ಮಿತವ್ಯಯಅಣಕ:ತರೂರ್ಗೆಗಂಡಾಂತರ

ನವದೆಹಲಿ : ಘಿ‘ನಮ್ಮೆಲ್ಲ ಪೂಜ ನೀಯ ದನಗಳೊಂದಿಗೆ ಏಕತೆ ಪ್ರದ ರ್ಶಿಸಲು ನಾನೂ ಕೂಡ ದನಗಳ ದರ್ಜೆ ಯಲ್ಲೇ ಪ್ರಯಾಣಿಸುವೆಘಿ’ ಎಂದು ವಿದೇ ಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಇಂತಹ ಹೇಳಿಕೆ ಸ್ವೀಕಾರಕ್ಕೆ ಅರ್ಹವಲ್ಲ ಎಂದು ಕಾಂಗ್ರೆಸ್ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೇ? ಎಂಬ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ ಎಂದು...

ಕಲ್ಲಿದ್ದಲುಖರೀದಿ:ನಿವೃತ್ತನ್ಯಾಯಾಧೀಶರಿಂದತನಿಖೆ ಬೆಂಗಳೂರು : ವಿದ್ಯುತ್ ಉತ್ಪಾ

ಬೆಂಗಳೂರು : ವಿದ್ಯುತ್ ಉತ್ಪಾ ದನೆಗೆ ಬಳಸುವ ಕಲ್ಲಿದ್ದಲು ಖರೀದಿ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ರಿಂದ ತನಿಖೆ ನಡೆಸುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಸೋಮವಾರ ಪ್ರಕ ಟಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಬಗೆಗಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಕಲ್ಲಿ ದ್ದಿಲು ಖರೀದಿಯಲ್ಲಿ ನಡೆದಿದೆ ಎನ್ನ ಲಾದ ಅವ್ಯವಹಾರಗಳ ಬಗ್ಗೆ ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ...

ಅಕ್ರಮ ಶಸ್ತ್ರಾಸ್ರ ಜಾಲ ಪತ್ತೆ

ಬೆಂಗಳೂರು : ಶಸ್ತ್ರಾಸ್ರಗಳನ್ನು ಅಕ್ರಮವಾಗಿ ತಯಾರಿಸಿ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೆಂಗ ಳೂರು ಸಿ.ಸಿ.ಬಿ. ಪೊಲೀಸರು ಭೇದಿ ಸಿದ್ದು, ಈ ಸಂಬಂಧ ಮೂವರನ್ನು ಬಂಧಿಸಿ, ಎಂಟು ಲಕ್ಷ ರೂ. ಬೆಲೆ ಬಾಳುವ ನಾಲ್ಕು ರಿವಾಲ್ವರ್, ಒಂದು ಪಿಸ್ತೂಲ್ ಹಾಗೂ ೩೨ ಗುಂಡುಗಳನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಗದಗ್ ಜಿಲ್ಲೆಯ ರೋಣ ತಾಲ್ಲೂ ಕಿನ ನರೆಗಲ್ಲು ಗ್ರಾಮದ ಹಸೀನ್ ಸಾಬ್...

ಮೈಕೆಲ್ ಜಾಕ್ಸನ್ ಸ್ಮರಣಾರ್ಥ ನೃತ್ಯ ಕಲಾ ಮೇಳ

ಬೆಂಗಳೂರು: ನಗರದ ಸುರ್ವೆ ಕಲ್ಚರಲ. ಎಜುಕೇಷನ. ಅಕಾಡೆಮಿ ಟ್ರಸ.್ಟನ ೧೮ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗೆ ಸೆಪ್ಟಂ.ರ. ೧೦, ೧೧, ೧೨ ಮತ್ತು ೧೩ ರಂದು ನಗರದ ಟೌನ.ಹಾಲ.ನಲ್ಲಿ ಮೈಕಲ. ಜಾಕ್ಸನ. ಸ್ಮರಣಾರ್ಥ ರಾಷ್ಟ್ರೀಯ ನೃತ್ಯ ಕಲಾಮೇಳ ಹಾಗೂ ಸಾಂಸ್ಕೃತಿಕ ಉತ್ಸವ ಪ್ರದರ್ಶನ ಹಾಗೂ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಂಡಿದೆ ಎಂದು ಸಂಸ್ಥೆ ಅಧ್ಯಕ್ಷ ರಮೇಶ. ಸುರ್ವೆ ತಿಳಿಸಿದ್ದಾರೆ. ಈಸಾಂಸ್ಕೃತಿಕ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ...

ವಿಧಾನಮಂಡಲವಿಶೇಷಅಧಿವೇಶನ:೬ದಿನಕ್ಕೆವಿಸ್ತರಣೆ

ಬೆಂಗಳೂರು : ಪ್ರತಿಪಕ್ಷಗಳ ಬಿಗಿ ಪಟ್ಟಿಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ, .ುಧವಾರದಿಂದ ಆರಂಭ ಗೊಂಡಿರುವ ವಿಧಾನ ಮಂಡಲದ ವಿಶೇಷ ಅ.ವೇಶನವನ್ನು ೩ ರಿಂದ ೬ ವೇಶನದ ಚರ್ಚೆಗೆ ಮತ್ತಷ್ಟು ಆಹಾರ ಒದಗಿಸಿದೆ. ಈ.ಗ್ಗೆ ಪ್ರತಿಕ್ರಿಯಿಸಿರುವ ಜೆ.ಡಿ.ಎಸ.. ಶಾಸಕಾಂಗ ಪಕ್ಷದ ನಾಯಕ ಹೆಚ..ಡಿ. ರೇವಣ್ಣ ಅವರು, ಇದು ಕಾಟಾಚಾರದ ಅ.ವೇಶನವಾಗಿದ್ದು, ಸರ್ಕಾರ ಮಾಡಿ ರುವ ಹಗರಣಗಳನ್ನು ಮುಚ್ಚಿ ಹಾಕಲು ಅ.ವೇಶನ ಕರೆದಿದೆ. ಈ...

ಇಬ್ಬರು ಕನ್ನಡದ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ

ಗುಲಾಬಿ ಟಾಕೀಸ್‌ನ ಅಭಿನಯಕ್ಕಾಗಿ ಈ ಬಾರಿಯ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಉಮಾಶ್ರೀ ಅವರಿಗೆ ಸಂದಿದೆ. ರಂಗಭೂಮಿಯನ್ನು ಚಿಮ್ಮು ಹಲಗೆಯನ್ನಾಗಿಸಿ ಕೊಂಡು ಚಿತ್ರರಂಗಕ್ಕೆ ಬಂದವರು ಉಮಾಶ್ರೀ. ಅವರು ಜೋ ಕುಮಾರಸ್ವಾಮಿ ನಾಟಕದ ಅಭಿನಯಕ್ಕಾಗಿ ಸಾಕಷ್ಟು ಬಾರಿ ಹಾಸನಕ್ಕೆ ಬಂದಿದ್ದರು. ಅವರ ಪ್ರತಿಭೆಯನ್ನು ನಿಜಕ್ಕೂ ಹೊರತಂದ ನಾಟಕ ಎಂದರೆ ದೇವನೂರು ಮಹಾದೇವರ ಸಣ್ಣ ಕಥೆಯನ್ನಾಧರಿಸಿದ ಒಡಲಾಳ. ತಮ್ಮ ಯೌವನದ ದಿನಗಳಲ್ಲಿ ಎಪ್ಪತ್ತು ವರ್ಷದ ಮುದುಕಿಯಾಗಿ,...

