logo
Last updated: 2009-11-11 14:21:09
E-Paper
Archives
September 2010
M T W T F S S
« Jul    
 12345
6789101112
13141516171819
20212223242526
27282930  


ಜನಮತ ಶೋಭಾ ‘ಬಲಿಪಶು’ : ಮಹಿಳೆಯರ ಆಕ್ರೋಶ

ಹಾಸನ : ಶೋಭಾ ತಲೆದಂಡಕ್ಕೆ ಜಿಲ್ಲಾದ್ಯಂತ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಪಕ್ಷಭೇದು ಮರೆತು ಮಹಿಳೆಯರು ಶೋಭಾ ಕರಂದ್ಲಾಜೆ ರಾಜಿನಾಮೆ ಕುರಿತು ತೀವ್ರ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಈ


ರೇವಣ್ಣ ಡಿ.ಸಿ.ಎಂ. ಆಗುತ್ತಾರಂತೆ ಹೌದಾ?

ರಾಜ್ಯದ ರಾಜಕಾರಣ ಕುತೂಹಲ ಕಾರಿ ತಿರುವು ಪಡೆಯುತ್ತಿದೆ. ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ರೆಡ್ಡಿ ಸಹೋದರರು ಅಸಮಾಧಾನ ಗೊಂಡಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದಾಗ, ಇದೆಲ್ಲಾ ಮಾಧ್ಯಮಗಳ


ಯೂನಿಕೋಡ್ನಲ್ಲಿ ನಿಮ್ಮ ಪತ್ರಿಕೆ : ನಮ್ಮ ಹೆಗ್ಗಳಿಕ

ಎರಡು ದಿನಗಳ ಹಿಂದೆ ರಾಜ್ಯ ಮಟ್ಟದ ಪತ್ರಿಕೆಯೊಂದು ತಮ್ಮ ಆನ.ಲೈನ. ಸಂಚಿಕೆಯನ್ನು ಯೂನಿಕೋಡ.ಗೆ ಪರಿವರ್ತಿಸಿ, ಹೀಗೆ ಮಾಡಿದ ಮೊದಲ ಕನ್ನಡ ಪತ್ರಿಕೆ ಎಂದು ಪ್ರಕಟಿಸಿದೆ. ಆದರೆ ನಿಮ್ಮ


ಮೈಕೆಲ್ ಜಾಕ್ಸನ್ ಸ್ಮರಣಾರ್ಥ ನೃತ್ಯ ಕಲಾ ಮೇಳ

ಬೆಂಗಳೂರು: ನಗರದ ಸುರ್ವೆ ಕಲ್ಚರಲ. ಎಜುಕೇಷನ. ಅಕಾಡೆಮಿ ಟ್ರಸ.್ಟನ ೧೮ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗೆ ಸೆಪ್ಟಂ.ರ. ೧೦, ೧೧, ೧೨ ಮತ್ತು ೧೩ ರಂದು ನಗರದ ಟೌನ.ಹಾಲ.ನಲ್ಲಿ


ಮರೆವು ರೋಗಕ್ಕೆ ಕಾಫಿ ಮದ್ದು

ಕಾಫಿ ಪ್ರಿಯರು ಇನ್ನೂ ಒಂದು ಕಪ. ಕಾಫಿ ಸೇವಿಸುವ .ಗ್ಗೆ ಸಮರ್ಥಿಸಿಕೊಳ್ಳ .ಹುದು. ಕಾರಣ ಸಂಶೋಧಕರ ಪ್ರಕಾರ ಪ್ರತಿದಿನ ಐದು ಕಪ. ಬಿಸಿ ಕಾಫಿ ಸೇವನೆ


ಆತ್ಮಹತ್ಯೆ : ತಡೆಗಟ್ಟಲು ಸಾಧ್ಯವೇ ?

