ಮತ್ತೆಅಣ್ಣಾಬೆಂಬಲಿಗರಮೇಲೆಹಲ್ಲೆ

ನವದೆಹಲಿ : ಸುಪ್ರೀಂ ಕೋಟ…ರ್ನ ಹಿರಿಯ ವಕೀಲರಾದ ಪ್ರಶಾಂತ ಭೂಷಣ… ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಿಡುಗಡೆ ಗೊಳಿಸುವಂತೆ ಒತ್ತಾಯಿಸಿ http://www.viagragenericoes24.com/como-conseguir-viagra-en-espana ಶ್ರೀ ರಾಮಸೇನೆ ಮತ್ತು ಭಗತ… ಸಿಂಗ… ಕ್ರಾಂತಿ ಸೇನೆಯ ಸದಸ್ಯರು ದೆಹಲಿ ಹೈಕೋಟ…ರ್ ಆವರಣದಲ್ಲಿ ಅಣ್ಣಾ ಹಜಾರೆ ಬೆಂಬಲಿಗರ ಮೇಲೆ ಮತ್ತೆ cialis generique ಹಲ್ಲೆ ನಡೆಸಿದ್ದಾರೆ.. ಬುಧವಾರದ ದಿನ ಸುಪ್ರೀಂ ಕೋಟ…ರ್ ಆವರಣದಲ್ಲಿರುವ ಪ್ರಶಾಂತ… ಭೂಷಣ… ಚೇಂಬರ…ಗೆ...

ಕೊನೆಗೂ ಶ್ರೀರಾಮಲು ರಾಜಿನಾಮೆ ಅಂಗೀಕಾರ

ಬೆಂಗಳೂರು http://www.viagragenericoes24.com/que-viagra-recomiendan : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿ ರುವ ವರದಿಯಲ್ಲಿ ತನ್ನ ಹೆಸರು ಇದ್ದ ಹಿನ್ನಲೆಯಲ್ಲಿ ಮಾಜಿ ಸಚಿವ ಶ್ರೀರಾಮುಲು ಶಾಸಕ ಸ್ಥಾನಕ್ಕೆ ನೀಡಿರುವ ರಾಜಿನಾಮೆ ಯನ್ನು ಕೊನೆಗೂ ಸ್ಪೀಕರ… ಕೆ.ಜಿ. ಬೋಪಯ್ಯ ಗುರುವಾರ ಅಂಗೀಕರಿಸಿದ್ದಾರೆ. ಲೋಕಾಯುಕ್ತ ವರದಿಯಲ್ಲಿ ಹೆಸರು ಉಲ್ಲೇಖವಾಗಿದ್ದರಿಂದ ಶ್ರೀರಾಮುಲು ಅವರು ಸೆ.೪ರಂದು ಖುದ್ದು ಸ್ಪೀಕರ… ಅವರ ನಿವಾಸಕ್ಕೆ ತೆರಳಿ ರಾಜಿನಾಮೆ ಸಲ್ಲಿಸಿದ್ದರು.

ಕೃಷ್ಣಾಗೆ ಒಂದು ದಿನದ ನ್ಯಾಯಾಂಗ ಬಂಧನ

ಬೆಂಗಳೂರು : ಕರ್ನಾಟಕ ಲೋಕ ಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆ ಯಲ್ಲಿ ಅವ್ಯವಹಾರ, ಅಭ್ಯರ್ಥಿಗೆ ಬೆದರಿಕೆ ಹಾಕಿದ ಆರೋಪ ಹೊತ್ತಿರುವ ಕೆ.ಪಿ. ಎಸ್‌.ಸಿ. ಮಾಜಿ ಅಧ್ಯಕ್ಷ ಡಾ।।ಹೆಚ್‌. ಎನ್‌.ಕೃಷ್ಣ ಅವರನ್ನು ಬಂಧಿಸಿದ್ದು, ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನ ದಲ್ಲಿಡಲಾಗಿದೆ. ಸಾಕು ಮಗಳ ಮದುವೆ ಹಿನ್ನಲೆಯಲ್ಲಿ ಆಗಸ್ಟ್‌ ೧೨ರ ಮಧ್ಯಾಹ್ನದವರೆಗೂ ಮಧ್ಯಂತರ ಜಾಮೀನು ಪಡೆದಿದ್ದ ಡಾ।।ಕೃಷ್ಣ , ಬುಧವಾರ ಒಂದನೇ ಎ.ಸಿ. ಎಂ.ಎಂ....

ರೆಡ್ಡಿ ಆಪ್ತರ ಮನೆಗಳ ಮೇಲೆ ಸಿಬಿಐ ದಾಳಿ

ಬಳ್ಳಾರಿ : ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಸೋಮ ವಾರ ಬೆಳಗ್ಗೆ ಗಣಿ ಧಣಿ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿದ್ದು, ಮಹತ್ವದ ದಾಖಲೆ ಗಳನ್ನು ವಶಪಡಿಸಿಕೊಂಡಿದೆ. ಬಳ್ಳಾರಿಯ ನೆಹರೂ ನಗರದಲ್ಲಿರುವ ಕೂಡ್ಲಿಗಿ ಬಿಜೆಪಿ ಶಾಸಕ ನಾಗೇಂದ್ರ ಅವರ ಮನೆ, ಅಸೋಸಿಯೇಟೆಡ… ಮೈನಿಂಗ… ಕಂಪೆನಿಯ ಮಾಲೀಕರಾಗಿ ರುವ ಜನಾರ್ಧನ ರೆಡ್ಡಿ ಅವರಪತ್ನಿ ಲಕ್ಷ್ಮೀಅರುಣಾಅವರಮನ...

ಮೈಸೂರು ದಸರಾ ಆರಂಭ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ನವ ವಧುವಿನಂತೆ ಸಿಂಗಾರ ಗೊಂಡಿದ್ದು, ೪೦೧ನೇ ದಸರಾ ಮಹೋ ತ್ಸವಕ್ಕೆ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಸದಾನಂದಗೌಡ ಅವರೊಂದಿಗೆ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇದರ ಬೆನ್ನಲ್ಲೇ ೯ ದಿನಗಳ ಖಾಸಗಿ ದರ್ಬಾರ್‌ಗೆ ರಾಜ ವಂಶಸ್ಥ ಶ್ರೀಕಂಠದತ್ತ ಒಡೆಯರ್‌ ಹಸಿರು ನಿಶಾನೆ ತೋರಿಸಿದರು....