ವಿದ್ಯುತ್‌ ಸಮಸ್ಯೆ ಬಗೆಹರಿಸಲು ೪ ವರ್ಷ ಬೇಕು

ಅರಸೀಕೆರೆ : ರಾಜ್ಯದ ವಿದ್ಯುತ್‌ ಸಮಸ್ಯೆ ೪ ವರ್ಷಗಳಲ್ಲಿ ಪರಿಹಾರ ಆಗುವುದೆಂದು ವಿದ್ಯುತ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು. ಚಿಕ್ಕಮಗಳೂರಿಗೆ ಹೋಗುವ ಮಾರ್ಗದ ಮಧ್ಯೆ ಅರಸೀಕೆರೆ, ತಿಪಟೂರು ರಸ್ತೆಯ ರಾಮಸಾಗರ ಗ್ರಾಮದಲ್ಲಿ ಮೊನ್ನೆ ನಡೆದ ಅಪಘಾತದಲ್ಲಿ ಮಡಿದ ಶ್ರೀಧರ್‌ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ ವಿದ್ಯುತ್‌ ಉತ್ಪಾದನಾ ದಿಕ್ಕಿನಲ್ಲಿ ಕಳೆದ ೭-೮ ವರ್ಷಗಳಿಂದ ಗಮನಕೊಡದೆ ಇದ್ದುದರಿಂದ ಹೋದ ವರ್ಷ ಜಲಾನಯನ ಪ್ರದೇಶಗಳಲ್ಲಿ ಮಳೆ...

ಸುಧಾಕರ್‌ಗೆ ಒಂದು ವಾರ ರಿಲೀಫ್‌

ಬೆಂಗಳೂರು : ಬ್ಯಾಂಕ್‌ ವಂಚನೆ ಆರೋಪ ಎದುರಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್‌ ಅವರ ವಿಚಾರಣೆಗೆ ಹೈಕೋರ್ಟ್‌ ಮಂಗಳ ವಾರ ಒಂದು ವಾರ ತಡೆಯಾಜ್ಞೆ ನೀಡಿ, ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಬೀಸುವ ದೊಣ್ಣೆಯಿಂದ ಸುಧಾಕರ್‌ ತಾತ್ಕಾಲಿಕವಾಗಿ ಪಾರಾಗಿದ್ದಾರೆ. ಆರೋಪ ಪಟ್ಟಿಯಿಂದ ತಮ್ಮ ಹೆಸರನ್ನು ವಜಾಗೊಳಿಸುವಂತೆ ಕೋರಿ ಸಚಿವ ಸುಧಾಕರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಏಕ ಸದಸ್ಯ ನ್ಯಾಯಪೀಠ ಸಿ.ಬಿ.ಐ....

ಶ್ರೇಷ್ಠ ನಟಿ ಉಮಾಶ್ರೀ-ಶ್ರೇಷ್ಠ ನಟ ಪ್ರಕಾಶ್ರೈ

ಮುಂಬೈ : ಸಿನಿಮಾ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ೨೦೦೭-೦೮ರ ಪಟ್ಟಿ ಬಿಡುಗಡೆ ಗೊಂಡಿದ್ದು, ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಿಫಗುಲಾಬಿ ಟಾಕೀಸ್ಘಿಫನ ಮನೋಜ್ಞ ನಟನೆಗಾಗಿ ಉಮಾಶ್ರೀ ಶ್ರೇಷ್ಠ ನಟಿ ಪ್ರಶಸ್ತಿ ಪಡೆದುಕೊಂಡಿ ದ್ದಾರೆ. ತಮಿಳು ಚಿತ್ರ ಘಿಫಕಾಂಚೀವರಂಘಿಫ ನಟನೆಗಾಗಿ ಕನ್ನಡಿಗ ಪ್ರಕಾಶ್ ರೈ (ಪ್ರಕಾಶ್ ರಾಜ್) ಶ್ರೇಷ್ಠ ನಟ ಪ್ರಶಸ್ತಿ ಯನ್ನು ಗೆಲ್ಲುವ ಮೂಲಕ ಘಿಫತಾರೆ ಜಮೀನ್ಪರ್ಘಿಫ,ಘಿಫಚಕ್ದೇಇಂಡಿಯಾಘಿಫಗಳ ಬಾಲಿವುಡ್ ಖಾನ್ ದಿಗ್ಗಜರಾದ...

ಛೇ.. ಎಂಥಾ ಸಾವು

ಸುಭಾಷ್‌ ಚಂದ್ರ ಬೋಸ್‌ ಅವರ ಹಠಾತ್‌ ಕಣ್ಮರೆ, ಮಹಾತ್ಮ ಗಾಂಧೀಜಿ ಯವರ ಕಗ್ಗೊಲೆಯ ಸಂದರ್ಭಗಳು ಈ ಪೀಳಿಗೆಯ ಜನರಿಗೆ ತಿಳಿಯದು. ಇಂದಿರಾ ಗಾಂಧಿಯವರ ಹಾಗೂ ರಾಜೀವ್‌ ಗಾಂಧಿಯವರ ಹತ್ಯೆ ಸಂದರ್ಭಗಳು ಭಾರತ ಜನತೆಯನ್ನು ದುಃಖ ಸಾಗರದಲ್ಲಿ ಮುಳುಗಿಸಿತ್ತು. ಅಂತಹುದೇ ಘೊರ ಪರಿಣಾಮವನ್ನು ರೆಡ್ಡಿಯವರ ಸಾವು ಕೂಡ ತಂದಿದೆ. ಭಾರತದ ದುರಂತ ನಾಯಕರ ಸಾಲಿನಲ್ಲಿ ರೆಡ್ಡಿಯವರೂ ಸೇರಿ ಹೋಗಲಿದ್ದಾರೆ. ಆಂಧ್ರ ಪ್ರದೇಶದ ಜನನಾಯಕ ವೈ.ಎಸ್‌.ರಾಜಶೇಖರ...

