ಬಿ.ಜೆ.ಪಿ. ಅಭ್ಯರ್ಥಿಗಳ ಪಟ್ಟಿ ಬಿಡುಗಡ

ಬೆಂಗಳೂರು : ಲೋಕಸಭಾ ಚುನಾವಣೆಗೆ ಸಂಬಂ.ಸಿದಂತೆ ಭಾರ ತೀಯ ಜನತಾ ಪಕ್ಷದ ಅಭ್ಯರ್ಥಿ ಗಳ ಆಯ್ಕೆ ಕಸರತ್ತು ನಡೆದಿದ್ದು, ಎರಡನೇ ಪಟ್ಟಿ ಪ್ರಕಟಗೊಂಡಿದೆ. ಅಸಮಾಧಾನದ ನಡುವೆಯೇ ಕುಟುಂ. ರಾಜಕಾರಣ ಹಾಗೂ ಹೊರಗಿ ನಿಂದ .ಂದವರಿಗೆ ಮಣೆ ಹಾಕಲಾಗಿದೆ. ಮುಖ್ಯಮಂತ್ರಿ ಬಿ.ಎಸ..ಯಡಿ ಯೂರಪ್ಪ ಅವರ ಪುತ್ರ ರಾಘವೇಂದ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ, ಸಚಿವ ಸಿ.ಎಂ.ಉದಾಸಿ ಪುತ್ರ ಶಿವ ಕುಮಾರ ಉದಾಸಿ, ಹಾವೇರಿ ಕ್ಷೇತ್ರ ದಿಂದ...

ಲೋಕಸಭೆ ಚುನಾವಣೆ : ಕಾಂಗ್ರೆಸ್‌ಗೆ ಜೆ.ಡಿ.ಎಸ್‌. ಪ್ರತಿಸ್ಪರ್ಧಿ

ಹಾಸನ : ಮುಂ.ರುವ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ.ಗೆ ಜೆ.ಡಿ.ಎಸ.. ಪ್ರತಿಸ್ಪ.ರ್ಯೇ ಹೊರತು ಭಾರತೀಯ ಜನತಾ ಪಕ್ಷವಲ್ಲ ಎಂದು ಕಾಂಗ್ರೆಸ. ಮುಖಂಡ ಹಾಗೂ ವಿಧಾನ ಪರಿಷತ. ಸದಸ್ಯ ಎಸ..ಎಂ.ಆನಂದ. ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆಯಲ್ಲಿ ಭಾರ ತೀಯ ಜನತಾ ಪಕ್ಷ ಗಟ್ಟಿಯಾಗಿ ಬೆಳೆ ದಿಲ್ಲ. ಹಾಗಾಗಿ ಜೆ.ಡಿ.ಎಸ.. ತಮ್ಮ ಪ್ರತಿ ಸ್ಪ.ರ್ಯೆಂದು ವಿಶ್ಲೇಷಿಸಿದರು. ಕಾಂಗ್ರೆಸ. ಹಾಗೂ ಜೆ.ಡಿ.ಎಸ.. ಹೊಂದಾಣಿಕೆ ಕುರಿತು...

ಜೆ.ಡಿ.ಎಸ್.ಗೆ ಸಾರಥಿಗಳು

ಬೆಂಗಳೂರು : ನೆನೆಗುದಿಗೆ ಹೊಸ ಪದಾ.ಕಾರಿಗಳ ಪಟ್ಟಿ ಪ್ರಕಟ ಬಿದ್ದಿದ್ದ ಜಾತ್ಯಾತೀತ ಜನತಾದಳದ ರಾಜ್ಯ ಪದಾ.ಕಾರಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದ್ದು, ಮಾಜಿ ಸಚಿವ ಇಕ್ಬಾಲ.ಅನ್ಸಾರಿ ಕಾರ್ಯಾ ಧ್ಯಕ್ಷರಾಗಿ ನೇಮಕ ಗೊಂಡಿದ್ದಾರೆ. ಮಾಜಿ ಮುಖ್ಯ ಮಂತ್ರಿ ಹೆಚ..ಡಿ. ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷರಾಗಿ ನೇಮಕ ಗೊಂಡ ನಂತರ ಇದೇ ಮೊದಲ ಬಾರಿಗೆ ರಾಜ್ಯ ಪದಾ.ಕಾರಿಗಳ ಪಟ್ಟಿಯನ್ನು ಸಿದ.ಪಡಿಸಿ ಪಕ್ಷದ ಕಛೇರಿಯಲ್ಲಿ ಬಿಡುಗಡೆಗೊಳಿಸಿ ದರು. ಮಹಾ ಪ್ರಧಾನ...

ಸಿ.ಎಂ.ಪುತ್ರನಿಗೆಟಿಕೆಟ್:ನಾಯಕರಆಕ್ರೋಶ

ಬೆಂಗಳೂರು : ಲೋಕಸಭಾ ಮಹಾಸಮರಕ್ಕೆ ಮುಹೂರ್ತ ನಿಗದಿ ಯಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ನಡೆಸಿವೆ. ಬಿ.ಜೆ.ಪಿ. ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ದೆಹಲಿಗೆ ಕಳುಹಿಸಿ ಕೊಟ್ಟಿದ್ದು, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಭುಗಿ ಲೆದ್ದಿದ್ದರೆ, ದೇವೇಗೌಡರು ದೆಹಲಿ ಯಲ್ಲಿ ಕಾಂಗ್ರೆಸ್ನೊಂದಿಗೆ ಹೊಂದಾ ಣಿಕೆ ಮಾಡಿಕೊಳ್ಳಲು ಜಾಫರ್ ಷರೀಫ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಬಿ.ಜೆ.ಪಿ. ಅಭ್ಯರ್ಥಿಗಳನ್ನು...

ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ: ಪ್ರಿಯಾಂಕ

ಅಮೇಥಿ: ತನ್ನ ಸಹೋದರಮತ್ತು ತಾಯಿ ಗಾಗಿ ದುಡಿಯು ತ್ತೇನೆ ಎಂದುಹೇಳಿರುವ ಮಾಜಿಪ್ರಧಾನಿರಾಜೀವ್ಗಾಂಧಿಪುತ್ರಿ ಪ್ರಿಯಾಂಕಾ ಗಾಂಧಿ ತನ್ನ ಸಕ್ರಿಯ ರಾಜಕೀಯ ಸೇರ್ಪಡೆಯನ್ನು ತಳ್ಳಿ ಹಾಕಿದ್ದಾರಲ್ಲದೆ, ತನಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲೆ ಂದು ಸ್ಪಷ್ಟಪಡಿಸಿದ್ದಾರೆ. ಅಮೇಥಿ ಮತ್ತು ರಾಯ್ಬರೇಲಿ ಯಲ್ಲಿ ದಿನಪೂರ್ತಿ ಪ್ರವಾಸ ಮಾಡಿದ ಚುಂಬಕ ಆಕರ್ಷಣೆಯಈನಾಯಕಿ. ಪಕ್ಷದ ಕಾರ್ಯಕರ್ತರನ್ನು ಭೇಟಿ ಯಾಗಿ ಅವರಿಗೆ ಗೆಲುವಿನ ಸಲಹೆ- ಸೂಚನೆಗಳನ್ನು ನೀಡಿದರು. ನನಗೆ ಯಾವುದೇ ರಾಜಕೀಯ...

ಪಾಕ್ನಲ್ಲಿ ಲಂಕಾ ಕ್ರಿಕೆಟಿಗರ ಮೇಲೆ ಗುಂಡು

ನವದೆಹಲಿ : ಪಾಕಿಸ್ತಾನದ ಕರಾಳ ಮುಖ ಮತ್ತೊಮ್ಮೆ ಜಗತ್ತಿಗೆ ಪರಿ ಚಯವಾಗಿದೆ. ಉಗ್ರರು ಲಂಕಾ ಕ್ರಿಕೆಟಿಗರ ಮೇಲೆ ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಆರು ಮಂದಿ ಕ್ರಿಕೆಟ್ ಆಟಗಾರರಿಗೆ ಗಾಯವಾಗಿದ್ದು, ಐದು ರಕ್ಷಣಾ ಸಿಬ್ಬಂದಿ ಬಲಿಯಾಗಿದ್ದಾರೆ. ಮುಂಬೈ ದಾಳಿಯ ಮಾದರಿ ಯಲ್ಲಿಯೇ ಪಾಕಿಸ್ತಾನದ ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಅಪರಿಚಿತ ಬಂದೂಕುಧಾರಿಗಳು ನಡೆಸಿದ ಅಟ್ಟ ಹಾಸಕ್ಕೆ ರಕ್ತದ ಹೊಳೆಯೇ ಹರಿದಿದೆ. ಆರು...

೫ ಹಂತದಲ್ಲಿ ಲೋಕಸಭೆ ಚುನಾವಣೆ

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆ ಏಪ್ರಿಲ್ ೧೬ ರಿಂದ ಮೇ.೧೩ರ ತನಕ ಒಟ್ಟು ೫ ಹಂತಗಳಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ೨೮ ಕ್ಷೇತ್ರ ಗಳಿಗೆ ೨ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ ೨೩ರಂದು ೧೩ ಕ್ಷೇತ್ರಗಳು, ಏಪ್ರಿಲ್ ೩೦ರಂದು ೧೧ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆಯು ಮೇ.೧೬ರಂದು ಪ್ರಕಟವಾಗಲಿದೆ. ಚುನಾವಣಾ ಆಯೋಗ ಸೋಮ ವಾರ ಸಭೆ ನಡೆಸಿದ ನಂತರ ಕಿಕ್ಕಿರಿದು...

ಬಿ.ಪಿ.ಎಲ್.ಕಾರ್ಡ್ಗೆಇಂದಿನಿಂದಪಡಿತರ

ಬೆಂಗಳೂರು : ತಾತ್ಕಾಲಿಕ ಬಿ.ಪಿ.ಎಲ್. ಪಡಿತರ ಚೀಟಿದಾರರಿಗೆ ಭಾನುವಾರ ದಿಂದಲೇ ಆಹಾರ ಧಾನ್ಯ ವಿತರಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಈ ವಿಷಯ ತಿಳಿಸಿ, ತಾತ್ಕಾ ಲಿಕ ಪಡಿತರ ಚೀಟಿ ಪಡೆದಿರುವ ೨೭ ಲಕ್ಷ ಬಿ.ಪಿ.ಎಲ್. ಕುಟುಂಬಗಳು ಪಡಿತರ ಪಡೆಯಲಿವೆ. ರಾಜ್ಯದಲ್ಲಿ ಈಗಾಗಲೇ ೭೬ ಲಕ್ಷ ಕುಟುಂಬಗಳಿಗೆ ಬಿ.ಪಿ.ಎಲ್. ಕಾರ್ಡ್ ನೀಡಲಾಗಿದೆ....

ಬೆಂಗಳೂರಿನಲ್ಲಿಂದುರಾಜ್ಯಮಟ್ಟದಪ್ರತಿಭಟನಾರ್ಯಾಲಿ

ಹಾಸನ : ಘಿ‘ಭಯೋತ್ಪಾದನಾ ವಿರೋ. ಅಭಿಯಾನಘಿ’ದ ವಿರುದ. ಭಾರತೀಯ ವಿದ್ಯಾರ್ಥಿ ಫೆಡರೇಷನ. ಫೆ. ೨೮ ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪ್ರತಿಭಟನಾ ರ್ಯಾಲಿ ನಡೆಸಲಿದೆ. ಸ್ವಾಮಿ ವಿವೇಕಾನಂದರ ಹೆಸರಿ ನಲ್ಲಿ ರಾಜ್ಯಾದ್ಯಂತ ಕಾರ್ಯಕ್ರಮ ಗಳನ್ನು ಸಂಘಟಿಸಿದ ಬಿಜೆಪಿ ಸರ್ಕಾರವು ಅಂತಿಮವಾಗಿ ಫೆ. ೨೮ ರಂದು ಘಿ‘ಭಯೋತ್ಪಾದನಾ ವಿರೋ. ವಿದ್ಯಾರ್ಥಿ ಜಾಗೃತಿ ಅಭಿಯಾನ ಘಿ’ ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿ , ಯುವಜನರ ಮನಸ್ಸಿನಲ್ಲಿ...

