ಆದರೆ ಮಹಾಲಕ್ಷೀಲೇಔಟ್‌ನಲ್ಲಿರುವ ಚೆನ್ನಮ್ಮನಗುಂಡಿ ಮೈದಾನದಲ್ಲಿ ಬೃಹದಾಕಾರದ ಅಣ್ಣಾಹಜಾರೆರವರ ಕಟ್‌ಔಟ್‌ಗಳು ರಾರಾಜಿಸುತ್ತಿದ್ದು ನಡುವೆ ದೊಡ್ಡ ಪೆಂಡಾಲ್‌ ಹಾಕಿ ಅಣ್ಣಾಹಜಾರೆಗೆ ಬೆಂಬಲ ಸೂಚಿಸಲು ಹಾಡನ್ನು ಹಾಡುತ್ತಿದ್ದರು. ಪತ್ರಕರ್ತರು ಅಲ್ಲಿಗೆ...

ರಾಖಿಯ ಬಗ್ಗೆ ಇಲೇಶ್ನ ಮಾತು

ರಾಖಿಸಾವಂತ್ಎನ್ಡಿಟಿವಿಇಮ್ಯಾಜಿನ್ನಲ್ಲಿಕೆನಡಾಮೂಲದಭಾರತೀಯಇಲೇಶ್ಪರುಜನ್ವಾಲಾಜತೆಗೆಸ್ವಯಂವರ ಮಾಡಿಕೊಂಡ ಕಥೆ ಗೊತ್ತೇ ಇದೆ. ಅಷ್ಟೇ ಅಲ್ಲ, ಆತನ ಜತೆಗೆ ಸ್ವಯಂವರದಲ್ಲಿ ಬೇಕಾದಷ್ಟು ರೊಮ್ಯಾನ್ಸ್ ಮಾಡಿ ನಾನಾ ವಿಧದಲ್ಲಿ ಪರೀಕ್ಷೆ ಮಾಡಿದ್ದನ್ನು ಎಲ್ಲರೂ ಕಣ್ಣಾರೆ ನೋಡಿದ್ದಾಗಿದೆ. ನಂತರ ಅದೇ ಇಲೇಶ್ ಜತೆಗೆ ಒಂದು ಪುಟಾಣಿ ಮಗುವಿನೊಂದಿಗೆ ‘ಪತಿ ಪತ್ನಿ ಔರ್ ವೋ’ ಎಂಬರಿಯಾಲಿಟಿಶೋನಲ್ಲಿ ಪತಿ, ಪತ್ನಿಯರಾಗಿ ನಟಿಸುತ್ತಿರೋದೂ ಗೊತ್ತಿದೆ.ಈ ನಡುವೆ ರಾಖಿ, ‘ಇಲೇಶ್ ಕೈಯಲ್ಲಿ ದುಡ್ಡಿಲ್ಲ. ಆತ ಮುಂಬೈಯಲ್ಲಿರೋದು ಬಾಡಿಗೆ ರೂಂನಲ್ಲಿ....

ಬಜೆಟ್ ಮುಗ್ಗಟ್ಟಿನಲ್ಲಿ ‘ಹೋರಿ’

ಮಾಗಡಿ ಪಾಂಡು ನಿರ್ದೇಶಿಸುತ್ತಿರುವ, ವಿನೋದ್ ಪ್ರಭಾಕರ್ ಅಭಿನಯದ ‘ಹೋರಿ’ ಚಿತ್ರ ಎಲ್ಲಿಗೆ ಬಂದಿದೆ ? ಅದರ ನಿರ್ಮಾಪಕ ಲಿಂಗೇಗೌಡರನ್ನು ಕೇಳಿದರೆ ‘ಸ್ವಾಮಿ, ‘ಹೋರಿ’ ವಿಪರೀತ ಹುಲ್ಲು ತಿನ್ತೆೈತೆ. ಈ ಕಡೆ ಕಟ್ಟಿ ಹಾಕೋದಕ್ಕೂ ಆಗದೆ, ವಿಲೇವಾರಿನೂ ಮಾಡಕ್ಕಾಗದೆ ಒಂದೇ ಒದೆತ. ಹಾಳು ಬಿದ್ದು ಹೋಗಲಿ ಎಂದು ಬಿಟ್ಟು ಹೋಗೋ ಹಾಗೂ ಇಲ್ಲ. ಬೇಜಾನ್ ದುಡ್ಡು ಹಾಕ್ಬಿಟ್ಟೀವ್ನಿ’ ಅಂತ ನೊಂದುಕೊಳ್ಳುತ್ತಾರೆ. ‘ಹೋರಿ’ ಸಿನಿಮಾ ಟೈಗರ್...

ಇದು ರೇಖಾಳ ‘ಪರಿಚಯ’ ಪ್ರವರ

ಅದು ಹಾಗಲ್ಲಪ್ಪಾ ಅಂತ ಹೊಸದಾಗಿ ಪರಿಚಿತರಾದವರನ್ನೂ ಆತ್ಮೀಯತೆಯಿಂದ ಮಾತಾಡಿಸುವ ನಟಿ ರೇಖಾ. ‘ಪರಿಚಯ’ ಚಿತ್ರದ ಪ್ರಚಾರಕ್ಕೆಂದು ವಾರದ ಮಟ್ಟಿಗೆ ಅವರು ಬೆಂಗಳೂರಿಗೆ ಬಂದಿದ್ದಾರೆ. ಎಲ್ಲಾ ಸಿನಿಮಾಗಳ ಪ್ರಚಾರಕ್ಕೂ ಹೀಗ್ಯಾಕೆ ಬರೋದಿಲ್ಲ ಅಂದರೆ, ನಿರ್ಮಾಪಕರು ಫ್ಲೈಟ್ ಟಿಕೆಟ್ ಕೊಡಿಸೋದಕ್ಕೂ ಜುಗ್ಗತನ ತೋರುತ್ತಾರೆ ಅಂತಾರೆ ರೇಖಾ. ರೇಖಾ ಮನೆ ಈಗ ಮುಂಬೈನಲ್ಲಿ. ಐದು ವರ್ಷವಾಯಿತು ಅವರು ಬೆಂಗಳೂರಿನಿಂದ ಅಲ್ಲಿಗೆ ಹೋಗಿ. ಅವಕಾಶದ ಬೇಟೆಯೊಂದೇ ತಾವು ಅಲ್ಲಿಗೆ...