ಆತ್ಮಹತ್ಯೆ ಎಂದರೆ ಉದ್ದೇಶ ಪೂರ್ವಕವಾಗಿ ಜೀವನವನ್ನು ಕಳೆದು ಕೊಳ್ಳುವುದು. ವಿಶ್ವದಲ್ಲಿ ಸಂಭವಿಸುವ ಮರಣಗಳಿಗೆ ಕಾರಣಗಳಾದ ಮೊದಲ ಹತ್ತು ಪ್ರಮುಖ ಕಾರಣ ಗಳಲ್ಲಿ ಇದು ಒಂದು ಆಘಾತಕರ ವಿಷಯ.


ಮಾರುಕಟ್ಟೆಯೊಳಗೊಂದು ಸುತ್ತು…

ಹಾಸನ : ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆ ಇಳಿಕೆಯಾಗಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅಗತ್ಯ ವಸ್ತುಗಳು ಕೂಡ ಇದ ಕ್ಕೇನೂ ಹೊರತಲ್ಲ. ದರ ಏರಿಕೆಯಿಂದ


ವನ್ಯಪ್ರಾಣಿಗಳಿಂದ ಬೆಳೆ ಹಾನಿ : ಪರಿಹಾರ ಮೊತ್ತ ಪರಿಷ್ಕರಣೆ

ಹಾಸನ : ವನ್ಯಪ್ರಾಣಿಗಳಿಂದ ಆಗು ತ್ತಿರುವ ಬೆಳೆ ಹಾನಿಗೆ ರೈತರಿಗೆ ನೀಡ ಲಾಗುವ ಪರಿಹಾರದ ಮೊತ್ತ ವನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಈ ಬಗ್ಗೆ ಅರಣ್ಯ ಪರಿಸರ


ಎಲೆ ಕೋಸಿಗೆ ಭಾರೀ ಬೇಡಿಕೆ : ಬೆಳೆಗಾರರ ಹರ್ಷ

ಹಾಸನ : ಕಳೆದ ವರ್ಷ ಎಲೆ ಕೋಸು ಬೆಳೆದ ರೈತರು ಭಾರೀ ನಷ್ಟ ಅನುಭವಿಸಿ, ಆರ್ಥಿಕವಾಗಿ ವಿಪರೀತ ತೊಂದರೆ ಅನುಭವಿಸಿದ್ದರು. ಆದರೆ ಈ ವರ್ಷ ಎಲೆ ಕೋಸು,


ಹಾಸನ ನಗರದ ಸ್ವಚ್ಛತೆಗೆ ನಾಗರಿಕರ ಕರ್ತವ್ಯ ಪ್ರಜ್ಞೆ ಅಗತ್ಯವಿಲ್ಲವೇ?

ಹಾಸನ : ಹಾಸನ ನಗರದ ಸ್ವಚ್ಛತೆಗೆ ಪ್ರತಿಯೊಬ್ಬ ನಾಗರಿಕರು ಗಮನ ಹರಿಸ ಲೇಬೇಕು. ಈ ಕುರಿತು ಸ್ಥಳೀಯ ಸಂಸ್ಥೆ ಗಳನ್ನು ಮಾತ್ರವೇ ಹೊಣೆಗಾರರನ್ನಾಗಿ ಮಾಡುವುದು ಸೂಕ್ತವಾದುದಲ್ಲ. ನಾಗ


ಹಂದಿ ಜ್ವರ ಚಿಕಿತ್ಸೆಗೆ ಆಯುರ್ವೇದ ರಸಾಯನ

ಹಾಸನ : ಹಂದಿಜ್ವರ(ಹೆಚ್‌.೧ ಎನ್‌.೧) ಹೊಸ ರೋಗವೇನೂ ಅಲ್ಲ. ೧೯೧೮ರಲ್ಲಿ ಮೊದಲ ಬಾರಿಗೆ ಕಾಣಿಸಿ ಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ರೋಗ ವಿವಿಧ ಕಾಯಿಲೆ ರೂಪ ಗಳಲ್ಲಿ