ಕೊಪ್ಪಳ ಕದನ : ಅರಳಿದ ಕಮಲ

ಕೊಪ್ಪಳ : ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ….ಯಡಿಯೂರಪ್ಪ,,ಹೆಚ….ಡಿ.ಕುಮಾರ ಸ್ವಾಮಿ ಹಾಗೂ ಕಾಂಗ್ರೆಸ… ಪಕ್ಷಕ್ಕೆ ಪ್ರತಿಷ್ಠೆಯ ಕಣವಾಗಿದ್ದ ಕೊಪ್ಪಳ ವಿಧಾನಸಭಾ ಉಪ ಚುನಾವಣೆಯಲ್ಲಿ ಕೊನೆಗೂ ಬಿಜೆಪಿಯ ಕರಡಿ ಸಂಗಣ್ಣ ೪ನೇ ಬಾರಿ ಜಯಭೇರಿ ಬಾರಿಸುವ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿದಂತಾಗಿದೆ. ಅಲ್ಲದೇ ಕಾಂಗ್ರೆಸ… ಮತ್ತು ಜೆಡಿಎಸ… ತೀವ್ರ ಮುಖ ಭಂಗ ಅನುಭವಿಸಿವೆ. ಬಿಜೆಪಿಯ ಕರಡಿ ಸಂಗಣ್ಣನವರು ತಮ್ಮ ಸಮೀಪದ ಪ್ರತಿಸ್ಪ—ರ್ ಕಾಂಗ್ರೆಸ…ನ ಬಸವ...

ಕೂಪ್ಪಳ:ಅಚ್ಚರಿವಿಷಯಅಲ್ಲವೇ?

ಎರಡು ವರ್ಷಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮೂರೂ ಪಕ್ಷಗಳಿಗೆ ದಿಕ್ಸೂಚಿ ಎಂದೇ ಭಾವಿಸಿದ್ದ ಕೊಪ್ಪಳದ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ. ಜಾತ್ಯಾತೀತ ಜನತಾದಳದಿಂದ ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಕರಡಿ ಸಂಗಣ್ಣ ಆಪರೇಷನ… ಕಮಲಕ್ಕೆ ಬಲಿಯಾಗಿ ಬಿಜೆಪಿಗೆ ಸೇರಿದ್ದರಿಂದ ಈ ಚುನಾವಣೆ ನಡೆ ದಿತ್ತು. ಈ ಚುನಾವಣಾ ಫಲಿತಾಂಶದಿಂದ ಕರ್ನಾಟಕದ ಪ್ರಜ್ಞಾವಂತರು ಬೆಚ್ಚಿ ಬಿದ್ದಿರು ವುದಂತೂ ನಿಜ. ಏಕೆಂದರೆ ಹಗರಣಗಳ ಸರ ಮಾಲೆಯಿಂದ...

ಮೈಸೂರು ದಸರಾ ಆರಂಭ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರು ನವ ವಧುವಿನಂತೆ ಸಿಂಗಾರ ಗೊಂಡಿದ್ದು, ೪೦೧ನೇ ದಸರಾ ಮಹೋ ತ್ಸವಕ್ಕೆ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಸದಾನಂದಗೌಡ ಅವರೊಂದಿಗೆ ಚಾಮುಂಡಿ ಬೆಟ್ಟದಲ್ಲಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಇದರ ಬೆನ್ನಲ್ಲೇ ೯ ದಿನಗಳ ಖಾಸಗಿ ದರ್ಬಾರ…ಗೆ ರಾಜ ವಂಶಸ್ಥ ಶ್ರೀಕಂಠದತ್ತ ಒಡೆಯರ… ಹಸಿರು ನಿಶಾನೆ ತೋರಿಸಿದರು....

ಜಾಮೀನಿಗಾಗಿ ಯಡ್ಡಿ-ಕಟ್ಟಾ ಪರದಾಟ

ಬೆಂಗಳೂರು : ಜಂತಕಲ… ಮೈನಿಂಗ… ಕಂಪೆನಿ ಮತ್ತು ವಿಶ್ವಭಾರತಿ ಹೌಸಿಂಗ… ಸೊಸೈಟಿ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೆ.೨೬ಕ್ಕೆ ಮುಂದೂಡಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ….ಯಡಿಯೂರಪ್ಪ ಡಿ ನೋಟಿಫಿಕೇಷನ… ೩ನೇ ಪ್ರಕರಣದ ವಾದ-ಪ್ರತಿವಾದ ಶನಿವಾರ ಅಂತ್ಯಗೊಂಡಿದ್ದು, ಜಾಮೀನಿನ ಅಂತಿಮ ತೀರ್ಪನ್ನು ಅಕ್ಟೋ Ÿರ… ೩ಕ್ಕೆ ಪ್ರಕಟಿಸುವುದಾಗಿ ತಿಳಿಸಿದೆ. ಲೋಕಾಯುಕ್ತ ವಿಶೇಷ ಕೋಟ…ರ್ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಸತತವಾಗಿ ಗೈರು ಹಾಜರಾಗಿದ್ದ ಮಾಜಿ ಮುಖ್ಯಮಂತ್ರಿ...

ದೇಶದ ಹಲವೆಡೆ ಭೂಕಂಪ

ನವದೆಹಲಿ : ದೇಶದ ಹಲವೆಡೆ ಭೂಕಂಪವಾಗಿದೆ. ಪಶ್ಚಿಮ ಬಂಗಾಳ, ಲಕ್ನೋ, ಪಾಟ್ನಾ, ಡಾರ್ಜಿಲಿಂಗ್‌, ಸಿಕ್ಕಿಂ ಮತ್ತಿತರೆಡೆ ಭೂಮಿ ಕಂಪಿಸಿದೆ. ೧೦ ದಿನ ದಲ್ಲಿ ಎರಡನೇ ಬಾರಿ ಭೂಕಂಪವಾಗಿದೆ. ಪಶ್ಚಿಮ ಬಂಗಾಳ ಕತ್ತಲಲ್ಲಿ ಮುಳುಗಿದೆ. ಈಶಾನ್ಯ ಭಾರತ ಸೇರಿದಂತೆ ನೇಪಾಳ, ಬಾಂಗ್ಲಾ ದೇಶಗಳಲ್ಲಿ ೬.೮ ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ. ಭಾರಿ ಸಾವು ನೋವಿನ ಶಂಕೆ ವ್ಯಕ್ತವಾಗಿದ್ದು, ವಾಯುಪಡೆ ವಿಮಾನ ಗಳನ್ನು ರಕ್ಷಣಾ ಕಾರ್ಯಕ್ಕೆ...