ಆಂಧ್ರ ಸಿ.ಎಂ. ರಾಜಶೇಖರರೆಡ್ಡಿ ಪಯಣಿಸುತ್ತಿದ್ದ ಹೆಲಿಕ್ಯಾಫ್ಟರ್‌ ಕಣ್ಮರೆ

ಹೈದರಾಬಾದ್‌ : ಆಂಧ್ರ ಪ್ರದೇ ಶದ ಮುಖ್ಯಮಂತ್ರಿ ವೈ.ಎಸ್‌.ರಾಜ ಶೇಖರ ರೆಡ್ಡಿ ಪ್ರಯಾಣಿಸುತ್ತಿದ್ದ ಹೆಲಿ ಕ್ಯಾಫ್ಟರ್‌ ಕಣ್ಮರೆಯಾಗಿದ್ದು, ಅದರ ಪತ್ತೆಗೆ ವಿಫಲ ಪ್ರಯತ್ನ ನಡೆಯುತ್ತಿದೆ. ಅವ ರೊಂದಿಗೆ ಪ್ರಧಾನ ಕಾರ್ಯದರ್ಶಿ ಎನ್‌.ಸುಬ್ರಹ್ಮಣ್ಯ, ಇಬ್ಬರು ಪೈಲಟ್‌ಗಳು ಸೇರಿದಂತೆ ನಾಲ್ವರು ಇದ್ದರು. ಬುಧವಾರ ಬೆಳಿಗ್ಗೆ ೮-೩೫ರಲ್ಲಿ ಚಿತ್ತೂರು ಕಡೆಗೆ ಹೆಲಿಕ್ಯಾಫ್ಟರ್‌ನಲ್ಲಿ ಮುಖ್ಯಮಂತ್ರಿಗಳು ಹೊರಟರು. ೯-೩೫ರಲ್ಲಿ ಹೆಲಿಕ್ಯಾಫ್ಟರ್‌ ಸಂಪರ್ಕ ಕಡಿದುಕೊಂಡಿತು. ಆ ಸಂದರ್ಭದಲ್ಲಿ ಅದು ಕರ್ನೂಲ್‌ ರಾಯಲಸೀಮೆಯ...

ಸುಧಾಕರ್‌ ರಾಜಿನಾಮೆಗೆ ಒಂದು ವಾರ ಗಡುವು

ಬೆಂಗಳೂರು : ಬ್ಯಾಂಕ್‌ಗೆ ವಂಚಿ ಸಿದ ಆರೋಪ ಎದುರಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಡಿ. ಸುಧಾ ಕರ್‌ ಅವರು ರಾಜಿನಾಮೆ ನೀಡಲು ಒಂದು ವಾರ ಗಡುವು ಕೇಳಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ. ಸೋಮವಾರ ವಿ.ಸೋಮಣ್ಣ ಅವರ ರಾಜೀನಾಮೆ ಪಡೆದ ನಂತರ ಸಚಿವ ಸುಧಾಕರ್‌ ಅವರು ಕೂಡ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕೆಂದು ಸೂಚಿಸಿದ್ದರು. ರಾಜಿನಾಮೆ ನೀಡಬೇಕೆಂದು ಸೂಚಿಸಿದ ಹಿನ್ನಲೆಯಲ್ಲಿ ನಿನ್ನೆ...

ಬಿ.ಜೆ.ಪಿ.ಗೆ ಬಂಪರ್‌, ಜೆ.ಡಿ.ಎಸ್‌.ಗೆ ಬೋನಸ್‌, ಕಾಂಗ್ರೆಸ್‌ಗೆ ನಿರಾಸೆ

ಬೆಂಗಳೂರು : ವಿಧಾನಸಭೆಯ ಪಂಚಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ ಮತ್ತೆ ಹಿನ್ನಡೆ ಅನುಭವಿಸಿದೆ. ಬಿ.ಜೆ.ಪಿ.ಯ ಆಪರೇಷನ್‌ ಕಮಲ ಕೈ ಕೊಟ್ಟಿದ್ದರೂ, ಎರಡು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಜೆ.ಡಿ.ಎಸ್‌. ಮೈಸೂರು ಪ್ರಾಂತ್ಯದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಸಿದ್ದು, ಎರಡು ಕ್ಷೇತ್ರಗಳಲ್ಲಿ ಗೆಲುವು ಸಂಪಾದಿಸಿದೆ. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಚಿತ್ತಾಪುರ, ಕೊಳ್ಳೇಗಾಲ, ಚನ್ನ ಪಟ್ಟಣ ಮತ್ತು ಗೋವಿಂದರಾಜ ನಗರ ಕಾಂಗ್ರೆಸ್‌ ತೆಕ್ಕೆಯಲ್ಲಿತ್ತು. ಆದರೆ...

ಜಿನ್ನಾ ಶ್ಲಾಘನೆ :ಜಸ್ವಂತ್‌ ಸಿಂಗ್‌ ಔಟ್‌

ನವದೆಹಲಿ : ದೇಶದ ವಿಭಜನೆಗೆ ಕಾರಣಕರ್ತರಾದ ಮಹಮ್ಮದ್‌ ಆಲಿ ಜಿನ್ನಾ ಅವರನ್ನು ತಮ್ಮ ಪುಸ್ತಕದಲ್ಲಿ ಶ್ಲಾಘಿಘಿಸಿರುವ ಜಸ್ವಂತ್‌ ಸಿಂಗ್‌ ಅವರನ್ನು ಬಿ.ಜೆ.ಪಿ.ಯಿಂದ ಉಚ್ಛಾಟಿಸಲಾಗಿದೆ. ಸಿಮ್ಲಾದಲ್ಲಿ ಬುಧವಾರ ಆರಂಭ ಗೊಂಡ ಪಕ್ಷದ ಚಿಂತನಾ ಬೈಠಕ್‌ನಲ್ಲಿ ಜಸ್ವಂತ್‌ ಅವರ ವಿವಾದಿತ ಪುಸ್ತಕ ತೀವ್ರ ಚರ್ಚೆಗೆ ಒಳಗಾಗಿ ಅವರನ್ನು ತಕ್ಷಣವೇ ಪಕ್ಷದಿಂದ ಹೊರ ಹಾಕಲು ನಿರ್ಧರಿಸಲಾಯಿತು. ಜಸ್ವಂತ್‌ ಸಿಂಗ್‌ ಅವರ ಅಭಿಮತ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ....

೫ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೆಂಗಳೂರು : ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳ ಉಪ ಚುನಾ ವಣೆಗೆ ಮಂಗಳವಾರ ಬೆಳಿಗ್ಗೆ ಆರಂಭ ಗೊಂಡಿದ್ದ ಮತದಾನ ಕೆಲವು ಸಣ್ಣ- ಪುಟ್ಟ ಘಟನೆಗಳನ್ನು ಹೊರತು ಪಡಿಸಿ, ಬಹುತೇಕ ಶಾಂತಿಯುತವಾಗಿ ಮುಕ್ತಾಯ ಗೊಂಡಿದೆ. ಐದೂ ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. ೧೬ರಷ್ಟು ಮತದಾನವಾಗಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿ ದ್ದಾರೆ. ಗೋವಿಂದರಾಜನಗರ ಶೇ.- ೪೮, ರಾಮನಗರ ಶೇ.-೭೧, ಚಿತ್ತಾಪುರ- ಶೇ.೫೯, ಚನ್ನಪಟ್ಟಣ-ಶೇ.೭೩, ಕೊಳ್ಳೇ ಗಾಲ ಶೇ.೬೪ರಷ್ಟು...

