logo
Last updated: 2009-11-05 16:19:05
E-Paper
Archives
March 2010
M T W T F S S
« Feb    
1234567
891011121314
15161718192021
22232425262728
293031  


ರಾಖಿಯ ಬಗ್ಗೆ ಇಲೇಶ್ನ ಮಾತು

ರಾಖಿಸಾವಂತ್ಎನ್ಡಿಟಿವಿಇಮ್ಯಾಜಿನ್ನಲ್ಲಿಕೆನಡಾಮೂಲದಭಾರತೀಯಇಲೇಶ್ಪರುಜನ್ವಾಲಾಜತೆಗೆಸ್ವಯಂವರ ಮಾಡಿಕೊಂಡ ಕಥೆ ಗೊತ್ತೇ ಇದೆ. ಅಷ್ಟೇ ಅಲ್ಲ, ಆತನ ಜತೆಗೆ ಸ್ವಯಂವರದಲ್ಲಿ ಬೇಕಾದಷ್ಟು ರೊಮ್ಯಾನ್ಸ್ ಮಾಡಿ ನಾನಾ ವಿಧದಲ್ಲಿ ಪರೀಕ್ಷೆ ಮಾಡಿದ್ದನ್ನು ಎಲ್ಲರೂ ಕಣ್ಣಾರೆ ನೋಡಿದ್ದಾಗಿದೆ.


ಬಜೆಟ್ ಮುಗ್ಗಟ್ಟಿನಲ್ಲಿ ‘ಹೋರಿ’

ಮಾಗಡಿ ಪಾಂಡು ನಿರ್ದೇಶಿಸುತ್ತಿರುವ, ವಿನೋದ್ ಪ್ರಭಾಕರ್ ಅಭಿನಯದ ‘ಹೋರಿ’ ಚಿತ್ರ ಎಲ್ಲಿಗೆ ಬಂದಿದೆ ? ಅದರ ನಿರ್ಮಾಪಕ ಲಿಂಗೇಗೌಡರನ್ನು ಕೇಳಿದರೆ ‘ಸ್ವಾಮಿ, ‘ಹೋರಿ’ ವಿಪರೀತ ಹುಲ್ಲು ತಿನ್ತೆೈತೆ.


ಇದು ರೇಖಾಳ ‘ಪರಿಚಯ’ ಪ್ರವರ

ಅದು ಹಾಗಲ್ಲಪ್ಪಾ ಅಂತ ಹೊಸದಾಗಿ ಪರಿಚಿತರಾದವರನ್ನೂ ಆತ್ಮೀಯತೆಯಿಂದ ಮಾತಾಡಿಸುವ ನಟಿ ರೇಖಾ. ‘ಪರಿಚಯ’ ಚಿತ್ರದ ಪ್ರಚಾರಕ್ಕೆಂದು ವಾರದ ಮಟ್ಟಿಗೆ ಅವರು ಬೆಂಗಳೂರಿಗೆ ಬಂದಿದ್ದಾರೆ. ಎಲ್ಲಾ ಸಿನಿಮಾಗಳ ಪ್ರಚಾರಕ್ಕೂ


ಮಹೇಂದರ್ ಸಾರಥ್ಯದಲ್ಲಿ ವಿಜಯ್ ‘ವೀರಬಾಹು’

ಆಕ್ಷನ್ ಹೀರೋ ವಿಜಯ್ ಇದೀಗ ‘ವೀರಬಾಹು’. ಸತ್ಯ ಹರಿಶ್ಚಂದ್ರ ಕತೆಯಲ್ಲಿನ ಸ್ಮಶಾನ ಕಾಯುವ ಪಾತ್ರದ ಹೆಸರು ವೀರಬಾಹು. ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ‘ವೀರಬಾಹು’ ಪಾತ್ರವನ್ನು ನಟ ದಿಗ್ಗಜ


ಅರಳಿದ ಸೂರ್ಯಕಾಂತಿ ಮಾರುಕಟ್ಟೆಗೆ ಸಿದ್ಧ

ಆ ದಿನಗಳು ಖ್ಯಾತಿಯ ನಿರ್ದೇಶಕ ಕೆ.ಎಂ. ಚೈತನ್ಯ ಅವರ ಎರಡನೇ ಚಿತ್ರ ‘ಸೂರ್ಯಕಾಂತಿ’ ಅರಳುವ ಸಮಯ ಹತ್ತಿರ ಬಂದಿದೆ. ಅವಿಘ್ನ ಮೀಡಿಯ ವತಿಯಿಂದ ಎಂ. ವಾಸು ಅರ್ಪಿಸುವ,


‘ನೆನಪಿರಲಿ’ ಪ್ರೇಮ್,ಕರೀಷ್ಮಾ ತುಟಿಗೆ ಮುತ್ತಿಕ್ಕಲಿದ್ದಾರೆ !