ಹಣವಿಲ್ಲದೆಯೂ ಬದುಕಬಹುದು, ಅನ್ನವಿಲ್ಲದೆ ಬದುಕಲಾಗದು

ಜೀವನದಲ್ಲಿ ಸರಳತೆ ರೂಪಿಸಿ ಕೊಂಡು, ಅರಸಿ ಬಂದ ಸಾಕಷ್ಟು ಅವ ಕಾಶಗಳನ್ನು ತೊರೆದು ಕೃಷಿಯ ವಿಚಾರ ದಲ್ಲೇ ಆಸಕ್ತಿಯಿಂದ, ತೊಡಗಿಸಿಕೊಂಡಿ ರುವ ಡಾ।। ವಿಜಯ್‌ ಅಂಗಡಿ ಅವರನ್ನು


ಮೂರು ರೂ.ಗೆ ಕೆ.ಜಿ. ಅಕ್ಕಿ : ಒಳಿತೋ, ಕೆಡುಕೋ-ಚರ್ಚೆ-೩

ಹಾಸನ: ಬಡತನ ರೇಖೆಗಿಂತ ಕೆಳ ಗಿರುವ ಕುಟುಂಬಗಳಿಗೆ ೩ ರೂ. ದರ ದಲ್ಲಿ ಅಕ್ಕಿ, ಗೋಧಿ ಹಂಚುವುದು ಸರಿಯೇ? ಅಥವಾ ತಪ್ಪೇ? ಇದರಿಂದ ಮುಂದೆ ಅನಾಹುತವಾಗಬಹುದೇ? ಎನ್ನುವ


ಕಾರ್ಗಿಲ್‌ ವಿಜಯ : ಹುತಾತ್ಮರಿಗೆ ದಶಕದ ನಮನ

ಅದು ಫೆಬ್ರವರಿ ಮಾಹೆ ೧೯೯೯ ಭಾರತದ ಪ್ರಧಾನಿ ಎ.ಬಿ. ವಾಜ ಪೇಯಿ, ಎರಡೂ ದೇಶಗಳ ಗಡಿ ಯಲ್ಲಿ ಅನಗತ್ಯವಾದ ಸೇನಾ ಜಮಾ ವಣೆ ಶೀತಲ ಸಮರಕ್ಕೆ ಕಾರಣವಾಗಿತ್ತು.


ಸಕಲೇಶಪುರ : ಕಾಂಗ್ರೆಸ್‌ ನಾಯಕನ ದುರಂತ ಕಥೆ…

ಸಕಲೇಶಪುರ ತಾಲ್ಲೂಕಿನ ರಾಜಕಾರಣದ ೭೦-೮೦ರ ದಶಕದಲ್ಲಿ ಮಿಂಚಿದ್ದ ದಿ।। ಅನ್ವರ್‌ ಸಾಬ್‌, ಕಾಂಗ್ರೆಸ್‌ ಪಕ್ಷದ ಸಾಗರದಲ್ಲಿ ಬದುಕು ಕಳೆದುಕೊಂಡ ದುರಂತ ನಾಯಕ. ಈ ಚುನಾವಣೆ ಸಂದರ್ಭ ದಲ್ಲಿ


ಚುನಾವಣೆ ನೀತಿಸಂಹಿತೆ : ಒಂದು ಕಣ್ಣಿಗೆ ಸುಣ್ಣ , ಇನ್ನೊಂದಕ್ಕೆ ಬೆಣ್ಣೆ

ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾ? ಹೌದು, ಇಂತಹದೊಂದು ಪ್ರಶ್ನೆ ಈಗ ಜಿಲ್ಲೆಯ ಜನರಿಗೆ ಎದುರಾಗಿದೆ. ಚುನಾವಣೆ ನೀತಿಸಂಹಿತೆ ನೆಪದಲ್ಲಿ ಸಾರ್ವಜನಿಕರ ಖಾಸಗಿ ಕಾರ್ಯಕ್ರಮಗಳಿಗೂ ಸಾರ್ವಜನಿಕರು


