ವೃತ್ತಿ ಜೀವನದ ಬ್ರೇಕ್‌ ನಿರೀಕ್ಷೆಯಲ್ಲಿ ಪ್ರೇಮ್‌

ಇತ್ತೀಚೆಗಂತೂ ಪ್ರೇಮ್‌ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಕಾಣಿಸಿಕೊಂಡರೂ ಮುಖದ ತುಂಬಾ ಕನ್ನಡಕ ಧರಿಸಿ ಕೆಲವರ ಜೊತೆ ಮಾತ್ರ ಮಾತನಾಡುತ್ತಾರೆ. ಇಂತಿಪ್ಪ ಪ್ರೇಮ್‌ ಪತ್ರಕರ್ತರಿಗೆ ಮುಖಾಮುಖಿ ಭೇಟಿಯಾದರು. ಘಿ‘ಹೊಂಗನಸುಘಿ’ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಆ ಚಿತ್ರ ಅದೇಕೆ ಸೋತಿತೋ ಗೊತ್ತಿಲ್ಲ. ಇಂದಿಗೂ ಕೂಡ ಆ ಚಿತ್ರ ಸೋತಿದೆ ಎಂಬುದನ್ನು ನಂಬುವುದಕ್ಕೆ ಆಗುತ್ತಿಲ್ಲ. ಈಗ ಗೌತಮ ಬಂದಿದೆ. ಚಿತ್ರದ ಕಥೆ, ನಿರೂಪಣೆ ಎಲ್ಲವೂ...

ಮೈ ಚಳಿ ಬಿಟ್ಟು ಹಾಟ್‌ ಆದ ವಿದ್ಯಾ ಬಾಲನ್‌

ವಿದ್ಯಾ ಬಾಲನ್‌ ಎಂಬ ಮಲಯಾಳಿ ಸುಂದರಿ ಈಗ ಮತ್ತೆ ಹಾಟ್‌ ರೂಪದಲ್ಲಿ ಬರುತ್ತಿದ್ದಾಳಂತೆ. ಶಾಹಿದ್‌ ಕಪೂರ್‌ ಎಂಬ ಚಾಕೋಲೇಟ್‌ ಹುಡುಗನ ಜತೆ ಗಾಸಿಪ್ಪಿಗೆ ಆಹಾರವಾದ ನಂತರ ವಿದ್ಯಾ ಎಂಬ ದಕ್ಷಿಣದ ಸುಂದರಿ ಅದ್ಯಾಕೋ ಇತ್ತೀಚೆಗೆ ಬಾಲಿವುಡ್‌ನಿಂದ ನಿವೃತ್ತಿ ಪಡೆದಳೋ ಎಂಬ ಸಂಶಯ ಬರುವಷ್ಟರ ಮಟ್ಟಿಗೆ ಕಾಣೆಯಾಗಿ ಹೋಗಿದ್ದಳು. ಪಾಪ ಅದ್ಯಾಕೋ ಕಿಸ್ಮತ್ತು ಕೈಕೊಟ್ಟಿತೋ ಗೊತ್ತಿಲ್ಲ. ಘಿ‘ಪರಿಣಿತಾಘಿ’ದ ಮನೋಜ್ಞ ಅಭಿನಯದಿಂದ ಎಲ್ಲರನ್ನು ದಂಗಾಗಿಸಿದ ಈ...

ಸೆಕ್ಸೀ ಸುಂದರಿ ಬಿಪಾಶಾ ಬಸು ಬಿಚ್ಚಿಟ್ಟದ್ದು ಹೀಗೆ

ಪ್ರತಿಭೆ, ಸೌಂದರ್ಯ ಹಾಗೂ ಅತ್ತುತ್ತಮ μಗರ್‌ ಇವೆಲ್ಲವೂ ಒಬ್ಬರಿಗೇ ಬರುವುದಿಲ್ಲವಂತೆ. ಆದರೆ, ಬಿಪಾಶಾಗೆ ಬಂದಿದೆ ಎಂಬುದು ಬಾಲಿವುಡ್‌ ಪಂಡಿತರ ಲೆಕ್ಕಾಚಾರ. ಅದೇನೇ ಇರಲಿ, ಈ ಮೂರರನ್ನೂ ಒಟ್ಟಾಗಿ ಪಡೆಯಲು ಬಿಪಾಶಾ ಸುಮ್ಮನೆ ಬಿಮ್ಮಗೆ ಮನೆಯಲ್ಲಿ ಕೂತಿಲ್ಲ. ಸಾಕಷ್ಟು ಶ್ರಮ ಪಟ್ಟಿದ್ದಾರಂತೆ. ತನ್ನ ದೇಹಸೌಂದರ್ಯ, ಉತ್ತಮ μಗರ್‌ ಪಡೆಯಲು ಬಿಪಾಶಾ ಪ್ರಯತ್ನ ಎಡೆಬಿಡದೆ ಐದು ವರ್ಷಗಳಿಂದ ಸಾಗಿದೆಯಂತೆ. ಒಂದೆರಡು ತಿಂಗಳಲ್ಲಿ ಎಲ್ಲ ಪಡೆಯಲಾಗುವುದಿಲ್ಲ. ಎಲ್ಲದಕ್ಕೂ...

ನಾನೇನು ಅನ್ಯಾಯ ಮಾಡಿದ್ದೇನೆ ?

ನಾನು ದರ್ಶನ್‌ ತಾಯಿ ಇದ್ದ ಹಾಗೆ. ನನ್ನ ಮಗನಿಂದ ನಾನು ಕೆಟ್ಟದನ್ನು ನಿರೀಕ್ಷಿಸುವುದಿಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ।। ಜಯಮಾಲಾ ಬಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಎಫ್‌ಸಿಸಿ ಹೊರತಂದಿರುವ ೭೫ ಕನ್ನಡ ಪುಸ್ತಕಗಳಲ್ಲಿ ತೂಗುದೀಪ ಶ್ರೀನಿವಾಸ್‌ ಸೇರಿದಂತೆ ಕನ್ನಡದ ಹಲವಾರು ಖಳ ನಟರ ಪುಸ್ತಕಗಳು ಇಲ್ಲದಿರುವ ಬಗ್ಗೆ ದರ್ಶನ್‌ ಖಾರವಾಗಿ ಪ್ರತಿಕ್ರಿಯಿಸಿ, ಜಯಮಾಲಾಗೆ ಏನೇ ಆದರೂ ಮೇಕಪ್‌ ಅಳಿಸಲ್ಲ ಎಂದಿದ್ದರು. ತಮ್ಮ ತಂದೆಯವರ...