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

ಜನವರಿ ೧ರಿಂದಲೇ ಅನ್ವಯ : ಶೇ.೬ರಷ್ಟು ಅಧಿಕ ನವದೆಹಲಿ : ಲೋಕಸಭೆ ಚುನಾ ವಣೆ ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ತನ್ನ ಅಧಿಕಾರ ಅವಧಿಯ ಕೊನೆಯ ಅಧಿವೇಶನದ ಅಂತಿಮ ದಿನ ದಂದು ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ. ೨೦೦೯ ಜನವರಿಯಿಂದ ಜಾರಿಗೆ ಬರುವಂತೆ ಶೇ.೬ರಷ್ಟು ತುಟ್ಟಿಭತ್ಯೆ ಹೆಚ್ಚಿಸಲು ನಿರ್ಧ ರಿಸಿದೆ. ಕಳೆದ ಕೆಲ ತಿಂಗಳ ಹಿಂದೆ ಆರನೇ ವೇತನ ಆಯೋಗ ಅನುಗುಣವಾಗಿ...

ಬಳ್ಳಾರಿಯಲ್ಲಿ ರಾಜಕೀಯ ಭಯೋತ್ಪಾದನೆ

ಹಾಸನ : ಬಳ್ಳಾರಿಯಲ್ಲಿ ರಾಜ ಕೀಯ ಭಯೋತ್ಪಾದನೆ ಆರಂಭವಾಗಿದೆ ಎಂದು ಜೆ.ಡಿ.ಎಸ್. ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದರು. ಪ್ರವಾಸಿ ಮಂದಿರದಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನಪಡಿಸಿ ಕೊಂಡಿರುವ ಕ್ರಮದ ವಿರುದ್ಧ ಧ್ವನಿ ಯೆತ್ತಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ವಾಗಿದೆ ಎಂದು ಹೇಳಿದರು. ಬಳ್ಳಾರಿಯಲ್ಲಿ ಸದ್ಯಕ್ಕೆ ಶಾಂತಿ ಯಿಲ್ಲ. ಪರಿಸ್ಥಿತಿ ನಿಭಾಯಿಸಲು ಪೊಲೀಸ ರಿಗೂ ಸಾಧ್ಯವಾಗುತ್ತಿಲ್ಲ...

ಕಸಬ್ವಿರುದ್ಧ ೧೧,೫೦೦ಪುಟಚಾರ್ಜ್ಶೀಟ್

ಮುಂಬೈ : ಕಳೆದ ಮೂರು ತಿಂಗಳ ಹಿಂದೆ ವಾಣಿಜ್ಯ ನಗರಿ ಮುಂಬೈನಲ್ಲಿ ರಕ್ತದ ಓಕುಳಿ ಹರಿಸಿದ್ದ ಭಯೋತ್ಪಾದಕ ಮಹಮ್ಮದ. ಅಜ್ಮಲ. ಅಮೀರ. ಕಸಬ. ಸೇರಿದಂತೆ ಒಟ್ಟು ೨೦ ಮಂದಿ ವಿರುದ್ದ ೧೧೫೦೦ ಪುಟಗಳ ಆರೋಪ ಪಟ್ಟಿಯನ್ನು .ುಧವಾರ ನ್ಯಾಯಾ ಲಯಕ್ಕೆ ಸಲ್ಲಿಸಲಾಗಿದೆ. ೧೯೯೩ರಲ್ಲಿ ನಡೆದ ಮುಂಬೈ ಸೊ.ಟದ ವಕಾಲತ್ತು ವಹಿಸಿದ್ದ ಸರ್ಕಾರಿ ಅಭಿಯೋಜಕ ಉಜ್ವಲ. ನಿಖಂ ಅವರು ಮೆಟ್ರೋಪಾಲಿಟಿನ. ನ್ಯಾಯಾ .ಶ ಎಂ.ಜೆ.ಮಿರ್ಜಾ...

ಕಾಂಗ್ರೆಸ್ ಸದಸ್ಯರ ಧರಣಿ,ಸಭಾತ್ಯಾಗ

ಅನುದಾನಹಂಚಿಕೆಯಲ್ಲಿ ತಾರತಮ್ಯ:ವಿಧಾನಸಭಾಅಧಿವೇಶನದಲ್ಲಿ ಚರ್ಚೆ ಬೆಂಗಳೂರು : ಅನುದಾನ ಹಂಚಿಕೆ ಯಲ್ಲಿ ತಾರತಮ್ಯ ಎಸಲಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿ, ಸಭಾತ್ಯಾಗ ಮಾಡಿದ ಘಟನೆ ಮಂಗಳವಾರ ವಿಧಾನಮಂಡಲದ ಅಧಿವೇಶನದಲ್ಲಿ ನಡೆಯಿತು. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎ.ಎಸ್.ಪಾಟೀಲ್ ಅವರು, ಬಿ.ಜೆ.ಪಿ. ಶಾಸಕರು ಇರುವ ಕ್ಷೇತ್ರಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ, ಕಾಂಗ್ರೆಸ್ ಸದಸ್ಯರಿರುವ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪ ಮಾಡಿದರು....

ಬಿ.ಜೆ.ಪಿ.ಯಲ್ಲಿ ಗೊಂದಲ:ಪಾರ್ಲಿಮೆಂಟ್ಅಭ್ಯರ್ಥಿಯಾರು?

ಹಾಸನ : ಮುಂಬರುವ ಲೋಕ ಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದರೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದಲ್ಲಿ ಆಕಾಂಕ್ಷಿಗಳ ಕುರಿತು ಚರ್ಚೆ ನಡೆಯು ತ್ತಿದೆ. ಮತ್ತೊಂದು ಸ್ವಾರಸ್ಯಕರ ವಿಚಾರ ವೆಂದರೆ ಬಿ.ಜೆ.ಪಿ.ಯಲ್ಲಿ ಅಭ್ಯರ್ಥಿ ಯಾರು ಎಂಬುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಜಿಲ್ಲಾ ಬಿ.ಜೆ.ಪಿ.ಯಲ್ಲಿ ಸದ್ಯಕ್ಕೆ ಗಟ್ಟಿ ನಾಯಕತ್ವದ ಕೊರತೆ ಇದೆ. ಪಾರ್ಲಿಮೆಂಟ್ ಅಭ್ಯರ್ಥಿಗಳು...