ಕಾವೇರಿ ವಿವಾದ : ಮತ್ತೆ ಪ್ರತಿಧ್ವನಿ

ಬೆಂಗಳೂರು : ಸೌಹಾರ್ದದ ಮಾತನಾಡುತ್ತಲೇ ತಮಿಳುನಾಡು ಈಗ ಕ್ಯಾತೆ ಆರಂಭಿಸಿದೆ. ಕಾವೇರಿ ಜಲಾ ನಯನ ವ್ಯಾಪ್ತಿಯಲ್ಲಿ ೨೦ ಟಿ.ಎಂ.ಸಿ. ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಹೊಸ ತಗಾದೆಯನ್ನು ತೆಗೆದಿದೆ. ಕಾವೇರಿ ವಿವಾದ ಮತ್ತೊಮ್ಮೆ ಪ್ರತಿ ಧ್ವನಿಸಿದೆ. ಚೆನ್ನೈನಲ್ಲಿ ನಡೆದ ಇಂಧನ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ತಮಿಳುನಾಡು ೨೦ ಟಿ.ಎಂ.ಸಿ. ನೀರಿಗೆ ಆಗ್ರಹಿಸುವ ಮೂಲಕ ತನ್ನ ಹಳೆ ಚಾಳಿಯನ್ನೇ ಮುಂದುವರೆಸಿದೆ. ತಮಿಳುನಾಡಿನಲ್ಲಿ ನೀರಿನ...

ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತೆ

ಬೆಂಗಳೂರು : ಹಂದಿ ಜ್ವರ ಪೀಡಿ ತರು ಹಾಗೂ ಶಂಕಿತರಿಗೆ ಖಾಸಗಿ ಆಸ್ಪತ್ರೆಗಳು ಉಚಿತವಾಗಿ ಚಿಕಿತ್ಸೆ ನೀಡ ಬೇಕೆಂದು ಮುಖ್ಯಮಂತ್ರಿ ಯಡಿ ಯೂರಪ್ಪ ಆದೇಶಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡು ತ್ತಿದ್ದ ಅವರು, ರೋಗದ ಬಗ್ಗೆ ಭಯ ಬೇಡ. ಮುಂಜಾಗ್ರತೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರೋಗ ಪೀಡಿತರು ಖಾಸಗಿ ಆಸ್ಪತ್ರೆಗಳಿಗೆ ದಾಖ ಲಾದಲ್ಲಿ ಅವರುಗಳಿಗೆ ಉಚಿತ ಚಿಕಿತ್ಸೆ ಹಾಗೂ ಔಷಧಿಗಳನ್ನು ನೀಡ ಬೇಕೆಂದು ಸೂಚಿಸಿದರು....

ಚೆನ್ನೈನಲ್ಲಿ ಅನಾವರಣಗೊಂಡಿತು ಸರ್ವಜ್ಞನ ಪ್ರತಿಮೆ

ಚೆನ್ನೈ : ಸುಮಾರು ೯ ವರ್ಷಗಳಿಂದ ತೆರೆಮರೆಯಲ್ಲಿದ್ದ ಕನ್ನಡ ಶ್ರೇಷ್ಠೋತ್ತಮ ಕವಿ, ದಾರ್ಶನಿಕ ಸರ್ವಜ್ಞನ ಪ್ರತಿಮೆ ಅನಾವರಣವು ಚೆನ್ನೈನಲ್ಲಿ ನಡೆದ ಅದೂಟಛಿರಿಯ ಸಮಾರಂಭದಲ್ಲಿ ಗುರು ವಾರ ಸಂಜೆ ಅನಾವರಣಗೊಂಡಿತು. ಇಲ್ಲಿನ ಅಯನಾವರಂನಲ್ಲಿ ಹೊಸ ಜೀವ ಪಡೆದುಕೊಂಡಿರುವ ಜೀವಾ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಸರ್ವಜ್ಞನ ಪ್ರತಿಮೆಯನ್ನು ಸುಮಾರು ಒಂದೂವರೆ ಕಿಲೋ ಮೀಟರ್‌ ದೂರ ದಲ್ಲಿರುವ ವಿಶಾಲವಾದ ಐ.ಸಿ.ಎಫ್‌. ಮೈದಾನ (ಆರ್‌.ಪಿ.ಎಫ್‌. ಪೆರೇಡ್‌ ಮೈದಾನ)ದಲ್ಲಿ ಹಮ್ಮಿಕೊಳ್ಳಲಾದ ಸಭಾ...

ಹಂದಿ ಜ್ವರ : ಸಾವಿನ ಸಂಖ್ಯೆ ೧೭ಕ್ಕೆ ಏರಿಕೆ -ರಾಜ್ಯದಲ್ಲಿ ೧೦೪ ಸೋಂಕಿತರು

ನವದೆಹಲಿ : ಹಂದಿ ಜ್ವರ ದೇಶದ ಎದೆ ನಡುಗಿಸಿದ್ದು, ದಿನ ಕಳೆದಂತೆ ವ್ಯಾಪಕವಾಗಿ ಹರಡುತ್ತಲೇ ಇದೆ. ಬುಧವಾರ ನಾಲ್ಕು ಜನ ರೋಗಕ್ಕೆ ಬಲಿ ಯಾಗಿದ್ದು, ಈವರೆಗಿನ ಸಾವಿನ ಸಂಖ್ಯೆ ೧೭ಕ್ಕೆ ಏರಿದೆ. ಮಹಾರಾಷ್ಟ್ರ ಹಾಗೂ ದೆಹಲಿ ಯಲ್ಲಿ ರೋಗ ಉಲ್ಬಣಿಸಿದ್ದು, ಕೇರಳ, ಗುಜರಾತ್‌ನಲ್ಲೂ ಉಪಟಳ ಆರಂಭ ಗೊಂಡಿದೆ. ಪುಣೆಯಲ್ಲಿ ಅತೀ ಹೆಚ್ಚು ರೋಗಿಗಳು ಪತ್ತೆಯಾಗಿದ್ದು, ಬುಧವಾರ ನೂರಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ....