ಮಹೇಂದರ್ ಸಾರಥ್ಯದಲ್ಲಿ ವಿಜಯ್ ‘ವೀರಬಾಹು’

ಆಕ್ಷನ್ ಹೀರೋ ವಿಜಯ್ ಇದೀಗ ‘ವೀರಬಾಹು’. ಸತ್ಯ ಹರಿಶ್ಚಂದ್ರ ಕತೆಯಲ್ಲಿನ ಸ್ಮಶಾನ ಕಾಯುವ ಪಾತ್ರದ ಹೆಸರು ವೀರಬಾಹು. ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ‘ವೀರಬಾಹು’ ಪಾತ್ರವನ್ನು ನಟ ದಿಗ್ಗಜ ದಿವಂಗತ ಎಂ.ಪಿ. ಶಂಕರ್ ಅದ್ಭುತವಾಗಿ ಮಾಡಿದ್ದರು. ಅಂತಹ ‘ವೀರಬಾಹು’ ಹೆಸರಿನ ಚಿತ್ರಕ್ಕೆ ವಿಜಯ್ ಈಗ ನಾಯಕ ನಟ. ವೈಯಕ್ತಿಕ ಸಮಸ್ಯೆಗಳಿಂದ ಕೊಂಚ ಕಾಲ ಮರೆಯಾಗಿದ್ದ ಎಸ್. ಮಹೇಂದರ್ ಈ ಚಿತ್ರದ ಮೂಲಕ ಮತ್ತೆ ನಿರ್ದೇಶಕನ...

ಅರಳಿದ ಸೂರ್ಯಕಾಂತಿ ಮಾರುಕಟ್ಟೆಗೆ ಸಿದ್ಧ

ಆ ದಿನಗಳು ಖ್ಯಾತಿಯ ನಿರ್ದೇಶಕ ಕೆ.ಎಂ. ಚೈತನ್ಯ ಅವರ ಎರಡನೇ ಚಿತ್ರ ‘ಸೂರ್ಯಕಾಂತಿ’ ಅರಳುವ ಸಮಯ ಹತ್ತಿರ ಬಂದಿದೆ. ಅವಿಘ್ನ ಮೀಡಿಯ ವತಿಯಿಂದ ಎಂ. ವಾಸು ಅರ್ಪಿಸುವ, ಬಿ.ಎನ್. ಸುಜಾತ ನಿರ್ಮಿಸಿರುವ ಸೂರ್ಯಕಾಂತಿ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಚಿತ್ರದ ನಾಯಕ ಚೇತನ್ ಹಾಗೂ ನಾಯಕಿ ರೆಜೀನಾ. ಇತರ ಮುಖ್ಯ ಪಾತ್ರಗಳಲ್ಲಿ ತಮಿಳಿನ ಖ್ಯಾತ ನಟ ನಾಸಿರ್, ಕನ್ನಡದ ರಾಮಕೃಷ್ಣ,...

‘ನೆನಪಿರಲಿ’ ಪ್ರೇಮ್,ಕರೀಷ್ಮಾ ತುಟಿಗೆ ಮುತ್ತಿಕ್ಕಲಿದ್ದಾರೆ !

‘ಲವ್ಲೀ ಸ್ಟಾರ್’ ಹೆಗ್ಗಳಿಕೆಯ ಪ್ರೇಮ್ ಬದಲಾಗುತ್ತಿದ್ದಾರೆ. ಹೌದು, ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಈಗ ಬದಲಾಗಿದ್ದಾರೆ. ಹೊಸ ಹೇರ್ಸ್ಟೈಲ್ ಬಂದಿದೆ. ದೇಹ ಕಟ್ಟುಮಸ್ತಾಗಿದೆ. ಅಷ್ಟೇ ಅಲ್ಲ, ಪಕ್ಕದ್ಮನೆ ಹುಡುಗನಂತಿದ್ದ ಅವರ ಇಮೇಜ್ ಕೂಡಾ ಕೊಂಚ ಬದಲಾಗಿದೆಯಂತೆ. ಏನೇ ಇರಲಿ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಪ್ರೇಮ್ ಮುತ್ತಿಕ್ಕುವ ದೃಶ್ಯಕ್ಕೆ ಒಪ್ಪಿದ್ದಾರೆ ಅನ್ನೋದೇ ಸುದ್ದಿ. ಹೌದು. ಪ್ರೇಮ್ ತನ್ನ ಮುಂಬರುವ ಚಿತ್ರದಲ್ಲಿ ಬಾಲಿವುಡ್ನಿಂದ ಕನ್ನಡಕ್ಕೆ ಹಾರಿ ಬಂದ ಕರೀಷ್ಮಾ...

‘ರಮ್ಯ-ರಕ್ಷಿತಾ’ಮಂದಿನವಾರಬರ್ತಾರಂತೆ

‘ರಮ್ಯ-ರಕ್ಷಿತಾ’ ಈ ಇಬ್ಬರು ನಟನಾ ಮಣಿಯರು ಯಾರಿಗೆ ಗೊತ್ತಿಲ್ಲ ಹೇಳಿ. ಇವರಿಬ್ಬರನ್ನು ಗೊತ್ತಿರುವವರಿಗೆಲ್ಲಾ ಇವರ ನಡುವಿನ ಕೋಳಿ ಜಗಳವೂ ಅಷ್ಟೇ ಗೊತ್ತು. ರಮ್ಯಾ ಇನ್ನೂ ಚಿತ್ರರಂಗದಲ್ಲಿದ್ದರೆ, ಅತ್ತ ರಕ್ಷಿತಾ ನಿರ್ದೇಶಕ ಪ್ರೇಮ್ ಕೈಹಿಡಿದು ಮಗು ಪಡೆದು ಸುಖವಾಗಿರುವ ಮೂಲಕ ಇವರಿಬ್ಬರ ರಂಪಾಟ ನಿಂತಿದೆ. ಆದರೆ, ಅದೆಲ್ಲ ನಿಂತ ಮೇಲೆ ತೆರೆಯ ಮೇಲೆ ಬರಲಿದ್ದಾರೆ ಮತ್ತೆ ‘ರಮ್ಯ-ರಕ್ಷಿತಾ’!!! ಆಶ್ಚರ್ಯವಾಯಿತೇ…..? ಇದು ಅಂದು ‘ತನನಂ ತನನಂ’...

