logo
Last updated: 2009-10-29 14:10:46
E-Paper
Archives
July 2010
M T W T F S S
« Jun    
 1234
567891011
12131415161718
19202122232425
262728293031  


ಭಾರತಕ್ಕೆ ಜಯ

ನಾಗಪುರದಲ್ಲಿ ನಡೆದ ಎರಡನೇ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ೯೯ ರನ್ಗಳಿಂದ ಹೀನಾಯ ಸೋಲು ಕಂಡಿದೆ. ಭಾರತ ೩೫೫ ರನ್ಗಳ ಗುರಿ ನೀಡಿತ್ತು. ಧೋನಿ ಶತಕ


ಭಾರತದ ಮಡಿಲಿಗೆ ಕಾಂಪ್ಯಾಕ್ ಕಪ್

ಕೊಲಂಬೋ :ಮಾಸ್ಟರ್ಬ್ಲಾಸ್ಟರ್ ಸಚಿನ್ ತೆಂಡೂ ಲ್ಕರ್ ಅವರ ಆಕರ್ಷಕ ಶತಕ (೧೩೮) ಹಾಗೂ ನಾಯಕ ಧೋನಿ (೫೬), ಉಪ ನಾಯಕ ಯುವರಾಜ್ ಸಿಂಗ್ (ಅಜೇಯ ೫೬)


ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟ :ಹಾಸನಕ್ಕೆ ಹಾಕಿ, ಖೋ-ಖೋ ಪ್ರಶಸಿ

ಹಾಸನ :ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹಾಸನದ ತಂಡಗಳು ಹಾಕಿ ಮತ್ತು ಖೋ-ಖೋ ಪಂದ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆ ಗೊಂಡಿವೆ. ಭಾನುವಾರ


ಟ್ವೆಂಟಿ-೨೦ಗೆ ಪಾಂಟಿಂಗ್ ವಿದಾಯ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್, ೨೦-ಟ್ವೆಂಟಿ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಏಕದಿನ, ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.


ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು

ವೆಲ್ಲಿಂಗ್ಟನ್‌ : ರಾಸ್‌ ಟೇಲರ್‌ ಅವರ ಶತಕ ಹಾಗೂ ಅನಿರೀಕ್ಷಿತ ವಾಗಿ ಬಂದ ಮಳೆ ಭಾರತ ತಂಡ ದವರ ನೂರನೇ ಕ್ರಿಕೆಟ್‌ ಟೆಸ್ಟ್‌ ಗೆಲು ವಿಗೆ ಅಡ್ಡಿಯಾಯಿತು.


ಟೀಮ್‌ ಇಂಡಿಯಾ ಗೆಲುವಿಗಿನ್ನು ಕೆಲವೇ ಹೆಜ್ಜೆ …!

ವೆಲ್ಲಿಂಗ್ಟನ್‌ : ಟೀಮ್‌ ಇಂಡಿ ಯಾದ ಬೃಹತ್‌ ಮೊತ್ತವನ್ನು ಕಾಣುತ್ತಲೇ ಆರಂಭಿಕ ಕುಸಿತಕ್ಕೊಳ ಗಾದ ನ್ಯೂಜಿಲೆಂಡ್‌ ಸದ್ಯ ಚೇತರಿಕೆಯ ಪ್ರದರ್ಶನ ನೀಡುತ್ತಿದೆ ಯಾದರೂ ಅದು ಗೆಲುವಿನ ಹಂತದ್ದಲ್ಲ.


ಕ್ಯಾಚ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ದ್ರಾವಿಡ್‌

ನ್ಯೂಜಿಲೆಂಡ್‌ ವಿರುದ್ದದ ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಂದು ಜಹೀರ್‌ ಖಾನ್‌ ಎಸೆತವನ್ನು ಟಿಮ್‌ ಮೆಕಿಂತೋಶ್‌ ರವರು ರಾಹುಲ್‌ ದ್ರಾವಿಡ್‌ ಕೈಗಿಡುವ ಮೂಲಕ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ.