ಕಮಿಷನರ್‌ ಆಗಿ ಬಡ್ತಿ ಪಡೆದ ದೇವರಾಜ್‌

ಸದಾ ಡಿಸಿಪಿ ಮತ್ತು ಎಸಿಪಿ ಹುದ್ದೆಗಳಲ್ಲಿ ನಟಿಸುತ್ತಿದ್ದ ದೇವರಾಜ್‌ಗೆ ಕೊನೆಗೂ ಬಡ್ತಿ ಸಿಕ್ಕಿದೆಯಂತೆ. ಹೌದು. ಈ ವಾರ ತೆರೆಕಾಣ ಲಿರುವ ಘಿ‘ವೀರ ಮದಕರಿಘಿ’ ಚಿತ್ರದಲ್ಲಿ ದೇವರಾಜ್‌ ಅವರಿಗೆ ಕಮಿಷನರ್‌ ಪಾತ್ರವಿದೆ. ಇದೊಂದು ಪುಟ್ಟ ಪಾತ್ರವಾಗಿದ್ದರೂ ಬಡ್ತಿಯಂತೂ ನಿಜ ಬಿಡಿ. ಸುದೀಪರ ಒತ್ತಾಸೆಯೊಂದಿಗೆ ಘಿ‘ವೀರ ಮದಕರಿಘಿ’ ಯಲ್ಲಿ ಖಾಕಿ ತೊಟ್ಟಿರುವ ದೇವರಾಜ್‌ ಅವರಿಗೆ ಚಿತ್ರದಲ್ಲಿ ನಾಯಕನ ಜೊತೆ ಕೆಲ ದೃಶ್ಯಗಳಲ್ಲಿ ಕಾಣಲಿದ್ದಾರಂತೆ. ಇದಲ್ಲದೇ ವಿಷ್ಣುವರ್ಧನ್‌...

ಪ್ರತಿಭೆಯೇ ನನಗೆ ಗಾಡ್‌ ಫಾದರ್‌ – ಭೇಷ್‌ ಎಂ.ಡಿ. ಹಾಷಂ

ಅದು ೮೦ ದಶಕದ ಆರಂಭದ ದಿನಗಳು, ತಿಪಟೂರು ಬಳಿಯ ದಿಡಗ ಗ್ರಾಮದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಾಡಾಗಿತ್ತು. ಮಧ್ಯಾಹ್ನ ೩ ರ ಸುಮಾರಿಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಅತಿಥಿಗಳ ಬರುವಿಕೆ ತಡವಾದಾಗ ಜನರ ತಾಳ್ಮೆ ಮಿತಿ ಮೀರುತ್ತಿತ್ತು. ಅಂತೂ-ಇಂತೂ ಕತ್ತಲು ಹರಿಯುವ ವೇಳೆಗೆ ತಾರೆಗಳ ಆಗಮನವಾಯ್ತು. ವಿಷ್ಣುವರ್ಧನ್‌, ಭಾರತಿ, ನಾಗತ್ತಿಹಳ್ಳಿ ಚಂದ್ರಶೇಖರ್‌ ಮತ್ತಿತರರು ಆಗಮಿಸಿದಾಗ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಇವರೆಲ್ಲರನ್ನೂ ಕಾರ್ಯಕ್ರಮಕ್ಕೆ ಕರೆತಂದವನು ಅದೇ...

ಜಿಮ್ ಕಾರ್ಬೆಟ್ ಬಿಗ್ಬಿ

ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ಹೊಸತೊಂದು ರೂಪದಲ್ಲಿ ಪ್ರೇಕ್ಷಕರೆದುರು ಬರಲಿದ್ದಾರೆ. ಸುಂದರ್ ಬನ್ಸ್ ಅರಣ್ಯದಲ್ಲಿ ನರಭಕ್ಷಕ ಚಿರತೆಗಳನ್ನು ಬೇಟೆಯಾಡಿದ ಜಿಮ್ ಕಾರ್ಬೆಟ್ ರೂಪದಲ್ಲಿ. ಜಿಮ್ ಕಾರ್ಬೆಟ್ ಯಾರಿಗೆ ಗೊತ್ತಿಲ್ಲ ಹೇಳಿ ? ಭಾರತದ ಹಳ್ಳಿಹಳ್ಳಿಯಲ್ಲಿಯೂ ಜಿಮ್ ಕಾರ್ಬೆಟ್ ಎಂಬ ಮನುಷ್ಯನ ಸಾಹಸಗಾಥೆ ಈಗಲೂ ದಂತಕಥೆಯಾಗಿ ಜನಜನಿತ. ಆದರೆ, ಬ್ರಿಟೀಷ್ ಇಂಡಿಯನ್ ಆರ್ಮಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಜಿಮ್ ಕಾರ್ಬೆಟ್...

ಕಿಸ್ಸರ್ ಬಾಯ್ಗೆ ಕಪಾಳಮೋಕ್ಷ !

ಬಾಲಿವುಡ್ನ ಚಂದದ ನಟೀಮಣಿಯರ ತುಟಿಗೆ ತುಟಿ ಸೇರಿಸಿ ಲೊಚಲೊಚನೆ ಕಿಸ್ಸು ಕೊಟ್ಟು ಬಾಲಿವುಡ್ ಅಂಗಳದಲ್ಲಿ ತನ್ನ ತುಟಿಗಳ ಸಾಮರ್ಥ್ಯ ಪ್ರದರ್ಶಿಸಿದ, ಪ್ರದರ್ಶಿಸುತ್ತಿರುವ ನಟ ಯಾರೆಂದರೆ ಪ್ರೆೃಮರಿ ಶಾಲೆಯ ಹುಡುಗನೂ ಉತ್ತರ ಕೊಟ್ಟಾನು. ಅಂತಹ ಕಿಸ್ವೀರ, ಸೀರಿಯಲ್ ಕಿಸ್ಸರ್ ಬಾಯ್ ಎಂದೇ ಕರೆಯಲ್ಪಡುವ ಇಮ್ರಾನ್ ಹಶ್ಮಿ ಎಂದು. ಪ್ರ (ಕು) ಖ್ಯಾತಿಯ ಉತ್ತುಂಗಕ್ಕೇರಿದ ಇಂತಿಪ್ಪ ಇಮ್ರಾನ್ ಹಶ್ಮಿಯ ಭಾಗ್ಯ ಕಂಡು ಉಳಿದವರೆಲ್ಲ ಯಾರಿಗುಂಟು ಯಾರಿಗಿಲ್ಲ...