‘ಪ್ರೇಮಿಸಂ’ ಧ್ವನಿ ಸುರುಳಿ ಬಿಡುಗಡ

ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ‘ಪ್ರೇಮಿಸಂ’. ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ವಿಯ ಜೋಡಿ ಎಂದೇ ಗುರುತಿಸಿಕೊಂಡಿರುವ ಹಂಸಲೇಖ, ರತ್ನಜ ಮತ್ತು ಅಜಯ್ ಗೌಡ ಅವರು ‘ಪ್ರೇಮಿಸಂ’ ಎಂಬ ಹೊಸ ಅಸ್ತ್ರ ಹಿಡಿದು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ‘ಹೊಂಗನಸು’ ಚಿತ್ರದಲ್ಲಿ ಅಜಯ್, ಹಂಸ್ ಮತ್ತು ರತ್ನಜ ಎಡವಿದ್ದರು. ಹಾಗಾಗಿ ‘ಪ್ರೇಮಿಸಂ’ ಚಿತ್ರವನ್ನು ಜಾಗರೂಕತೆಯಿಂದ ತೆರೆಗೆ ತರುತ್ತಿದ್ದಾರೆ. ಆನಂದ್ ಆಡಿಯೋ ಹೊರತಂದಿರುವ ‘ಪ್ರೇಮಿಸಂ’ ಆಡಿಯೋ...

ಕುಂದ್ರಾನಿಂದ ಶಿಲ್ಪಾಗೆ ಭರ್ಜರಿ ಉಂಗುರ

ಬಾಲಿವುಡ್ ನಟಿ ಶಿಲ್ಪಾಶೆಟ್ಟಿಗೆ ನಿಶ್ಚಿತಾರ್ಥದಲ್ಲಿ ಆಕೆಯ ಭಾವಿ ಪತಿ ರಾಜ್ ಕುಂದ್ರಾ ರೂ. ೩ ಕೋಟಿ ಬೆಲೆಯ ಉಂಗುರವನ್ನು ತೊಡಿಸಿದ್ದಾರೆ. ನಿಶ್ಚಿತಾರ್ಥ ಮುಗಿದ ಬಳಿಕ ಪತ್ರಕರ್ತರಿಗೆ ಶಿಲ್ಪಾ ಈ ಉಂಗುರವನ್ನು ಪದೇ ಪದೇ ತೋರಿಸುತ್ತಿದ್ದರಂತೆ ಛಾಯಾಗ್ರಾಹಕರು ಸುಖಾ ಸುಮ್ಮನೆ ಕ್ಯಾಮೆರಾಗಳನ್ನು ಕ್ಲಿಕ್ಕಿಸುತ್ತಿದ್ದರಂತೆ ! ಆದರೆ ಅದು ದುಬಾರಿ ಬೆಲೆಯ ಉಂಗುರ ಎಂಬುದು ಅವರಿಗೆ ಗೊತ್ತಿರಲಿಲ್ಲವಂತೆ. ನಿಶ್ಚಿತಾರ್ಥವಾಯಿತು ಎಂಬ ಕಾರಣ ಶಿಲ್ಪಾಶೆಟ್ಟಿ ಹೀಗೆ ತೋರಿಸುತ್ತಿರಬೇಕು...

ಲಲಿತ್ ಮೋದಿಯಾಗಿ ಕಿಂಗ್ ಖಾನ್ ಶಾರುಖ್ !

ಐಪಿಎಲ್ ಪಂದ್ಯಾವಳಿಗಳ ಮೂಲಕ ಕ್ರಿಕೆಟ್ನ ಸ್ವರೂಪವನ್ನು ಬದಲಾಯಿಸಿದ ಘನತೆ ಲಲಿತ್ ಮೋದಿಗೆ ಸಲ್ಲುತ್ತದೆ. ಚುನಾವಣೆ … ಭದ್ರತಾ ಕಾರಣಗಳಿಂದ ಐಪಿಎಲ್ ಸೀಜನ್ ೨ ನ್ನು ೧೭ ದಿನಗಳ ಕಾಲಾವಧಿಯಲ್ಲಿ ದಕ್ಷಿಣ ಆಫ್ರಿಕಾಗೆ ವರ್ಗಾಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕ್ರಿಕೆಟ್ನಲ್ಲಿ ಬದಲಾವಣೆಯ ಗಾಳಿಗೆ ಕಾರಣರಾದ ಲಲಿತ್ಮೋದಿ ಜೀವನ ಚರಿತ್ರೆ ಹಿಂದಿ ಬೆಳ್ಳಿ ತೆರೆಗೆ ದಾಂಗುಡಿಯಿಡುವ ಸಿದ್ಧತೆಯಲ್ಲಿದೆ. ಶೈಲೇಂದ್ರ ಸಿಂಗ್ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ....

ಫಮೇ ಔರ್ ಮಿಸೆಸ್ ಖನ್ನಾಫ ಪ್ರಚಾರ

ಬಾಲಿವುಡ್ ನಟ ಸಲ್ಮಾನ್ ಖಾನ್, ನಟಿ ಕರೀನಾ ಕಪೂರ್, ಮುಂಬೈನಲ್ಲಿ ನಡೆದ ಫಮೇ ಔರ್ ಮಿಸೆಸ್ ಖನ್ನಾಫ ಚಿತ್ರದ ಪ್ರಚಾರ ಸಮಾರಂಭದಲ್ಲಿ ಕಂಡು ಬಂದಿದ್ದು ಹೀಗೆ. юридическая консультация днепропетровск http://winnerlex.com.ua/ бюро переводов docservis.com.ua http://barkar.com.ua установка windows 8 www.servicegood.com.ua/

ನೈಜ ಬದುಕಿನ ಪ್ರೇಮ್ ಕಹಾನಿ ಬೆಳ್ಳಿ ತೆರೆಗ

ಈ ವರ್ಷದ .ಹು ನಿರೀಕ್ಷಿತ ಮತ್ತೊಂದು ಕನ್ನಡ ಚಿತ್ರ ಘಿಫಪ್ರೇಮ. ಕಹಾನಿಘಿಫ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಹಂ.ಲಿಸುತ್ತಿರುವ ಪ್ರೇಕ್ಷಕರ ಕುತೂಹಲಕ್ಕೆ ಈ ವಾರ ತೆರೆಬೀಳಲಿದೆ. ತಾಜ.ಮಹಲ. ಆರ.. ಚಂದ್ರು ಈ ವಾರ ತೆರೆಗೆ ನಿರ್ದೇಶನದ ಪ್ರೇಮ. ಕಹಾನಿ ಚಿತ್ರವು ಸೆಪ್ಟೆಂ.ರ. ೧೧ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತಾಜ. ಮಹಲ. .ಳಿಕ ಆರ. ಚಂದ್ರು ತಮ್ಮ ಎರಡನೇ ಚಿತ್ರ ಘಿಫಪ್ರೇಮ. ಕಹಾನಿಘಿಫ...