ಡಾ. ರಾಜ್‌ಕುಮಾರ್‌ ತೃತೀಯ ಪುಣ್ಯತಿಥಿ

ಬೆಂಗಳೂರು : ಕನ್ನಡ ಚಿತ್ರರಂಗವನ್ನು ಅರ್ಧಶತಮಾನಕ್ಕೂ ಹೆಚ್ಚು ಕಾಲ ಆಳಿದ್ದ ಕನ್ನಡಿಗರ ಕಣ್ಮಣಿ ನಟಸಾರ್ವಭೌಮ ಡಾ. ರಾಜ್‌ ಕುಮಾರ್‌ ಕಾಲವಾಗಿ ಭಾನುವಾರಕ್ಕೆ ಮೂರು ವರ್ಷ ಸಂದ ಹಿನ್ನಲೆಯಲ್ಲಿ


ಸಮಾನತೆಯ ಹರಿಕಾರ ಡಾ।। ಬಿ.ಆರ್‌.ಅಂಬೇಡ್ಕರ್‌

ಭಾರತದ ಸುಪುತ್ರರಲ್ಲಿ ಒಬ್ಬರಾದ ಭೀಮ ರಾವ್‌ ಅಂಬೇಡ್ಕರ್‌ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆಯಲ್ಲಿ ರಾಮ್‌ಜಿ ಸಕ್ಪಾಲ್‌ ಹಾಗೂ ಭೀಮಬಾಯಿ ದಂಪತಿಗಳ ೧೪ನೇ ಮಗನಾಗಿ ೧೮೧೯ರ ಏಪ್ರಿಲ್‌ ೧೪ರಂದು


ಒಕ್ಕಲಿಗರ ಸಂಘ ಬೆಳೆದುಬಂದ ಹಾದಿ ಹಿನ್ನೋಟ

ಹಳೆ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರ ಕೋಮಿನ ಜನ ಸಂಖ್ಯೆ ಪ್ರಾಬಲ್ಯವಿರುವ ಕಡೆ, ಒಕ್ಕಲಿಗರ ಸಂಘಗಳಿವೆ. ಅದರಲ್ಲೂ ಬೆಂಗಳೂರು ಒಕ್ಕಲಿಗರ ಸಂಘ, ತನ್ನ ಆರ್ಥಿಕ ವೈವಾಟಿನ ಪ್ರಾಮುಖ್ಯತೆ ಯಿಂದ


ಜನತಾಧ್ವನಿ : ಗ್ರಾಮೀಣರ ನಿರ್ಲಕ್ಷ್ಯ ಸಲ್ಲ

ಮಾನ್ಯರೆ, ಭಾರತ ದೇಶವು ಪುರಾಣ ಪ್ರಸಿದಟಛಿವಾದ ಧಾರ್ಮಿಕತೆಯ ನೆಲೆಬೀಡಾದ ಭವ್ಯ ಪರಂಪರೆಯುಳ್ಳ ರಾಷ್ಟ್ರ. ಇದರ ಸರ್ವತೋಮುಖ ಅಭಿವೃದಿಟಛಿಗೆ ಬೇಕಾಗಿರುವ ಅದ್ಯತಾ ಕ್ರಮಗಳ ಬಗ್ಗೆ ಸಮಗ್ರ ಚಿಂತನೆಗಳು ಹೊರಬರಬೇಕು.