ದೇವೇಗೌಡ ಧರಣಿ ಬೆದರಿಕ

ಬಳ್ಳಾರಿ : ಉದ್ದೇಶಿತ ವಿಮಾನ ನಿಲ್ದಾಣದ ವಿರುದ್ಧ ನಡೆಯುತ್ತಿರುವ ಹೋರಾಟ ಉಗ್ರ ಸ್ವರೂಪ ಪಡೆದಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರ ನೇತೃತ್ವದಲ್ಲಿ ಜೆ.ಡಿ.ಎಸ್. ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು. ವಿಮಾನ ನಿಲ್ದಾಣ ನಿರ್ಮಾಣವನ್ನು ರದ್ದುಗೊಳಿಸ ದಿದ್ದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುವುದಾಗಿ ದೇವೇಗೌಡ ಬೆದರಿಕೆ ಹಾಕಿದ್ದಾರೆ. ಈ ಹೋರಾಟಕ್ಕೆ ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ರೈತರ ಹಿತಾಸಕ್ತಿಯನ್ನು ಬಲಿ ಕೊಟ್ಟು ವಿಮಾನ...

ಕಾಂಗ್ರೆಸ್ನಲ್ಲಿ ಮೇಜರ್ ಸರ್ಜರಿ

ಬೆಂಗಳೂರು : ಲೋಕಸಭೆ ಚುನಾ ವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ರಾಜ್ಯ ಕಾಂಗ್ರೆಸ್ನಲ್ಲಿ ಮೇಜರ್ ಮೇಜರ್ ಸರ್ಜರಿ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸೂಚನೆ ಮೇರೆಗೆ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ನೇಮಕ ಮಾಡಲಾಗಿದೆ. ಅಲ್ಲದೆ ಮಹಾರಾಷ್ಟ್ರ ಚುನಾವಣೆ ವೀಕ್ಷಕ ಸಮಿತಿ ಅಧ್ಯಕ್ಷರಾಗಿಯೂ ಕೂಡ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ...

ಸರ್ವೇ ಜನ ಸುಖಿನೋ ಭವಂತು

ಹೋಸ ತೆರಿಗೆ ಗಳಿಲ್ಲದ, ಹಲವು ರಿಯಾಯಿತಿ, ವಿನಾ ಯಿತಿಗಳೊಂದಿಗೆ ಎಲ್ಲಾ ವರ್ಗದ ಮನ ಗೆಲ್ಲುವ .ಜೆಟ.ನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಡಾ।। ಬಿ.ಎಸ..ಯಡಿಯೂರಪ್ಪ ವಿಧಾನ ಮಂಡಲದಲ್ಲಿ ಶುಕ್ರವಾರ ಮಂಡಿಸಿ ದರು. ನಿರೀಕ್ಷೆಯಂತೆ ಚುನಾವಣಾ .ಜೆಟ. ಅಗಿದ್ದು, ರೈತರ ಸ್ತುತಿಯನ್ನು ಮುಂದುವರೆಸಿದ್ದಾರೆ. ಕೃಷಿ ಹಾಗೂ ಗ್ರಾಮೀಣಾಭಿವೃದಿ.ಗೆ ಹೆಚ್ಚಿನ ಪಾಲು ಕೊಟ್ಟಿದ್ದಾರೆ. ವಿದ್ಯುತ. ಸಮಸ್ಯೆ ಪರಿಹಾರಕ್ಕೆ ಹೊರ ರಾಜ್ಯಗಳಿಂದ ವಿದ್ಯುತ. ಖರೀದಿಗೆ ಯೋಜನೆ ಹೊಸೆ...

ಗ್ರಾಮಾಭಿವೃದ್ಧಿಗೆ ಒತ್ತು : ಸಿ.ಎಂ.

ಬೆಂಗಳೂರು : ರಾಜ್ಯ .ಜೆಟ.ನ್ನು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ.. ಯಡಿಯೂರಪ್ಪ ಮಂಡಿಸಲಿದ್ದಾರೆ. ಗ್ರಾಮೀಣಾಭಿವೃದಿ. ಮತ್ತು ವಿದ್ಯುತ. ಸಮಸ್ಯೆಯ .ಗ್ಗೆ .ಜೆಟ. ನಲ್ಲಿ ಹೆಚ್ಚು ಒತ್ತು ನೀಡಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ. ಆರ್ಥಿಕ ಹಿಂಜರಿತದ ನಡು ವೆಯೂ ಅಭಿವೃದಿ. ಕಾಮಗಾರಿಗಳಿಗೆ ಹಣದ ಕೊರತೆಯಾಗದಂತೆ .ಜೆಟ. ಮಂಡಿಸಲಾಗುವುದು ಎಂದು ತಿಳಿಸಿ ದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸೋರಿಕೆ ತಡೆಗಟ್ಟಿ , ಖಜಾನೆ ತುಂಬಿಸಿ...

ನಂ.೧ ಉದ್ದಿಮೆಯಾಗಿ ರಾಜ್ಯ ಪ್ರವಾಸೋದ್ಯಮ

*ಹೆಲಿಟ್ಯೂರಿಸಂ *ಟೆಂಟ.ತಂಗುದಾಣ *ಹಸಿರುಪಡೆ *.ಳ್ಳಾರಿಯಲ್ಲಿ ಸಮಗ್ರಮಾಹಿತಿಕೇಂದ್ರ *ಗೈಡ.ಗಳಿಗೆಗೌರವಧನ ಹಾಸನ : ರಾಜ್ಯ ಪ್ರವಾಸೋದ್ಯಮವನ್ನು ದೇಶದಲ್ಲೇ ನಂ.ರ. ೧ ಉದ್ಯಮವಾಗಿ ಅಭಿ ವೃದಿ.ಪಡಿಸಿ, ವಿಶ್ವದ ಗಮನ ಸೆಳೆಯುವುದಾಗಿ ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳಲು .ುಧವಾರ ನಗರಕ್ಕೆ ಆಗಮಿಸಿದ್ದ ಅವರು, ಪ್ರವಾಸಿ ಮಂದಿರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪ ಹಣಕಾಸು ಸಚಿವರಾಗಿದ್ದಾಗ ಪ್ರವಾಸೋದ್ಯಮ ಅನುದಾನವನ್ನು ೧೫...