ನಾಗತಿಹಳ್ಳಿ ನೂರು ಜನ್ಮಕೂ … ನಲ್ಲಿ ಐಂದ್ರಿತಾ

ಅಂದು ಒಂದಾನೊಂದು ಕಾಲದಲ್ಲಿ ಘಿಫಅಮೆರಿಕಾಘಿಫದಲ್ಲಿ ಘಿಫನೂರು ಜನ್ಮಕೂ …ನೂರಾರು ಜನ್ಮಕೂ…ಘಿಫ ಅಂತ ಹಾಡಿ ಪ್ರಸಿದಿ.ಯ ಉತ್ತುಂಗಕ್ಕೇರಿದ ನಾಗತಿಹಳ್ಳಿ ಚಂದ್ರಶೇಖರ. ಈಗ ಮತ್ತೆ ನೂರು ಘಿಫಮಾತಾಡ. ಮಾತಾಡ. ಮಲ್ಲಿಗೆಘಿಫ ಚಿತ್ರದಲ್ಲಿ ನಕ್ಸಲ. ವಿಚಾರವನ್ನು ಎತ್ತಿದ್ದ ನಾಗತಿಹಳ್ಳಿ, ಘಿಫಒಲವೇ ಜೀವನ ಲೆಕ್ಕಾಚಾರಘಿಫ ಚಿತ್ರದಲ್ಲಿ ಸುಳ್ಳು .ುದಿ.ಜೀವಿಗಳ ಕುರಿತು ದನಿ ಎತ್ತಿದ್ದರು. ಘಿಫಮಾತಾಡ. ಮಾತಾಡ. ಮಲ್ಲಿಗೆಘಿಫ ಚಿತ್ರ ಫ್ಲಾಪ. ಆದರೆ, ಘಿಫಒಲವೇ ಜೀವನ ಲೆಕ್ಕಾಚಾರಘಿಫವೂ ನಿರೀಕ್ಷಿತ ಮಟ್ಟದಲ್ಲಿ...

ಶ್ರೀಮತಿಯಲ್ಲಿ ಉಪೇಂದ್ರ-ಪ್ರಿಯಾಂಕ

ಕ್ಲೀನ. ಶೇವ. ಮಾಡಿದ ಉಪೇಂದ್ರ. ಪಕ್ಕದಲ್ಲಿ ಅವರ ಶ್ರೀಮತಿ, ಅಲ್ಲೆಲ್ಲೋ ಸಹಾಯಕನೊ.್ಬನ ಜೊತೆ ಅವರ ಪುಟ್ಟ ಮಗು ಕೂಡ ಓಡಾಡಿಕೊಂಡಿತ್ತು. ಇದು ಶ್ರೀಮತಿ ಸಿನಿಮಾ ಚಿತ್ರ. ಘಿಫಶ್ರೀಮತಿಘಿಫ ಸಿನಿಮಾಚಿತ್ರೀಕರಣದಜಾಗದಲ್ಲಿಕಂಡಚಿತ್ರ.ಸ್ಥಳ,ಏರ.ಪೋಟ.ರ್ಹತ್ತಿರದಜೇಡ.ಗಾರ್ಡನ.. ಶಂಕರೇಗೌಡ ನಿರ್ಮಿಸಿರುವ ಈ ಚಿತ್ರ ಡಿಸ.ಕ್ಲೋಸರ. ಇಂಗ್ಲಿಷ. ಚಿತ್ರದ ಅಳವಡಿಕೆ. ಹಾಗಂತ   ನಿರ್ಮಾಪಕರು ನೇರವಾಗಿ ಹೇಳಿ ಕೊಂಡರು. ಐತ.ರಾಜ. ಹಿಂದಿ ಚಿತ್ರದ ಕೆಲವು ಅಂಶಗಳನ್ನೂ .ಳಸಿಕೊಂಡಿರುವುದಾಗಿ ಮಾತು ಸೇರಿಸಿದ್ದು ನಿರ್ದೇಶಕ ಸಂಪತ.. ನಾಲ್ಕು...

ರಾಷ್ಟ್ರ ಪ್ರಶಸ್ತಿಯ ಥ್ರಿಲ್ನಲ್ಲಿ ಪ್ರಕಾಶ್ರೈ

ಸೋಮವಾರ ರಾತ್ರಿ .ಹು ಹೊತ್ತಿನವರೆಗೂ ಅವರ ದೂರವಾಣಿ ಬಿಡುವು ಕಳೆದುಕೊಂಡಿತ್ತು. ಅಭಿನಂದನೆ ಗಳು. ನಮಗೆ ತುಂಬಾ ಹೆಮ್ಮೆ, ಪ್ರಕಾಶ. ನಕ್ಕರು. ಥ್ಯಾಂಕ.್ಸ ಎಂದರು. ನನಗೂ ಖುಷಿಯಾಗುತ್ತಿದೆ ಎಂದರು. ಅವರ ನಗುವಿನಲ್ಲಿ ಖುಷಿಯಿತ್ತು. ಸಂಭ್ರಮವಿತ್ತು, ಹೆಮ್ಮೆಯಿತ್ತು, ಅಧ್ಯಾತ್ಮವೂ ! ಅಂದು ರೈ ಸಕಲೇಶಪುರದ .ಳಿಯ ಎಸ್ಟೇಟ.ಒಂದರಲ್ಲಿ ಘಿಫಮಂಜಿನ ಹನಿಘಿಫ ಚಿತ್ರದ ಚಿತ್ರೀಕರಣದಲ್ಲಿ ಇದ್ದರು. ಸ್ವಲ್ಪ ಹಿಂದಕ್ಕೆ ನೋಡೋಣ. ನಾಟಕ, ಕವಿತೆಯ ಗುಂಗು ಹಚ್ಚಿಕೊಂಡು, ಕಣ್ಣ...