ಖಾನ್‌,ಭಜ್ಜಿ, ಮ್ಯಾಜಿಕ್‌: ಕಿವೀಸ್‌೧೯೭ಕ್ಕೆ ಆಲೌಟ್‌

ವೆಲ್ಲಿಂಗ್ಟನ್‌:ಜಹೀರ್‌ಖಾನ್‌ ಐದು ಹಾಗೂ ಹರಭಜನ್‌ಸಿಂಗ್‌ ಮೂರು ವಿಕೆಟ್‌ ಪಡೆಯುವ ಮೂಲಕ ನ್ಯೂಜಿಲೆಂಡ್‌ ೧೯೭ಕ್ಕೆ ಆಲೌಟ್‌ ಆಗಿದೆ. ಆರಂಭದಿಂದಲೇ ಸಂಪೂರ್ಣ ನಿಯಂತ್ರಣ ಹೊಂದಿದ್ದ ಭಾರತೀಯ ಬೌಲರುಗಳ ಎಸೆತಗಳಿಗೆ ನ್ಯೂಜಿಲೆಂಡ್‌


ಸಚಿನ್‌, ಧೋನಿ, ಭಜ್ಜಿ ಅರ್ಧ ಶತಕ : ಭಾರತ ೩೭೫/೯

ವೆಲ್ಲಿಂಗ್ಟನ್‌ : ಟೀಮ್‌ ಇಂಡಿಯಾ ತನ್ನ ದಿಂಡುರುಳುವ ಪ್ರವೃತ್ತಿಯನ್ನೂ ಕೊನೆಯ ಟೆಸ್ಟ್‌ನಲ್ಲೂ ಮುಂದುವರಿಸಿದೆ. ಪ್ರಮುಖ ದಾಂಡಿಗರು ಬೇಜವಾಬ್ದಾರಿಯುತವಾಗಿ ಬ್ಯಾಟ್‌ ಬೀಸುವ ಮೂಲಕ ಬೃಹತ್‌ ಕನಸನ್ನು ಚಿವುಟಿ ಹಾಕಿದರು.


ಕ್ರಿಕೆಟ್‌ ತರಬೇತಿ ಶಿಬಿರ

ಹಾಸನ : ನಗರದ ವೀನಸ್‌ ಕ್ರಿಕೆಟ್‌ ಕ್ಲಬ್‌ ಆಶ್ರಯದಲ್ಲಿ ೨೧ನೇ ವರ್ಷದ ಕ್ರಿಕೆಟ್‌ ತರಬೇತಿ ಶಿಬಿರವನ್ನು ೮ ರಿಂದ ೧೫ ವರ್ಷದೊಳಗಿನ ಬಾಲಕರಿಗೆ ಏ-೬ ರಿಂದ ಬೆಳಿಗ್ಗೆ


ರ್ಯಾಂಕಿಂಗ್‌ ಪಟ್ಟಿಯ ೨೦ ರೊಳಗೆ ಲಕ್ಷ್ಮಣ್‌, ಇಶಾಂತ್‌ ಸೇರ್ಪಡೆ

ದುಬೈ : ನ್ಯೂಜಿಲೆಂಡ್‌ ವಿರುದಟಛಿದ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿವಿಎಸ್‌ ಲಕ್ಷ್ಮಣ್‌ ಐಸಿಸಿ ಟೆಸ್ಟ್‌ ಬ್ಯಾಂಟಿಂಗ್‌ ರ್ಯಾಂಕಿಂಗ್‌ ಪಟ್ಟಿಯ ಅಗ್ರ ೨೦ ರೊಳಗೆ ಮರಳಿ ದ್ದಾರೆ.


ಯುವಜನ ಆಯೋಗದ ಪ್ರಚಾರಕ್ಕೆ ಧೋನಿ?

ರಾಂಚಿ: ಯುವ ಜನತೆ ತಮ್ಮ ಹಕ್ಕನ್ನು ಚಲಾಯಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ರಾಜಕೀಯ ನಂಟು ಹೊಂದಿಲ್ಲದ ಖ್ಯಾತ ಸಿನಿಮಾ ನಟರು ಮತ್ತು ಮಹೇಂದ್ರ ಸಿಂಗ್‌


ಗಂಭೀರ್‌ ಶತಕ : ಭಾರತ ೨೫೨ ಕ್ಕೆ ೨

ನೇಪಿಯರ್‌ : ಗೌತಮ್‌ ಗಂಭೀರ್‌ ಶತಕ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌ ಅಮೂಲ್ಯ, ತಾಳ್ಮೆಯುತ ಅರ್ಧಶತಕ ಗಳ ನೆರವಿನಿಂದ ಟೀಮ್‌ ಇಂಡಿಯಾ ಚೇತರಿಸಿಕೊಂಡಿದ್ದರೂ ಇನ್ನೂ ೬೨ ರನ್‌ಗಳ