ಬಾಲಾಜಿಯೊಂದಿಗೆ ರಾಜಕುಮಾರಿ ಬೆಳ್ಳಿ ಪರದೆಗೆ

ಲಕ್ಷ್ಮೀಶ್ರೀ ಕಂಬೈನ್ಸ್ ಲಾಂಛನದಲ್ಲಿ ಕೆ. ಮಂಜು ಹಾಗೂ ಸಿ. ವೆಂಕಟೇಶ್ ದೊಡ್ಡಮನಿ ಸೇರಿ ನಿರ್ಮಿಸುತ್ತಿರುವ ರಾಜಕುಮಾರಿ ಚಿತ್ರ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ತೆರೆಕಾಣ ಲಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಬಹುದಿನಗಳ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳ ಮನತಣಿಸಲು ಮತ್ತೆ ಬರುತ್ತಿದ್ದಾರೆ. ರವಿಚಂದ್ರನ್ ಹಾಗೂ ಬಾಲಾಜಿ ಈ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದು, ರಾಜಕುಮಾರಿಯಾಗಿ ಕನ್ನಿಹಾ, ನಿಖಿತಾ ನಟಿಸಿದ್ದಾರೆ. ತುಳಸಿ ಶಿವಮಣಿ,...

ಅಂತಿಮ ಹಂತದಲ್ಲಿ ಪೂಜಾಗಾಂಧಿ ಮಿನುಗು

ಚಿತ್ರನಟಿಯೊಬ್ಬಳ ವೈಯುಕ್ತಿಕ ಜೀವನದ ಪ್ರೀತಿ-ಪ್ರೇಮ, ನೋವು-ನಲಿವುಗಳ ಕಥೆಯನ್ನು ಹೊಂದಿರುವ ಘಿ‘ಮಿನುಗುಫ ಚಿತ್ರದಲ್ಲಿ ನಟಿ ಪೂಜಾಗಾಂಧಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಅರ್ಪಿತಾ ಚಿತ್ರ ಲಾಂಛನದಲ್ಲಿ ಬಿ. ಗಜೇಂದ್ರ ನಿರ್ಮಿಸುತ್ತಿರುವ ಈ ಚಿತ್ರವನ್ನು ಎ. ಜಯವಂತ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಸಕಲೇಶಪುರ ಸುತ್ತಮುತ್ತ ರಮಣೀಯ ಹೊರಾಂಗಣದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಈ ಚಿತ್ರತಂಡ ಈಗಾಗಲೇ ಶೇ. ೯೫...

ವಿಷ್ಣು ಈಗ ದೊಡ್ಡ ಮನುಷ್ಯ

ವಿಷ್ಣು ಈಗ ದೊಡ್ಡ ಮನುಷ್ಯ. ಹೌದು ಅವರು ನಾಯಕತ್ವದಲ್ಲಿ ಘಿ‘ದೊಡ್ಡ ಮನುಷ್ಯಫ ಚಿತ್ರ ಬರುತ್ತಿದೆ. ಅಂದು ಯಜಮಾನ ಚಿತ್ರ ನಿರ್ಮಿಸಿದ್ದ ರೆಹಮಾನ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಎಸ್. ನಾರಾಯಣ್ ಅವರೇ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲೂ ವಿಷ್ಣುವರ್ಧನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೊಡ್ಡಮನುಷ್ಯಚಿತ್ರತಮಿಳಿನಘಿ‘ಮರ್ಯಾದೆಫ ಚಿತ್ರದರೀಮೇಕ್,ತಮಿಳಿನಲ್ಲಿ ವಿಜಯ್ಕಾಂತ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಏಪ್ರಿಲ್ನಲ್ಲಿ ತೆರೆ ಕಾಣಲಿದ್ದು, ಅನಂತರ ಕನ್ನಡದಲ್ಲಿ ಅದರ...

ಅಮೃತ ಮಹೋತ್ಸವದ ಅಮೃತ ಘಳಿಗೆ

ಚಿತ್ರರಸಿಕರ ನೂಕು ನುಗ್ಗಲು, ಕಲಾವಿದರ ಸಡಗರ ನಡುವೆ ಮೂರು ದಿನಗಳ ಅದ್ಧೂರಿ ಘಿ‘ಕನ್ನಡ ವಾಕ್ಚಿತ್ರದ ಅಮೃತ ಮಹೋತ್ಸವಫ ಭಾನುವಾರ ಸಂಜೆ ಶುಭಾರಂಭವಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಸರ್ಕಾರ ನೀಡುವ ಸೌಲಭ್ಯಗಳನ್ನು ಕನ್ನಡ ಚಿತ್ರೋದ್ಯಮ ಸದುಪಯೋಗಪಡಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಸಾಧಿಸಬೇಕು ಎಂದು ಅಭಿಪ್ರಾಯ ಪಟ್ಟರು. ಬೆಂಗಳೂರಿನಲ್ಲಿ ಅಮೃತ ಮಹೋತ್ಸವ ಭವನ ನಿರ್ಮಾಣಕ್ಕೆ ರೂ. ೫ ಕೋಟಿ ಹಾಗೂ ಸದಭಿರುಚಿಯ...

ಎ.ಆರ್. ರೆಹಮಾನ್ರ ಸಂಗೀತ ಬದುಕು

ಸ್ಲಮ. ಡಾಗ. ಮಿಲಿಯನೇರ. ಇಂಗ್ಲೀಷ. ಚಿತ್ರಕ್ಕಾಗಿ ಎರಡೆರಡು ಆಸ್ಕರ. ಪ್ರಶಸ್ತಿಗಳನ್ನು .ಗಲಲ್ಲಿಟ್ಟುಕೊಂಡು ಕಣ್ಣು ತುಂಬಿಕೊಂಡಿರುವ ಎ.ಆರ.. ರೆಹಮಾನ. ಎಂ. ಸಂಗೀತ ಶಿಲ್ಪಿಗದು ಅರ್ಹ ಪುರಸ್ಕಾರ. ಸಂಗೀತವೆಂ. ಸಾಗರದಲ್ಲಿ ಇದಕ್ಕಿಂತ ಮುಂಚೆ ಸಿಕ್ಕಿರುವ ಅದೆಷ್ಟೋ ಅವಾರ್ಡುಗಳಿಗಿಂತ ಹೆಚ್ಚು ಪ್ರಚಾರ ತೆಗೆದುಕೊಂಡು ಜಗತ್ತಿಗೆ ರೆಹಮಾನ. ಸಾಹೇ.ರ ಪರಿಚಯ ಮಾಡಿಸಿದ ಕೀರ್ತಿ ಘಿ‘ಸ್ಲಮ. ಡಾಗ. ಮಿಲಿಯನೇರ.ಘಿ’ ಚಿತ್ರದ್ದು. ಹಾಗೆ ನೋಡಿದರೆ ಈ ಪ್ರಶಸ್ತಿಗಳಿಗೆ ರೆಹಮಾನ. ತೂಕ ಇವನ್ನು...