ಇಬ್ಬರು ಕನ್ನಡದ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ

ಗುಲಾಬಿ ಟಾಕೀಸ್‌ನ ಅಭಿನಯಕ್ಕಾಗಿ ಈ ಬಾರಿಯ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಉಮಾಶ್ರೀ ಅವರಿಗೆ ಸಂದಿದೆ. ರಂಗಭೂಮಿಯನ್ನು ಚಿಮ್ಮು ಹಲಗೆಯನ್ನಾಗಿಸಿ ಕೊಂಡು ಚಿತ್ರರಂಗಕ್ಕೆ ಬಂದವರು ಉಮಾಶ್ರೀ. ಅವರು ಜೋ ಕುಮಾರಸ್ವಾಮಿ ನಾಟಕದ ಅಭಿನಯಕ್ಕಾಗಿ ಸಾಕಷ್ಟು ಬಾರಿ ಹಾಸನಕ್ಕೆ ಬಂದಿದ್ದರು. ಅವರ ಪ್ರತಿಭೆಯನ್ನು ನಿಜಕ್ಕೂ ಹೊರತಂದ ನಾಟಕ ಎಂದರೆ ದೇವನೂರು ಮಹಾದೇವರ ಸಣ್ಣ ಕಥೆಯನ್ನಾಧರಿಸಿದ ಒಡಲಾಳ. ತಮ್ಮ ಯೌವನದ ದಿನಗಳಲ್ಲಿ ಎಪ್ಪತ್ತು ವರ್ಷದ ಮುದುಕಿಯಾಗಿ,...

ಚಿತ್ರ ಪ್ರಚಾರದಲ್ಲಿ ತಾರೆಯರು

ಬಾಲಿವುಡ್‌ನ ರಾಣಿ ಮುಖರ್ಜಿ ಹಾಗೂ ಶಾಹೀದ್‌ ಕಪೂರ್‌ ಫದಿಲ್‌ ಬೋಲೇ ಹಡಿಪಾಫ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡ ಕ್ಷಣಗಳು. футзалки nike бутсы купить – 4football.com.ua шкаф купе на заказ киев – kamod.kiev.ua www.emozzi.com.ua

ಸ್ಟಿಫಾನಿಯಾ ಮಿಸ್‌ ಯೂನಿವರ್ಸ್‌

ಬಹಮಾಸ್‌ನಲ್ಲಿ ಫಮಿಸ್‌ ಯೂನಿ ವರ್ಸ್‌ಫ ಸುಂದರಿಯಾಗಿ ಹೊರಹೊಮ್ಮಿದ ವೆನಿಜುವೆಲಾದ ಸ್ಟಿಫಾನಿಯಾ ಫರ್ನಾಂಡಿಸ್‌ ಸಂಭ್ರಮಿಸಿದ್ದು ಹೀಗೆ. кредит под залог http://bonacousa.com/ love-shop.com.ua курсы английского языка http://h-school.kiev.ua e-light-security.jp/

ದರ್ಶನ್‌ರ ‘ಅಭಯ್‌’ ಚಿತ್ರೀಕರಣ ಪೂರ್ಣ

ಕಳೆದ ಹಲವು ತಿಂಗಳುಗಳಿಂದ ‘ಅಭಯ್‌’ ಚಿತ್ರದ ಬಗ್ಗೆ ಬರೀ ಅಂತೆ -ಕಂತೆಗಳ ಮಾತು ಕೇಳಿ ಬರುತ್ತಿತ್ತು. ಇದೀಗ ಅವೆಲ್ಲದಕ್ಕೂ ಫುಲ್‌ ಸ್ಟಾಪ್‌ ನೀಡಲು ಮುಂದಾಗಿದ್ದಾರೆ ದರ್ಶನ್‌ ಮತ್ತು ನಿರ್ದೇಶಕ ಮಹೇಶ್‌ ಬಾಬು. ಇವರಿಬ್ಬರು ಜೊತೆಯಾಗಿ ಮಾಡುತ್ತಿರುವ ಚಿತ್ರ ಇದಾಗಿದೆ. ಇದಕ್ಕೆ ಬಾಂಬೆ ಬೆಡಗಿ ಆರತಿ ಠಾಕೂರ್‌ ನಾಯಕಿ. ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಎರಡೆರಡು ಬಾರಿ ವಿದೇಶಕ್ಕೆಲ್ಲಾ ಓಡಾಡಿ ಚಿತ್ರ ಮುಗಿಸಿದ್ದಾರೆ. ಸಿನಿಮಾದ ನಿರ್ಮಾಪಕ...

ಇದು ಉಪೇಂದ್ರನ ಹೊಸ ಅವತಾರ

ಕೊನೆಗೂ ನಿರ್ದೇಶಕ ಉಪೇಂದ್ರ ಅಭಿಮಾನಿಗಳ ಕೈಗೆ ಸಿಗುವ ಸಾಧ್ಯತೆಗಳು ಕಾಣಿಸುತ್ತಿವೆ. ನಟನೆಯಲ್ಲಿ ಮುಳುಗಿ ಎಂದೋ ಕಳೆದುಹೋಗಿದ್ದ ನಿರ್ದೇಶಕನ ಟೋಪಿಗೆ ಮತ್ತೆ ತಲೆ ತೂರಿಸಲು ಅವರೀಗ ನಿರ್ಧರಿಸಿದ್ದಾರೆ. ಜತೆಗೆ ಮತ್ತದೇ ಕ್ಷುಲ್ಲಕ ಗಿಮಿಕ್‌ಗಳನ್ನು ಪ್ರೇಕ್ಷಕರ ಮುಂದಿಡುವ ಮುನ್ಸೂಚನೆ ಅವರಿಂದ ಬಂದಿದೆ. ಅದಕ್ಕೆ ಸಿಕ್ಕಿರುವ ಮೊದಲ ಸಾಕ್ಷಿ ಚಿತ್ರಕ್ಕೆ ಹೆಸರೇ ಇಲ್ಲದಿರುವುದು. ತೋರು ಬೆರಳು ಮತ್ತು ಹೆಬ್ಬೆರಳನ್ನು ಉಂಗುರ ದಂತೆ ಮಡಚಿ ತೋರಿಸುವ ಪ್ಯೂರ್‌ ಅಥವಾ...