ನಿಮ್ಮ ನಿದ್ರೆಯಲ್ಲಿ ನಿಯಂತ್ರಣವಿರಲಿ

ನೀವು ಕಳೆದ ರಾತ್ರಿ ಸರಿಯಾಗಿ ನಿದ್ರಿಸಿಲ್ಲ ಎಂದಾದರೆ ಅಥವಾ ಇಡೀ ದಿನ ನಿತ್ರಾಣಗೊಂಡಂತಾಗಿದ್ದೀರಿ ಎಂದಾದರೆ ನೀವೂ ಸಹ ನಿದಿರಾ ಅಸ್ವಸ್ಥತೆಯಿಂದ ಬಳಲುತ್ತಿರುವ ಸಾವಿರಾರು ಮಂದಿಯಲ್ಲಿ ಒಬ್ಬರು ಎಂದು


ಜನತಾಧ್ವನಿ : ಶಿವಪ್ಪ ರಾಜಕೀಯ ಬಿಡಲಿ

ಮಾನ್ಯರೆ, ದಿನಾಂಕ : ೩-೪ ೨೦೦೯ ರ ತಮ್ಮ ಪತ್ರಿಕೆಯಲ್ಲಿ ಘಿ‘ಘಿ‘ಸಿದಟಛಿಗಂಗಾ ಸ್ವಾಮೀಜಿಗೆ ರಾಜಕಾರಣ ಏಕೆ ಘಿ’ಘಿ’ ಎಂಬ ತಲೆಬರಹದಲ್ಲಿ ಬರೆದ ವಿಚಾರವು ನಮಗೆ ತುಂಬಾ ಖೇದ


ಸವೆಸಿದ ಹಾದಿ

ಕಾನೂನು ಪಂಡಿತ, ಪತ್ರಿಕೋದ್ಯಮಿ ಹಾರನಹಳ್ಳಿ ರಾಮಸ್ವಾಮಿ ಅವರು ೧೯೨೨, ಫೆ.೨೨ರಂದು ಅರಸೀಕೆರೆ ತಾಲ್ಲೂಕು ಹಾರನಹಳ್ಳಿಯಲ್ಲಿ ಜನಿಸಿ, ಪಕ್ಕದ ಕಬ್ಬೂರು ಗ್ರಾಮದಲ್ಲಿ ಬೆಳೆದರು. ತಂದೆ ಶ್ಯಾನುಭೋಗ ಅನಂತರಾಮಯ್ಯ, ತಾಯಿ


ಸಂಬಂಧದ ಸೃಷ್ಟಿಕರ್ತ ದೇವರು

ನಮಗೆ ತಿಳಿದಿರುವ ಹಾಗೆ ಅಣ್ಣ- ತಮ್ಮ, ಅಕ್ಕ- ತಂಗಿ, ಅಪ್ಪ-ಅಮ್ಮ, ಅತ್ತೆ-ಮಾವ, ಅಜ್ಜಿ-ಅಜ್ಜ , ಮುಂತಾದ ಸಂಬಂಧಗಳ ಸೃಷ್ಟಿಕರ್ತ ಆ ದೇವತೆ. ನಾವು ಹುಟ್ಟಿದಾಗಲೆ ಇಂತಹವರು ನಿನಗೆ


ಜೀವನವೆಂಬ ಚಕ್ರದ ಭದ್ರತೆಗೆ : ಚಕ್ರಮುನಿ

ಕೃಷಿಕರು ತಮ್ಮ ಜಮೀನುಗಳಲ್ಲಿ, ತಮ್ಮ ಮನೆಯ, ತಮ್ಮೂರಿನ ಅಗತ್ಯತೆಗಳನ್ನು ಪೂರೈಸಿ ಪೇಟೆಯ ಜನರಿಗೆ ನೀಡುವಂತಾಗಲು ತರಕಾರಿ, ದವಸ-ಧಾನ್ಯ, ಹಣ್ಣು-ಹಂಪಲು, ಹೂವು, ಗಿಡಮೂಲಿಕೆ ಮುಂತಾದವು ಗಳನ್ನು ಆದ್ಯತೆ ಮೇರೆಗೆ


