ಅಂತಿಮ ಕಣ ಇಂದು ನಿರ್ಧಾರ

ಬೆಂಗಳೂರು : ಹಾಸನ ಸೇರಿದಂತೆ ರಾಜ್ಯದ ೧೧ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಗೆ ಸಲ್ಲಿಸಿರುವ ನಾಮ ಪತ್ರಗಳನ್ನು ವಾಪಸ್ಸ್‌ ಪಡೆಯಲು ಸೋಮವಾರ ಕಡೆಯ ದಿನವಾಗಿದ್ದು, ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಸಂಖ್ಯೆ ಗೊತ್ತಾಗಲಿದೆ. ಏಪ್ರಿಲ್‌ ೩೦ರಂದು ಮತದಾನ ನಡೆ ಯುವ ಈ ಕ್ಷೇತ್ರಗಳಲ್ಲಿ ಶನಿವಾರ ನಾಮ ಪತ್ರಗಳ ಪರಿಶೀಲನೆ ನಡೆದು, ೨೪೮ ನಾಮಪತ್ರಗಳ ಪೈಕಿ ೩೭ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಉಳಿದ...

ಅನಂತ್‌ ಪ್ರಚಾರಕ್ಕೆ ಎಳೆಯ ಮಕ್ಕಳು : ಆಯೋಗಕ್ಕೆ ಕಾಂಗ್ರೆಸ್‌ ದೂರು

ಬೆಂಗಳೂರು : ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ್‌ ಚುನಾ ವಣೆ ಪ್ರಚಾರಕ್ಕೆ ಎಳೆಯ ಮಕ್ಕಳನ್ನು ಬಳಸಿಕೊಂಡಿದ್ದಾರೆಂದು ಗಂಭೀರ ಆರೋಪ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌, ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿ, ಅನಂತ್‌ ವಿರುದಟಛಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಶನಿವಾರ ಸಂಜೆ ವಿಜಯನಗರದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ೧೫ ರಿಂದ...

ಜೆ.ಡಿ.ಎಸ್‌.-ಕಾಂಗ್ರೆಸ್‌ ಪರ ಸಿಂಧ್ಯಾ ಪ್ರಚಾರ

ಬೆಂಗಳೂರು : ಕಳೆದ ಒಂದೆರಡು ವರ್ಷಗಳಿಂದ ರಾಜಕೀಯ ಚಟುವಟಿ ಕೆಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಅವರು ಈ ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಪಕ್ಷಗಳ ಪರವಾಗಿ ಚುನಾವಣಾ ಪ್ರಚಾರ ಕೈಗೊಳ್ಳಲು ಮುಂದಾಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ರವರು ಸ್ಪರ್ಧಿಸಿರುವ ಹಾಸನ ಕ್ಷೇತ್ರ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಚುನಾ ವಣಾ ಕಣಕ್ಕೆ ಇಳಿದಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿ(ಎಸ್‌)...

ಟೆಲಿಫೋನ್‌ ಟ್ಯಾಪ್‌ : ಡಿಕೆಶಿ ಹೊಣೆಗೇಡಿ ಹೇಳಿಕೆ

ಬೆಂಗಳೂರು : ಮುಖ್ಯಮಂತ್ರಿ ಸಚಿವಾಲಯದ ಟೆಲಿಫೋನ್‌ ದುರುಪ ಯೋಗವಾಗುತ್ತಿದ್ದು, ಅಲ್ಲಿನ ಅಧಿ ಕಾರಿಗಳ ದೂರವಾಣಿ ಟ್ಯಾಪ್‌ ಮಾಡ ಬೇಕೆಂದು ಆಗ್ರಹಿಸುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವ ಕುಮಾರ್‌ ಹೊಣೆಗೇಡಿ ಹೇಳಿಕೆ ನೀಡಿದ್ದಾರೆಂದು ಸಚಿವ ರಾಮಚಂದ್ರ ಗೌಡ ಹಾಗೂ ಮುಖ್ಯ ಮಂತ್ರಿ ಸಲಹೆ ಗಾರ ಕೆ. ದಿವಾಕರ್‌ ಆರೋಪಿಸಿದ್ದಾರೆ. ರಾಮಚಂದ್ರೇಗೌಡ ಮಾತ ನಾಡಿ, ಬಂಗಾರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್‌...

ಒಂದಲ್ಲ ಒಂದು ದಿನ ರಾಹುಲ್‌ ಪ್ರಧಾನಿಯಾಗ್ತಾರೆ : ಪ್ರಿಯಾಂಕ

ಅಮೇಠಿ : ರಾಹುಲ್‌ ಗಾಂಧಿ ರಾಷ್ಟ್ರದ ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ ಮತ್ತು ಅವರು ಒಂದಲ್ಲ ಒಂದು ದಿನ ಪ್ರಧಾನಿಯಾಗಲಿದ್ದಾರೆ ಎಂದು ಅವರ ಸಹೋದರಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ. ತನ್ನ ತಾಯಿ ಸೋನಿಯಾ ಹಾಗೂ ಸಹೋದರನ ಪರವಾಗಿ ಭರದ ಪ್ರಚಾರಕ್ಕಿಳಿದಿರುವ ಪ್ರಿಯಾಂಕ ತನಗೇನು ರಾಜಕೀಯ ಜಿಗುಪ್ಸೆ ವಿಚಾರವಲ್ಲ ಆದರೆ ಇದು ತನ್ನ ಆಯ್ಕೆಯಲ್ಲ ಎಂದೂ ಹೇಳಿದ್ದಾರೆ. ಘಿ‘ಘಿ‘ವಯಸ್ಸಾಗುತ್ತಾ ಬರುತ್ತಿರುವಂತೆ, ಎಂದಿಗೂ ಇಲ್ಲ ಎಂಬುದಾಗಿ ಹೇಳಬಾರದು...

ವರುಣ್‌ ಗಾಂಧಿ ರಾಷ್ಟ್ರೀಯ ಭೀತಿ : ಯು.ಪಿ. ಸರ್ಕಾರ

ನವದೆಹಲಿ : ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವರುಣ್‌ ಗಾಂಧಿ ಅವ ರನ್ನು ಬಂಧಿಸಿರುವ ಕ್ರಮವನ್ನು ಬಲ ವಾಗಿ ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶ ಸರ್ಕಾರ, ಅವರು ರಾಷ್ಟ್ರದ ಭೀತಿ ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅμದಾವಿತ್‌ನಲ್ಲಿ ಹೇಳಿದೆ. ಪಿಲಿಭಿತ್‌ ದಂಡಾಧಿಕಾರಿಯವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ವರುಣ್‌ ಗಾಂಧಿ ಸಾರ್ವಜನಿಕ ಭೀತಿ ಎಂದು ಹೇಳಿ ದ್ದಾರಲ್ಲದೆ, ಇವರು ಮುಸ್ಲಿಂ ಸಮು ದಾಯದಲ್ಲಿ ಭಯ...