ಹೇಮಮಾಲಿನಿ ಫಿಟ್ನೆಸ್ !

ಬಾಲಿವುಡ.ನ ಎವರ.ಗ್ರೀನ. ಡ್ರೀಮ.ಗಲ.ರ್ ಹೇಮಮಾಲಿನಿಯ ೬೦ ರ ಹರೆಯದಲ್ಲೂ ಯುವಕರನ್ನು ಆಕರ್ಷಿಸುವ ದೇಹಸೌಂದರ್ಯಕ್ಕೆ ಕಾರಣ ಆಕೆಯ ನೃತ್ಯ ಹಾಗೂ ಯೋಗಾಭ್ಯಾಸವಂತೆ. ಹೀಗೆ ಹೇಳಿದ್ದು ಸ್ವತಃ ಹೇಮಮಾಲಿನಿ. ನನಗೆ ನೃತ್ಯ ಅಂದರೆ ತುಂ. ಇಷ್ಟ. ಖಂಡಿತ ನೃತ್ಯವಿಲ್ಲದೆ ನಾನು .ದುಕಲಾರೆ. ಅದಕ್ಕಾಗಿಯೇ ನಾನು ತಿಂಗಳಲ್ಲಿ ಎರಡರಿಂದ ಮೂರು ಶೋಗಳನ್ನು ನೀಡುತ್ತೇನೆ. ಪ್ರತಿ ಶೋನಲ್ಲೂ ನಾನು ಎರಡು ಗಂಟೆಗಳ ಕಾಲ ಎಡೆಬಿಡದೆ ವೇದಿಕೆಯಲ್ಲಿ ನರ್ತಿಸುತ್ತೇನೆ. ಪ್ರತಿ...

ಈ ವಾರ ಬೆಳ್ಳಿತೆರೆಗೆ ನಂಯಜಮಾನ್ರು

ಸಾಹಸಸಿಂಹ ಡಾ।। ವಿಷ್ಣುವರ್ಧನ. ಅಭಿನಯದ .ಹು ನಿರೀಕ್ಷಿತ ಚಿತ್ರ ನಂಯಜಮಾನ್ರು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಮ್ಯ ತಾಣಗಳಲ್ಲಿ ಚಿತ್ರೀಕರಣ ಪೂರೈಸಿರುವ ಚಿತ್ರಕ್ಕೆ ಯು ಅರ್ಹತಾಪತ್ರವನ್ನು ನೀಡಿದ ಸೆನ್ಸಾರ. ಮಂಡಳಿ ಮೆಚ್ಚುಗೆಯ ಮಾತುಗಳನ್ನಾಡಿದೆ. ೨೭ ವರ್ಷಗಳ ದೀರ್ಘಾವ.ಯ ನಂತರ ನಿರ್ದೇಶಕ ನಾಗಾಭರಣ ಡಾ।। ವಿಷ್ಣುವರ್ಧನ. ಅಭಿನಯದ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹಿಂದೆ ಇವರಿ.್ಬರ ಸಂಗಮ .ಂಗಾರದ ಜಿಂಕೆ ಚಿತ್ರದಲ್ಲಾಗಿತ್ತು. ಉತ್ತಮ ಚಿತ್ರಗಳನ್ನು .ಯಸುವ ಕನ್ನಡಿಗರಿಗೆ...

ಉಲ್ಲಾಸ ಉತ್ಸಾಹ ಕ್ಕೆ ಅದ್ಧೂರಿಯ ಹಾಡು

ಚಿತ್ರ ವೈಭವೋಪೇತವಾಗಿ ಮೂಡಿ .ರಲು ಹಾಡುಗಳು ಪ್ರಮುಖ ಪಾತ್ರವಹಿಸುತ್ತದೆ. ಕೆಲವು ಚಿತ್ರಗಳಿಗಿಂತ ಅದರ ಹಾಡುಗಳೇ ಯಶಸ್ವಿಯಾದ ಉದಾಹರಣೆ ಕನ್ನಡ ಚಿತ್ರರಂಗದ ಸಾಕಷ್ಟಿವೆ. ಪ್ರತಿಯೊ.್ಬ ನಿರ್ಮಾಪಕ ತನ್ನ ಚಿತ್ರದ ಗೀತೆಗಳು ಶ್ರೀಮಂತಿಕೆಯಿಂದ ಮೂಡಿ.ರಲು ಮುತುವರ್ಜಿ ವಹಿಸುತ್ತಾನೆ. ಕಾಂತಿಸಿನಿ ಕ್ರಿಯೇಶನ.್ಸ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಘಿ‘ಉಲ್ಲಾಸ ಉತ್ಸಾಹಘಿ’ ಚಿತ್ರದ ಎರಡು ಹಾಡುಗಳು ಅದೂ.ತಿಯಾಗಿ ಚಿತ್ರೀಕೃತವಾಗಿದೆ. ಕವಿರಾಜ. ರಚಿಸಿರುವ ಘಿ‘ಹಲೋ ನಮಸ್ತೆ ಮಾಡೋಣ ಮಸ್ತಿ ಬಾ- ಮಾಮಾಮಾ ಮಾಮಾಮೈಯಾ,...

ಕಿರಣ್ ಬೇಡಿ ಇನ್ನು ಕನ್ನಡದವಳು!