ಅಂತರಂಗದ ಜ್ಯೋತಿ ಬೆಳಗುವ ವಚನ ಸಾಹಿತ್ಯ

ವಚನ ಸಾಹಿತ್ಯ ಕನ್ನಡದ ಆಧ್ಯಾತ್ಮಿಕ ಸಿರಿಸಂಪತ್ತು. ಅದರ ಮೌಲ್ಯ ಅರಿತು ಅನುಭವಿಸಿದವರಿಗೆ ಮಾತ್ರ ಗೊತ್ತು. ಅದರ ಆತಂರಿಕ ಬಾಹ್ಯ ಸಂಪತ್ತು ಅಪಾರ. ಈ ಸಾಹಿತ್ಯ ಸಂಪ್ರಾದಾಯದ ಹೊಲಸು


ಜನತಾಧ್ವನಿ : ಕೆಲಸ ಮಾಡದೇ ಹಣ ಪಡೆದರು

ಮಾನ್ಯರೆ, ಕೋರವಂಗಲ ಗ್ರಾಮ ಪಂಚಾಯಿತಿಗೆ ಸೇರಿದ ಜೋಡಿ ಕೃಷ್ಣಾಪುರ ಮತ್ತು ಹೆಚ್‌.ಮೈಲನಹಳ್ಳಿ ಮತ್ತು ಮೆಳಗೋಡು ಗ್ರಾಮ ಪಂಚಾಯತಿಗೆ ಸೇರಿದ ಮೆಳಗೋಡು,ಹಂಪನಹಳ್ಳಿ, ಕೆ.ಹೊನ್ನೇನಹಳ್ಳಿ, ಗ್ರಾಮ ಪಂಚಾಯಿತಿಗಳಿಗೆ ಸೇರಿದ ಕಾಮಗಾರಿಗಳ


ಜನತಾಧ್ವನಿ : ಹನುಮೇಗೌಡರಿಗೆ ದಲಿತರ ಮತ ಇಲ್ಲ

ಮಾನ್ಯರೆ, ಹಾಸನ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದ ಸಮಯದಲ್ಲಿ ಕೆ.ಹೆಚ್‌. ಹನುಮೇಗೌಡರು ದಲಿತರ ಪರವಾದ ಅಭಿವೃದಿಟಛಿಯ ಕಡೆ ಕಿಂಚಿತ್ತು ಯೋಚಿಸಿದವರಲ್ಲ ? ಹಾಸನದ ಡೈರಿಯ ಅಧ್ಯಕ್ಷರಾಗಿದ್ದ


ರಜೆಯ ಮಜ- ಸದ್ವಿ ನಿಯೋಗ

ಪರೀಕ್ಷೆಗಳು ಮುಗಿದು ಆತಂಕದ ಹೆಬ್ಬಂಡೆಯೊಂದನ್ನು ಕರಗಿಸಿ ಮುಂದಿನ ತರಗತಿಗೆ ತೇರ್ಗಡೆಯಾದ ಉಲ್ಲಾಸದಿಂದ ಶಾಲೆಗೆ ಟಾಟಾ ಹೇಳುವ ಏಪ್ರಿಲ್‌ ತಿಂಗಳು ಪ್ರಾರಂಭವಾಗಲಿದೆ. ಭರ್ಜರಿ ಎರಡು ತಿಂಗಳಿಗೆ ಹತ್ತು ದಿನ


ಹಳಸಾಗುತ್ತಿರುವ ಚಿಂತನೆ-ಅಭಿವೃದಿಟಛಿಯಾಗದ ಹಳ್ಳಿಗಳು

ನಮ್ಮ ನಾಡು, ನಮ್ಮ ಜನ ಹೇಗಿರಬೇಕು ಎಂಬುದನ್ನು ತುಮಕೂರಿನ ಸಿ.ಸಿ. ಪಾವಟೆ ಅವರು ವಿವರವಾಗಿ ಬಿಡಿಸಿ ಹೇಳಬಲ್ಲರು. ಸುಮಾರು ೭೦೦೦ ಹಳ್ಳಿಗಳನ್ನು ಸುತ್ತಾಡಿರುವ ಇವರು ೩೦೦೦ ಉಪನ್ಯಾಸಗಳನ್ನು