ಉಗ್ರವಾದ ದಾಳಿ ಭೀತಿಯ ಮಾಹಿತಿ ನೀಡಿರೆಂದ ಪಾಕ್‌

ಇಸ್ಲಾಮಾಬಾದ್‌ : ಚುನಾವಣಾ ಸಂದರ್ಭದಲ್ಲಿ ಪಾಕಿಸ್ತಾನ ಪ್ರದೇಶ ದಿಂದ ಉಗ್ರವಾದಿ ದಾಳಿಗಳು ನಡೆಯ ಬಹುದು ಎಂಬ ಭಾರತದ ಆರೋಪ ಗಳಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನವು, ಈ ಕುರಿತ ಮಾಹಿತಿಯನ್ನು ಹಂಚಿ ಕೊಳ್ಳುವಂತೆ ಭಾರತವನ್ನು ಕೋರಿದೆ. ಪಾಕಿಸ್ತಾನದ ಆಂತರಿಕ ಸಲಹೆ ಗಾರ ರೆಹ್ಮಾನ್‌ ಮಲಿಕ್‌ ಅವರು ಸೂಕ್ತ ಮಾಹಿತಿಯನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳುವಂತೆ ಭಾರತವನ್ನು ಕೋರಿದ್ದಾರೆ. ಅಲ್ಲದೆ ಭಾರತ ಮಾಹಿತಿ ಯನ್ನು ಹಂಚಿಕೊಳ್ಳಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ....

ಚಿದು ಮೇಲೆ ಬೂಟು

ನವದೆಹಲಿ : ಇಲ್ಲಿನ ಕಾಂಗ್ರೆಸ್‌ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಯುತ್ತಿದ್ದ ವೇಳೆಯಲ್ಲಿ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ಮೇಲೆ ಪತ್ರಕರ್ತನೊಬ್ಬ ಬೂಟ್‌ ಎಸೆದ ಆಘಾತಕಾರಿ ಘಟನೆ ಮಂಗಳವಾರ ಜರುಗಿದೆ. ಈ ಘಟನೆಯಿಂದ ಒಂದು ಕ್ಷಣ ಚಿದು ವಿಚಲಿತರದರೂ ಅವರ ಮುಖದ ಮೇಲಿನ ನಗು ಅಳಿಯಲಿಲ್ಲ. ಕೂಡಲೇ ಭದ್ರತಾ ಸಿಬ್ಬಂದಿಯವರು ಶೂ ಎಸೆದ ಸಿಖ್‌ ಪತ್ರಕರ್ತನ್ನು ರಟ್ಟೆ ಹಿಡಿದು ಪತ್ರಿಕಾ ಗೋಷ್ಟಿ...

ಬಳ್ಳಾರಿ, ಶಿವಮೊಗ್ಗದಲ್ಲೇ ಹೆಚ್ಚು ಪ್ರಕರಣ ದಾಖಲು : ಚುನಾವಣೆ ಕಣದಲ್ಲಿ ಮದ್ಯದ ಗಮ್ಮತು

ಬೆಂಗಳೂರು : ಪ್ರಸಕ್ತ ಲೋಕ ಸಭೆ ಚುನಾವಣೆಯಲ್ಲಿ ಮತದಾರ ರನ್ನು ಆಕರ್ಷಿಸಲು ಮದ್ಯ ಹಾಗೂ ಹಣವನ್ನು ವ್ಯಾಪಕವಾಗಿ ಬಳಸ ಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸಿ ಮದ್ಯ ಮತ್ತು ಹಣ ಸಂಗ್ರಹವನ್ನು ಅಧಿಸೂಚನೆಗೆ ಮುನ್ನವೇ ವ್ಯಾಪಕ ಪ್ರಮಾಣದಲ್ಲಿ ಮಾಡಲಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಆಯೋಗ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಹಾಗೂ ಕಟ್ಟು ನಿಟ್ಛಿನ ಕ್ರಮ ಕೈಗೊಂಡರೂ...

ಉಗ್ರವಾದ ಹತ್ತಿಕ್ಕಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ : ಚಿದಂಬರಂ

ನವದೆಹಲಿ : ಭಯೋತ್ಪಾದನೆಯ ವಿರುದಟಛಿ ಹೋರಾಡಲು ಸಾಮರ್ಥ್ಯ ವಿರುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್‌ ಎಂದಿರುವ ಗೃಹ ಸಚಿವ ಚಿದಂಬಂರಂ, ಪಕ್ಷವು ಜನತೆಗೆ ಭದ್ರತೆ ಒದಗಿಸುವ ಖಾತರಿಯ ಭರವಸೆ ನೀಡಿದೆ ಎಂದು ಹೇಳಿದ್ದಾರೆ. ಅವರು ಭಯೋತ್ಪಾದನೆಯ ನಿಭಾವಣೆ ಹಾಗೂ ಭದ್ರತಾ ವಿಚಾರಗಳ ಕುರಿತು ಕಾಂಗ್ರೆಸ್‌ನ ನೀಲಿ ನಕಾಶೆ ಬಿಡುಗಡೆ ಮಾಡಿದ ಬಳಿಕ ಮಾತನಾಡುತ್ತಿದ್ದರು. ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದರೆ, ವಿಸ್ತುತ ಯೋಜನೆಗಳ ಮೂಲಕ...

ಟ್ಯಾಕ್ಸಿ- ಆಟೋ ಚಾಲಕರಿಗೆ ಸಾಮಾಜಿಕ ಭದ್ರತೆ

ನವದೆಹಲಿ : ಗ್ರಾಮೀಣ ಜನರಿಗೆ ರಾಷ್ಟ್ರೀಯ ವಸತಿ ನೀತಿ, ಟ್ಯಾಕ್ಸಿ , ಆಟೋ ಚಾಲಕರಿಗೆ ಸಾಮಾಜಿಕ ಭದ್ರತೆ ಒಳಗೊಂಡಂತೆ ಜೆ.ಡಿ.ಎಸ್‌. ಹತ್ತು ಹಲವು ಭರವಸೆಗಳನ್ನು ನೀಡಿದೆ. ಇಂದು ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್‌.ಡಿ.ದೇವೇಗೌಡ ಅವರು, ಚುನಾವಣಾ ಪ್ರಣಾಳಿಕೆಯನ್ನು ಬಿಡು ಗಡೆ ಮಾಡಿದರು. ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದಂತೆ ತಿದ್ದುಪಡಿ, ರೈತರಿಗೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ.೨೦ರಷ್ಟು ಸಾಲ ನೀಡುವ ಸೌಲಭ್ಯ ಕಲ್ಪಿಸಲು ಜೆ.ಡಿ.ಎಸ್‌. ವಾಗ್ದಾನ ನೀಡಿದೆ....