ಕುಸಿದ ಟೀಮ್‌ ಇಂಡಿಯಾಕ್ಕೆ ಫಾಲೋ-ಆನ್‌ : ಸೋಲಿನ ಭೀತಿ

ನೇಪಿಯರ್‌ : ಟೀಮ್‌ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ೩೦೫ ಕ್ಕೆ ಸರ್ವಪತನ ಕಂಡಿದ್ದು ನಿರೀಕ್ಷೆಯಂತೆ ನ್ಯೂಜಿಲೆಂಡ್‌ ಫಾಲೋ ಆನ್‌ ಹೇರಿದೆ. ರಾಹುಲ್‌ ದ್ರಾವಿಡ್‌ (೮೩), ಸಚಿನ್‌ ತೆಂಡೂಲ್ಕರ್‌


ಭಾರತ ೪ ವಿಕೆಟ್‌ಗೆ ೨೭೮

ಹ್ಯಾಮಿಲ್ಟನ್‌ : ಭಾರತ - ನ್ಯೂಜಿಲ್ಯಾಂಡ್‌ಗಳ ಪ್ರಥಮ ಟೆಸ್ಟ್‌ ಪಂದ್ಯದ ೨ ನೇ ದಿನದ ಆಟದಲ್ಲಿ ಗೌತಮ್‌ ಗಂಭೀರ್‌, ರಾಹುಲ್‌ ದ್ರಾವಿಡ್‌ ಮತ್ತು ಸಚ್ಚಿನ್‌ ತೆಂಡೂಲ್ಕರ್‌ ಅವರ


ಸಚಿನ್‌ ೪೨ ನೇ ಶತಕ : ಗೆಲುವಿನತ್ತ ಭಾರತ

ಹ್ಯಾಮಿಲ್ಟನ್‌ : ಸಚಿನ್‌ ತೆಂಡೂಲ್ಕರ್‌ ಅಮೋಘ ಶತಕದ (೧೬೦) ನೆರವಿನಿಂದ ಭಾರತ ೫೨೦ ರನ್‌ ಪೇರಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ೨೪೧ ರನ್‌ಗಳ ಮುನ್ನಡೆ ಸಾಧಿಸಿದೆ. ಜಹೀರ್‌ ಕಾನ್‌


ಭಾರತ ೪ ವಿಕೆಟ್‌ಗೆ ೨೭೮

ಹ್ಯಾಮಿಲ್ಟನ್‌ : ಭಾರತ - ನ್ಯೂಜಿಲ್ಯಾಂಡ್‌ಗಳ ಪ್ರಥಮ ಟೆಸ್ಟ್‌ ಪಂದ್ಯದ ೨ ನೇ ದಿನದ ಆಟದಲ್ಲಿ ಗೌತಮ್‌ ಗಂಭೀರ್‌, ರಾಹುಲ್‌ ದ್ರಾವಿಡ್‌ ಮತ್ತು ಸಚ್ಚಿನ್‌ ತೆಂಡೂಲ್ಕರ್‌ ಅವರ


ವೆಟ್ಟೋರಿ, ರೈಡರ್‌ ಶತಕ : ನ್ಯೂಜಿಲೆಂಡ್‌ ೨೭೯ಕ್ಕೆ ಆಲೌಟ್‌

ಹ್ಯಾಮಿಲ್ಟನ್‌ : ಭಾರತೀಯ ಬೌಲರುಗಳೆದುರು ನ್ಯೂಜಿ ಲೆಂಡ್‌ನ ದಾಂಡಿಗರು ನಿರಂತರ ಪೆವಿಲಿಯನ್‌ ಯಾತ್ರೆ ಮಾಡುತ್ತಿದ್ದರೂ ದಿಟ್ಟ ಪ್ರದರ್ಶನ ತೋರಿಸಿದ ಡೇನಿಯಲ್‌ ವೆಟ್ಟೋರಿ (೧೧೮) ಮತ್ತು ಜೆಸ್ಸಿ ರೈಡರ್‌


ಸಚಿನ್ ಆರ್ಭಟಕ್ಕೆ ನ್ಯೂಜಿಲ್ಯಾಂಡ್ ತತ್ತರ

ನ್ಯೂಜಿಲ್ಯಾಂಡ್ : ಕ್ರೆೃಸ್ಟ್ ಚರ್ಚ್ನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿ ಲ್ಯಾಂಡ್ ವಿರುದ್ಧ ಐದು ಏಕದಿನ ಸರಣಿಯ ಮೂರನೇ ಪಂದ್ಯವು ಭಾರತದ ಬ್ಯಾಟಿಂಗ್ ಆರ್ಭಟಕ್ಕೆ ಸಾಕ್ಷಿಯಾಗಿದ್ದು ಇದಕ್ಕೆ