ಮೇ.೮-೧೨ಕ್ಕೆ ಗ್ರಾ.ಪಂ. ಚುನಾವಣ

ಬೆಂಗಳೂರು : ಕೊನೆಗೂ ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮೇ.೮ ಮತ್ತು ೧೨ರಂದು ಎರಡು ಹಂತಗಳಲ್ಲಿ ರಾಜ್ಯದ ೫೫೭೪ ಗ್ರಾಮ ಪಂಚಾಯತ್ಗಳಿಗೆ ಚುನಾ ವಣೆ ನಡೆಯಲಿದೆ ಮತ್ತು ಮೇ.೧೭ಕ್ಕೆ ಫಲಿತಾಂಶ ಪ್ರಕಟ ವಾಗುತ್ತದೆ ಎಂದು ಚುನಾವಣಾ ಆಯೋಗ ಸೋಮವಾರ ತಿಳಿಸಿದೆ. ಬೆಂಗಳೂರಿನಲ್ಲಿ ಇದನ್ನು ಅಧಿಕೃತ ವಾಗಿ ಪ್ರಕಟಿಸಿರುವ ಚುನಾವಣಾ ಆಯುಕ್ತ ಸಿ.ಆರ್.ಚಿಕ್ಕಮಠ್, ಮೇ.೮ ರಂದು ೧೬ ಜಿಲ್ಲಾ ವ್ಯಾಪ್ತಿಗಳಲ್ಲಿ ಹಾಗೂ ಮೇ.೧೨ರಂದು...

ದಾಸರಕೊಪ್ಪಲು ಸುತ್ತಮುತ್ತ ಭೂ ಸ್ವಾಧೀನ ಪ್ರಕ್ರಿಯೆ ರದ್ದು

ರೈತರ ಕೃಷಿ ಜಮೀನನ್ನು ವಾಪಸ್ ಕೊಡ ಲಾಗುವುದು. ಕರ್ನಾಟಕ ಗೃಹಮಂಡಳಿಗೆ ಭೂಮಿ ಕೊಡುವುದಿಲ್ಲ. ವಸತಿ ಯೋಜನೆಯನ್ನೂ ಕೂಡ ಕೈಬಿಡಲಾಗಿದೆ ಎಂದು ವಿವರಿಸಿದರು. ಶುಕ್ರವಾರ ಸಂಜೆ ಶಾಸಕ ನೆ.ಲ.ನರೇಂದ್ರ ಬಾಬು, ಬೆಂಗಳೂರು ಸುತ್ತಮುತ್ತ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಸದನದ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ಬೆಂಗ ಳೂರು ಸೇರಿದಂತೆ ಹಾಸನದ ಸುತ್ತಮುತ್ತ ಭೂ...

ಮಹಿಳಾಮೀಸಲಾತಿಮಸೂದೆಗೆರಾಜ್ಯಸಭೆಅಸ್ತು ಸ್ಪೀಕರ್ ಆರಂಭದಲ್ಲಿ ರದ್ದುಪಡಿಸಿ, ಧ್ವನಿ

ನವದೆಹಲಿ : ಕಳೆದ ೧೪ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸ ಲಾತಿ ಮಸೂದೆಯು ತೀವ್ರ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ಬಹು ಮತದೊಂದಿಗೆ ಅಂಗೀಕಾರ ಪಡೆದು ಕೊಂಡಿದ್ದು, ಯು.ಪಿ.ಎ. ಸರ್ಕಾರವು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದೆ. ಮಸೂದೆಯು ೧೮೬-೧ ಮತಗಳ ಅಂತರದಲ್ಲಿ ರಾಜ್ಯಸಭೆಯಲ್ಲಿ ಅಂಗೀ ಕಾರ ಪಡೆದುಕೊಂಡಿದೆ. ರಾಜ್ಯಸಭೆಯ ಒಟ್ಟು ೨೩೩ ಸದಸ್ಯರ ಪೈಕಿ ೧೮೭ ಸದಸ್ಯರು ಮಾತ್ರ ಮತದಾನದಲ್ಲಿ ಪಾಲ್ಗೊಂಡಿದ್ದರು. ಸಮಾಜವಾದಿ ಪಕ್ಷ,...

ಹಾಲಿನಜೊತೆಪೆಟ್ರೋಲ್ತುಟ್ಟಿ ಖಚಿತ

ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಳವು ನಂದಿನಿ ಹಾಲಿನ ಬೆಲೆಯನ್ನು ಲೀಟರ್ಗೆ ೩ ರಿಂದ ೪ ರೂ. ಏರಿಸಲು ಯೋಜಿಸಿದ್ದರೆ, ಅತ್ತ ಕೇಂದ್ರ ಸರ್ಕಾರ ಪೆಟ್ರೋಲ್ ದರ ನಿಯಂತ್ರಣ ವನ್ನು ಸ್ವತಂತ್ರಗೊಳಿಸಿ, ಡೀಸೆಲ್, ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ದರವನ್ನು ಹೆಚ್ಚಿಸುವ ಚಿಂತನೆಯಲ್ಲಿದೆ. ಹಾಲಿನ ದರ ಏರಿಕೆ ಪ್ರಸ್ತಾವನೆ ಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳುಹಿಸಲಾಗಿದ್ದು, ಅವರ ಒಪ್ಪಿಗೆ ಸಿಕ್ಕಿದ ತಕ್ಷಣ ಹೊಸ...

ಬೇಲೂರು:ಕಳ್ಳರಿಬ್ಬರಿಗೆ ಎಂಟು ತಿಂಗಳು ಜೈಲು

ಬೇಲೂರು:ಪ್ರತ್ಯೇಕ ಎರಡು ಕಳವು ಪ್ರಕರಣಗಳ ಆರೋಪಿಗಳಿಗೆ ಜೆ.ಎಂ.ಎಫ್.ಸಿ. ನ್ಯಾಯಾಲಯವು ಸಜೆ ಹಾಗೂ ದಂಡ ವಿಧಿಸಿದೆ. ೫-೮-೨೦೦೯ರಂದು ಸನ್ಯಾಸಿ ಹಳ್ಳಿಯ ಶನೇಶ್ವರಸ್ವಾಮಿ ದೇವಾ ಲಯದ ಕಳವು ಮಾಡಿದ್ದ ಶ್ರವಣಬೆಳ ಗೊಳ ಹೋಬಳಿ ಮಲ್ಲೇನಹಳ್ಳಿಯ ಶ್ರೀನಿವಾಸ್ಅಲಿಯಾಸ್ಸೀನಎಂಬಾತನಿಗೆ ೮ ತಿಂಗಳ ಸಾದಾ ಸಜೆ ಹಾಗೂ ೧ ಸಾವಿರ ರೂ. ದಂಡ ವಿಧಿಸಲಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯ ವಸತಿಗೃಹದಲ್ಲಿದ್ದ ಮೇರಿ ಎಂಬುವವರ ಮನೆಯಲ್ಲಿ ಕಳ್ಳತನ ನಡೆಸಿದ್ದ ಶನಿ ವಾರಸಂತೆಯ...