ರಾಜ್‌ ಬಿಡುಗಡೆಗೆ ಹಣ ನೀಡಿದ್ದು ನಿಜ: ಶಿವರಾಜ್‌ಕುಮಾರ್‌

ಬೆಂಗಳೂರು : ಡಾ।। ರಾಜ್‌ಕುಮಾರ್‌ ಅವರನ್ನು ನರಹಂತಕ ವೀರಪ್ಪನ್‌ ಕೈಯಿಂದ ಬಿಡಿಸಿಕೊಂಡು ಬರಲು ಹಣ ಕೊಟ್ಟಿದ್ದು ನಿಜ. ಆದರೆ ಎಷ್ಟೆಂದು ಕೇಳಬೇಡಿ. ಅದು ಮಗಿದು ಹೋದ ಅಧ್ಯಾಯ ಎಂದು ನಟ ಶಿವರಾಜ್‌ಕುಮಾರ್‌ ತಿಳಿಸಿದರು. ಸಿನಿ ಪತ್ರಕರ್ತರು ಏರ್ಪಡಿಸಿದ ಸಂವಾದದಲ್ಲಿ ಮಾತನಾಡಿದ ಅವರು, ದುಡ್ಡು ಕೊಟ್ಟು ಬಿಡಿಸಿದ್ದಕ್ಕೆ ಅಪ್ಪಾಜಿಗೂ ಬೇಸರವಿತ್ತು ಎಂದ ಅವರು, ದುಡ್ಡು ಕೊಟ್ಟಿದ್ದು ಸರ್ಕಾರವೋ ಅಥವಾ ತಮ್ಮ ಕುಟುಂಬವೋ ಎಂಬ ಬಗ್ಗೆ...

ನೀತಿ ಸಂಹಿತೆ ಉಲ್ಲಂಘನೆ : ಪಿ.ಚಿದಂಬರಂಗೆ ನೋಟಿಸ್‌

ನವದೆಹಲಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘಿಘಿಸಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂಗೆ ಕೇಂದ್ರ ಮುಖ್ಯ ಚುನಾವಣಾ ಆಯೋಗ ಭಾನುವಾರ ನೋಟೀಸ್‌ ಜಾರಿ ಮಾಡಿದೆ. ರಾಜಸ್ತಾನದಲ್ಲಿ ಚುನಾವಣಾ ಭದ್ರತಾ ಸಭೆ ನಡೆಸಿದ್ದು, ಆ ಸಂದರ್ಭ ದಲ್ಲಿ ನೀತಿಸಂಹಿತೆ ಉಲ್ಲಂಘಿಘಿಸಿದ್ದು, ಅದಕ್ಕೆ ವಿವರಣೆ ನೀಡಬೇಕೆಂದು ಕೋರಿ ಚುನಾವಣಾ ಆಯೋಗ ಗೃಹ ಮಂತ್ರಿಗೆ ನೋಟಿಸ್‌ ಜಾರಿಗೊಳಿಸಿ ರುವುದಾಗಿ ಹೇಳಿದೆ. ಕಳೆದ ವಾರ ಗೃಹಮಂತ್ರಿ...

ಹಾರನಹಳ್ಳಿ ರಾಮಸ್ವಾಮಿ ಇನ್ನಿಲ್ಲ

ಬೆಂಗಳೂರು : ಸ್ವಾತಂತ್ರ್ಯ ಹೋರಾಟಗಾರ, ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಹಾರನಹಳ್ಳಿ ರಾಮಸ್ವಾಮಿ ಅವರು ಶನಿ ವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ಅಸ್ವಸ್ಥರಾಗಿದ್ದ ಅವರನ್ನು ಶುಕ್ರವಾರ ರಾತ್ರಿ ಮಲ್ಲೇಶ್ವರಂನ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ವಿಫಲ ವಾಗಿ ಶನಿವಾರ ಬೆಳಿಗ್ಗೆ ೯-೫೦ರಲ್ಲಿ ಮೃತ ಪಟ್ಟರು. ಸುಮಾರು ೬ ತಿಂಗಳ ಹಿಂದೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದ...

ರಾಮಮಂದಿರ ಜಪ-೨ ರೂ.ಗೆ ಅಕ್ಕಿ

ನವದೆಹಲಿ : ಬಿ.ಜೆ.ಪಿ.ಯು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಳೆಯ ಭರವಸೆಗಳಿಗೇ ಜೋತು ಬಿದ್ದಿದೆ. ರಾಮಮಂದಿರ ನಿರ್ಮಿಸಿಯೇ ಸಿದಟಛಿ ಎಂದು ಹೇಳಿದೆ. ರೈತರ ಸಾಲ ಮನ್ನಾದೊಂದಿಗೆ ಬಿ.ಪಿ.ಎಲ್‌. ಕಾರ್ಡ್‌ಗೆ ಎರಡು ರೂ. ದರದಲ್ಲಿ ಪ್ರತಿ ತಿಂಗಳು ೩೫ ಕೆ.ಜಿ. ಅಕ್ಕಿ ಅಥವಾ ಗೋಧಿ ನೀಡುವ ವಾಗ್ದಾನ ಮಾಡಿದೆ. ರಸ್ತೆ ನಿರ್ಮಾಣ, ಮೂಲಭೂತ ಸೌಕರ್ಯ, ಉದ್ಯೋಗ ಸೃಷ್ಟಿ , ವೇತನ ಹೆಚ್ಚಳ ಇಂತಹ ಚುನಾವಣೆ...