ಹೊಗೇನಕಲ್ಯೋಜನೆ:ಅನುಮಾನಪರಿಹಾರಕ್ಕೆ ಒತ್ತಾಯ

ಅರಸೀಕೆರೆ : ಹೊಗೇನಕಲ್ ಯೋಜನೆಯಲ್ಲಿ ಹುನ್ನಾರವಿದ್ದು, ಹಲವು ಅನುಮಾನಗಳಿಗೆ ಕಾರಣ ವಾಗಿದೆ. ಆದರ ಸತ್ಯಾಸತ್ಯತೆಗಳನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ದ್ದಾರೆ. ಗಂಡಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತಾವು ಪ್ರಧಾನಿಯಾಗಿದ್ದಾಗ ಹೊಗೇನಕಲ್ ನಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿರುವ ನೀರನ್ನು ಸಂಗ್ರ ಹಿಸಲು ಅಣೆಕಟ್ಟು ಕಟ್ಟಿ, ಕುಡಿಯುವ ನೀರು ಹಾಗೂ ವಿದ್ಯುಚ್ಛಕ್ತಿ ಉತ್ಪಾದನೆಗೆ ಬಳಸುವಂತೆ ಪ್ರಸ್ತಾಪಿಸಿದ್ದೆ....

ಜೈ ಜವಾನ್-ಜೈ ಕಿಸಾನ್

*ಹೊಸ ತೆರಿಗೆ ಹೊರೆಯಿಲ್ಲ *ಗ್ರಾಮಗಳತ್ತ ಬಂಡವಾಳ *ಸಾಮಾನ್ಯ ವರ್ಗ ತೃಪ್ತಿಗೆ ಪ್ರಯತ್ನ *ಅಭಿವೃದ್ಧಿಗೆ ಜೊತೆಗೆ ಸ್ವ ಹಿತಾಸಕ್ತಿ *ಗೋಧಿ ಬೆಲೆ ಕ್ವಿಂ.ಗೆ ೧೦೮೦ ರೂ. ಏರಿಕೆ * ೬೦.೪ ಲಕ್ಷ ಮನೆ ನಿರ್ಮಾಣ ನವದೆಹಲಿ : ಯಾವುದೇ ಹೊಸ ತೆರಿಗೆ ಇಲ್ಲ. ದೇಶದ ಅನ್ನದಾತ ರೈತನೇ ಹೀರೋ, ಹಳ್ಳಿಗಳತ್ತ ಬಂಡವಾಳ, ರಕ್ಷಣಾ ವಲಯಕ್ಕೆ ಸಿಂಹಪಾಲು, ಗ್ರಾಮೀಣಾಭಿವೃದ್ಧಿಗೆ ಒತ್ತು, ಕುಡಿಯುವ ನೀರಿಗೆ ಆದ್ಯತೆ, ಬ್ಯಾಂಕ್ಗಳ...

ಬಜೆಟ್ ಪಕ್ಷಿನೋಟ

ವಿದೇಶಾಂಗ ಸಚಿವ ಹಾಗೂ ಹಣಕಾಸು ಖಾತೆಯನ್ನು ಹೆಚ್ಚುವರಿಯಾಗಿ ಹೊಂದಿ ರುವ ಪ್ರಣಬ್ ಮುಖರ್ಜಿ, ಸೋಮವಾರ ಸಂಸತ್ನಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ನ ಮುಖ್ಯಾಂಶ ಹೀಗಿದೆ. * ಈ ಹಣಕಾಸು ವರ್ಷದಲ್ಲಿ ಆರ್ಥಿಕತೆ ಪ್ರಗತಿ ಶೇ.೭.೧ರ ವೃದ್ಧಿ ನಿರೀಕ್ಷೆ . * ೩೭ ಮೂಲ ಸೌಕರ್ಯ ಯೋಜನೆಗಳಿಗಾಗಿ ೭೦ ಸಾವಿರ ಕೋಟಿ ರೂ. ವ್ಯಯ. * ಖಾಸಗಿ ಸಹಭಾಗಿತ್ವದಡಿ ೫೬ ಕೇಂದ್ರೀಯ ಮೂಲ ಸೌಕರ್ಯ ಯೋಜನೆಗಳಿಗೆ...

ತೃತೀಯ ರಂಗ ಅಧಿಕಾರಕ್ಕೆ :ಹೆಚ್.ಡಿ.ದೇವೇಗೌಡ ಭವಿಷ್ಯ

ಹೊಳೆನರಸೀಪುರ : ಬರಲಿರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಜಾತ್ಯಾತೀತ ನಂಬಿಕೆವುಳ್ಳ, ವಿಶ್ವಾಸಾರ್ಹ ವ್ಯಕ್ತಿ ಪ್ರಧಾನಿಯಾಗುವ ಅರ್ಹತೆ ಹೊಂದಿ ದ್ದರೆ, ಅಂತಹವರ ಆಯ್ಕೆಗೆ ತಮ್ಮ ಸಹಮತ ಇರುತ್ತದೆ ಎಂದು ತಿಳಿಸಿದರು. ಅಧಿಕಾರಕ್ಕೆ ಬರಲಿರುವ ತೃತೀಯ ರಂಗ ಎಷ್ಟು ಸ್ಥಾನ ಗಳಿಸುತ್ತದೆ ಎಂಬು ದನ್ನು ನಿಖರವಾಗಿ...

ಚುನಾವಣೆ ಮೇಲೆ ಕಣ್ಣು

ನವದೆಹಲಿ : ಲೋಕಸಭಾ ಚುನಾ ವಣೆ ಹಾಗೂ ಆರ್ಥಿಕ ಹಿಂಜ ರಿತದ ನಡುವೆ ಕೇಂದ್ರ ಸರ್ಕಾರವು ಲೋಕ ಸಭೆಯಲ್ಲಿ ಸೋಮವಾರ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಉನ್ನತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಅನು ದಾನಕ್ಕೆ ಕತ್ತರಿ ಹಾಕಿ, ಗ್ರಾಮೀಣಾಭಿ ವೃದ್ಧಿ , ರಸ್ತೆಗಳು ಹಾಗೂ ಬಂದರು ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ಕೊಡುವ ನಿರೀಕ್ಷೆಯಿದೆ. ಮಾಹಿತಿಯೊಂದರ ಪ್ರಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ...