ವಿದ್ಯುತ್ಸಮಸ್ಯೆಬಗೆಹರಿಯದಿದ್ದರೆರಾಜಕೀಯನಿವೃತ್ತಿ

ಬೆಂಗಳೂರು : ವಿದ್ಯುತ್ ಸಮಸ್ಯೆ ಬಗೆ ಹರಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದು ಕೊಳ್ಳುವುದಾಗಿ ಮುಖ್ಯಮಂತ್ರಿ ಯಡಿ ಯೂರಪ್ಪ ಘೊಷಿಸಿದ್ದಾರೆ. ಸೋಮವಾರ ಗುಲ್ಬರ್ಗಾದಲ್ಲಿ ವಾಜ ಪೇಯಿ ಆರೋಗ್ಯ ಶ್ರೀ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕರ್ನಾಟಕ ರಾಜ್ಯವು ಇನ್ನು ಮೂರೂ ವರೆ ವರ್ಷಗಳಲ್ಲಿ ವಿದ್ಯುತ್ ಸ್ವಾವ ಲಂಬನೆಯಾಗಲಿದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು. ವಿದ್ಯುತ್ ಸಮಸ್ಯೆಗೆ ಕೇಂದ್ರ ಸರ್ಕಾ ರವೇ...

ದೇವೇಗೌಡ-ಯಡ್ಯೂರಪ್ಪ ಮಖಾಮಖಿ

ಬೆಂಗಳೂರು :ನೈಸ್ ವಿವಾದ ತಾರಕ ಕ್ಕೇರಿದ ನಂತರ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರನು ್ನ ಶನಿವಾರ ಸಂಜೆ ೪-೩೦ಕ್ಕೆ ಭೇಟಿ ಮಾಡಿದರು. ತಮ್ಮನ್ನು ವಾಚಾಮ ಗೋಚರ ನಿಂದಿಸಿದ್ದ ದೇವೇಗೌಡರನ್ನು ಪುಷ್ಪ ಗುಚ್ಛ ನೀಡುವುದರೊಂದಿಗೆ ಯಡಿ ಯೂರಪ್ಪ ಗೃಹ ಕಛೇರಿ ಕೃಷ್ಣಾಗೆ ಸ್ವಾಗತಿಸಿ ದರು. ರಾಜ್ಯ ರಾಜಕೀಯದಲ್ಲಿ ಈ ಐತಿ ಹಾಸಿಕ ರಾಜಕೀಯ ಬೆಳವಣಿಗೆ...

ಕೆ.ಎಸ್.ಈಶ್ವರಪ್ಪಬಿ.ಜೆ.ಪಿ.ಗೆನೂತನಸಾರಥಿ

ಬೆಂಗಳೂರು : ಬಿ.ಜೆ.ಪಿ. ನೂತನ ರಾಜ್ಯಾಧ್ಯಕ್ಷರಾಗಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಗುರುವಾರ ಅವಿ ರೋಧವಾಗಿ ಆಯ್ಕೆಯಾಗುವ ಮೂಲಕ ಮೂರನೇ ಬಾರಿಗೆ ಅಧ್ಯಕ್ಷ ಗಾದಿಯ ಜವಾಬ್ದಾರಿ ವಹಿಸಿಕೊಂಡ ಶ್ಲಾಘನೆಗೆ ಒಳಗಾಗಿದ್ದಾರೆ. ಬಿ.ಜೆ.ಪಿ. ರಾಜ್ಯ ಘಟಕದ ನೂತನ ಸಾರಥ್ಯ ವಹಿಸಿಕೊಂಡಿರುವ ಈಶ್ವರಪ್ಪ ಅವರು ಗುರುವಾರ ಸಂಜೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ...

ಅಕ್ರಮಸಕ್ರಮಯೋಜನೆ:ಸಂಪುಟಸಭೆಒಪ್ಪಿಗೆ

ಬೆಂಗಳೂರು:ಅಕ್ರಮ-ಸಕ್ರಮ ಯೋಜನೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಕ್ರಮ-ಸಕ್ರಮ ಯೋಜನೆ ಜಾರಿ ಗೊಂಡಿದೆ. ಇದಕ್ಕೆ ಹಲವು ರಿಯಾ ಯಿತಿಗಳನ್ನು ಘೊಷಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಮೂರು ತಿಂಗಳ ಅವಕಾಶ ವನ್ನೂ ನೀಡಲಾಗಿದೆ. ಸಚಿವ ಸಂಪುಟ ಸಭೆ ನಂತರ ಸುದ್ದಿ ಗಾರರಿಗೆ ವಿವರ ನೀಡಿದ ಸಾರಿಗೆ ಸಚಿವ ಆರ್.ಅಶೋಕ್,ಈಯೋಜನೆಯಲ್ಲಿ ವಸತಿ ಕಟ್ಟಡಕ್ಕೆ ಶೇ.೫೦ರಷ್ಟು ದಂಡ ರಿಯಾಯಿತಿ ನೀಡಲಾಗಿದೆ ಎಂದು...

ಯೂನಿಟ್ವಿದ್ಯುತ್ಗೆ೩೦ಪೈಸೆಹೆಚ್ಚಳ

ಬೆಂಗಳೂರು : ನಿರಂತರವಾಗಿ ವಿದ್ಯುತ್ ನೀಡಲಾಗದಿದ್ದರೂ, ದರವನ್ನು ಏರಿಸಲು ಸರ್ಕಾರನಿರ್ಧರಿಸಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಸರ್ಕಾರ,ಪ್ರತಿಯೂನಿಟ್ಗೆ೧೦ಪೈಸೆಯಿಂದ ೩೦ಪೈಸೆಯವರೆಗೆ ಏರಿಸಿದೆ.ಪರಿಷ್ಕೃತದರಗಳು ಡಿಸೆಂಬರ್೧ರಿಂದಲೇ ಜಾರಿಗೆಬರಲಿದೆಎಂದು ಕರ್ನಾಟಕವಿದ್ಯುತ್ನಿಯಂತ್ರಣಾಆಯೋಗ ತಿಳಿಸಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಜನಸಾಮಾನ್ಯರಿಗೆ ವಿದ್ಯುತ್ ಶಾಕ್ ನೀಡ ಲಾಗಿದೆ. ಬುಧವಾರ ಮಧ್ಯರಾತ್ರಿಯಿಂದಲೇ ಹೊಸದರಗಳುಜಾರಿಗೆಬರುತ್ತದೆಎಂದುಹೇಳ ಲಾಗಿತ್ತು. ಆದರೆ ಡಿ. ೧ ರಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ. ವಿದ್ಯುತ್ ವಿತರಣಾ ಕಂಪೆನಿಗಳು ಪ್ರತಿ ಯೂನಿಟ್ಗೆ೫೧ಪೈಸೆಹೆಚ್ಚಿಸುವಂತೆ...