ಎನ್‌.ಡಿ.ಎ. ಗೆದ್ದರೆ ಸ್ವಿಸ್‌ ಬ್ಯಾಂಕ್‌ನಲ್ಲಿದ್ದ ಹಣ ರಾಷ್ಟ್ರಕ್ಕೆ

ನವದೆಹಲಿ : ಎನ್‌.ಡಿ.ಎ. ಅಧಿಕಾರಕ್ಕೆ ಬಂದರೆ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಕೊಳೆಯುತ್ತಿರುವ ೨೫,೦೦೦ ಲಕ್ಷ ಕೋಟಿಗಿಂತಲೂ ಅಧಿಕ ಮೊತ್ತದ ಕಪ್ಪು ಹಣವನ್ನು ದೇಶಕ್ಕೆ ಮರಳಿತಂದು ಅಭಿವೃದಿಟಛಿ ಕಾರ್ಯಗಳಿಗೆ ಬಳಸಲಾಗುವು ದೆಂದು ಬಿಜೆಪಿ ನಾಯಕ ಹಾಗು ಎನ್‌.ಡಿ.ಎ. ಪ್ರಧಾನ ಮಂತ್ರಿ ಅಭ್ಯರ್ಥಿ ಎಲ್‌.ಕೆ. ಅಡ್ವಾಣಿ ಹೇಳಿದ್ದಾರೆ. ರಾಜಕಾರಣಿಗಳೂ ಸೇರಿದಂತೆ ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿದ ಹಣವನ್ನು ಭಾರತಕ್ಕೆ ಮರಳಿ ತಂದರೆ ರಾಷ್ಟ್ರದ ಎಲ್ಲಾ ೬ ಲಕ್ಷ...

ಸಂಜಯ್‌ದತ್ತ ಚುನಾವಣಾ ಸ್ಪರ್ಧಾಕಾಂಕ್ಷೆಗೆ ಕತ್ತರಿ

ನವದೆಹಲಿ: ರಾಜಕೀಯ ಅಪರಾ ಧೀ ಕರಣವನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರಿಂಕೋರ್ಟ್‌ ಬಾಲಿವುಡ್‌ ನಟ ಸಂಜಯ್‌ದತ್‌ ಅವರು ಚುನಾವಣಾ ಸ್ಪರ್ಧೆಗೆ ಅವಕಾಶ ಕೋರಿ ತನ್ನ ವಿರುದಟಛಿದ ಶಿಕ್ಷೆಯನ್ನು ಅಮಾನತ್ತು ಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಮನವಿ ಯನ್ನು ತಿರಸ್ಕರಿಸಿದ್ದು, ಸಂಜಯ್‌ ದತ್‌ ಅವರ ಚುನಾವಣಾ ಸ್ಪರ್ಧೆಯ ಮಹದಾಸೆಗೆ ಕತ್ತರಿ ಬಿದ್ದಂತಾಗಿದೆ. ಸಂಜಯ್‌ದತ್‌ ೧೯೯೩ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಅವರು...

ವರುಣ್‌ ವಿರುದಟಛಿ ಎನ್‌.ಎಸ್‌.ಎ. ಸರಿಯಲ್ಲ : ಮುಲಾಯಂ

ಲಕ್ನೋ: ವರುಣ್‌ ಗಾಂಧಿ ವಿರುದಟಛಿ ರಾಷ್ಟ್ರೀಯ ಭದ್ರತಾ ಕಾಯ್ದೆ ಹೇರಿರುವುದು ಸರಿಯಲ್ಲ ಎಂದು ಹೇಳಿರುವ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಇಂತಹ ಕಠಿಣ ಕಾಯ್ದೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸ ಲಾಗಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯ್ದೆ ಯಡಿ ವರುಣ್‌ ವಿರುದಟಛಿ ಆರೋಪ ಹೊರಿಸಲಾಗಿರುವುದು ಸಂಪೂರ್ಣ ತಪ್ಪು. ಈ ಕಾಯ್ದೆಯನ್ನು ಯಾವಾ ಗಲೂ ರಾಜಕೀಯ ಉದ್ದೇಶಗಳಿ ಗಾಗಿಯೇ ಬಳಸಲಾಗುತ್ತಿದೆ. ರಸ್ತೆ ಪ್ರದರ್ಶನಕ್ಕೆ...

೨೬ ನೇ ರಾಷ್ಟ್ರೀಯ ಕನ್ನಡ ಸಮ್ಮೇಳನಕ್ಕೆ ದಿಲ್ಲಿ ಸಜ್ಜು

ನವದೆಹಲಿ : ಏ. ೧೧ ರಿಂದ ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ಆರಂಭ ವಾಗಲಿರುವ ಎರಡು ದಿನಗಳ ೨೬ ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದ ಎಲ್ಲಾ ಸಿದಟಛಿತೆಗಳೂ ಸಂಪೂರ್ಣಗೊಂಡಿವೆ ಎಂದು ಸಮ್ಮೇಳನದ ಸಂಚಾಲಕ ಬಾ.ಸಾಮಗ ಅವರು ತಿಳಿಸಿದ್ದಾರೆ. ಇತಿಹಾಸ ಕಾಲದಿಂದಲೂ ಕರ್ನಾಟಕದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಬಂದ ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ನಡೆಯುತ್ತಿರುವ ಈ ಅದೂಟಛಿರಿಯ ರಾಷ್ಟ್ರೀಯ ಕನ್ನಡ ಸಮ್ಮೇಳನಕ್ಕೆ ಭಾರತದಾದ್ಯಂತ ಕನ್ನಡಿಗರಲ್ಲಿ ಉತ್ಸಾಹ...

ಲಾಹೋರ್‌ನಲ್ಲಿ ಉಗ್ರರ ಅಟ್ಟಹಾಸ

ನವದೆಹಲಿ : ನೆರೆಯ ಪಾಕಿಸ್ತಾನ ದಲ್ಲಿ ಮತ್ತೆ ರಕ್ತಪಾತ ಹರಿದಿದೆ. ಲಾಹೋರ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ೨೭ ಮಂದಿ ಬಲಿಯಾಗಿದ್ದಾರೆ. ೬ ಉಗ್ರರನ್ನು ಸೆರೆ ಹಿಡಿಯಲಾಗಿದೆ. ೪ ಪಾತಕಿಗಳನ್ನು ಅಲ್ಲಿನ ಸೇನೆ ಕೊಂದು ಹಾಕಿದೆ. ಇಂದು ಬೆಳಗಿನ ಜಾವ ೭ ಗಂಟೆ ವೇಳೆಯಲ್ಲಿ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಉಗ್ರರು ದಾಳಿ ನಡೆಸಿದರು. ೧೦ ಉಗ್ರರ ತಂಡವು ಮೊದಲು ಗ್ರೆನೈಡ್‌ ದಾಳಿ ನಡೆಸಿತು. ನಂತರ...