ಮತ್ತೆ ಬಂತು ವಸಂತ

ಮಾಘದ ಕುಳಿರ್ಗಾಳಿಯಲ್ಲಿ ಅದೇನು ಛಳಿ ! ಸೂರ್ಯನೂ ಆಕಾಶ ದಲಿ ಪೂರ್ವದಿಕ್ಕನ್ನು ಬಿಟ್ಟು ಬೇಗ ಏಳಬೇಕು ಅಂದರೆ ಯೋಚನೆ ಮಾಡು ವನೋ ಏನೋ. ಹಕ್ಕಿಗಳಂತೂ ಗೂಡಿ ನಿಂದ


ಗಂಡು ಮೆಟ್ಟಿದ ಕಲೆ ಬಯಲಾಟ

ಜನಪದ ರಂಗಭೂಮಿಯಲ್ಲಿ ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟಗಳು ಮೊದಲ ಸ್ಥಾನ ಪಡೆಯುತ್ತವೆ. ಇವುಗಳ ನಂತರ ಬಂದ ವಿಶಿಷ್ಟ ರಂಗ ಕಲೆಯೆಂದರೆ, ಬಯಲಾಟ. ಇದು ದ್ರಾವಿಡರ ಕಲ್ಪನೆ. ಆರ್ಯರು


ಯಾಂತ್ರಿಕ ಜೀವನದಲ್ಲಿ ನಲುಗದಿರಲಿ ಸಂಸ್ಕೃತಿ

ಇದು ಕಂಪ್ಯೂಟರ್‌ ಯುಗ. ಜೊತೆಗೆ ಯಾಂತ್ರಿಕ ಯುಗವೂ ಹೌದು, ಸಮಯವಿಲ್ಲದ ವೇಗಗತಿಯ ಜವನ. ಇರುವ ೨೪ ಗಂಟೆಗಳು ಒಂದುದಿನಕ್ಕೆ ಸಾಕಾಗುವುದಿಲ್ಲ.ಅಗತ್ಯವಿರುವ ಆಹಾರ,ನಿದ್ರೆಗಳಿಗೆ ಸಮಯವೇ ಉಳಿಯುವುದಿಲ್ಲ. ಇದರ ಮಧ್ಯೆ


ಬೆಳವಾಡಿ ಉದ್ಭವ ಗಣಪನ ಚರಿತ್ರೆ

ಪುರಾಣ ಕಾಲದಿಂದಲೂ ಪ್ರಸಿದಿಟಛಿ ಪಡೆದಿರುವ ಏಕಚಕ್ರನಗರ ಈಗ ಬೆಳವಾಡಿ ಎಂದು ಹೆಸರು ವಾಸಿಯಾಗಿದೆ. ಮಹಾ ಭಾರತದ ಕಾಲದಲ್ಲಿ ಭೀಮನು ಭಕಾಸುರನು ಏಕಚಕ್ರನಗರ (ಬೆಳವಾಡಿ)ದಲ್ಲಿ ಕೊಂದನೆಂದು ನಂಬಿಕೆ ಇದೆ.


ಯುಗಾದಿ ತರಲಿ ಹೊಸ ಹರುಷ

ಯುಗಾದಿ ಹಬ್ಬವು ಹಿಂದೂಗಳು ಆಚರಿಸುವ ಒಂದು ಪ್ರಮುಖ ಹಬ್ಬವಾಗಿದೆ. ಈ ಹಬ್ಬವನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದು ಶಾಲಿವಾಹನ ಶಕ ಸಂವತ್ಸರದ ಪ್ರಪ್ರಥಮ ಹಬ್ಬವಾಗಿದೆ. ಘಿ‘ಯುಗಯುಗಾದಿ ಕಳೆದರೂ