ಇಂದು ಬಿ.ಜೆ.ಪಿ. ಶಾಸಕಾಂಗ ಪಕ್ಷದ ಸಭ

ಬೆಂಗಳೂರು : ಸರ್ಕಾರಕ್ಕೊಂದು ಬಿ.ಜೆ.ಪಿ. ಸಮನ್ವಯ ಸಮಿತಿ ರಚನೆಯಾಗಿದೆ. ಈ ಬೆಳವಣಿಗೆಯ ನಡುವೆಯೇ ಬುಧವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವೆಂಕಯ್ಯ ನಾಯ್ಡು ಈಗಾಗಲೇ ಬೆಂಗಳೂರಿಗೆ ಆಗ ಮಿಸಿದ್ದಾರೆ. ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಸಭೆಯಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ. ಪಕ್ಷದಲ್ಲಿನ ಭಿನ್ನಮತ ಕುರಿತಂತೆ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀವ್ರ ವಾಗಿ ಚರ್ಚೆ ನಡೆಯಲಿದೆ. ಸಂಪುಟ...

ಇನ್ನೂ ಮುಗಿಯುದ ತೇಪ

ಬೆಂಗಳೂರು : ಮತ್ತೆ ಮುನಿದಿದ್ದಾರೆಂದು ಹೇಳಲಾಗಿರುವ ಸಚಿವರಾದ ಜನಾರ್ಧನ ರೆಡ್ಡಿ ಹಾಗು ಶ್ರೀರಾಮುಲು ಅವರುಗಳನ್ನು ಓಲೈ ಸುವ ಯತ್ನಕ್ಕೆ ಅನಂತಕುಮಾರ್ ಮುಂದಾಗಿದ್ದು, ಮುಖ್ಯಮಂತ್ರಿ ನಿವಾಸದಲ್ಲಿ ಗುರುವಾರ ಮಹತ್ವದ ಸಭೆ ನಡೆಸಿದರು. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅದಿರು ಸಂಪತ್ತು ಲೂಟಿ ಸಂಬಂಧ ಮುಖ್ಯಮಂತ್ರಿಗಳು ಹೇಳಿದ್ದಾ ರೆನ್ನಲಾದ ಹೇಳಿಕೆ ವಿರುದ್ಧ ಸಚಿವರಾದ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಆಕ್ಷೇಪಿಸಿ, ಹೊರ ಬಂದಿದ್ದರೆಂಬ ಪ್ರಕರಣದ...

ಗಣಿರೆಡ್ಡಿಗಳಮೂರನೇಬೇಡಿಕೆಈಡೇರಿಕೆ

ಬೆಂಗಳೂರು ರಾಜ್ಯ ರಾಜಕಾರಣ ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ರಣಕಹಳೆ ಮೊಳಗಿಸಿದ್ದ ಗಣಿ ರೆಡ್ಡಿಗಳ ಒಂದೊಂದೇ ಬೇಡಿಕೆ ಈಡೇ ರತೊಡಗಿದೆ. ಬಳ್ಳಾರಿಯಿಂದ ಎತ್ತಂಗಡಿಯಾಗಿದ್ದ ಡಿ.ಸಿ., ಎಸ್.ಪಿ. ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಮರು ನೇಮಕ ಮಾಡಲಾಗಿದೆ. ಬಳ್ಳಾರಿ ಹಾಗೂ ಗದಗ ಜಿಲ್ಲೆಯಿಂದ ವರ್ಗಾ ವಣೆಗೊಂಡಿದ್ದ ಜಿಲ್ಲಾಧಿಕಾರಿಗಳನ್ನು ಅಲ್ಲಿಗೇ ನಿಯೋಜಿಸಲಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಬಿ.ಶಿವಪ್ಪ ಅವರನ್ನು ಮರು ನೇಮಕ ಮಾಡಲಾಗಿದೆ. ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿರುವ...

ಬಿಕ್ಕಟ್ಟು ಸುಖಾಂತ್ಯ:ಆಡ್ವಾಣಿಗೆ ಹುಟ್ಟು ಹಬ್ಬದ ಉಡುಗೊರೆ

ನವದೆಹಲಿ : ಕಳೆದ ೧೪ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕದ ಬಿ.ಜೆ.ಪಿ.ಯೊಳಗಿನ ಬಿಕ್ಕಟ್ಟು ಕೊನೆಗೂ ಶಮನಗೊಂಡಿದೆ. ಪರಸ್ಪರ ಹಾವು-ಮುಂಗುಸಿಗಳಂತಿದ್ದ ಮುಖ್ಯಮಂತ್ರಿಯಡಿಯೂರಪ್ಪ ಹಾಗೂ ಜನಾ ರ್ಧನರೆಡ್ಡಿ, ಕೇಂದ್ರನಾಯಕಿಸುಷ್ಮಾ ಸ್ವರಾಜ್ ನಿವಾಸದ ಮುಂದೆ ನಗು ಮೊಗದೊಂದಿಗೆ ಪ್ರತ್ಯಕ್ಷವಾಗಿ ಪತ್ರಿಕಾಗೋಷ್ಠಿ ನಡೆಸಿದರು. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಕೊಂಡು ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೋರಾಡು ವುದಾಗಿ ಘೊಷಿಸಿದರು. ಆದರೆ ಉಭಯ ಬಣಗಳ ರಾಜಿ ಸೂತ್ರ ವೇನೆಂಬ ವಿಚಾರಗಳನ್ನು ಪತ್ರಿಕಾಗೋಷ್ಠಿ ಯಲ್ಲಿ...

ಅದೇರಾಗ-ಅದೇಹಾಡು ಶೋಭಾ, ಬಳಿಗಾರ್ ತಲೆದಂಡ ಸೂತ್ರ

ಬೆಂಗಳೂರು: ಬಿ.ಜೆ.ಪಿ. ಬಿಕ್ಕಟ್ಟನ್ನು ಪರಿಹರಿಸಲು ದೆಹಲಿ ವರಿಷ್ಠರು ವಿಫಲ ರಾಗಿದ್ದು, ಅದಕ್ಕೆ ಪರಿಹಾರ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಬುಲಾವ್ ಬಂದಿದ್ದು, ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದರು. ನಾಯಕ್ವ ಬದಲಾವಣೆಗೆ ರೆಡ್ಡಿ ಬಣ ಬಿಗಿ ಪಟ್ಟು ಹಿಡಿದಿರುವುದು ವರಿಷ್ಠರಿಗೆ ಕಗ್ಗಂಟಾಗಿದೆ. ಸುಷ್ಮಾ ಸ್ವರಾಜ್ ಸಂಧಾ ನವೂ ವಿಫಲಗೊಂಡಿದ್ದರಿಂದ ಪರಿಹಾರದ ಚೆಂಡುಈಗ ಮುಖ್ಯಮಂತ್ರಿ ಬಳಿಗೆ ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಯಡಿ ಯೂರಪ್ಪ ಅವರಿಗೆ ಮನವರಿಕೆ...