ಕಾಂಗ್ರೆಸ್‌ನಲ್ಲಿ ಅತೃಪ್ತಿ ಯ ಬೆಂಕಿ

ಬೆಂಗಳೂರು : ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಪ್ರಮುಖ ನಾಯಕರು ವ್ಯಾಘ್ರಗೊಂಡಿದ್ದು, ಪಕ್ಷದಲ್ಲಿ ಅತೃಪ್ತಿಯ ಬೆಂಕಿ ಹೊತ್ತಿ ಉರಿಯುತ್ತಿದೆ. ಪಕ್ಷದ ಅಧ್ಯಕ್ಷ, ಕಾರ್ಯಾಧ್ಯಕ್ಷ ಸೇರಿದಂತೆ ಘಟಾನುಘಟಿ ನಾಯಕರು ಗಳ ಮಾತುಗಳನ್ನು ತಿರಸ್ಕರಿಸಿ ಟಿಕೆಟ್‌ ಹಂಚಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಬೆಂಗಳೂರು ಗ್ರಾಮಾಂತರಕ್ಕೆ ತೇಜಸ್ವಿನಿ ಗೌಡ ಅವರಿಗೆ ಟಿಕೆಟ್‌ ಕೊಟ್ಟಿರುವುದಕ್ಕೆ ಪಕ್ಷದ ಕಾರ್ಯಾಧ್ಯಕ್ಷ ಡಿ.ಕೆ ಶಿವಕುಮಾರ್‌ ಸಿಟ್ಟಾಗಿದ್ದಾರೆ. ಇಲ್ಲಿ ತಮ್ಮ ಸಹೋದರನಿಗೆ...

ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ ಇಂದಿನಿಂದ ಆರಂಭ : ೮.೫೮ ಲಕ್ಷ ವಿದ್ಯಾರ್ಥಿಗಳು

ಬೆಂಗಳೂರು : ೨೦೦೯ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಇದೇ ತಿಂಗಳ ೩೦ ರಿಂದ ಏ. ೮ ರವರೆಗೆ ನಡೆಯಲಿದ್ದು, ೮ ಲಕ್ಷದ ೫೮ ಸಾವಿರದ ೩೯೧ ವಿದ್ಯಾರ್ಥಿಗಳು ರಾಜ್ಯದ ೨೭೬೨ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಎದುರಿಸಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ೨೦ ಸಾವಿರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ೧೧೭ ಪರೀಕ್ಷಾ ಕೇಂದ್ರಗಳನ್ನು ಹೆಚ್ಚುವರಿಯಾಗಿ ತೆರೆಯಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ...

ಸಚಿವ ರಾಮದಾಸ್‌, ವೇಲು ರಾಜಿನಾಮೆ

ನವದೆಹಲಿ : ಯುಪಿಎ ಕೂಟ ದಿಂದ ತಮಿಳ್ನಾಡಿನ ಪಿ.ಎಂ.ಕೆ. ಪಕ್ಷ ಹೊರ ಬಂದಿದ್ದು, ಲೋಕಸಭಾ ಚುನಾವಣೆಯಲ್ಲಿ ಎ.ಐ.ಎ.ಡಿ. ಎಂ.ಕೆ. ಜೊತೆ ಮೈತ್ರಿ ಮಾಡಿ ಕೊಂಡಿದೆ. ಈ ಹಿನ್ನಲೆಯಲ್ಲಿ ಪಿ.ಎಂ.ಕೆ. ಯ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್‌ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಆರ್‌. ವೇಲು ರಾಜಿನಾಮೆ ನೀಡಿದ್ದಾರೆ. ಚನ್ನೈನಲ್ಲಿ ನಡೆದ ಪಿ.ಎಂ.ಕೆ. ಹಾಗೂ ಎ.ಐ.ಎ.ಡಿ.ಎಂ.ಕೆ. ಮೈತ್ರಿ ಮಾತುಕತೆ ಯಶಸ್ವಿಯಾಗಿದೆ. ಎ.ಐ.ಎ.ಡಿ.ಎಂ.ಕೆ....

ಚುನಾವಣಾ ನೀತಿ-ನಿಯಮ ಪಾಲಿಸಲು ಸೂಚನ

ಬೆಂಗಳೂರು : ಕಟ್ಟುನಿಟ್ಟಾಗಿ ಚ ು ನ ಾ ವ ಣ ಾ ಆ Á ೂ  ಗ ದ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಎನ್‌. ಗೋಪಾಲ ಸ್ವಾಮಿ ಸೂಚನೆ ನೀಡಿದರು. ಇಂದು ಬೆಂಗಳೂರಿಗೆ ಭೇಟಿ ನೀಡಿ, ವಿಧಾನಸೌಧದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯ ೧೭ ಕ್ಷೇತ್ರಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾದಿಕಾರಿಗಳ ಸಭೆಯಲ್ಲಿ...

ರಾಜಕೀಯ ಅಸ್ಥಿರತೆಗೆ ತೃತೀಯ ರಂಗ ಪರಿಹಾರ

ಸಕಲೇಶಪುರ : ದೇಶದಲ್ಲಿ ರಾಜಕೀಯ ಅಸ್ಥಿರತೆ ಕಂಡುಬರುತ್ತಿದ್ದು, ತೃತೀಯ ರಂಗವು ಅಸ್ಥಿರತೆಗೆ ಪರಿಹಾರ ನೀಡುತ್ತದೆಂದು ಮಾಜಿ ಪ್ರಧಾನಿ ಹೆಚ್‌. ಡಿ. ದೇವೇ ಗೌಡ ಅವರು ಹೇಳಿದರು. ಅವರಿಂದು ಪಟ್ಟಣದ ಗುರುವೇ ಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಪ್ರಧಾನಿಗಳ ಹೆಸರುಗಳನ್ನು ಸೂಚಿಸಿ ಚುನಾವಣೆಗೆ ಮುಂದಾಗಿದ್ದಾರೆ. ಆದರೆ ತೃತೀಯ ರಂಗವು ಯಾರನ್ನೂ ಪ್ರಧಾನಿ ಹುದ್ದೆಗೆ ಬಿಂಬಿಸಿಲ್ಲ....