ಓಟು ಬೇಟೆಗೆ ಹೊರಟ ಲಾಲೂ ರೈಲು : ಪ್ರಯಾಣ ತುಸು ಅಗ್ಗ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಗುರಿಯಾಗಿಟ್ಟು ಕೊಂಡು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾಧವ್ ಶುಕ್ರವಾರ ಲೋಕಸಭೆಯಲ್ಲಿ ಸತತ ಆರನೇ ಬಾರಿಗೆ ಮಂಡಿಸಿದ ಮಧ್ಯಂತರ ರೈಲ್ವೆ ಬಜೆಟ್ನಲ್ಲಿ ಸಾಮಾನ್ಯ ರೈಲು ದರಗಳಲ್ಲಿ ೧ ರೂ. ಹಾಗೂ ಇತರೆ ರೈಲುಗಳ ಪ್ರಯಾಣ ದರದಲ್ಲಿ ಶೇ.೨ರಷ್ಟು ಇಳಿಕೆ ಮಾಡಿದ್ದಾರೆ. ೪೩ ಹೊಸ ರೈಲು ಗಳು, ೬ ಹೊಸ ಬುಲೆಟ್ ಸೇರಿದಂತೆ ಜನಪರ ಯೋಜನೆಗಳನ್ನೂ ಪ್ರಕಟಿಸಿದ್ದಾರೆ....

ಕೆರೆ ಒತ್ತುವರಿ : ನ್ಯಾಯಾಲಯದ ಆದೇಶ ಧಿಕ್ಕಾರ ಆರೋಪ

ಳ್ಯ ಹೋಬಳಿ ಬೂದನಹಳ್ಳಿ ಗ್ರಾಮದ ಸರ್ವೆ ನಂ. ೫೦ ರಲ್ಲಿರುವ ಕಾಗೆ ಕಟ್ಟೆ ಸರ್ಕಾರಿ ಕೆರೆಯನ್ನು ಅದೇ ಗ್ರಾಮದ ಹನುಮೇಗೌಡ, ಜಯ ರಾಮ್, ಗಿರೀಶ, ಜಾನಕಮ್ಮ ಎಂಬು ವವರು ಒತ್ತುವರಿ ಮಾಡಿಕೊಂಡು ಹಾಕಿಕೊಂಡಿರುವ ತಂತಿ ಬೇಲಿಯನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶಿಸಿದ್ದರೂ ಕಡೆಗಣಿಸಿದ್ದಾರೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ದೂರಿದೆ. ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ತಾಲ್ಲೂಕು ಅಧ್ಯಕ್ಷ ವೆಂಕಟಯ್ಯ ೧೯೯೯ ರಲ್ಲೇ...

ಶಿಕ್ಷಣ ಮೌಲ್ಯ ಕುಸಿತ : ಆತಂಕ

ಹೊಳೆನರಸೀಪುರ : ಇಂದಿನ ಆಂಗ್ಲ ಮಾಧ್ಯಮ ಶಿಕ್ಷಣದ ಪೈಪೋಟಿ ನಡುವೆ ಕನ್ನಡ ಮಾಧ್ಯಮ ಶಾಲಾ ನಡೆಸುವುದು ತೀರ ಕಷ್ಟ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಥಳೀಯ ಲಕ್ಷ್ಮಿ ನರಸಿಂಹ ವಿದ್ಯಾ ಸಂಸ್ಥೆ ಮಾತೃ ಭಾಷೆಯಲ್ಲಿ ೨೦ ವರ್ಷ ಶಿಕ್ಷಣ ನೀಡಿ ಪೂರೈಸಿರುವುದು ಹೆಮ್ಮೆಯ ಸಂಗತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ತಿಳಿಸಿದರು. ಪಟ್ಟಣದ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಶ್ರೀ ಲಕ್ಷ್ಮಿನರಸಿಂಹ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ...

ದಿಢೀರ್ ದರ ಕುಸಿತದಿಂದ ಕಂಗಾಲಾಗಿರುವ ಕೋಸು ಬೆಳೆಗಾರರು

*ಕಳೆದ ೨೦ ದಿವಸಗಳ ಹಿಂದೆ ೧ ಲೋಡಿಗೆ ೮೦ ಸಾವಿರ ರೂ.*ಈಗ ಕೇವಲ ೮ ಸಾವಿರ ರೂ.ಗೆ ಮಾರಾಟ*ಊಟಿ-ಮೆಟ್ಟಿಪಾಳ್ಯಂನಲ್ಲಿಯೇ ಅಧಿಕ ಇಳುವರಿ *ಹಾಸನ ಜಿಲ್ಲೆಯ ಬೆಳೆಗೆ ಬೇಡಿಕೆಯೇ ಇಲ ಹಾಸನ : ಕಳೆದ ವರ್ಷ ಆಲೂ ಗೆಡ್ಡೆ ನಷ್ಟದಿಂದ ರೈತರು ಕಂಗಾಲಾಗಿ ಹೋದರು. ಹವಾಮಾನ ವೈಪ ರೀತ್ಯದಿಂದ ಕಾಫಿ ಬೆಳೆ ಸೇರಿದಂತೆ ಬಹುತೇಕ ಬೆಳೆ ನಾಶವಾಯಿತು. ಈ ನಡುವೆ ಕೋಸು ಬೆಳೆ ಅಧಿಕ...

ರಾಷ್ಟ್ರದಲ್ಲಿ ಕೃಷಿ ಅಭಿವೃದ್ಧಿ

ನವದೆಹಲಿ : ರಾಷ್ಟ್ರದಲ್ಲಿ ಶೇ.೪.೫ ರಷ್ಟು ಕೃಷಿ ಅಭಿವೃದ್ಧಿ ಸಾಧಿಸಲಾಗಿದೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೇಳಿದರು. ಅವರು ಪ್ರಸಕ್ತ ಸಂಸತ್ತಿನ ಅಂತಿಮ ಲೋಕಸಭಾ ಅಧಿವೇಶನ ಇಂದು ಆರಂಭಗೊಂಡಿದ್ದು, ಜಂಟಿ ಸದನವನ್ನು ದ್ದೇಶಿಸಿ ಅವರು ಮಾತನಾಡುತ್ತಿದ್ದರು. ಉದ್ಯೋಗ ಖಾತ್ರಿ ಯೋಜನೆ ವಿಸ್ತರಣೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಅವರು ಭರವಸೆ ನೀಡಿದರು. ರಾಷ್ಟ್ರಪತಿಗಳು ಭಯೋತ್ಪಾದನೆ ಹೆಚ್ಚಳವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರಲ್ಲದೆ,...