ರಾಮು ನಿರ್ಮಾಣದ ಮಾಲಾಶ್ರೀ ಅಭಿನಯಿಸಿರುವ .ಹು ನಿರೀಕ್ಷೆಯ ಘಿ‘ಕಿರಣ.ಬೇಡಿಘಿ’ ಚಿತ್ರದ ಶೀರ್ಷಿಕೆಯಲ್ಲಿ ಸಣ್ಣ .ದಲಾವಣೆಯಾಗಿದೆ. ಈ ಮೊದಲು ಘಿ‘ಕಿರಣ.ಬೇಡಿಘಿ’ ಅಂತಿದ್ದ ಶೀರ್ಷಿಕೆಗೆ ಈಗ ಹೊಸತಾಗಿ ಕನ್ನಡದ ಪದ ಸೇರಿಕೊಂಡಿದೆ. ಅಂದರೆ .ದಲಾದ ಶೀರ್ಷಿಕೆಯಪ್ರಕಾರಅದು ಘಿ‘ಕನ್ನಡದ ಕಿರಣ. ಬೇಡಿಘಿ’ ಎಂದಾಗುತ್ತದೆ. ಹೊಸ ಶೀರ್ಷಿಕೆಯೊಂದಿಗೆ ಚಿತ್ರ ಬಿಡುಗಡೆಯಾಗುತ್ತದೆ. ತಮ್ಮ ಹೆಸರಿನ .ಗ್ಗೆ ಸ್ವತಃ ಕಿರಣ. ಬೇಡಿಯವರೇ ಆಕ್ಷೇಪ ವ್ಯಕ್ತಪಡಿಸಿದರು ಎಂ. ವದಂತಿ ಕೂಡಾ ಗ ಾ...

ಅಮೃತ ಮಹೋತ್ಸವಕ್ಕೆ ಕ್ಷಣಗಣನೆ

ಕನ್ನಡ ಚಿತ್ರೋದ್ಯಮ ಅಮೃತ ಮಹೋತ್ಸಕ್ಕೆ ಸಜ್ಜಾಗುತ್ತಿದೆ. ಮಾಚ.ರ್ ೧ ರಿಂದ ೩ ರವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಅಮೃತ ಮಹೋತ್ಸವ ಆಚರಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಕಲ ಸಿದ.ತೆಗಳನ್ನು ಮಾಡಿಕೊಂಡಿದೆ. ಈ ಅಮೃತ ಘಳಿಗೆಯನ್ನು ಅವಿಸ್ಮರಣೀಯ ವಾಗಿಸಲು ಕರ್ನಾಟಕ ಸರ್ಕಾರದೊಂದಿಗೆ ಉದಯ ವಾಹಿನಿ ಮತ್ತು ಸನ. ಫೀಸ.್ಟ ಸಂಸ್ಥೆಗಳು ಕೈಜೋಡಿಸುತ್ತಿವೆ ಎಂದು ಕೆಎಫ.ಸಿಸಿ ಅಧ್ಯಕ್ಷೆ ಡಾ।। ಜಯಮಾಲಾ ತಿಳಿಸಿದ್ದಾರೆ. ಅಮೃತ...

ಬೆಸ್ಟ್ ಅಂಬಾಸಿಡರ್

ವರ್ಷದ ಅತ್ಯುತ್ತಮ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಪ್ರಶಸ್ತಿ ಪಡೆದ ಕ್ಷಣಗಳು.

ಸೌಂದರ್ಯವರ್ಧಕಕ್ಕೆ ಹೆಜ್ಜೆ

ಓರಿಫ್ಲೇಮ್ ಸೌಂದರ್ಯವರ್ಧಕದ ಬಿಡುಗಡೆ ರ್ಯಾಂಪ್ನಲ್ಲಿ ಮಾಡೆಲ್ವೊಬ್ಬಳು ಹೆಜ್ಜೆ ಹಾಕಿದ್ದು ಹೀಗೆ.

ಆಸ್ಕರ್ ಸಮಾರಂಭಕ್ಕೆ ಖುರೇಷಿ

ಸ್ಲಂ ಡಾಗ್ ಮಿಲಿಯನೇರ್ ನಾಯಕಿಯ ಬಾಲ್ಯ ಪಾತ್ರ ನಿರ್ವಹಿಸಿದ್ದ ರುಬಿಯಾಆಲಿಖುರೇಷಿಆಸ್ಕರ್ಪ್ರಶಸ್ತಿಸಮಾರಂಭಕ್ಕಾಗಿಹೊರಟಿದ್ದ ಸಂದರ್ಭದಲ್ಲಿ ಆಕೆಯನ್ನು ಅಲಂಕರಿಸಿದ್ದು ಹೀಗೆ.

ಸೋನಿಯಾ ಪಾತ್ರಕ್ಕೆ ಕತ್ರಿನಾ ಕಸರತು

ಕತ್ರಿನಾ ಕೈಫ. ಅಭಿನಯಿಸುತ್ತಿರುವ ಘಿ‘ರಾಜ.ನೀತಿಘಿ’ ಸೋನಿಯಾ ಗಾಂ. ಕುರಿತ ಚಿತ್ರವಲ್ಲ. ಇದು ನಿರ್ದೇಶಕ ಪ್ರಕಾಶ. ಝಾ ಸ್ಪಷ್ಟನೆ. ಆಕೆಯ ಪಾತ್ರಕ್ಕೂ ಸೋನಿಯಾ ಗಾಂ.ಗೂ ಯಾವುದೇ ಸಂ.ಂಧವಿಲ್ಲ. ಆದರೆ ರಾಜಕೀಯ ಪಕ್ಷವೊಂದರ ಪ್ರಮುಖ ಹುದ್ದೆಯನ್ನು ಆಕೆ ಹೊಂದಿರುವಂತೆ ಸಿನಿಮಾವನ್ನು ಚಿತ್ರಿಸಲಾಗುತ್ತಿದೆ ಎಂ.ುದನ್ನು ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿನ ಪಾತ್ರಧಾರಿಗಳ ವೇಷ ಭೂಷಣಗಳನ್ನು ಗಮನಿಸಿದಾಗ ಅದು ಸೋನಿಯಾ ಅಲ್ಲವೆಂದು ಹೇಳಲು ಯಾರಿಂದಲೂ ಆಗದು. ಸೀರೆ ಉಡುವ ರೀತಿ, ನಡೆ,...