ಎಸ್‌.ಎಸ್‌.ಎಲ್‌.ಸಿ. ಪ್ರಶ್ನೆ ಪತ್ರಿಕೆಯಲ್ಲಿ ಹೊಸ ಬದಲಾವಣೆ : ಈ ವರ್ಷವೇ ಜಾರಿ

ಬೆಂಗಳೂರು : ಎಸ್‌.ಎಸ್‌. ಎಲ್‌.ಸಿ. ಪರೀಕ್ಷಾ ಪದಟಛಿತಿಯಲ್ಲಿ ಬದ ಲಾವಣೆ ಮಾಡಲಾಗಿದ್ದು, ೬೦ರಷ್ಟಿದ್ದ ಬಹು ಆಯ್ಕೆ ಪ್ರಶ್ನೆಗಳನ್ನು (೧ ಅಂಕದ) ೨೫ಕ್ಕೆ ಇಳಿಸಲಾಗಿದೆ. ೪೦ರಷ್ಟಿದ್ದ ವಿವ ರಣಾತ್ಮಕ ಪ್ರಶ್ನೆಗಳನ್ನು ೭೫ಕ್ಕೆ ಹೆಚ್ಚಿಸ ಲಾಗಿದೆ. ೧೫ ಅಂಕಗಳಿಗೆ ಬಹು ಆಯ್ಕೆ, ತಲಾ ಐದು ಅಂಕಗಳಿಗೆ ಬಿಟ್ಟ ಸ್ಥಳ ಹಾಗೂ ಹೊಂದಿಸಿ ಬರೆಯಿರಿ, ಒಂದು ವಾಕ್ಯದಲ್ಲಿ ಉತ್ತರಿಸುವ ಹತ್ತು ಅಂಕಗಳ ಪ್ರಶ್ನೆಗಳು, ಎರಡು ಅಥವಾ ಮೂರು...

ರಾಜ್ಯದ ೮೬ ತಾಲ್ಲೂಕುಗಳಲ್ಲಿ ಬರ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ೨೦ ಜಿಲ್ಲೆಗಳ ೮೬ ತಾಲ್ಲೂಕುಗಳು ಹಾಗೂ ೩೦೮ ಹೋಬಳಿಗಳನ್ನು ಬರಪೀಡಿತಪ್ರ ದೆ ಶಗಳು ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಘೊಷಣೆ ಮಾಡಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾ ಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಕರುಣಾಕರ ರೆಡ್ಡಿ, ರಾಜ್ಯದಲ್ಲಿ ಮುಂಗಾರು ಕೈ ಕೊಟ್ಟಿ ದ್ದರಿಂದ...

ಅನಾವರಣಗೊಂಡಿತು ತಿರುವಳ್ಳವರ್‌ ಪ್ರತಿಮೆ

ಬೆಂಗಳೂರು : ಬೆಂಗಳೂರಿನ ಹಲ ಸೂರಿನಲ್ಲಿ ಕಳೆದ ೧೮ ವರ್ಷಗಳಿಂದ ಮುಸುಕು ಧರಿಸಿ ಕುಳಿತಿದ್ದ ತಮಿಳು ದಾರ್ಶನಿಕ ಕವಿ ತಿರುವಳ್ಳುವರ್‌ ಅವರ ಪ್ರತಿಮೆಗೆ ಭಾನುವಾರ ಹನ್ನೊಂದೂ ವರೆ ಗಂಟೆಗೆ ಬಿಡುಗಡೆಯ ಭಾಗ್ಯ ಲಭಿ ಸಿತು. ಹಲಸೂರು ಕೆರೆಯ ಬಳಿಯ ನೀಲ ಕಂಠನ್‌ ವೃತ್ತದಲ್ಲಿ ಸ್ಥಾಪಿಸಲಾಗಿ ರುವ ಪ್ರತಿಮೆಯನ್ನು ತಮಿಳುನಾಡು ಮುಖ್ಯ ಮಂತ್ರಿ ಎಂ.ಕರುಣಾನಿಧಿ ಅವರು, ವೃತ್ತದ ಬಳಿ ಇರುವ ಆರ್‌.ಬಿ. ಎನ್‌.ಎಂ.ಎಸ್‌. ಕಾಲೇಜು...

ಬಂದ್‌ಗೆ ಕೋರ್ಟ್‌ ಕೊಕ್ಕೆ: ನಡೆಸೇ ತೀರುವ ಸವಾಲು

ಬೆಂಗಳೂರು : ತಿರುವಳ್ಳವರ್‌ ಪ್ರತಿಮೆ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಆಗಸ್ಟ್‌ ೯ರಂದು ಕರೆ ಕೊಟ್ಟಿರುವ ಬೆಂಗಳೂರು ಬಂದ್‌ಗೆ ಹೈಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತಿರುವಳ್ಳವರ್‌ ಪ್ರತಿಮೆ ಅನಾ ವರಣ ವಿರೋಧಿಸಿ ವಾಟಾಳ್‌ ನಾಗ ರಾಜ್‌ ನೇತೃತ್ವದಲ್ಲಿ ಕನ್ನಡ ಸಂಘಟನೆ ಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾ ಸಕ್ತಿಯ ಅರ್ಜಿಯನ್ನು ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿತು. ಇದರಿಂದ ತಿರುವಳ್ಳವರ್‌ ಪ್ರತಿಮೆ ಸ್ಥಾಪನೆಗೆ ಹಾದಿ ಸುಗಮವಾಗಿದೆ. ಬೆಂಗಳೂರು...

ದೆಹಲಿಗೆ ಸಿ.ಎಂ. ನಿಯೋಗ : ಸಚಿವರ ಭೇಟಿ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ದೆಹಲಿಗೆ ನಿಯೋಗ ವೊಂದು ತೆರಳಿತು. ಈ ಸಂದರ್ಭದಲ್ಲಿ ಕೇಂದ್ರದ ಸಚಿವರನ್ನು ಭೇಟಿಯಾಗಿ ರಾಜ್ಯದ ಅಭಿವೃದಿಟಛಿಗೆ ನೆರವು ಕೋರಿತು. ಈ ಮಧ್ಯೆ ನಿಯೋಗದಿಂದ ಜೆ.ಡಿ.ಎಸ್‌. ಹಾಗೂ ಕಾಂಗ್ರೆಸ್‌ ಪಕ್ಷ ಗಳು ದೂರ ಉಳಿದಿದ್ದವು. ಹಾಗಾಗಿ ದೆಹಲಿಗೆ ಆಡಳಿತ ಬಿ.ಜೆ.ಪಿ. ಪಕ್ಷದ ಪ್ರಮುಖರೇ ತೆರಳಿದ್ದರು. ನಿಯೋಗವು ಕೃಷಿ ಸಚಿವ ಶರದ್‌ ಪವಾರ್‌ ಹಾಗೂ ಮತ್ತೊಬ್ಬ ಸಚಿವ ರಾದ...

ಕೆ.ಪಿ.ಎಲ್‌.ನಲ್ಲೂ ಝಣಝಣ ಕಾಂಚಾಣ

ಬೆಂಗಳೂರು : ಕರ್ನಾಟಕ ಪ್ರೀಮಿ ಯರ್‌ ಲೀಗ್‌ (ಕೆ.ಪಿ.ಎಲ್‌.) ಟಿ-೨೦ ತಂಡಗಳ ಹರಾಜಿನಲ್ಲೂ ಕಾಂಚಾಣ ಝಣ ಝಣ ಸದ್ದು ಮಾಡಿದ್ದು, ಬೆಂಗ ಳೂರು ನಗರ ಅತಿ ಹೆಚ್ಚು ೭.೨೦ ಕೋಟಿ ರೂ.ಗೆ ಬಿಕರಿಯಾಗಿದೆ. ಈ ತಂಡವನ್ನು ಬ್ರಿಗೇಡ್‌ ಗುಂಪು ಖರೀದಿಸಿತು. ಬೆಂಗಳೂರು ಗ್ರಾಮಾಂತರ ತಂಡ ವನ್ನು ೫.೫೫ ಕೋಟಿ ರೂ.ಗಳಿಗೆ ಮೆಲ್‌ ಮಾರ್ಟ್‌, ಮಂಗಳೂರು ಕರಾವಳಿ ತಂಡವನ್ನು ೪.೨೩ ಕೋಟಿ ರೂ. ಗಳಿಗೆ...