ಸಿ.ಎಂ. ತಲೆದಂಡಕ್ಕೆ ರೆಡ್ಡಿ ಬಣ ಬಿಗಿ ಪಟ್ಟು

ನವದೆಹಲಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲೆದಂಡಕ್ಕೆ ರೆಡ್ಡಿ ಬಣ ಬಿಗಿ ಪಟ್ಟು ಹಿಡಿದಿದೆ. ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸಂಧಾನವು ವಿಫಲವಾಗಿದೆ. ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾಗಲೇಬೇಕು ಎಂದು ರೆಡ್ಡಿ ಬಣ ಬಿಗಿ ಪಟ್ಟು ಹಿಡಿದಿರುವುದರಿಂದ ಬಿ.ಜೆ.ಪಿ. ಹೈಕಮಾಂಡ್ಗೆ ತೀವ್ರ ಚಿಂತೆಯಾಗಿದೆ. ಈಗ ಸಿ.ಎಂ. ತಲೆ ದಂಡ ಆಗಲೇಬೇಕು ಎಂದು ರೆಡ್ಡಿ ಬಣ ಒತ್ತಡ ಹೇರುತ್ತಿದೆ. ದೆಹಲಿಯಲ್ಲಿ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಜನಾರ್ಧನ ರೆಡ್ಡಿ...

ನಾಯಕತ್ವ ಬದಲಾವಣೆಗೆಹೈಕಮಾಂಡ್ಸ್ಪಷ್ಟ ನಕಾರ

ನವದೆಹಲಿ:ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಬಿ.ಜೆ.ಪಿ. ಹೈಕಮಾಂಡ್ ಸ್ಪಷ್ಟವಾಗಿ ನಿರಾಕರಿಸಿದೆ. ಭಿನ್ನಮತ ಶಮನಕ್ಕಾಗಿ ಪರಿಹಾರ ಸೂತ್ರವನ್ನು ರಚಿಸಲಾಗಿದೆ. ಇದರಂತೆ ಮುಖ್ಯಮಂತ್ರಿಗಳ ಪರಮಾಧಿಕಾರವನ್ನು ಕಡಿಮೆಗೊಳಿಸಲಾಗಿದೆ. ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈ ಬಿಡುವಂತೆಯೂ ಹೈ ಕಮಾಂಡ್ ತಿಳಿಸಿದೆ. ಪಕ್ಷದ ಹಿರಿಯ ಮುಖಂಡ ಆಡ್ವಾಣಿ ನಿವಾಸದಲ್ಲಿಈಕುರಿತು ಪಕ್ಷದ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ. ಈ ಸಭೆಯಲ್ಲಿ ರಾಜನಾಥ್ಸಿಂಗ್, ಅನಂತ ಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ...

ಬಿ.ಜೆ.ಪಿ. ಭಿನ್ನಮತ ಶಮನಕ್ಕೆ ಕಸರತ್ತು

ಬೆಂಗಳೂರು : ಬಿ.ಜೆ.ಪಿ. ಆಂತರಿಕ ಭಿನ್ನಮತ ಶಮನಗೊಂಡಿಲ್ಲ. ಗುರು ವಾರ ದಿನವಿಡೀ ಭಿನ್ನಮತ ಶಮನಕ್ಕಾಗಿ ತೀವ್ರ ಕಸರತ್ತು ನಡೆಯಿತು. ಆರ್.ಎಸ್.ಎಸ್. ಹಾಗೂ ಹೈ ಕಮಾಂಡ್ ರಾಜಿಸೂತ್ರಕ್ಕೆ ಯಶಸ್ಸು ಸಿಕ್ಕಿಲ್ಲ. ಜಗದೀಶ್ ಶೆಟ್ಟರ್ ನಿವಾಸದಲ್ಲಿ ಭಿನ್ನಮತೀಯ ಶಾಸಕರು ಪುನಃ ಸಭೆ ನಡೆಸಿದ್ದಾರೆ. ಆರ್.ಎಸ್.ಎಸ್. ಪ್ರಮುಖರು, ಕೇಂದ್ರದಿಂದ ಆಗಮಿಸಿರುವ ಬಿ.ಜೆ.ಪಿ. ವರಿಷ್ಠ ಅರುಣ್ ಜೇಟ್ಲಿ ಖಾಸಗಿ ಹೋಟೆಲ್ನಲ್ಲಿ ರೆಡ್ಡಿ ಬಣ ಹಾಗೂ ಸಿ.ಎಂ. ಬಣದ ಶಾಸಕರೊಂದಿಗೆ...

ಜಗದೀಶ್ಶೆಟ್ಟರ್ಗೆಭಿನ್ನಮತೀಯನಾಯಕತ್ವ

ಬೆಂಗಳೂರು : ಬಳ್ಳಾರಿ ಗಣಿಧಣಿಗಳು ಹಾಗೂ ಮುಖ್ಯಮಂತ್ರಿ ಯಡಿ ಯೂರಪ್ಪ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ಪರಸ್ಪರರ ರಾಜಕೀಯ ಧಮನಕ್ಕೆ ಸಮರ ಸಾರಿದ್ದಾರೆ. ರೆಡ್ಡಿ ಸಚಿವತ್ರಯರ ವಜಾಕ್ಕೆ ಯಡಿಯೂರಪ್ಪ ಬೆದರಿಕೆ ಹಾಕಿದ್ದರೆ, ನಾಯಕತ್ವದ ಬದಲಾವಣೆಗೆ ರೆಡ್ಡಿ ಗುಂಪು ಹಠ ಹಿಡಿದಿದೆ. ಇದರ ಲಾಭ ಪಡೆಯಲು ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಯತ್ನಿಸಿದ್ದು, ಶಾಸಕರ ಅಭಿಪ್ರಾಯ ಪಡೆಯಲು ಗುರುವಾರ ಗೌಪ್ಯ ಸಭೆ ಕರೆದಿದ್ದಾರೆ. ಆಂತರಿಕವಾಗಿ ನಡೆಯುತ್ತಿದ್ದ ಭಿನ್ನ...

ಬಿ.ಜೆ.ಪಿ. ಪಕ್ಷದ ಭಿನ್ನಮತ ತಾರಕಕ್ಕೆ

ಬೆಂಗಳೂರು : ಶಿಸ್ತಿನ ಪಕ್ಷದಲ್ಲೀಗ ಬಂಡಾಯದ ಸುನಾಮಿ ಅಪ್ಪಳಿಸಿದೆ. ಬಿ.ಜೆ.ಪಿ. ಭಿನ್ನಮತ ತಾರಕಕ್ಕೇರಿದ್ದು, ಸರ್ಕಾರವನ್ನು ಅಸ್ಥಿರತೆಯ ಹೊಸ್ತಿಲಿಗೆ ತಂದಿದೆ. ಅತೃಪ್ತ ಶಾಸಕರು ವಿಧಾನಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಪರ ಹಾಗೂ ವಿರುದ್ಧ ಸಭೆಗಳು ನಡೆದವು. ಸಭೆ ಹಾಗೂ ಪ್ರತಿ ಸಭೆಗಳನ್ನು ನಡೆಸಿರುವ ರೆಡ್ಡಿ ಹಾಗೂ ಯಡಿಯೂರಪ್ಪ ಬಣದ ನಡುವೆ ಅಸಮಾಧಾನ ಭುಗಿಲೆದ್ದಿದೆ. ಸಂಧಾನ...