ದೇವದಾಸನಾದ ಸ್ಲಮ್ ಸುಂದರಿಯ ಪ್ರಿಯಕರ

ಸ್ಲಮ. ಸುಂದರಿ ಫ್ರೀದಾ ಪಿಂಟೋ ತನ್ನ ಬಾಯ. ಫ್ರೆಂಡ.ಗೆ ಕಿಕ. ಕೊಟ್ಟದ್ದು ಹಳೆ ಸುದ್ದಿ. ತನ್ನ ಘಿ‘ಸ್ಲಮ. ಡಾಗ. ಮಿಲಿಯನೇರ.ಘಿ’ ಚಿತ್ರ ಜಗತ್ತಿನಾದ್ಯಂತ ಹೆಸರು ಮಾಡುತ್ತಿರುವಾಗ ಮದುವೆ ಮಾಡಿಕೊಂಡು ನಿಯಂತ್ರಿಸಲ್ಪಡುವ ಇಚ್ಛೆಯನ್ನು ಸ್ಪಷ್ಟವಾಗಿ .ಕ್ಕರಿಸಿದವಳು ಪಿಂಟೋ. ಮೊನ್ನೆ ಮೊನ್ನೆಯವರೆಗೆ ಇದು ಕೇವಲ ವದಂತಿಯಾಗಿ ಸುತ್ತುತಿತ್ತು. ಸ್ವತಃ ಆಕೆಯನ್ನೇ ಕೇಳಿದಾಗಲೂ ಅದು ನನ್ನ ವೈಯಕ್ತಿಕ ವಿಚಾರ. ಅಂತಹವಿಷಯಗಳನ್ನೆಲ್ಲನಾನುನಿಮ್ಮೊಂದಿಗೆ ಹಂಚಿಕೊಳ್ಳಲುಸಿದ.ಳಿಲ್ಲ,ಅಷ್ಟಕ್ಕೂನಿಶ್ಚಿತಾರ್ಥ ನಡೆದಿರುವುದಕ್ಕೆ ನಿಮ್ಮಲ್ಲಿ ಏನು ಸಾಕ್ಷ್ಯಗಳಿವೆ...

ದ್ವಾರ್ಕಿಗೆ ಗೆಟ್ಔಟ್ ಹೇಳಿದ್ದರು ಸಿದ್ದಲಿಂಗಯ್ಯ!

ಮೇಯರ್ ಮುತ್ತಣ್ಣ, ದ್ವಾರಕೀಶ್ ಹಾಗೂ ಸಿದ್ದಲಿಂಗಯ್ಯ ಇಬ್ಬರಿಗೂ ಜೀವನ ಕೊಟ್ಟ ಸಿನಿಮಾ. ಈ ಚಿತ್ರದ ಮೂಲಕ ದ್ವಾರಕೀಶ್ ನಿರ್ಮಾಪಕರಾದರೆ, ಸಿದ್ದಲಿಂಗಯ್ಯ ನಿರ್ದೇಶಕನ ಕ್ಯಾಪ್ ಧರಿಸಿದ್ದರು. ತನ್ನ ಸಾಮರ್ಥ್ಯದ ಬಗ್ಗೆ ಹಾಗೂ ನಿರ್ದೇಶನ ಸ್ವಾತಂತ್ರ್ಯ ಬಗ್ಗೆ ಸಿದ್ದಲಿಂಗಯ್ಯನವರಿಗೆ ವಿಪರೀತ ವಿಶ್ವಾಸ, ಅಭಿಮಾನ, ಮುತ್ತಣ್ಣ ಚಿತ್ರದ ಶೂಟಿಂಗ್ ನಡೀತಿತ್ತು. ಒಂದು ದೃಶ್ಯ ನಿರ್ದೇಶಕರಿಗೆ ಸಮಾಧಾನ ತರಲಿಲ್ಲ, ಚೆನ್ನಾಗಿಯೇ ಬಂದಿದೆ. ಷಾಟ್ ಓಕೆ ಮಾಡ್ಬಿಡಿ ಸಾರ್ ಎಂದ್ರು...

ಅಪ್ಪನಿಗೆ ನಾಯಕಿಯಾದ ಮಗಳು

ಇದೊಂದು ಹೊಸ ರೀತಿಯ ಚಿತ್ರ ಮೂಡಿ .ರುತ್ತಿದೆ. ಇದರಲ್ಲಿ ಅಪ್ಪ ನಾಯಕ, ಮಗಳು ನಾಯಕಿಯಾಗಿ ನಟಿಸುತ್ತಿದ್ದಾರೆ. ಅದೇ ಮುಸ್ಸಂಜೆಯ ಗೆಳತಿ. ನಾಯಕ ಕಾಲೇಜಿನಲ್ಲಿ ಪ್ರೊಫೆಸರ.. ಅದೇ ಕಾಲೇಜಿನಲ್ಲಿ ಒ.್ಬ ಹುಡುಗಿಯನ್ನು ಆತ ಪ್ರೀತಿಸುತ್ತಾನೆ. ಪಾಕ.ರ್, ರೋಡ., ಥಿಯೇಟರ. ಎಂದು ಸುತ್ತಾಡುತ್ತಾನೆ. ಆದರೆ ಆ ಹುಡುಗಿಗೆ ಅಂತಹ ಭಾವನೆ .ರುವುದಿಲ್ಲ. ಪ್ರೀತಿಗಿಂತ ಪ್ರೊಫೆಸರ. .ಗ್ಗೆ ಗೌರವ ಹೆಚ್ಚಾಗುತ್ತದೆ. ಅದನ್ನು ಪ್ರೊಫೆಸರ. ಇನ್ನೊಂದು ಅರ್ಥದಲ್ಲಿ ಅರ್ಥೈಸಿಕೊಳ್ಳುತ್ತಾನೆ....

ಕುಹಕಿಗಳ ಬಾಯ್ಮಿಚ್ಚಿಸಿದ ಗುಂಡ್ರುಗೋವಿ

ಇವರು ಮೂರು ದಿನ ಶೂಟಿಂಗ. ಮುಗಿಸ್ಕೊಂಡು ಖಾಲಿ ಮಾಡ್ಕೊಂಡು .ರ.ತಾರೆ. ಈ ಸಿನಿಮಾ ಮುಗಿಯೋಕೆ ಸಾಧ್ಯವೇ ಇಲ್ಲ . ಹಾಗಂತ ಗಾಂ. ನಗರದಲ್ಲಿ ಗೊತ್ತಿರುವವರೇ ಆಡಿಕೊಂಡರು. ಆ ಸಂದರ್ಭದಲ್ಲಿ ಶೌಚಾಲಯಕ್ಕೆ ಹೋಗಿ ಗೋಳೋ ಅಂತ ಅಳುತ್ತಿದ್ದ ಗುಂಪೊಂದು ಇತ್ತು. ಅದು ಹೊರಗೆ .ಂದು, ಕಣ್ಣೊರೆಸಿಕೊಂಡು ಸಿನಿಮಾ ಮಾಡಿತು. ಈಗ ಪೋಸ.್ಟ ಪ್ರೊಡಕ್ಷನ. ಕೆಲಸ ನಡೀತಿದೆ. ಆ ತಂಡ ಮಾಡಿದ ಸಿನಿಮಾ ಘಿಫಗುಂಡ್ರುಗೋವಿಘಿಫ. ನಿರ್ಮಾಪಕ...