ಆಂಧ್ರ ಅಸೆಂಬ್ಲಿಯಲ್ಲಿ ಕೋಲಾಹಲವೆಬ್ಬಿಸಿದ ಸತ್ಯಂ

ಹೈದಬಾಬಾದ್ : ಮಾಯಾವತಿ ಸರ್ಕಾರದ ಕೈಗೊಂಬೆಯಾಗಿ ರಾಜ್ಯಪಾಲರು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಕೋಲಾಹಲ ನಡೆದ ಬೆನ್ನಲ್ಲೇ ಅದರ ಮುಂದುವರಿದ ಚಾಳಿ ಎಂಬಂತೆ ಆಂಧ್ರದ ವಿಧಾನಸಭೆಯಲ್ಲಿ ಘಿಫಸತ್ಯಂ ಘಿಫ ಪ್ರಕರಣ ಕೋಲಾಹಲ ಎಬ್ಬಿಸಿದ ಘಟನೆ ಬುಧವಾರ ನಡೆಯಿತು. ಆಂಧ್ರದ ಅಸೆಂಬ್ಲಿಯಲ್ಲಿ ಇಂದು ಆರಂಭಗೊಂಡ ಅಧಿವೇಶನದಲ್ಲಿ ವಿರೋಧ ಪಕ್ಷದ ಶಾಸಕರು ಸತ್ಯಂನ ಪದಚ್ಯುತ ಮುಖ್ಯಸ್ಥ ರಾಮಲಿಂಗಾ ರಾಜು ಹಾಗೂ ಮುಖ್ಯಮಂತ್ರಿ....

ಸಿದ್ದುಗೆಪ್ರತಿಪಕ್ಷ ನಾಯಕಹುದ್ದೆ:ರಾಷ್ಟ್ರ ರಾಜಕಾರಣಕ್ಕೆಖರ್ಗೆ

ನವದೆಹಲಿ : ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕೊನೆಗೂ ಅದೃಷ್ಟ ಖುಲಾಯಿಸಿದೆ. ಅವರಿಗೆ ಕರ್ನಾ ಟಕ ರಾಜ್ಯ ವಿಧಾನಸಭೆಯ ಪ್ರತಿ ಪಕ್ಷ ನಾಯಕನ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಸಮ್ಮತಿಸಿದೆ. ಇದರಿಂದ ಕಳೆದ ಹಲವು ದಿವಸ ಗಳಿಂದಲೂ ಇದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ. ಇದೇ ವೇಳೆ ಪ್ರತಿಪಕ್ಷದ ನಾಯಕನಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಂ.ಪಿ. ಟಿಕೆಟ್ ನೀಡಿ ಕೇಂದ್ರಕ್ಕೆ ಕರೆಸಿಕೊಳ್ಳಲು ಚಿಂತನೆ...

ಲೋಕಸಭೆ ಚುನಾವಣೆ : ಫೆ.೧೬ರಂದು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ

ಹಾಸನ : ಮುಂಬರುವ ಲೋಕ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಫೆ.೧೬ರಂದು ಜೆ.ಡಿ.ಎಸ್. ತನ್ನ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಯನ್ನು ಪ್ರಕಟಿಸಲಿದೆ ಎಂದುಈಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿ ದರು. ದಳ (ಎಸ್)ನ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ಫೆ.೧೪ರಂದು ದೆಹಲಿಯಲ್ಲಿ ನಡೆಯ ಲಿದೆ.ಈಸಭೆಯ ನಂತರ ೧೫ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡ ಲಾಗುವುದು ಎಂದು ತಿಳಿಸಿದರು....

ಪ್ರಜಾಪ್ರಭುತ್ವದ ಕಾವಲು ನಾಯಿಗಳು ನಿಷ್ಠೆ ಬದಲಿಸಿದ ಕಥ

ಎಲ್ಲವೂ ಹಣದಿಂದ ಕೊಳ್ಳಬಹುದು ಎಂದೇ ತಿಳಿದಿರುವ ಗಣಿ ಜನಾರ್ಧನ ರೆಡ್ಡಿ ಗ್ಯಾಂಗ್, ರಾಜ ಕಾರಣವನ್ನು ಇದೇ ರೀತಿ ಭಾವಿಸಿ ತಮ್ಮ ಬೆಂಬಲಿಗ ಶಾಸಕರನ್ನು ಚುನಾ ಯಿತಿ ಸಂಖ್ಯೆ ಹೆಚ್ಚು ಮಾಡಿಕೊಂಡು ರಾಜ್ಯ ಪ್ರಭುತ್ವವನ್ನೇ ಮುನ್ನಡೆಸುತ್ತಿರುವಾಗ ಪಾಪ ಯಡಿಯೂರಪ್ಪ ತಾಳಕ್ಕೆ ತಕ್ಕಂತೆ ಕುಣಿಯುವುದು ಬಿಟ್ಟು ಬೇರೆನೂ ಮಾಡಲು ಸಾಧ್ಯ? ಈ ನಡುವೆ ಪ್ರಜಾಪ್ರಭುತ್ವದ ೪ನೇಯ ಅಂಗ ಪತ್ರಿಕೆಗಳು ಯಾವ ಲೆಕ್ಕ? ಪ್ರಜಾಪ್ರಭುತ್ವದ ಕಾವಲು ನಾಯಿಗಳನ್ನು...

ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಸುಳಿವು

ನವದೆಹಲಿ : ಕರ್ನಾಟಕದಲ್ಲಿ ಕಾಂಗ್ರೆಸ. ಹಾಗೂ ಜೆ.ಡಿ.ಎಸ.. ಪಕ್ಷ ಚುನಾವಣಾ ಮೈತ್ರಿಗೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಿವೆ. ಅಚ್ಚರಿಯ ಬೆಳವಣಿಗೆಯೊಂದ ರಲ್ಲಿ ಜೆ.ಡಿ.ಎಸ.. ರಾಜ್ಯಾಧ್ಯಕ್ಷ ಹೆಚ..ಡಿ.ಕುಮಾರಸ್ವಾಮಿ, ಕಾಂಗ್ರೆಸ. ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ ದ್ದಾರೆ. ಲೋಕಸಭೆ ಚುನಾವಣೆಗೆ ಎರಡೂ ಪಕ್ಷಗಳು ರಣತಂತ್ರ ರೂಪಿ ಸುತ್ತಿದ್ದು, ಬಿ.ಜೆ.ಪಿ.ಯನ್ನು ಬಗ್ಗುಬಡಿಯುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಹಾಗಾಗಿ ಕಾಂಗ್ರೆಸ.-ಜೆ.ಡಿ.ಎಸ.. ಮೈತ್ರಿಗೆ...