ಸಿ.ಎಂ. ವಿರುದ್ಧ ಗಣಿಧಣಿಗಳ ರಹಸ್ಯ ಸಭ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗಣಿಧಣಿಗಳು ಬೆಂಗಳೂರಿನಲ್ಲಿ ಸೋಮವಾರ ರಹಸ್ಯ ಸಭೆ ನಡೆಸಿದ್ದಾರೆ. ಇದರಿಂದ ರಾಜಕೀಯ ಚಟುವಟಿಕೆ ಪುನಃ ಗರಿಗೆದರಿಕೊಂಡಿದೆ. ಬಳ್ಳಾರಿ ಗಣಿ ರೆಡ್ಡಿಗಳಿಂದ ಸಿ.ಎಂ. ವಿರುದ್ಧ ಬಂಡಾಯದ ರಣಕಹಳೆ ಮೊಳ ಗಿದೆ. ಸೋಮವಾರ ಸಭೆ ನಡೆದು, ಮುಂದಿನ ಕಾರ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಎರಡನೇ ಬಾರಿಗೆ ಯಡಿಯೂರಪ್ಪ ವಿರುದ್ಧ ಗಣಿಧಣಿಗಳು ಸಮರ ಸಾರಿ ದ್ದಾರೆ. ಈಗ ರಣತಂತ್ರ ಹೆಣೆಯಲು ಕಾರ್ಯ...

ಪ್ರವಾಹ:ಅ.೨೧ರಂದುರಾಜ್ಯಕ್ಕೆಕೇಂದ್ರದತಂಡ

ಬೆಂಗಳೂರು : ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಗಿರುವ ಹಾನಿಯ ಕುರಿತು ಮೂರು ದಿನಗಳ ಕಾಲ ಅಧ್ಯಯನ ನಡೆಸಲು ಕೇಂದ್ರದ ತಂಡವು ಅಕ್ಟೋಬರ್ ೨೧ಕ್ಕೆ ರಾಜ್ಯಕ್ಕೆ ಭೇಟಿ ನೀಡಲಿದೆ. ಯೋಜನಾ ಆಯೋಗದ ಅಧಿ ಕಾರಿಗಳಲ್ಲದೆ, ತಂಡದಲ್ಲಿ ಕೃಷಿ, ಹಣ ಕಾಸು, ರಸ್ತೆ, ಸಾರಿಗೆ, ಗ್ರಾಮೀಣಾಭಿ ವೃದ್ಧಿ, ಇಂಧನ ಹಾಗೂ ಜಲ ಸಂಪ ನ್ಮೂಲ ಹಾಗೂ ಸಹಕಾರ ಸಚಿ ವಾಲಯದ ಅಧಿಕಾರಿಗಳು ಇರ ಲಿದ್ದಾರೆ...

ನೆರೆಪರಿಹಾರಕ್ಕೆ೨೫೦೦ಕೋಟಿರೂ.

ಬೆಂಗಳೂರು : ನೆರೆ ಪರಿಹಾರಕ್ಕೆ ೨೫೦೦ ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದೇ ವೇಳೆ ರಾಜ್ಯ ಪಾಲರುಇದಕ್ಕೆಅಂಕಿತಹಾಕಿದ್ದಾರೆ. ನೆರೆ ಪರಿಹಾರ ಕಾರ್ಯ ಸಂಬಂಧ ಇಂದು ತುರ್ತು ಸಂಪುಟ ಸಭೆಯಲ್ಲಿಈ ನಿರ್ಣಯ ಕೈಗೊಳ್ಳಲಾಗಿದ್ದು, ಸುಗ್ರೀ ವಾಜ್ಞೆ ಕುರಿತಂತೆ ಆದೇಶ ಹೊರಡಿಸ ಲಾಗಿದೆ. ತಕ್ಷಣಕ್ಕೆ ೧೭೩ ಕೋಟಿ ರೂ. ಬಿಡು ಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ೨೫೦೦ ಸಾವಿರ ಕೋಟಿ...

ನೆರೆಪರಿಹಾರ:ಸಿ.ಎಂ.ನೇತೃತ್ವದಲ್ಲಿ ಸಭೆ

ಬೆಂಗಳೂರು : ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಯಿತು. ಕೇಂದ್ರ ಸರ್ಕಾರ ನೀಡಿರುವ ನೆರ ವನ್ನು ಶೀಘ್ರ ಬಳಸಿಕೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು. ಇದೇ ವೇಳೆ ಸಂತ್ರಸ್ತ ರಿಗೆ ಪರಿಹಾರ ಕಾರ್ಯ ಕೈಗೊಳ್ಳಲು, ರೂಪುರೇಷೆ ತಯಾರಿಸಲು ಮುಖ್ಯ ಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು. ಉತ್ತರ ಕರ್ನಾಟಕದ ನೆರೆ ಸಂತ್ರಸ್ತ ರಿಗೆ ದೀಪಾವಳಿಗೆ ಮೊದಲೇ ಕನಿಷ್ಠ ಸೌಲಭ್ಯ ಒದಗಿಸಿಕೊಡಲು...

ಪರಿಹಾರ ಸಂಪನ್ಮೂಲಕ್ಕಾಗಿ ಹೊಸ ತೆರಿಗೆ

ಬೆಂಗಳೂರು : ಪ್ರವಾಹ ಪೀಡಿತ ಜನತೆಗೆ ಪುನರ್ವಸತಿ ಕಲ್ಪಿಸಲು ಹೆಚ್ಚಿನ ಹಣದ ಅವಶ್ಯವಿರುವ ಹಿನ್ನಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಕ್ಕಾಗಿ ಜನಸಾಮಾನ್ಯನಿಗೆ ಹೊರೆಯಾಗ ದಂತೆ, ಶ್ರೀಮಂತರಿಗೆ ಹೆಚ್ಚಿನ ಪ್ರಮಾಣ ದಲ್ಲಿರುವ ಹೊಸ ತೆರಿಗೆಗಳನ್ನು ಹೇರಲು ಸರ್ಕಾರ ನಿರ್ಧರಿಸಿದ್ದು, ಈ ತೆರಿಗೆಗಳು ೬ ತಿಂಗಳು ಅಥವಾ ೧ ವರ್ಷದವರೆಗೆ ಚಾಲ್ತಿಯಲ್ಲಿರುತ್ತವೆ. ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸು ವಲ್ಲಿ ಪ್ರತಿಪಕ್ಷಗಳ ಸಹಕಾರ ಪಡೆಯಲು ಭಾನುವಾರ ಕರೆದಿದ್ದ...