ಮಹಿಳಾ ಕ್ರಿಕೆಟ್ : ಪಾಕ್ ವಿರುದ್ಧ ಭಾರತಕ್ಕೆ ಜಯ

ಆಸ್ಟ್ರೇಲಿಯಾ : ಮಹಿಳಾ ವಿಶ್ವಕಪ್ ಕ್ರಿಕೆಟ್ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಭರ್ಜರಿ ೧೦ ವಿಕೆಟ್ಗಳಿಂದ ಸೋಲಿಸಿ ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದರು. ಟಾಸ್ ಗೆದ್ದು


ಮೊದಲ ಏಕದಿನ ಗೆದ್ದ ಭಾರತಕ್ಕೆ ೧-೦ ಮುನ್ನಡೆ

ನೇಷಿಯರ್ : ನ್ಯೂಜಿಲೆಂಡ್ ವಿರುದ್ಧದ ಐದು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ, ೫೩ ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಭಾರತ ಕ್ರಿಕೆಟ ತಂಡದ ನಾಯಕ ಮಹೇಂದ್ರ


ಶ್ರೀಲಂಕಾ ಆಟಗಾರರ ಮೇಲೆ ಗುಂಡು

ಲಾಹೋರ್: ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ವಾಡಲು ಲಾಹೋರ್ನಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಮಂಗಳವಾರ ಬೆಳಿಗ್ಗೆ ಶೂಟಿಂಗ್ ನಡೆದ ಘಟನೆ ಉಪಖಂಡದಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಸುವ


ನ್ಯೂಜಿಲೆಂಡ್ಗೆ ಟ್ವೆಂಟಿ-೨೦ ಸರಣಿ

ವೆಲ್ಲಿಂಗ್ಟನ. : ಇಲ್ಲಿ ನಡೆದ ಎರಡನೇ ೨೦-ಟ್ವೆಂಟಿ ಪಂದ್ಯದಲ್ಲೂ ಭಾರತ, ನ್ಯೂಜಿಲೆಂಡ.ಗೆ ಶರಣಾಗಿ ಸರಣಿಯನ್ನು ಬಿಟ್ಟು ಕೊಟ್ಟಿದೆ. ಟಾಸ. ಗೆದ್ದ ನ್ಯೂಜಿಲೆಂಡ., ಭಾರತವನ್ನು ಬ್ಯಾಟಿಂಗ. ಅಟ್ಟಿತು.


ಹಾಸನ ಸರ್ಕಾರಿ ವಿಜ್ಞಾನ ಕಾಲೇಜು ತಂಡಕ್ಕೆ ಜಯ

ಹಾಸನ : ನಗರದ ಸರ್ಕಾರಿ ಕಲಾ ಕಾಲೇಜು, ಕ್ರಿಕೆಟ. ಕ್ರೀಡಾಂಗಣದಲ್ಲಿ .ುಧವಾರ ನಡೆದ ಮೈಸೂರು ವಿಶ್ವವಿದ್ಯಾಲಯದ ಅಂತರಕಾಲೇಜು ಮಲೆನಾಡು ವಲಯ ಕ್ರಿಕೆಟ. ಪಂದ್ಯಾವಳಿಯಲ್ಲಿ ಹಾಸನದ ಸರ್ಕಾರಿ


ನಗರದ ವೀನಸ್ ತಂಡಕ್ಕೆ ಟಿ-೨೦ ಕಪ್

ಹಾಸನ : ಇತ್ತೀಚೆಗೆ ಗೋವಾದಲ್ಲಿ ನಡೆದ ರಾಜ್ಯಮಟ್ಟದ ೧೭ ವರ್ಷ ವಯೋಮಿತಿಯ ಟಿ-೨೦ ಕಪ. ಕ್ರಿಕೆಟ. ಫೈನಲ. ಪಂದ್ಯದಲ್ಲಿ ನಗರದ ವೀನಸ. ಜೂನಿಯರ. ತಂಡವು ಗೋವಾದ


ಮಾಜಿ ನಾಯಕರ ಆಲಿಂಗನ

ಮುಂಬೈ ಎಂ.ಐ.ಜಿ. ಕ್ರಿಕೆಟ್ ಕ್ಲಬ್ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರುಗಳಾದ ವೆಂಗಸರ್ಕಾರ್ ಹಾಗೂ ಸಚಿನ್ ತೆಂಡೂಲ್ಕರ್ ಕ್ಯಾಮೆರಾಕ್ಕೆ ಕೊಟ್ಟ ಭಂಗಿ ಇದು.