ಆಸಿನ್‌ಗೆ ಸಲ್ಮಾನ್‌ ಪ್ಯಾರಿಸ್‌ನಲ್ಲಿ ಐ ಲವ್‌ ಯೂ ಅದ್ನಂತೆ!

ತಮಿಳಿನಲ್ಲಿ ಘಜ್ನಿ ಚಿತ್ರದಲ್ಲಿ ನಟಿಸಿ ಹಿಂದಿಯಲ್ಲಿ ಅಮೀರ್‌ ಖಾನ್‌ ಜತೆಗೆ ಮತ್ತೆ ಘಜ್ನಿಯಲ್ಲಿ ಪತ್ರಕ್ಷಳಾಗಿದ್ದೇ ತಡ, ದಕ್ಷಿಣದ ಆಸಿನ್‌ ಈಗ ಜನಪ್ರಿಯತೆಯ ಅಲೆಯಲ್ಲಿ ಮಿಂಚುತ್ತಿದ್ದಾಳೆ. ಜತೆಗೆ ಬಾಲಿವುಡ್‌ನಲ್ಲಿ ಸ್ಥಿರವಾಗಿ ನೆಲೆಯೂರುವ ಎಲ್ಲ ಮುನ್ಸೂಚನೆಗಳೂ ಕಾಣುತ್ತಿವೆ. ಇಂತಿಪ್ಪ ಸ್ನಿಗಟಛಿ ಸುಂದರಿ ಆಸಿನ್‌ಳನ್ನು ಇತ್ತೀಚೆಗೆ ಸಲ್ಮಾನ್‌ ಖಾನ್‌ ಪ್ರೊಪೋಸ್‌ ಮಾಡಿದ್ನಂತೆ. ಅದೂ ವಿಶ್ವವಿಖ್ಯಾತ ಪ್ಯಾರಿಸ್‌ನ ಐಫೆಲ್‌ ಗೋಪುರದ ನೆರಳಿನಲ್ಲಂತೆ ! ಇದನ್ನು ಸ್ವತಃ ಆಸಿನ್‌ ಹೇಳಿದ್ದಾಳೆ....

ಅಮಿತಾಬ್‌ ಬಚ್ಚನ್‌ ಟಿವಿ ಚಾನಲ್‌ ಆರಂಭಿಸುತ್ತಾರಂತೆ !

ಟಿವಿ ಚಾನಲ್‌ಗಳು ಹಾಗೂ ಮಾಧ್ಯಮಗಳ ವಿರುದಟಛಿ ಘಿ‘ಬಿಗ್‌ ಅಡ್ಡಾ ಡಾಟ್‌ ಕಾಂಘಿ’ ನ ತಮ್ಮ ಬ್ಲಾಗ್‌ನಲ್ಲಿ ಹರಿಹಾಯ್ದಿದ್ದ ಘಿ‘ಬಿಗ್‌ ಬಿಘಿ’ ಅಮಿತಾಬ್‌ ಬಚ್ಚನ್‌ ಈಗ ಹೊಸ ನ್ಯೂಸ್‌ ಚಾನಲ್‌ ಒಂದನ್ನು ಆರಂಭಿಸುತ್ತಿದ್ದಾರಂತೆ ! ಅಮಿತಾಬ್‌ ಆಪ್ತವಲಯದ ಮೂಲಗಳ ಪ್ರಕಾರ, ಅಮಿತಾಬ್‌ ಬಚ್ಚನ್‌ ಅವರು ಘಿ‘ಇಂಡಿಯಾ ೨೪/೭ಘಿ’ ಎಂಬ ನ್ಯೂಸ್‌ ಚಾನಲ್‌ ಒಂದನ್ನು ತರುತ್ತಿದ್ದಾರೆ ಎನ್ನಲಾಗಿದೆ. ಜತೆಗೆ ಈಗಲೇ ಅದಕ್ಕೆ ಅಮಿತಾಬ್‌ ಪೂರಕ ತಯಾರಿಗಳನ್ನೂ...

ರಘುವೀರ್‌ ಮರಳಿ ಗೂಡಿಗೆ

ಚೈತ್ರದ ಪ್ರೇಮಾಂಜಲಿ ಖ್ಯಾತಿಯ ರಘುವೀರ್‌ ವಾಪಸ್ಸಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅವರು ಕನ್ನಡ ಚಿತ್ರರಂಗದಿಂದ ಕಾಣೆಯಾಗಿದ್ದರು. ಈಗ ಘಿ‘ಯಾರಿಗೋಸ್ಕರ ಈ ಪ್ರೀತಿಘಿ’ ಎಂಬ ಚಿತ್ರವನ್ನು ಕೈಗೆತ್ತಿಕೊಂಡು ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ಎಸ್‌. ರಾಜ ಎನ್ನುವವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೈಸೂರಿನ ರವಿಕುಮಾರ್‌ ನಿರ್ಮಾಪಕರು. ರಘುವೀರ್‌ ನಟಿಸಿದ ಮೊದಲ ಚಿತ್ರ ಚೈತ್ರದ ಪ್ರೇಮಾಂಜಲಿ. ಆ ಚಿತ್ರ ಸೆಟ್ಟೇರಿದ ದಿನದಂದೇ ಅಂದರೆ ಏಪ್ರಿಲ್‌ ನಾಲ್ಕದಂರು ಘಿ‘ಯಾರಿ...

ಯೋಗೀಶ್‌ ಸಂಭಾವನೆ ದಿನಕ್ಕೆ ಸಾವಿರ ರೂಪಾಯಿ !

ಎರಡು ಹಿಟ್‌ ಚಿತ್ರಗಳ ನಾಯಕ ಯೋಗೀಶ್‌ ಕೈಯಲ್ಲಿ ಈಗ ಮೂರು ಚಿತ್ರಗಳಿವೆ. ಅವು ಯೋಗಿ, ಪ್ರೀತ್ಸೆ ಪ್ರೀತ್ಸೆ ಮತ್ತು ರಾವಣ. ಒಟ್ಟಿನಲ್ಲಿ ಯಶಸ್ಸಿನ ಉಯ್ಯಾಲೆಯಲ್ಲಿ ತೂಗುತ್ತಿರುವ ನಟ ಎನ್ನಬಹುದು. ಹೌದು ನೀವು ಚಿತ್ರ ವೊಂದಕ್ಕೆ ಎಷ್ಟು ಸಂಭಾವನೆ ಪಡೆಯು ತ್ತೀರಾ ಎಂದರೆ ಆ ವಿಚಾರ ನನಗೇ ಗೊತ್ತಿಲ್ಲ ಎನ್ನುತ್ತಾರೆ ಯೋಗೀಶ್‌. ಈ ಹಣಕಾಸು ವ್ಯವಹಾರ ಎಲ್ಲ ನಮ್ಮ ತಂದೆ ಮತ್ತು ತಾಯಿ ನೋಡಿಕೊಳ್ಳುತ್ತಾರೆ....