ಅಂತಿಮ ಹಂತಕ್ಕೆ ಜೊತೆಗಾರ

ಇದೀಗ ಅಶ್ವಿನಿ ಸಂಸ್ಥೆಯ ನೆರಳಲ್ಲಿ ಮೂಡಿ .ರುತ್ತಿರುವ ಮೂರನೇ ಚಿತ್ರ ಜೊತೆಗಾರದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ. ಕಾರ್ಯ ಮುಗಿದಿದೆ. ಪ್ರೇಮ.-ರಮ್ಯ ಮತ್ತೊಮ್ಮೆ ಜೋಡಿಯಾಗಿ ಇದರಲ್ಲಿ ಕಾಣಿಸಿಕೊಳ್ಳುತಿದ್ದಾರೆ. ಬೆಂಗಳೂರು-ಹು.್ಬಳ್ಳಿಯ ಪ್ರಮುಖ ಭಾಗ ಹಾಗೂ ಬ್ಯಾಂಕಾಕ.ಗಳಲ್ಲಿ ಹಾಡುಗಳ ಚಿತ್ರೀಕರಣ ಮಾಡಲಾಗಿದೆ. ಇದೀಗ ರೀರೆಕಾರ್ಡಿಂಗ. ಕಾರ್ಯ ಅಶ್ವಿನಿ ಸ್ಟುಡಿಯೋದಲ್ಲಿ ಪ್ರಾರಂಭವಾಗಿದೆ. ಡಿ.ಟಿ.ಎಸ.. ಮುಗಿಸಿದರೆ ಈ ತಿಂಗಳ ಅಂತ್ಯದಲ್ಲಿ ಪ್ರಥಮ ಪ್ರತಿ ಕೂಡ ಹೊರ.ರಲಿದೆ. ಚಿತ್ರದಲ್ಲಿ ಅಲ್ಬಂ ಗಾಯಕನಾಗಿ...

ಅಮೃತ ಮಹೋತ್ಸವಕ್ಕೆ ರವಿಯೇ ನಿರ್ದೇಶಕ

ಕನ್ನಡ ಚಿತ್ರರಂಗಕ್ಕೀಗ ಅಮೃತ ಮಹೋತ್ಸವದ ಸಂಭ್ರಮ. ಮಾಚ.ರ್ ೧ ರಿಂದ ೩ ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವಈಸಂಭ್ರಮಕ್ಕಾಗಿ ಚಿತ್ರರಂಗ ಒಂದಾಗಿದೆ. ಅದಕ್ಕಾಗಿ ಫೆ. ೧೫ ರಿಂದ ಯಾವುದೇ ಚಿತ್ರೀಕರಣ ನಡೆಯುತ್ತಿಲ್ಲ. ಚಿತ್ರದ ಸಾಂಸ್ಕೃತಿಕ ಉತ್ಸವದ ಜವಾಬ್ದಾರಿ ಕನಸುಗಾರ ರವಿಚಂದ್ರನ. ಮೇಲಿದೆ. ಜಾಗತಿಕ ಚಿತ್ರರಂಗಕ್ಕೆ ೧೦೦ ವರ್ಷ ಸಂದಾಗ ಬಾಲಿವುಡ. ಶೋಮ್ಯಾನ. ಸುಬಾಷ. ಘಾಯ. ನಿರ್ದೇಶಿಸಿದ್ದರು. ಈಗ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಸಮಾರಂಭದ...

ನ್ಯೂಯಾರ್ಕ್ ಫ್ಯಾಷನ್ ಷೋ

ಬಾರ್ಬಿಸ್ ೫೦ನೇ ವಾರ್ಷಿಕೋತ್ಸವದ ಅಂಗವಾಗಿ ನ್ಯೂಯಾರ್ಕ್ನಲ್ಲಿ ಫ್ಯಾಷನ್ ಷೋನಲ್ಲಿ ರೂಪದರ್ಶಿ ಯೊಬ್ಬಳು ಮಾರ್ಜಾಲ ನಡಿಗೆ ಹಾಕಿದ್ದು ಹೀಗೆ.

ಗುಲ್ ಪನಾಗ್ ಕಿಸ್ ಪುರಾಣ

ಬಾಲಿವುಡ್ ನಟ ವಿನಯ್ ಪಥಕ್ಗೆ ಕಿಸ್ ಕೊಟ್ಟಿದ್ದಾಳೆ. ಅದರಲ್ಲೂ ತುಟಿ ಚಪ್ಪರಿಸುವ ಕಿಸ್ ಎನ್ನುವುದು ವಿಷಯ. ಅದನ್ನು ಪಡೆದುಕೊಂಡ ಗುಲ್ಪನಾಗ್ ಬಳಿಯೇ ಪ್ರಶ್ನಿಸಿದರೆ. ಘಿಫಹೌದು .. ನಾನು ನಟ ವಿನಯ್ ಪಥಕ್ಗೆ ಕಿಸ್ ಕೊಟ್ಟಿದ್ದೇನೆ. ಏನೀಗ …?ಘಿಫಎಂದು ಪ್ರಶ್ನಿಸುವುದೇ. ಅದೊಬ್ಬ ಎಮ್ರಾನ್ ಹಷ್ಮಿ ಬಾಲಿವುಡ್ ಅಂಗಳದಲ್ಲಿ ತುಟಿಗಳ ವ್ಯಾಪಾರ ಆರಂಭಿಸಿದ್ದೇ ತಡ. ಆರಂಭದಲ್ಲಿ ಆತನ ಜತೆ ನಟಿಸಲು ಹಿಂದೇಟು ಹಾಕುತ್ತಿದ್ದವರೆಲ್ಲ ಮಲ್ಲಿಕಾ ಶೆರಾವತ್...