ತೃತೀಯ ರಂಗ ಸೇರುವುದಿಲ್ಲ

ನವದೆಹಲಿ : ಯಾವುದೇ ಕಾರಣಕ್ಕೂ ತೃತೀಯ ರಂಗ ಸೇರುವು ದಿಲ್ಲವೆಂದು ಸ್ಪಷ್ಟಪಡಿಸಿರುವ ಲಾಲೂ ಪ್ರಸಾದ್‌ ಯಾದವ್‌ ಯುಪಿಎ ಅವಿಭಾಜ್ಯ ಅಂಗವಾಗಿ ಆರ್‌.ಜೆ.ಡಿ. ಪಕ್ಷ ಇರುತ್ತದೆಂದು ತಿಳಿಸಿದ್ದಾರೆ. ಆರ್‌.ಜೆ.ಡಿ. ಮತ್ತು ಎಲ್‌ಜಿಪಿ ಪಕ್ಷಗಳು ಬಿಹಾರದ ಎಲ್ಲಾ ೪೦ ಸ್ಥಾನಗಳಿಗೂ ಸ್ಪರ್ಧಿಸಲು ನಿರ್ಧರಿ ಸಿದ್ದು, ಕಾಂಗ್ರೆಸ್‌ಗೆ ಉಳಿಸಿದ್ದ ೩ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಇಳಿಸಲು ಬಯಸಿದೆ. ಆರ್‌.ಜೆ.ಡಿ. ಮತ್ತು ಎಲ್‌ಜಿಪಿ ನಿರ್ಧಾರವನ್ನು ಕಡೆಗಣಿಸಿ ಕಾಂಗ್ರೆಸ್‌ ೩೭...

ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿಲ್ಲ

ನವದೆಹಲಿ : ತಾವು ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿಲ್ಲ ಎಂದು ಹೇಳುವ ಮೂಲಕ ಎನ್‌.ಸಿ. ಪಿ. ನಾಯಕ ಶರದ್‌ ಪವಾರ್‌ ಕಾಂಗ್ರೆಸ್‌ ಕಳವಳವನ್ನು ತಣ್ಣ ಗಾಗಿಸಿದ್ದಾರೆ. ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆಂಬುದು ಸರಿಯಲ್ಲ. ತಕ್ಷಣಕ್ಕೆ ಈ ಆಲೋಚನೆ ಪ್ರಸ್ತುತವೂ ಅಲ್ಲವೆಂದು ತಿಳಿಸಿದ್ದಾರೆ. ತಮ್ಮ ಪಕ್ಷ ಸೀಮಿತ ಸ್ಥಾನಗಳಿಗೆ ಸ್ಪರ್ಧಿಸುತ್ತದೆ. ಹಾಗಾಗಿ ಪ್ರಧಾನಿ ಸ್ಥಾನಕ್ಕೆ ಹಕ್ಕು ಸಾಧಿಸಲು ಸಾಧ್ಯವಿಲ್ಲ ವೆಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ...

ರಾಷ್ಟ್ರದ ಗಮನ ಸೆಳೆಯಲಿರುವ ಹಾಸನ ಕ್ಷೇತ್ರ

ಹಾಸನ : ಲೋಕಸಭಾ ಚುನಾ ವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಖಾತ್ರಿ ಆದಂತಿದೆ. ದಳ (ಎಸ್‌) ನಿಂದ ಹಾಲಿ ಸದಸ್ಯ ಹಾಗೂ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇ ಗೌಡರೇ ಅಭ್ಯರ್ಥಿಯೆಂದು ಹಲವು ದಿನಗಳ ಹಿಂದೆಯೂ ತಿಳಿಸಲಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಿ. ಶಿವರಾಂ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಇನ್ನು ಬಿಜೆಪಿಯ ಅಭ್ಯರ್ಥಿ ಯಾಗಿ ಮಾಜಿ ಸಚಿವ ಕೆ.ಎಚ್‌. ಹನು...

ಬಿ.ಜೆ.ಪಿ.ಯಲ್ಲಿ ಒಗ್ಗಟ್ಟಿನ ಮಂತ್ರ

ದೆಹಲಿ/ಬೆಂಗಳೂರು : ಭಾರತೀಯ ಜನತಾಪಕ್ಷದಲ್ಲಿ ಈಗ ಒಗ್ಗಟ್ಟಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಗಳ ಆಯ್ಕೆ ವಿಷಯ ಕುರಿತಂತೆ ಪಕ್ಷದ ರಾಜ್ಯಾಧ್ಯಕ್ಷ ರಾಜನಾಥ್‌ಸಿಂಗ್‌ ಮತ್ತು ಮುಖಂಡ ಅರುಣ್‌ ಜೇಟ್ಲಿ ನಡುವೆ ಭಾರೀ ವಾಗ್ವಾದ ನಡೆದಿತ್ತು. ಚುನಾವಣೆಗೆ ಮುನ್ನವೇ ಇವರಿಬ್ಬರ ನಡುವಿನ ಶೀತಲ ಸಮರವು ಪಕ್ಷದಲ್ಲಿ ಭಾರೀ ಬಿರುಕಿಗೂ ಕಾರಣವಾಗಿತ್ತು. ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಎಲ್‌.ಕೆ. ಆಡ್ವಾಣಿ,...

ಬಿ.ಎಸ್‌.ಪಿ. ಏಕಾಂಗಿ ಹೋರಾಟ : ಮಾಯಾವತಿ

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಯಾವ ಪಕ್ಷ ದೊಂದಿಗೂ ಮೈತ್ರಿ ಮಾಡಿ ಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿ ಸಲಿದೆ. ಕಾಂಗ್ರೆಸ್‌, ಬಿ.ಜೆ.ಪಿ. ಉಳ್ಳವರ ಪಕ್ಷವಾಗಿದ್ದು, ಬಿ.ಎಸ್‌.ಪಿ.ಯೊಂದೇ ದೇಶದ ಆಶಾಕಿರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠೆ ಮಾಯಾ ವತಿ ಹೇಳಿದ್ದಾರೆ. ಬಿ.ಎಸ್‌.ಪಿ. ಸಂಸ್ಥಾಪಕ ಕಾನ್ಷಿರಾಂ ಅವರ ಹುಟ್ಟು ಹಬ್ಬದ ಅಂಗವಾಗಿ ತೃತೀಯ ರಂಗದ ನಾಯಕರಿಗೆ ಭಾನು ವಾರ...

ವಿದ್ಯಾರ್ಥಿಗಳಿಲ್ಲದೆ ಕಾಲೇಜುಗಳು ರದ್ದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

ಬೆಂ ಗಳ ೂ ರು : ಸಕ ಲ ೆ ಶಪ ು ರ ತಾಲ್ಲೂಕು ಹೆತ್ತೂರು ಸೇರಿದಂತೆ ರಾಜ್ಯದ ವಿವಿ ಧೆಡೆಗಳಲ್ಲಿ ಮಂಜೂರಾಗಿದ್ದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೆರ ಳೆಣಿಕೆಯ ವಿದ್ಯಾರ್ಥಿಗಳು ಮಾತ್ರ ಇರುವುದರಿಂದ ಅವುಗಳನ್ನು ರದ್ದು ಪಡಿಸಿ, ಬೇರೆ ಸ್ಥಳಗಳಿಗೆ ವರ್ಗಾಯಿಸ ಲಾಗಿದೆ ಎಂದು ಮುಖ್ಯಮಂತ್ರಿ ಯಡಿ ಯೂರಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡು ತ್ತಿದ್ದ ಅವರು, ಮಂಜೂರಾಗಿದ್ದ ಕಾಲೇಜುಗಳಲ್ಲಿ ಕನಿಷ್ಠ...