ಒಬಾಮಾಗೆ ನೊಬೆಲ್

ಅಮೇರಿಕಾ ಅಧ್ಯಕ್ಷ ಬಾರಕ್ ಹುಸೇನ್ ಒಬಾಮಾ ಅವರಿಗೆ ೨೦೦.೯ರ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಅಣ್ವಸ್ತ್ರ ಮುಕ್ತ ವಿಶ್ವಕ್ಕಾಗಿ ಅವರು ನಡೆಸಿದ ಹೋರಾಟಕ್ಕಾಗಿ ಈ ಗೌರವ ಸಂದಿದೆ купить бутсы nike mercurial сороконожки купить – 4football.com.ua мебель на заказ – kamod.kiev.ua emozzi.com.ua

ದಿಕ್ಕುಕಾಣದಾದಅನ್ನದಾತ

ಬೆಂಗಳೂರು: ಉತ್ತರ ಕರ್ನಾಟಕ ದಲ್ಲಿ ವರುಣನ ಆರ್ಭಟ ಕಡಿಮೆ ಯಾಗಿದ್ದು, ಜನರು ಚೇತರಿಸಿಕೊಳ್ಳು ತ್ತಿದ್ದಾರೆ. ಆದರೆ ಎಲ್ಲೆಡೆ ಸಾಂಕ್ರಾಮಿಕ ರೋಗದ ಭೀತಿ ಹರಡಿದೆ. ನೊಂದವರ ಬಳಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳು ಧಾವಿಸಿ, ಸಹಾಯಹಸ್ತ ಚಾಚಿವೆ. ಈ ನಡುವೆ ಉತ್ತರ ಕರ್ನಾಟಕದ ಹದಿನಾಲ್ಕು ಜಿಲ್ಲೆಗಳಲ್ಲಿ ರೈತರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ದಿಕ್ಕು ಕಾಣದಾದ ಅನ್ನದಾತ ಚಿಂತೆಯಲ್ಲಿ ದ್ದಾನೆ. ತಾವೇ ಉತ್ತಿ ಬೆಳೆದ ಬೆಳೆಯು ಪ್ರವಾಹಕ್ಕೆ...

ಫರಾಷ್ಟ್ರೀಯವಿಪತ್ತುಫಘೊಷಿಸಿ:ಸಿ.ಎಂ.

ಬೆಂಗಳೂರು: ರಾಜ್ಯದಲ್ಲಿ ಆತಿವೃಷ್ಟಿ ಅಟ್ಟಹಾಸದಿಂದ ಮೆರೆದಿರುವ ಹಿನ್ನಲೆಯಲ್ಲಿ ಘಿಫರಾಷ್ಟ್ರೀಯ ವಿಪತ್ತುಘಿಫ ಎಂದು ಘೊಷಿಸ ಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಕೇಂದ್ರ ಸರ್ಕಾರವನ್ನು ಒತ್ತಾ ಯಿಸಿದ್ದು, ೧೦ ಸಾವಿರ ಕೋಟಿ ರೂ. ಪರಿ ಹಾರವನ್ನು ಕೂಡಲೇ ಬಿಡುಗಡೆ ಮಾಡು ವಂತೆ ಮನವಿ ಮಾಡಿದ್ದಾರೆ. ಇಂತಹ ವಿಪತ್ತಿನ ಸಮಯದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿ ಸುವುದನ್ನು ಬಿಟ್ಟು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ...

ನಗರಸಭೆಆಯಕ್ತಧರ್ಮಪ್ಪಭ್ರಷ್ಟಕುಬೇರ:ಕಛೇರಿ-ಶಿವಮೊಗ್ಗ ನಿವಾಸಗಳಮೇಲೆಲೋಕಾಯಕ್ತದಾಳಿ

ಬೆಂಗಳೂರು : ಹಾಸನ ನಗರಸಭೆಯ ನೂತನ ಆಯುಕ್ತ ಕೆ.ಎಂ.ಧರ್ಮಪ್ಪ ಸೇರಿದಂತೆ ರಾಜ್ಯದ ಎಂಟುಮಹಾ ಭ್ರಷ್ಟ ಅಧಿಕಾರಿಗಳ ಬೇಟೆಯನ್ನುಲೋಕಾಯುಕ್ತರು ಬುಧವಾರ ಏಕಕಾಲದಲ್ಲಿ ನಡೆಸಿ, ಒಟ್ಟು ೧೧.೫ ಕೋಟಿ ರೂ.ಗೂ ಹೆಚ್ಚಿನ ಅಕ್ರಮ ಆಸ್ತಿ, ನಗದನ್ನು ವಶಪಡಿಸಿಕೊಂಡಿದ್ದಾರೆ.ಹಾಸನ ನಗರಸಭೆಗೆ ಕಳೆದ ೨೫ ದಿನಗಳ ಹಿಂದೆಯಷ್ಟೇ ಆಯುಕ್ತರಾಗಿನೇಮಕಗೊಂಡಿದ್ದ ಕೆ.ಎಂ.ಧರ್ಮಪ್ಪಅವರು ಹಾಸನದಲ್ಲಿ ವಾಸವಿದ್ದಹೋಟೆಲ್, ನಗರಸಭಾ ಕಛೇರಿ ಹಾಗೂಶಿವಮೊಗ್ಗ, ಭದ್ರಾವತಿಗಳಲ್ಲಿರುವ ಅವರನಿವಾಸಗಳ ಮೇಲೆ ಲೋಕಾಯುಕ್ತರುಬೆಳಗಿನ ಜಾವ ಸುಮಾರು ೫-೩೦ರಲ್ಲಿಏಕಕಾಲದಲ್ಲಿ ದಾಳಿ...

ಕಾನೂನುಮೀರಿದರೆಕಠಿಣಕ್ರಮ

ಬೆಂಗಳೂರು : ವಿರೋಧ ಪಕ್ಷಗಳು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುವುದಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೋರಾಟ ಸಂದರ್ಭ ದಲ್ಲಿ ಕಾನೂನು ಉಲ್ಲಂಘಿಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿಗಳ ಗೃಹಕಛೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೋರಾಟ ನಡೆಸುವುದಕ್ಕೆ ಕಾಂಗ್ರೆಸ್ಗೆ ಅವಕಾಶ ವಿದೆ. ಆದರೆಈಹೋರಾಟ ಕಾನೂನು ಚೌಕಟ್ಟಿನಲ್ಲಿ ಇರಬೇಕು...