ಎಲ್ಲಾ ತಾಲ್ಲೂಕುಗಳಲ್ಲಿ ಗೋಶಾಲೆ

ಬೆಂಗಳೂರು: ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಗೋ ಶಾಲೆಗಳನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಸದ್ಯಕ್ಕೆ ೧೭೪ ತಾಲ್ಲೂಕುಗಳಲ್ಲಿ ಗೋ ಶಾಲೆ ಸ್ಥಾಪನೆಗೆ ತೀರ್ಮಾನಿಸ ಲಾಯಿತು. ಮಂಗಳ ವಾರ ಸಂಜೆ ನಡೆದ ಸಂಪುಟ ಸಭೆ ಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ೧೭೪ ತಾಲ್ಲೂಕುಗಳಲ್ಲಿ ಗೋಶಾಲೆ ಸ್ಥಾಪನೆಗೆ ೧೮೬ ಕೋಟಿ ರೂ. ಅನುದಾನ ಒದಗಿಸ ಲಾಗಿದೆ. ಗೋ ಶಾಲೆಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುವುದು...

ಆರ್ಥಿಕ ಸ್ಥಿತಿ : ಶ್ವೇತಪತ್ರಕ್ಕೆ ಜೆ.ಡಿ.ಎಸ್‌. ಒತ್ತಾಯ

ಬೆಂಗಳೂರು : ಆರ್ಥಿಕ ಪರಿ ಸ್ಥಿತಿಯ ಬಗ್ಗೆ ತಕ್ಷ ಣವೇ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸ ಆರ್ಥಿಕ ಸ್ಥಿತಿ : ಶ್ವೇತಪತ್ರಕ್ಕೆ ಜೆ.ಡಿ.ಎಸ್‌ ಬೇಕೆಂದು ಜೆ.ಡಿ.ಎಸ್‌. ಒತ್ತಾಯಿಸಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಡಿ.ಎಸ್‌. ನಾಯಕ ಪಕ್ಷದ ನಾಯಕ ಹೆಚ್‌.ಡಿ. ರೇವಣ್ಣ, ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಯಾಗಿದೆ ಎಂದು ಆರೋಪಿಸಿದರು. ಆರ್ಥಿಕ ಸ್ಥಿತಿ ಕುರಿತಂತೆ ಸಾರ್ವಜನಿಕ ರಿಗೆ ವಿವರ ಒದಗಿಸಬೇಕಾದ ಅಗತ್ಯವಿ...

ಪ್ರತಿಮೆ ಸ್ಥಾಪನೆಯಿಂದ ಅಪನಂಬಿಕೆ ದೂರ

ಬೆಂಗಳೂರು : ಸರ್ವಜ್ಞ ಹಾಗೂ ತಿರುವಳ್ಳುವರ್‌ ಆಯಾ ಭಾಷೆಗೆ ಮಾತ್ರ ಸೇರಿದವರಲ್ಲ. ಅವರಿಬ್ಬರ ಪ್ರತಿಮೆಗಳ ಸ್ಥಾಪನೆಯಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಎದ್ದಿರಬಹು ದಾದ ಅಸಹನೆ, ಅಪನಂಬಿಕೆ ದೂರ ವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ವ್ಯಕ್ತ ಪಡಿಸಿದರು. ಅವರು ಸೋಮವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿ, ಈ ಪ್ರತಿಮೆಗಳ ಸ್ಥಾಪನೆಯಿಂದ ದಿವ್ಯ ಸಂದೇಶ ವನ್ನು ನೀಡಬಹುದಾಗಿದೆ ಎಂದು ಹೇಳಿ...

ಅತ್ಯಾಚಾರ ಆರೋಪ : ಜಮ್ಮು ಸಿ.ಎಂ.ರಾಜಿನಾಮೆ

ಶ್ರೀನಗರ : ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಅವರ ವಿರುದಟಛಿ ವಿರೋಧ ಪಕ್ಷದ ನಾಯಕರು ಮಾಡಿರುವ ಲೈಂಗಿಕ ಹಗರಣದ ಆರೋಪದ ಹಿನ್ನಲೆ ಯಲ್ಲಿ ಒಮರ್‌ ರಾಜ್ಯಪಾಲ ಮೋತಿ ಲಾಲ್‌ ವೋರಾ ಅವರಿಗೆ ರಾಜಿ ನಾಮೆ ಸಲ್ಲಿಸಿದ್ದು, ರಾಜ್ಯಪಾಲರು ರಾಜಿನಾಮೆ ಸ್ವೀಕರಿಸಿದ್ದಾರೆ. ಇದಕ್ಕೆ ಮುಂಚಿತವಾಗಿ ವಿಧಾನ ಸಭೆಯಲ್ಲಿನ ಗದ್ದಲ, ಕೋಲಾಹಲಗಳು ಎರಡನೆಯ ದಿನಕ್ಕೂ ಮುಂದುವರೆ ದಿದ್ದು, ನಾಟಕೀಯ ಬೆಳವಣಿಗೆಯಲ್ಲಿ ಭಾವ ವೇಶಕ್ಕೊಳಗೊಂಡ ಮುಖ್ಯ ಮಂತ್ರಿ...

ವಿಧಾನಸಭೆಯಲ್ಲಿ ಪ್ರತಿಪಕ್ಷ ಧರಣಿ

ಬೆಂಗಳೂರು :ಪ್ರತಿಪಕ್ಷ ನಾಯ ಕರು ಸಭೆ ನಡೆಸಬಾರದೆಂದು ಸರ್ಕಾರ ಸುತ್ತೋಲೆ ಹೊರಡಿಸಿರುವ ಕ್ರಮದ ವಿರುದಟಛಿ ವಿಧಾನಸಭೆಯಲ್ಲಿಂದು ಪ್ರತಿ ಪಕ್ಷದವರು ಧರಣಿ ನಡೆಸಿದರು. ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ, ಈ ಕ್ರಮ ಅಧಿಕಾರ ಮೊಟುಕು ಗೊಳಿಸುವ ತಂತ್ರ ಎಂದು ಸರ್ಕಾರದ ವಿರುದಟಛಿ ವಾಗ್ದಾಳಿ ನಡೆಸಿ ದರು. ಈ ಬಗ್ಗೆ ಕಾಂಗ್ರೆಸ್‌ನ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಧರಣಿಯ ವೇಳೆ ಗದ್ದಲ ಮುಂದು ವರೆದೇ ಇತ್ತು....