ಸಾನಿಯಾಗೆ ಸೋಲು

ಥೈಲಾಂಡ್ನಲ್ಲಿ ನಡೆದ ಪಟ್ಟಾಯ ಓಪನ್ ಟೆನ್ನಿಸ್ ಚಾಂಪಿಯನ್ಶಿಪ್ ಫೈನಲ್ಸ್ನಲ್ಲಿ ಸಾನಿಯಾ ಮಿರ್ಜಾ ಪರಾಭಗೊಂಡಿದ್ದಾರೆ. ಇವರನ್ನು ರಷ್ಯಾದ ವೆರಾ ಜೊನೇರವಾ ಸೋಲಿಸಿದರು.


ಭಾರತ ಕ್ರಿಕೆಟ್ ತಂಡ ಪ್ರಕಟ

ಚೆನ್ನೈ : ಮುಂಬರುವ ನ್ಯೂಜಿ ಲೆಂಡ್ ವಿರುದ್ಧದ ಏಕದಿನ ಪಂದ್ಯ ಟೆಸ್ಟ್ ಹಾಗೂ ಟ್ವೆಂಟಿ-೨೦ ಕ್ರಿಕೆಟ್ಗೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಟೆಸ್ಟ್ ಸರಣಿಗೆ ತಮಿಳುನಾಡಿನ ದಾವಲ್


ಎಫ್-೧೬ನಲ್ಲಿ ಅಭಿನವ್ ಬಿಂದ್ರಾ

ಬೆಂಗಳೂರು : ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನೂರು ಕೋಟಿ ಜನರ ಮನ ಗೆದ್ದ ಅಭಿನವ್ ಬಿಂದ್ರಾ ಇಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-೨೦೦೯ರ ೨ನೇ ದಿನವಾದ ಗುರುವಾರ


ಏಕದಿನಕ್ಕೂ ರೆಫರಲ್ ವ್ಯವಸ್ಥೆ : ಭಜ್ಜಿ

ಜಾಲಂಧರ್ : ತಪ್ಪು ಅಂಪೈರಿಂಗ್ ನಿರ್ಣಯ ಗಳನ್ನು ತಡೆಗಟ್ಟು ವ ಸಲುವಾಗಿ ಅಂಪೈರ್ ರೆಫರಲ್ ವ್ಯವಸ್ಥೆ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಗಳಲ್ಲೂ ಅಳ ವಡಿಕೆಯಾಗಬೇಕು ಎಂದು ಭಾರರತದ


ಟ್ವೆಂಟಿ-೨೦ಪಂದ್ಯ:ಭಾರತಕ್ಕೆ ಗೆಲುವು

ಕೊಲಂಬೋ : ಭಾರತ- ಶ್ರೀಲಂಕಾ ಏಕದಿನ ಸರಣಿಯಲ್ಲಿ ಗೆಲುವಿನ ನಗೆ ಬೀರಿದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಲಂಕಾ ವಿರುದ್ಧ ಟ್ವೆಂಟಿ-೨೦ ಪಂದ್ಯದಲ್ಲೂ ಗೆಲುವಿನ


ಸ್ವೀಪ್ ಕನಸು ಭಗ್ನ ; ೪-೧ ರಿಂದ ಸರಣಿ ಭಾರತದ ವಶ

ಕೊಲಂಬೋ : ತಿಲಕರತ್ನ ದಿಲ್ಶಾನ್ (೯೭) ಮತ್ತು ಕುಮಾರ ಸಂಗಕ್ಯರ (೮೪) ನೆರವಿನಿಂದ ಭಾರತದ ವಿರುದ್ಧದ ಕೊನೆಯ ಏಕದಿನ ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡಿದೆ. ಭಾರತದ


ಪೀಟರ್ಸನ್-ಪ್ಲಿಂಟಾಫ್ಧೋನಿಗಿಂತತುಟ್ಟಿ :೭.೪೪ಕೋಟಿರೂ.ಗೆಬಿಕರಿ

ಪಣಜಿ : ಇಡೀ ವಿಶ್ವವೇ ಆರ್ಥಿಕ ಮುಗ್ಗಟ್ಟಿನಲ್ಲಿದ್ದರೂ ಐ.ಪಿ.ಎಲ್. ಆಟಗಾರರ ಖರೀದಿಗೆ ಮಾತ್ರ ಯಾವುದೇ ಕೊರತೆಯಾಗಿಲ್ಲ. ಕೋಟಿ ಕೋಟಿ ಮೊತ್ತಕ್ಕೆ ಆಟಗಾರರು ಹರಾಜಾಗಿದ್ದಾರೆ. ಇಂಗ್ಲೆಂಡಿನ ಕೆವಿನ್ ಪೀಟರ್ಸನ್