ಎಕರೆಗೆ ಕನಿಷ್ಠ ೨೫ ಲಕ್ಷ ರೂ.ಕೊಡಿ ಭೂಮಿ ಕಳೆದುಕೊಂಡವರ ಬೇಡಿಕೆ

ಹಾಸನ :ಕೈಗಾರಿಕಾಭಿವೃದ್ಧಿ ಹಾಗೂ ಇತರೆ ಯೋಜನೆಗಳಿಗೆ ಸ್ವಾಧೀನಪಡಿಸಿಕೊಂಡಿರುವ ನಗರ ಸುತ್ತಮುತ್ತಲ ಗ್ರಾಮಗಳ ಜಮೀನಿಗೆ ಎಕರೆಗೆ ೫೦ ಲಕ್ಷ ರೂ. ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದು, ಜಿಲ್ಲಾಧಿಕಾರಿಗಳು ನಿರಾಕರಿಸಿದ್ದಾರೆ. ದೊಡ್ಡಬಸವನಹಳ್ಳಿ, ಕಸ್ತೂರ ವಳ್ಳಿ, ರಾಜಘಟ್ಟ, ಗವೇನಹಳ್ಳಿ ಸೇರಿ ದಂತೆ ನಗರ ಸುತ್ತಮುತ್ತಲ ಅನೇಕ ಗ್ರಾಮಗಳ ಒಟ್ಟು ೧೦೫೭ ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿದ್ದು, ಪರಿಹಾರವಿನ್ನೂ ತಕರಾರಿನಲ್ಲಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಗ್ರಾಮಗಳ...

ಕೆ.ಎಸ್.ಆರ್.ಟಿ.ಸಿ.ಗೆ ಗಣಿತವೇಗೊತ್ತಿಲ್ಲ

ಹಾಸನ : ೨೦೬ ಕಿ.ಮೀ. ದೂರದ ಬಸ್ ಪ್ರಯಾಣಕ್ಕೆ ೯೨ ರೂ. ಆದರೆ ೧೧೮ ಕಿ.ಮೀ.ಗೆ ಎಷ್ಟು? ಇದೇನು ಗಣಿತದ ಪ್ರಶ್ನೆ ಕೇಳುತ್ತಿದ್ದೀರಾ ಎನ್ನ ಬೇಡಿ. ಇದಕ್ಕೆ ಸರಿ ಉತ್ತರ ೫೨.೫ ರೂ. ಆದರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ ೭೩ ರೂ. ಇದ್ಹೇಗೆ ಸಾಧ್ಯವಾಗಿದೆ ಗೊತ್ತೇ? ನಗರದ ಪ್ರಯಾಣಿಕರೊಬ್ಬರು ಫೆ.೫ರಂದು ಮೈಸೂರು ಸಾರಿಗೆ ಸಂಸ್ಥೆ- ೨ಕ್ಕೆ ಸೇರಿದ ಸಾರಿಗೆ...

ನಗರದಲ್ಲಿ ವಿಕಲಾಂಗರ ಧರಣಿ

ಹಾಸನ : ಬೇಡಿಕೆಗಳನ್ನು ಈಡೇ ರಿಸುವಂತೆ ಒತ್ತಾಯಿಸಿ ಅಂಗವಿಕ ಲರು ಶುಕ್ರವಾರ ಜಿಲ್ಲಾ—ಕಾರಿ ಕಛೇರಿ ಮುಂದೆ ಧರಣಿ ನಡೆಸಿದರು. ೩೭೫ ರೂ.ಗೆ ಏರಿಸಿರುವ Ÿಸ… ಪಾಸ… ದರ ಇಳಿಸಬೇಕು, ಶಿಕ್ಷಕರ ನೇಮಕಾತಿಯಲ್ಲಿ ಶೇ.೧೫ ಮೀಸ ಲಾತಿ ನೀಡಬೇಕು, ಪ್ರತ್ಯೇಕ ಪಡಿತರ ಚೀಟಿ ನೀಡಬೇಕು, ವಸತಿಹೀನರಿಗೆ ನಿವೇಶನ ಕೊಡಬೇಕು, ಎಸ….ಟಿ.ಡಿ. Ÿೂತ… ಹಾಗೂ ಪೆಟ್ಟಿಗೆ ಅಂಗಡಿ ಗಳನ್ನು ಕಳೆದುಕೊಂಡಿರುವವರಿಗೆ ಪುನರ… ಸೌಲಭ್ಯ ನೀಡಬೇಕು, ೧ಸಾವಿರ...

ತಾಕತ್ತಿನ ಜಿಲ್ಲೆಗೆ ಮಂದಿನ ಸಮ್ಮೇಳನ ಆತಿಥ್ಯ

ಚಿತ್ರದುರ್ಗ : ಗೊಂದಲ, ಪ್ರತಿ ಭಟನೆ, ಅತೃಪ್ತಿ, ಟೀಕೆ, ವಿವಾದಗಳ ನಡುವೆ ೭೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ತೆರೆ ಬಿದ್ದಿದ್ದು, ಮೂರೇ ಮೂರು ನಿರ್ಣಯ ಗಳನ್ನು ಕೈಗೊಳ್ಳಲಾಗಿದೆ. ಮುಂದಿನ ಸಮ್ಮೇಳನದ ಆತಿಥ್ಯ ವಹಿಸುವ ಜಿಲ್ಲೆಯನ್ನು ಪ್ರಕಟಿಸುವ ಸಂಪ್ರದಾಯ ವನ್ನು ಕೂಡ ಈ ಜಾತ್ರೆ ಮುರಿದಿದೆ. ನಾಡು-ನುಡಿ, ಹೋರಾಟದಲ್ಲಿ ಹೋರಾಟಗಾರರ ವಿರುದ್ಧ ಹಾಕಿರುವ ಎಲ್ಲಾ ಮೊಕದ್ದಮೆಗಳನ್ನು ಹಿಂತೆಗೆಯ ಬೇಕು. ಸರೋಜಿನಿ...