ಐಎನ್‌ಎಸ್‌ ಅರಿಹಂತ್‌ ಸಬ್‌ಮೆರೀನ್‌ ಲೋಕಾರ್ಪಣೆ

ನವದೆಹಲಿ : ಪ್ರಧಾನಿ ಡಾ।। ಮನ ಮೋಹನ್‌ ಸಿಂಗ್‌ ಅವರು ಭಾನುವಾರ ವಿಶಾಖ ಪಟ್ಟಣದಲ್ಲಿ ಐ.ಎನ್‌.ಎಸ್‌. ಅರಿ ಹಂತ್‌ ಜಲಾಂತಗಾರ್ಮಿಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ದೇಶೀಯ ನಿರ್ಮಿತ ಅಣ್ವಸ್ತ್ರ ಚಾಲಿತ ಜಲಾಂತಗಾರ್ಮಿ ಹೊಂದಿ ರುವ ಆರು ರಾಷ್ಟ್ರಗಳ ಸಾಲಿನಲ್ಲಿ ಭಾರತವು ಸೇರ್ಪಡೆಯಾಯಿತು. ತನ್ಮೂಲಕ ಭಾರತವು ಈಗ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿ ರುವ ರಾಷ್ಟ್ರಗಳ ಗುಂಪಿಗೆ ಸೇರಿದೆ. ಇದುವರೆಗೂ ಅಮೇರಿಕಾ, ರಷ್ಯಾ, ಚೀನಾ, ಫ್ರಾನ್ಸ್‌, ಬ್ರಿಟನ್‌...

ರೇವಣ್ಣ ‘ಹಾಲು’ ಚಕ್ರಾಧಿಪತ್ಯ ಪತನ

ಬೆಂಗಳೂರು : ಹೈಕೋರ್ಟ್‌ ಆದೇಶದಂತೆ ಶನಿವಾರ ನಡೆದ ಕರ್ನಾ ಟಕ ಹಾಲು ಮಹಾಮಂಡಳದ ಅಧ್ಯಕ್ಷ ಚುನಾವಣೆಯಲ್ಲಿ ನಿರೀಕ್ಷೆಯಂತೆ ಗಣಿ ಧಣಿಗಳಲ್ಲಿ ಒಬ್ಬರಾದ ಶಾಸಕ ಸೋಮ ಶೇಖರ ರೆಡ್ಡಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಈ ಮೂಲಕ ಕಳೆದ ಒಂದೂವರೆ ದಶಕದಿಂದಲೂ ನಿರಂತರ ವಾಗಿ ಕೆ.ಎಂ.ಎಫ್‌. ಆಡಳಿತ ನಡೆಸುತ್ತಿದ್ದ ರೇವಣ್ಣ ಚಕ್ರಾಧಿಪತ್ಯ ಪತನಗೊಂಡಿದೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿ ಸಲು ಬೆಳಿಗ್ಗೆ ೧೧-೩೦ರವರೆಗೆ ಕಾಲಾ ವಕಾಶ...

ರೈತರ ಮೇಲಿನ ಎಲ್ಲಾ ಮೊಕದ್ದಮೆ ವಾಪಸ್‌

ಮೈಸೂರು : ಚಳುವಳಿ ಹಾಗೂ ಹೋರಾಟ ಸಂದರ್ಭದಲ್ಲಿ ರೈತರ ವಿರುದಟಛಿ ಹೂಡಿರುವ ಎಲ್ಲಾ ಮೊಕ ದ್ದಮೆಗಳನ್ನು ಹಿಂತೆಗೆದುಕೊಳ್ಳಲಾಗು ವುದು ಎಂದು ಮುಖ್ಯಮಂತ್ರಿ ಯಡಿ ಯೂರಪ್ಪ ಘೊಷಿಸಿದ್ದಾರೆ. ಕೆ.ಆರ್‌.ಎಸ್‌.ಗೆ ಬಾಗಿನ ಅರ್ಪಿ ಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, ನೆಲ, ಜಲ ಹಾಗೂ ಭಾಷೆಗೆ ಚ್ಯುತಿ ಬರದಂತೆ ಸರ್ಕಾರ ನಡೆದು ಕೊಳ್ಳುತ್ತಿದೆ. ಇದೇ ರೀತಿ ರಾಷ್ಟ್ರಗೀತೆ ಹಾಗೂ ನಾಡಗೀತೆಗೆ ಗೌರವ ಸಲ್ಲಿಸ ಲಾಗುತ್ತಿದೆ. ಕುವೆಂಪು ಅವರ...

ಇಸ್ಕಾನ್‌ ಅಕ್ರಮ : ತನಿಖೆಗೆ ಸದನ ಸಮಿತಿ ರಚನೆ

ಬೆಂಗಳೂರು : ಇಸ್ಕಾನ್‌ ಆಕ್ಷಯ ಪಾತ್ರೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ಮೂಲಕ ತನಿಖೆ ನಡೆ ಸಲು ಸರ್ಕಾರ ನಿರ್ಧರಿಸಿದೆ. ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಸದನದಲ್ಲಿ ಇಂದು ಇಸ್ಕಾನ್‌ ಅಕ್ಷಯ ಪಾತ್ರೆ ಯೋಜನೆಯ ಅವ್ಯವಹಾರವನ್ನು ಬಯಲಿಗೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಸುರೇಶ್‌ಕುಮಾರ್‌, ಮಧ್ಯಾಹ್ನದ ಇಸ್ಕಾನ್‌ನ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಭಾರೀ ಅಕ್ರಮ ನಡೆ ಯುತ್ತಿರುವ ಬಗ್ಗೆ ಸದನ ಸಮಿತಿಯ ಮೂಲಕ...

ಸಂಗೀತ ಲೋಕದ ಸರಸ್ವತಿ ಡಾ।।ಗಂಗೂಬಾಯಿ ಹಾನಗಲ್‌ ಚಿರನಿದ್ರೆಗೆ

ಬೆಂಗಳೂರು : ಹಿಂದೂಸ್ತಾನಿ ಸಂಗೀತ ಲೋಕದ ಸ್ವರ ಸಾಮ್ರಾಜ್ಞೆ ಪದ್ಮ ಭೂಷಣ ಪ್ರಶಸ್ತಿ ವಿಜೇತೆ, ವಿದುಷಿ ಡಾ।। ಗಂಗೂಬಾಯಿ ಹಾನಗಲ್‌ (೯೭) ಮಂಗಳವಾರ ಬೆಳಿಗ್ಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಅಸ್ತಂಗತರಾದರು. ಹೃದಯ ಸಂಬಂಧಿ ಹಾಗೂ ಉಸಿ ರಾಟ ತೊಂದರೆಯಿಂದ ಬಳಲು ತ್ತಿದ್ದ ಗಂಗೂಬಾಯಿ ಅವರನ್ನು ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖ ಲಿಸಲಾಗಿತ್ತು. ಇಂದು ಬೆಳಿಗ್ಗೆ ೭-೧೦ಕ್ಕೆ ಹುಬ್ಬಳ್ಳಿಯ ಲೈಫ್‌ಲೈನ್‌ ಆಸ್ಪತ್ರೆಯಲ್ಲಿ...