ಪ್ರೇಮ್‌- ಅಮೂಲ್ಯ ಜೋಡಿಯಲ್ಲಿ ಪ್ರೇಮಿಸಮ್‌

ಅಮೂಲ್ಯ ಮತ್ತೆ ಸುದ್ದಿಗೆ ಬಂದಿದ್ದಾರೆ. ವಾರ್ಷಿಕ ರಜೆಯಲ್ಲಷ್ಟೇ ಸಿನಿಮಾ ಮಾಡಿದ ಅಮೂಲ್ಯ ಈಗ ಮತ್ತೆ ರಜೆಯಲ್ಲಿ ಸಿನಿಮಾ ಮಾಡಲು ಸಿದ್ದರಾಗಿದ್ದಾರೆ. ಹಾಗಾಂತ ಈ ಬಾರಿ ಎಸ್‌. ನಾರಾಯಣ್‌ ಮಗ ಪಂಕಜ್‌ ಜೊತೆ ಅಲ್ಲ. ಬದಲಾಗಿ ಘಿ‘ನೆನಪಿರಲಿಘಿ’ ಪ್ರೇಮ್‌ ಜೊತೆ. ಈ ಸುದ್ದಿ ಗಾಂಧಿನಗರದಲ್ಲಿ ಈಗಾಗಲೇ ಕೇಳಿ ಬರುತ್ತಿದೆ. ಘಿ‘ನೆನಪಿರಲಿಘಿ’ ಚಿತ್ರದಲ್ಲಿ ಗೆದ್ದು, ಘಿ‘ಹೊಂಗನಸುಘಿ’ ನಲ್ಲಿ ಸೋತ ರತ್ನಜ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ...

ಅನಂತ್‌ನಾಗ್‌ ಮತ್ತು ಸುಹಾಸಿನಿಗೆ ಎರಡನೇ ಮದುವೆ !

ನಟ ಅನಂತನಾಗ್‌ ಮತ್ತು ಸುಹಾಸಿನಿ ಎರಡನೇ ಮದುವೆಯಾಗಲು ಅಣಿಯಾಗಿದ್ದಾರೆ. ಇವರಿಗ್ಯಾಕಪ್ಪ ಈ ಬುದಿಟಛಿ ಬಂತು ಅಂದುಕೊಳ್ಳುತ್ತಿದ್ದೀರಾ ? ಏನಿಲ್ಲ ಇವರಿಬ್ಬರೂ ಘಿ‘ಎರಡನೇ ಮದುವೆಘಿ’ ಆಗುತ್ತಿರುವುದು ತೆರೆಯ ಮೇಲೆ ಅಷ್ಟೆ ! ಘಿ‘ಎರಡನೇ ಮದುವೆಘಿ’ಎಂಬ ಹೊಸ ಚಿತ್ರವನ್ನು ನಿರ್ದೇಶಕ ದಿನೇಶ್‌ ಬಾಬು ಕೈಗೆತ್ತಿಕೊಂಡಿದ್ದಾರೆ. ಸುರೇಶ್‌ ಆರ್ಟ್ಸ್‌ ಮತ್ತು ಒಬೇಷನ್ಸ್‌ ಲಾಂಛನದಲ್ಲಿ ಕೆ.ಎ. ಸುರೇಶ್‌ ಮತ್ತು ಕೆ. ರಾಜೀವ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಘಿ‘ಸುಪ್ರಭಾತ ಘಿ’,...

ಸದಭಿರುಚಿಯ ಪ್ರೇಮದ ಕೌಟುಂಬಿಕ ಚಿತ್ರ ಗೌತಮ್‌

ನೆನಪಿರಲಿ  ಪ್ರೇಮ್‌ ಗೆ ಗೌತಮ್‌ ಬಹು ನಿರೀಕ್ಷೆಯ ಚಿತ್ರ. ಲವ್ವರ್‌ ಬಾಯ್‌ ಇಮೇಜಿನ ಪ್ರೇಮ್‌ಗೆ ನೆನಪಿರಲಿ , ಜೊತೆ ಜೊತೆಯಲಿ, ಚಿತ್ರಗಳ ನಂತರ ಯಶಸ್ಸಿನ ಕೊರತೆ ಕಾಡುತ್ತಿತ್ತು. ಸ್ವಮೇಕ್‌ ಚಿತ್ರದಲ್ಲಿ ಮಾತ್ರ ನಟಿಸುವ ಮಾತುಗಳನ್ನಾಡುತ್ತಿದ್ದ ಪ್ರೇಮ್‌ ಅನಿವಾರ್ಯ ಪರಿಸ್ಥಿತಿಯಲ್ಲಿ ವೃತ್ತಿ ಬದುಕಿನ ಯಶಸ್ಸಿಗಾಗಿ ಗೌತಮ್‌ ನಂತಹ ರೀಮೇಕ್‌ ಚಿತ್ರದಲ್ಲಿ ನಟಿಸಿ ದ್ದಾರೆ. ಗೌತಮ್‌ ಸದಭಿರುಚಿಯ ಕೌಟುಂಬಿಕ ಕಥೆಯುಳ್ಳ, ಪ್ರೇಮದ ಲೇಪನ ಹೊಂದಿದ ಸೂಪರ್‌...