ಸೋನಿಯಾ ಗಾಂಧಿಯಾಗಲಿರುವ ಕತ್ರಿನಾ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾತ್ರಕ್ಕೆ ಬಾಲಿವುಡ್ ಲೇಟೆಸ್ಟ್ ಸೆನ್ಸೇಷನ್ ಹುಡುಗಿ ಕತ್ರಿನಾ ಕೈಫ್ ಹಾಗೂ ಸೋನಿಯಾ ಗಂಡನಾಗಿ ರಾಜೀವ್ ಗಾಂಧಿ ಪಾತ್ರಕ್ಕೆ ರಣಬೀರ್ ಕಪೂರ್ ಆಯ್ಕೆಯಾಗಿದ್ದಾರಂತೆ ….! ಪ್ರಕಾಶ್ ಝಾರವರ ಘಿ‘ರಾಜ್ನೀತಿಘಿ’ಚಿತ್ರಕ್ಕಾಗಿಈಕಸರತ್ತು ನಡೆದಿದೆ. ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಹೋಲುವ ಕಾರಣ ಈ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ನಿಜ ಜೀವನವನ್ನೇ...

ಹಳ್ಳಿ ಕಥೆಯುಳ್ಳ ಭೇಷ್ ಗೆ ಅಂತಿಮ ಹಂತ

ಭೇಷ್ ಚಿತ್ರೀಕರಣ ಕೊನೆಯ ಹಂತ ತಲುಪಿದೆ. ಇಲ್ಲಿಯವರೆಗೆ ಸಿನಿಮಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಎಂ.ಡಿ. ಹಾಷಂದ ಚೊಚ್ಚಲ ನಿರ್ದೇಶನದ ಚಿತ್ರವಿದು. ಇದು ಹಳ್ಳಿಯ ಕಥೆ. ಗ್ರಾಮೀಣ ಜನರಲ್ಲಿನ ಪರೋಪಕಾರಿ ಹಾಗೂ ನಿಸ್ವಾರ್ಥ ಸೇವೆಯ ಗುಣವನ್ನು ಚಿತ್ರಕತೆ ಬಿಂಬಿಸುತ್ತದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರಕಥೆ ಸಂಪೂರ್ಣವಾಗಿ ಹಳ್ಳಿಯ ಜೀವನ ಆಧರಿಸಿರುವುದರಿಂದ ಚಿತ್ರೀಕರಣಕ್ಕೆಂದು ಸೂಕ್ತವಾದ ವಾತಾವರಣಕ್ಕಾಗಿ ಕಾಯಬೇಕಾಗುತ್ತಿತ್ತು. ಜೊತೆಗೆ ಕಲಾವಿದರ ಡೇಟ್ಸ್ ಸಮಸ್ಯೆಯಿಂದಾಗಿಯೂ ಚಿತ್ರೀಕರಣ ವಿಳಂಬವಾಯಿತು. ಆದರೆ ಇದೀಗ...

ಭಟ್ಟರ ಲಗೋರಿಘಿ’ಗೆ ಮನಸಾರೆ ಕೊಕ್

ನಿರ್ದೇಶಕ ಯೋಗರಾಜ ಭಟ್ಟರ ಘಿ‘ಮನಸಾರೆಘಿ’ಚಿತ್ರ ಸೆಟ್ಟೇರಿದೆ. ಇದು ವಿಶೇಷವಲ್ಲ. ಚಿತ್ರದ ನಾಯಕ ಧ್ಯಾನ್ ಇದರಲ್ಲಿ ಕೊಂಚ ಅಚ್ಚರಿಯಿದೆ. ಮನಸಾರೆಯ ಮೊದಲ ಆಯ್ಕೆ ದಿಗಂತ್. ಅವರ ಸ್ಥಾನದಲ್ಲಿ ಧ್ಯಾನ್ ಕಾಣಿಸಿಕೊಂಡಿರುವುದು ಅಚ್ಚರಿ. ಇನ್ನು ನಾಯಕಿ ಚಿಷಯ. ಅಂದ್ರಿತಾರೇ, ಧ್ಯಾನ್ಗೆ ಜೋಡಿ. ಜಂಗ್ಲಿಯ ನಂತರ ಆಕೆಗೆ ದಿಢೀರ್ ಬೇಡಿಕೆ. ಘಿ‘ಮನಸಾರೆಘಿ’ ನಿರ್ಮಾಪಕರು ರಾಕ್ಲೈನ್ ವೆಂಕಟೇಶ್. ಇದು ಕೂಡ ವಿಶೇಷವಲ್ಲ. ಭಟ್ಟರು ಹಾಗೂ ರಾಕ್ಲೈನ್ ಕಮಿಟ್ಮೆಂಟ್ ಹಳೆಯದು....

ಆಗ ಕಲೆಗೆ ಬೆಲೆ,ಈಗ ದುಡ್ಡಿಗೆ ಬೆಲ

ತೆರೆಯ ಮೇಲೆ ಹಾಸ್ಯದೌತಣ ಉಣಬಡಿಸುವ ಹಾಸ್ಯ ಕಲಾವಿದರ ತೆರೆಯ ಹಿಂದಿನ ಬದುಕು ಸುಖಮಯವಾಗಿಲ್ಲ. ೫೦-೬೦ ರ ದಶಕದಲ್ಲಿ ಹಾಸ್ಯ ಕಲಾವಿದರಿಗೆ ದೊರೆಯುತ್ತಿದ್ದ ಮನ್ನಣೆ ಈಗ ಸಿಗುತ್ತಿಲ್ಲ. ಆಗ ಚಿತ್ರದ ನಾಯಕ-ನಾಯಕಿಯರಿಗಿಂತ ಮೊದಲು ಹಾಸ್ಯ ನಟ ನಟಿಯರ ಕಾಲ್ಶೀಟ್ ಪಡೆದು ಅವರ ಡೇಟ್ಸ್ಗೆ ಅನುಗುಣವಾಗಿ ನಟ, ನಟಿಯರ ಕಾಲ್ಶೀಟ್ ರೆಡಿಯಾಗುತ್ತಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಏನಾಗಿದೆ? ಹಾಸ್ಯ ಕಲಾವಿದರ ಪೈಕಿ ಬೆರಳೆಣಿಕೆಯಷ್ಟು ಮಂದಿ ನಾಯಕ...
12