ನರಹಂತಕ ಕಸಬ್‌ ತಪ್ಪೊಪ್ಪಿಗೆ

ಮುಂಬೈ : ಕಳೆದ ನವೆಂಬರ್‌ನಲ್ಲಿ ಪಾಕಿಸ್ತಾನಿ ಉಗ್ರರು ಮುಂಬೈ ಮೇಲೆ ನಡೆಸಿದ ಮಾರಣಾಂತಿಕ ದಾಳಿಯ ವೇಳೆ ಸೆರೆ ಸಿಕ್ಕಿರುವ ಏಕೈಕ ನರಹಂತಕ ಅನ್ಮಲ್‌ ಅಮೀರ್‌ ಕಸಬ್‌, ಸೋಮ ವಾರ ತಪ್ಪೊಪ್ಪಿಕೊಂಡಿದ್ದಾನೆ. ಅಂದಿನ ಈ ನರಮೇಧದ ವೇಳೆ ತನ್ನ ಪಾತ್ರ ಹಾಗೂ ಇಡೀ ದಾಳಿಯ ಚಿತ್ರಣವನ್ನು ನ್ಯಾಯಾಲಯದ ಮುಂದೆ ಬಿಚ್ಚಿಟ್ಟಿದ್ದಾನೆ. ದಾಳಿ ನಡೆಸಿದ್ದ ಹಾಗೂ ಇನ್ನಿಬ್ಬರು ಪಾಕಿಸ್ತಾನಿ ಪ್ರಜೆಗಳು ಎಂಬುದಾಗಿ ಪಾಕಿಸ್ತಾನ ಒಪ್ಪಿಕೊಂಡಿದ್ದು, ಇದರ...

ಮುಂದುವರೆದ ವರುಣನ ಅಬ್ಬರ

ಬೆಂಗಳೂರು : ರಾಜ್ಯದ ಕರಾ ವಳಿ ಹಾಗೂ ಮಲೆನಾಡು ಭಾಗ ಗಳಲ್ಲಿ ವರುಣನ ಆರ್ಭಟ ಮುಂದು ವರೆದಿದ್ದು, ಇನ್ನೂ ನಾಲ್ಕೈದು ದಿನಗಳ ಕಾಲ ಇದೇ ಪರಿಸ್ಥಿತಿ ಇರ ಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ತೆರಳಿದ್ದ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ , ಹವಾಮಾನ ಪರಿಸ್ಥಿತಿ ಸರಿಯಿಲ್ಲದ ಕಾರಣ ಪ್ರಯಾಣವನ್ನು ರದ್ದುಗೊಳಿಸ ಬೇಕಾಯಿತು. ಈ ಸಂದರ್ಭದಲ್ಲಿ...

ಮಳೆ ಹಾನಿ : ಹಾಸನ ಜಿಲ್ಲೆಗೆ ತಾರತಮ್ಯ

ಬೆಂಗಳೂರು : ಅತಿವೃಷ್ಟಿಯಿಂದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯದ ಜಿಲ್ಲೆಗಳಲ್ಲಿ ಹಾಸನ ನಾಲ್ಕನೇ ಸ್ಥಾನದಲ್ಲಿ ದ್ದರೂ, ಹಾನಿಗೀಡಾದ ಇತರೆ ಜಿಲ್ಲೆ ಗಳಿಗೆ ಮಾತ್ರ ತಲಾ ೫ ಕೋಟಿ ರೂ. ಪರಿ ಹಾರ ನೀಡಿರುವ ಸರ್ಕಾರದ ತಾರತಮ್ಯ ವನ್ನು ಶಾಸಕ ಎಸ್‌.ಎಂ.ಆನಂದ್‌, ವಿಧಾನ ಪರಿಷತ್‌ ಅಧಿವೇಶನದಲ್ಲಿ ಪ್ರಸ್ತಾಪಿಸಿದರು. ಕಳೆದ ೧೮ ದಿನಗಳಿಂದಲೂ ಸುರಿ ಯುತ್ತಿರುವ ಸತತ ಮಳೆಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಅರಕಲಗೂಡು,...

ಸಂಯಮ ಮೀರದಂತೆ ಆಯೋಗ ತಾಕೀತು

ನವದೆಹಲಿ : ಚುನಾವಣೆ ನಂತರ ಸಂಯಮ ಮೀರುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ಮಾದರಿ ಚುನಾವಣೆ ನೀತಿಸಂಹಿತೆಯನ್ನು ಸರಿಯಾಗಿ ಪಾಲಿಸುವಂತೆ ರಾಜ ಕೀಯ ಪಕ್ಷಗಳು ಮತ್ತು ಧುರೀಣರಿಗೆ ಸೂಚಿಸಿದೆ. ಹಲವಾರು ನಾಯಕರ ಭಾಷಣ ಗಳು ಹಗೆತನದಿಂದ ಕೂಡಿರುವುದು ಹಾಗೂ ಮತಾದರರನ್ನು ಸೆಳೆಯಲು ಹಣದ ಆಮಿಷ ಒಡ್ಡುತ್ತಿರುವುದನ್ನು ಗಮ ನಿಸಿದರೆ ಆಯೋಗ, ಎಲ್ಲಾ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ ನೀಡಿರುವ ಪವಿತ್ರ ಸಲಹೆಯನ್ನು ಪಾಲಿಸಬೇಕು...

ಪ್ರತಿ ಬಾರಿಯೂ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ

ಬೆಂಗಳೂರು: ಲೋಕಸಭೆಗೆ ಸ್ಪರ್ಧಿಸು ತ್ತಿರುವವರ ಸಂಖ್ಯೆ ಚುನಾವಣೆ ಯಿಂದ ಚುನಾವಣೆಗೆ ಹೆಚ್ಚುತ್ತಾ ಹೋಗುತ್ತಿದೆ. ಇದು ಇಡೀ ದೇಶ ದಲ್ಲಿಯೇ ನಡೆದಿರುವ ಬೆಳವಣಿಗೆ ಯಾಗಿದೆ. ಲೋಕಸಭೆಯ ಒಂದು ಸ್ಥಾನಕ್ಕೆ ಕನಿಷ್ಟ ಹತ್ತು ಜನ ಸ್ಪರ್ಧೆ ಮಾಡುವ ಪರಿಸ್ಥಿತಿ ಈಗ ನಿರ್ಮಾಣ ವಾಗಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳೇ ಅಲ್ಲದೇ ಪಕ್ಷೇತರರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆ ಕಣಕ್ಕೆ ಇಳಿಯುತ್ತಿದ್ದಾರೆ. ಲೋಕಸಭೆಗೆ ೧೯೫೨ರಲ್ಲಿ ನಡೆದ ಮೊದಲ ಚುನಾವಣೆಯಿಂದ ಇಲ್ಲಿಯ...