ಶಾಹಿದ್‌, ಪ್ರಿಯಾಂಕ ಇನ್‌ ಕಮೀನೆ

ಹರ್ಮಾನ್‌ ಬೇವಾಜಾ ಎಂಬ ತನ್ನ ಆತ್ಮೀಯ ಗೆಳೆಯನೊಂದಿಗೆ ಲವ್‌ ಸ್ಟೋರಿ-೨೦೫೦ ಸಿನಿಮಾದಲ್ಲಿ ತುಟಿಗೆ ತುಟಿ ಸೇರಿಸಿ ಕಿಸ್‌ ಮಾಡಲು ಹಿಂದೇಟು ಹಾಕಿದ್ದ ಪ್ರಿಯಾಂಕಾ ಈಗ ಘಿ‘ಕಮೀನೆಘಿ’ ಯಲ್ಲಿ ಶಾಹಿದ್‌ ಜತೆ ಮಾಡಿದ್ದಾಳಂತೆ ಎಂಬುದೇ ಬಾಲಿವುಡ್‌ನಲ್ಲಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿತ್ತು. ಲವ್‌ ಸ್ಟೋರಿ-೨೦೫೦ ಸಿನಿಮಾದಲ್ಲಿ ಕಿಸ್‌ ಮಾಡುವ ಅಗತ್ಯ ಚಿತ್ರಕಥೆಗಿಲ್ಲ ಎಂದು ಪ್ರಿಯಾಂಕಾ ಸಾರಾಸಗಟಾಗಿ ಹೇಳಿಬಿಟ್ಟಿದ್ದಳು. ಪ್ರಿಯಾಂಕ ತುಂಬ ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ನಟಿಸಲು ಸ್ವಲ್ಪ...

ದಿಲ್‌ವಾಲೇ … ೧೪ ನೇ ವರ್ಷಕ್ಕೆ

ನಿರಂತರ ಪ್ರದರ್ಶನಕ್ಕೆ ಸಂಬಂಧಿಸಿ ಶೋಲೆ ಎಂಬ ಭರ್ಜರಿ ಹಿಂದಿ ಚಿತ್ರದ ಹೆಸರಲ್ಲಿದ್ದ ದಾಖಲೆಯನ್ನು ೨೦೦೧ ರಲ್ಲೇ ನುಗ್ಗಿ ಮುಂದೋಡಿದ್ದ ಘಿ‘ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇಘಿ’ (ಡಿಡಿಎಲ್‌ಜೆ) ಎಂಬ ಮತ್ತೊಂದು ಬಾಲಿವುಡ್‌ ಪ್ರೇಮ ಕಥಾನಕ, ಇದೀಗ ೭೦೦ ವಾರಗಳ (ಅಂದರೆ ಸುಮಾರು ಹದಿಮೂರುವರೆ ವರ್ಷ) ನಿರಂತರ ಪ್ರದರ್ಶನ ಕಂಡು ಹೊಸ ದಾಖಲೆ ಮಾಡಿದೆ. ೧೯೭೫ ರಿಂದ ೧೯೮೦ ರವರೆಗೆ ಶೋಲೆ ಚಿತ್ರವು ಮಿನರ್ವ ಚಿತ್ರ...

ಅಮಿಷಾ ಪಟೇಲ್‌ ಕನ್ನಡ ಚಿತ್ರಕ್ಕೆ

ಕನ್ನಡ ಚಿತ್ರವೊಂದರಲ್ಲಿ ಅಮಿಷಾ ಪಟೇಲ್‌ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ ಘಿ‘ಆಥನೊಕ್ಕಡೆಘಿ’ ಯನ್ನು ನವೀನ್‌ ಎಂಬುವರು ಕನ್ನಡದಲ್ಲಿ ರೀಮೇಕ್‌ ಮಾಡಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಮಿಷಾ ಪಟೇಲ್‌ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಚಿತ್ರಕ್ಕೆ ಯುಗಾದಿ ದಿನದಂದು ಮುಹೂರ್ತ ಇಡಲಾಗಿದೆ. ಚಿತ್ರದ ಶೂಟಿಂಗ ಮಾತ್ರ ಏಪ್ರಿಲ್‌ನಲ್ಲಿ ನಡೆಯಲಿದೆ. ಚಿತ್ರದ ಇತರ ತಾರಾಬಳಗದ ಬಗ್ಗೆ ಯಾವುದೇ...

ರಾಮ್‌ಕುಮಾರ್‌, ಅಭಿಜಿತ್‌ ಈಗ ಜೋಡಿ ನಂ .೧

ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಜಮಾನ. ದಿನೇ ದಿನೇ ಒಂದಷ್ಟು ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇರುತ್ತವೆ. ಹೊಸಬರ ನಡುವೆ ಕಳೆದು ಹೋಗಿದ್ದ ಒಂದು ಸಮಯದ ಬೇಡಿಕೆಯ ನಟರಾದ ರಾಮ್‌ ಕುಮಾರ್‌ ಹಾಗೂ ಅಭಿಜಿತ್‌ ಈಗ ಘಿ‘ಜೋಡಿ ನಂ .೧ಘಿ’ ಆಗಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಸಂಪೂರ್ಣ ಹೊಣೆಯನ್ನು ಇದೇ ಮೊದಲ ಬಾರಿಗೆ ಅಭಿಜಿತ್‌ ವಹಿಸಿಕೊಂಡಿದ್ದಾರೆ. ಅವರೇ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ....

ಜಿಲ್ಲೆಗೆ ೧೩೬೦ ಕೋಟಿ ರೂ. ಸಾಲ ಯೋಜನೆ

ಹಾಸನ : ೨೦೦೯-೧೦ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ಬ್ಯಾಂಕುಗಳ ಮೂಲಕ ಸಾಲ ವಿತರಿಸಲು ೧೩೬೦ .೦೪ ಕೋಟಿ ರೂ. ವಾರ್ಷಿಕ ಸಾಲ ಯೋಜನೆಯನ್ನು ಮಾರ್ಗದರ್ಶಿ ಬ್ಯಾಂಕ್‌ ಕೆನರಾ ಬ್ಯಾಂಕ್‌ ಸಿದಟಛಿಪಡಿಸಿದೆ. ಆದ್ಯತಾ ಕ್ಷೇತ್ರಗಳಾದ ಕೃಷಿ, ವ್ಯಾಪಾರ ಹಾಗೂ ಕೈಗಾರಿಕೆಗಳಿಗೆ ೧೧೬೩.೯೮ ಕೋಟಿ ರೂ., ಆದ್ಯತಾ ರಹಿತ ಕ್ಷೇತ್ರಕ್ಕೆ ೧೯೬.೦೬ ಕೋಟಿ ರೂ. ಮೀಸಲಿಡಲಾಗಿದೆ. ಎಲ್ಲ ಶಾಖಾ ಬ್ಯಾಂಕುಗಳೂ ಸಿದಟಛಿಪಡಿಸಿದ ಸಾಲ ಯೋಜನೆಯನ್ನು ತಾಲ್ಲೂಕು...
12