ಬಿ.ಜೆ.ಪಿ. ಭಿನ್ನಮತ ಶಮನ-ಕಾಂಗ್ರೆಸ್‌ನಲ್ಲಿ ಶುರು

ಬೆಂಗಳೂರು : ಕಳೆದ ಒಂದು ತಿಂಗಳಿನಿಂದಲೂ ಬಿ.ಜೆ.ಪಿ.ಯಲ್ಲಿ ಭುಗಿಲೆದ್ದಿದ್ದ ಭಿನ್ನಮತ ತಾತ್ಕಾ ಲಿಕವಾಗಿ ಶಮನಗೊಂಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ಅನಂತಕುಮಾರ್‌ ಅವರುಗಳ ನಡುವೆ ರಾಜಿ ನಡೆದಿದೆ. ಚುನಾವಣೆ ಮುಗಿದ ನಂತರ ಅವರಿಬ್ಬರ ನಡುವಿನ ಭಿನ್ನಮತಕ್ಕೆ ಶಾಶ್ವತ ಪರಿಹಾರ ನೀಡುವ ಭರವಸೆ ಕೊಡಲಾಗಿದೆ. ಆದರೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಕಾಣಿಸಿ ಕೊಂಡಿದ್ದು, ಹಿರಿಯ ನಾಯಕ ಎಂ.ಪಿ. ಪ್ರಕಾಶ್‌ ಅವರು ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಮುನಿಸಿ...

ನಾನು ಪ್ರಧಾನಿ ಅಭ್ಯರ್ಥಿಯಲ್ಲ : ಮಾಯಾವತಿ

ಬೆಂಗಳೂರು : ಲೋಕಸಭಾ ಚುನಾ ವಣೆಗೂ ಮುನ್ನವೇ ತಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವಂತೆ ತೃತೀಯ ರಂಗಕ್ಕೆ ತಾಕೀತು ಮಾಡಿಲ್ಲ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ. ಇದು ಕೇವಲ ಮಾಧ್ಯಮವೊಂದರ ಕಪೋಕಲ್ಪಿತ ಸುದ್ದಿಯಾಗಿದ್ದು, ರಾಷ್ಟ್ರ ವ್ಯಾಪಿ ಹರಡಿದೆ. ಚುನಾವಣೆ ಮುಗಿ ಯುವವರೆಗೂ ಪ್ರಧಾನಿ ಅಭ್ಯರ್ಥಿ ಯಾರು ಎಂದು ಪ್ರತಿಬಿಂಬಿಸುವ ಅಗತ್ಯ ವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತೃತೀಯ ರಂಗದ...

ನಾನೇ ಪ್ರಧಾನಿ ಅಭ್ಯರ್ಥಿ : ಮಾಯಾವತಿ ಷರತ್ತು

ಬೆಂಗಳೂರು : ಮೊನ್ನೆಯಷ್ಟೇ ಮರು ಹುಟ್ಟು ಪಡೆದಿದ್ದ ತೃತೀಯ ರಂಗ, ಆರಂಭದಲ್ಲೇ ಆಘಾತ ಅನುಭವಿಸಿದೆ. ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ತಮ್ಮನ್ನು ಬಿಂಬಿಸಿದರೇ ಮಾತ್ರ ತೃತೀಯ ರಂಗ ಸೇರುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಬಿ.ಎಸ್‌.ಪಿ. ನಾಯಕಿ ಮಾಯಾವತಿ ಷರತ್ತು ವಿಧಿ ಸಿದ್ದು, ಘೊಷಣೆಗೆ ಮಾರ್ಚ್‌ ೧೫ರ ಗಡುವು ನೀಡಿದ್ದಾರೆ. ಈ ನಡುವೆ ಸಿ.ಪಿ.ಐ. ಹಾಗೂ ಸಿ.ಪಿ.ಎಂ. ಕೇರಳ ದಲ್ಲಿ ಸ್ಥಾನ ಹೊಂದಾಣಿಕೆ ಮಾಡಿ...

ಒಗ್ಗಟ್ಟಿನ ಹೋರಾಟಕ್ಕೆ ನಾಯಕರ ಸಂಕಲ್ಪ ದಾಬಸ್‌ಪೇಟೆ (ತುಮಕೂರು) :

ದಾಬಸ್‌ಪೇಟೆ (ತುಮಕೂರು) : ಅಧಿಕಾರ ಪರ್ವದತ್ತ ಪರ್ಯಾಯ ಶಕ್ತಿ ಹೆಜ್ಜೆ ಇಟ್ಟಿದೆ. ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಒಗ್ಗಟ್ಟಿನ ಹೋರಾಟಕ್ಕಾಗಿ ತೃತೀಯ ರಂಗದ ನಾಯಕರು ಸಂಕಲ್ಪ ಮಾಡಿದ್ದಾರೆ. ಕನ್ನಡದ ನೆಲದಲ್ಲಿ ಮೂರನೇ ಶಕ್ತಿ ಇಂದು ಉದಯವಾಯಿತು. ರಾಷ್ಟ್ರ ಮಟ್ಟದಲ್ಲಿ ಎನ್‌.ಡಿ.ಎ. ಮತ್ತು ಯು.ಪಿ.ಎ.ಗೆ ವಿರುದಟಛಿವಾಗಿ ತೃತೀಯ ರಂಗಕ್ಕೆ ಚಾಲನೆ ನೀಡಲಾಯಿತು. ಹಲವು ಮುಖಂಡರು ಇದಕ್ಕೆ ಸಾಕ್ಷಿಯಾದರು. ಈ ಸಭೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ...

ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನ

ಬೆಂಗಳೂರು : ಬಿ.ಜೆ.ಪಿ. ಪಕ್ಷದಲ್ಲಿ ಭಿನ್ನಮತ ಶಮನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಯತ್ನ ನಡೆಸಿದ್ದು, ಬಂಡಾಯವೆದ್ದಿರುವ ನಾಯಕರೊಂದಿಗೆ ಮಾತುಕತೆ ನಡೆಸಿ ದರು. ಆರ್‌.ಎಸ್‌.ಎಸ್‌. ಮುಖಂಡರ ಸೂಚನೆ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಸನ ಜಿಲ್ಲೆಯ ಹಿರಿಯ ಬಿ.ಜೆ.ಪಿ. ಮುಖಂಡ ಬಿ.ಬಿ.ಶಿವಪ್ಪ ಹಾಗೂ ಸಂಸದ ಮಲ್ಲಿಕಾರ್ಜುನಯ್ಯ ಅವರೊಂದಿಗೆ ಚರ್ಚೆ ನಡೆಸಿದರು. ಚರ್ಚೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ , ಹಲವು ತಪ್ಪುಗಳಾಗಿವೆ. ಅದನ್ನು ಸರಿ ಪಡಿಸಿಕೊಳ್ಳಬೇಕಾಗಿದೆ ಎಂದರು....

ತೃತೀಯ ರಂಗಕ್ಕಿಂದು ಮರುಜನ್ಮ

ತುಮಕೂರು : ಜಾತ್ಯಾತೀತ ಜನತಾದಳ ನೇತೃತ್ವದಲ್ಲಿ ತೃತೀಯ ರಂಗವನ್ನು ಹುಟ್ಟು ಹಾಕಲು ಇಲ್ಲಿ ವೇದಿಕೆ ಸಜ್ಜುಗೊಂಡಿದ್ದು, ಗುರುವಾರ ಚಾಲನೆ ಸಿಗಲಿದೆ. ಕಾಂಗ್ರೆಸ್‌ ಹಾಗೂ ಬಿ.ಜೆ.ಪಿ. ಹೊರತುಪಡಿಸಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಭಾಗ ವಹಿಸುವ ನಿರೀಕ್ಷೆಯಿದೆ. ಬೆಂಗಳೂರು–ತುಮಕೂರು ಹೆದ್ದಾರಿ-೪ರ ದಾಬಸ್‌ಪೇಟೆ ಬಳಿ ವೇದಿಕೆ ಯಲ್ಲಿ ನಡೆಯಲಿರುವ ತೃತೀಯ ರಂಗದ ಬಲ ಪ್ರದರ್ಶನದಲ್ಲಿ ಸಿ.ಪಿ.ಎಂ. ನಾಯಕ ಪ್ರಕಾಶ್‌ ಕಾರಟ್‌, ಬೃಂದಾ ಕಾರಟ್‌, ತೆಲುಗು ದೇಶಂ...

ಬಿ.ಜೆ.ಪಿ. ಸಂಧಾನ ಸಭೆ ವಿಫಲ

ಬೆಂಗಳೂರು : ಲೋಕಸಭೆ ಚುನಾ ವಣೆಗೆ ಮುನ್ನವೇ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದಟಛಿ ಧ್ವನಿ ಎತ್ತಿದ್ದ ಹಿರಿಯ ಬಿ.ಜೆ.ಪಿ. ಮುಖಂಡರ ಬಂಡಾಯ ಶಮನಕ್ಕೆ ಸಂಬಂಧಿಸಿದಂತೆ ಆರ್‌.ಎಸ್‌.ಎಸ್‌. ಆಯೋಜಿಸಿದ್ದ ಸಂಧಾನ ಸಭೆಯು ವಿಫಲಗೊಂಡಿತು. ಈ ಸಂಧಾನ ಸಭೆಯಲ್ಲಿ ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಸದಾನಂದಗೌಡ ಹಾಗೂ ಆರ್‌.ಎಸ್‌.ಎಸ್‌. ಮುಖಂಡರು ಪಾಲ್ಗೊಂಡಿದ್ದರೇ ಹೊರತು ಬಹಿರಂಗ ಸಮರ ಸಾರಿದ್ದ ಬಿ.ಜೆ.ಪಿ. ಮುಖಂಡರನ್ನು ಆಹ್ವಾನಿಸಿರಲಿಲ್ಲ. ಸಭೆ ಆರಂಭಗೊಂಡ ತಕ್ಷಣವೇ ಆರ್‌.ಎಸ್‌.ಎಸ್‌.ನ...

ನೀತಿಸಂಹಿತೆ ಉಲ್ಲಂಘನೆ: ಮಾಹಿತಿ ಕೇಳಿದ ಆಯೋಗ

ಅಕ್ರಮ ಮದ್ಯ ಸರಬರಾಜಿನ ಮೇಲೆ ನಿಗಾವಹಿಸಲು ಮಾ.೧೧ಕ್ಕೆ ಸಭ ಬೆಂಗಳೂರು : ಚುನಾವಣಾ ನೀತಿಸಂಹಿತೆ ಜಾರಿಯಾದ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರು ಅಧಿ ಕಾರ ಸ್ವೀಕರಿಸುವ ಕುರಿತು ಮಾಹಿತಿ ನೀಡುವಂತೆ ಚುನಾವಣಾ ಆಯೋ ಗವು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ನೀತಿಸಂಹಿತೆ ಜಾರಿಯಾದ ಬಳಿಕ ಕೆಲವು ನಿಗಮ ಮತ್ತು ಮಂಡಳಿ ಅಧ್ಯಕ್ಷರು ಅಧಿಕಾರ ಸ್ವೀಕರಿಸಿ, ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ದೂರಿನ ಹಿನ್ನಲೆಯಲ್ಲಿ...

ಅಪ್ಪ ಮಕ್ಕಳ ರಾಜಕೀಯವನ್ನು ಎಂದೂ ಜರೆದಿಲ್ಲ : ಯಡ್ಯೂರ್

ಬೆಂಗಳೂರು : ಲೋಕಸಭೆಗೆ ಶಿವ ಮೊಗ್ಗ ಕ್ಷೇತ್ರದಿಂದ ಮಗ ರಾಘ ವೇಂದ್ರನಿಗೆ ಪಕ್ಷದ ಟಿಕೆಟ್ ನೀಡುವಲ್ಲಿ ತಮ್ಮ ಪಾತ್ರ ಏನೂ ಇಲ್ಲವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡುತ್ತಿದ್ದ ಅವರು, ರಾಘವೇಂದ್ರನಿಗೆ ಟಿಕೆಟ್ ನೀಡುವಂತೆ ಶಿವಮೊಗ್ಗ ಜಿಲ್ಲಾ ಬಿ.ಜೆ.ಪಿ. ಶಾಸಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒತ್ತಾಯಿಸಿ ದ್ದರು ಎಂದು ತಿಳಿಸಿದರು. ಯಾವುದೇ ರಾಜಕಾರಣಿಯ ಕುಟುಂಬ ರಾಜಕಾರಣವನ್ನು ತಾವು ಎಂದೂ ಟೀಕಿಸಿಲ್ಲ....