ಜನತಾಧ್ವನಿ : ಆಯುರ್ವೇದ ಪದಟಛಿತಿ ಉಳಿಸಿ

ಮಾನ್ಯರೆ, ಜೀವ ಜಗತ್ತು ಸೃಷ್ಟಿಯಾದಾಗಿನಿಂದ ರೋಗ, ರುಜಿನಗಳು ಸಹ ಈ ಭೂಮಿಯ ಎಲ್ಲಾ ಪ್ರದೇಶಗಳಲ್ಲಿಯೂ ವ್ಯಾಪಿಸಿದೆ. ಅಂದರೇ ಘಿ‘ಜಲಚರ ಪ್ರಾಣಿ ಸಂಕುಲ ಸಹಿತಘಿ’ ಪೂರ್ವದಲ್ಲಿ ವ್ಯಾಧಿಗಳ ಯಾದಿ


ಜನತಾಧ್ವನಿ : ಗ್ರಾಮರ್‌ ತುಂಬ ಉಪಯುಕ್ತವಾಗಿದ

ಮಾನ್ಯರೆ, ಜನತಾ ಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಆಂಗ್ಲ ಭಾಷೆಯ ಗ್ರಾಮರ್‌ ನನಗೆ ತುಂಬಾ ಇಷ್ಟವಾಗಿದೆ. ಇದರಿಂದ ನನಗೆ ಹಾಗೂ ನನ್ನಂತಹ ಸಾವಿರಾರು ಹೈಸ್ಕೂಲ್‌ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ


ಜನತಾಧ್ವನಿ *: ಹೆಚ್ಚುವರಿ ರೈಲುಗಳನ್ನು ಬಿಡಿ

ಮಾನ್ಯರೆ, ಕೆಲವು ದಿನಗಳ ಹಿಂದೆ ರೈಲ್ವೆ ಮಂತ್ರಿ ಲಾಲುಪ್ರಸಾಸ್‌ ಯಾದವ್‌ ಅವರು ಮಂಡಿಸಿದ ಬಜೆಟ್‌ನಲ್ಲಿ ಯಾವ ತರಹದ ಹೆಚ್ಚುವರಿ ರೈಲ್ವೆ ಸೌಲಭ್ಯವಾಗಲೀ ಅಥವಾ ರೈಲುಗಳನ್ನಾಗಲೀ ಕರ್ನಾಟಕಕ್ಕೆ ನೀಡಿಲ್ಲ.


ಮಹಿಳೆಯರಲ್ಲಿ ಆರೋಗ್ಯದ ಅರಿವು

ಋತುಚಕ್ರವೆಂಬುದು ಮಹಿಳೆಯ ಜೀವನದಲ್ಲಿ ನಡೆಯುವ ಸ್ವಾಭಾವಿಕ ಕ್ರಿಯೆಯಾಗಿದ್ದರೂ ಅದರ ಬಗ್ಗೆ ಇರುವ ತಿಳುವಳಿಕೆಯ ಕೊರತೆ, ಮೂಢ ನಂಬಿಕೆ, ಸಂಕೋಚ, ಉದಾಸೀನತೆ ಇವುಗಳಿಂದ ಮಹಿಳೆ ಯು ಋತುಮತಿಯಾದಾಗಿನಿಂದ ಋತುಬಂಧವಾಗುವವರೆಗೂ


ಜನತಾಧ್ವನಿ : ವಿನಾಕಾರಣ ಅಪಸ್ವರ ಯಾಕೆ ?

ಮಾನ್ಯರೆ, ಗಂಡಸುತನ ಒಂದೇ ಸಾಲದು, ಸಮಯಸ್ಫೂರ್ತಿ, ಚಿಂತನಾಶಕ್ತಿ, ಸೇವಾಮನೋಭಾವ ಯೋಜನಾಶಕ್ತಿ, ಇವುಗಳೆಲ್ಲವುದರ ಜೊತೆಗೆ ಹತ್ತದೆ ಗಂಡುತನವಿದ್ದರೆ ಮಾತ್ರ ಇಂತಹ ಒಂದು ಎಂ.ಸಿ.ಇ. ಸಂಸ್ಥೆ ಸ್ಥಾಪಿಸಲು ಸಾಧ್ಯ. ಸುಮಾರು