‘ಲವ್ಲೀ ಸ್ಟಾರ್’ ಹೆಗ್ಗಳಿಕೆಯ ಪ್ರೇಮ್ ಬದಲಾಗುತ್ತಿದ್ದಾರೆ. ಹೌದು, ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಈಗ ಬದಲಾಗಿದ್ದಾರೆ. ಹೊಸ ಹೇರ್ಸ್ಟೈಲ್ ಬಂದಿದೆ. ದೇಹ ಕಟ್ಟುಮಸ್ತಾಗಿದೆ. ಅಷ್ಟೇ ಅಲ್ಲ, ಪಕ್ಕದ್ಮನೆ ಹುಡುಗನಂತಿದ್ದ


‘ರಮ್ಯ-ರಕ್ಷಿತಾ’ಮಂದಿನವಾರಬರ್ತಾರಂತೆ

‘ರಮ್ಯ-ರಕ್ಷಿತಾ’ ಈ ಇಬ್ಬರು ನಟನಾ ಮಣಿಯರು ಯಾರಿಗೆ ಗೊತ್ತಿಲ್ಲ ಹೇಳಿ. ಇವರಿಬ್ಬರನ್ನು ಗೊತ್ತಿರುವವರಿಗೆಲ್ಲಾ ಇವರ ನಡುವಿನ ಕೋಳಿ ಜಗಳವೂ ಅಷ್ಟೇ ಗೊತ್ತು. ರಮ್ಯಾ ಇನ್ನೂ ಚಿತ್ರರಂಗದಲ್ಲಿದ್ದರೆ, ಅತ್ತ


‘ಪ್ರೇಮಿಸಂ’ ಧ್ವನಿ ಸುರುಳಿ ಬಿಡುಗಡ

ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆಯುತ್ತಿರುವ ಚಿತ್ರ ‘ಪ್ರೇಮಿಸಂ’. ಕನ್ನಡ ಚಿತ್ರೋದ್ಯಮದಲ್ಲಿ ಯಶಸ್ವಿಯ ಜೋಡಿ ಎಂದೇ ಗುರುತಿಸಿಕೊಂಡಿರುವ ಹಂಸಲೇಖ, ರತ್ನಜ ಮತ್ತು ಅಜಯ್ ಗೌಡ ಅವರು ‘ಪ್ರೇಮಿಸಂ’


ಕುಂದ್ರಾನಿಂದ ಶಿಲ್ಪಾಗೆ ಭರ್ಜರಿ ಉಂಗುರ

ಬಾಲಿವುಡ್ ನಟಿ ಶಿಲ್ಪಾಶೆಟ್ಟಿಗೆ ನಿಶ್ಚಿತಾರ್ಥದಲ್ಲಿ ಆಕೆಯ ಭಾವಿ ಪತಿ ರಾಜ್ ಕುಂದ್ರಾ ರೂ. ೩ ಕೋಟಿ ಬೆಲೆಯ ಉಂಗುರವನ್ನು ತೊಡಿಸಿದ್ದಾರೆ. ನಿಶ್ಚಿತಾರ್ಥ ಮುಗಿದ ಬಳಿಕ ಪತ್ರಕರ್ತರಿಗೆ ಶಿಲ್ಪಾ


ಲಲಿತ್ ಮೋದಿಯಾಗಿ ಕಿಂಗ್ ಖಾನ್ ಶಾರುಖ್ !

ಐಪಿಎಲ್ ಪಂದ್ಯಾವಳಿಗಳ ಮೂಲಕ ಕ್ರಿಕೆಟ್ನ ಸ್ವರೂಪವನ್ನು ಬದಲಾಯಿಸಿದ ಘನತೆ ಲಲಿತ್ ಮೋದಿಗೆ ಸಲ್ಲುತ್ತದೆ. ಚುನಾವಣೆ … ಭದ್ರತಾ ಕಾರಣಗಳಿಂದ ಐಪಿಎಲ್ ಸೀಜನ್ ೨ ನ್ನು ೧೭ ದಿನಗಳ


ಫಮೇ ಔರ್ ಮಿಸೆಸ್ ಖನ್ನಾಫ ಪ್ರಚಾರ

ಬಾಲಿವುಡ್ ನಟ ಸಲ್ಮಾನ್ ಖಾನ್, ನಟಿ ಕರೀನಾ ಕಪೂರ್, ಮುಂಬೈನಲ್ಲಿ ನಡೆದ ಫಮೇ ಔರ್ ಮಿಸೆಸ್ ಖನ್ನಾಫ ಚಿತ್ರದ ಪ್ರಚಾರ ಸಮಾರಂಭದಲ್ಲಿ ಕಂಡು ಬಂದಿದ್ದು ಹೀಗೆ.


ನೈಜ ಬದುಕಿನ ಪ್ರೇಮ್ ಕಹಾನಿ ಬೆಳ್ಳಿ ತೆರೆಗ

ಈ ವರ್ಷದ .ಹು ನಿರೀಕ್ಷಿತ ಮತ್ತೊಂದು ಕನ್ನಡ ಚಿತ್ರ ಘಿಫಪ್ರೇಮ. ಕಹಾನಿಘಿಫ ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಹಂ.ಲಿಸುತ್ತಿರುವ ಪ್ರೇಕ್ಷಕರ ಕುತೂಹಲಕ್ಕೆ ಈ ವಾರ ತೆರೆಬೀಳಲಿದೆ.


ನಾಗತಿಹಳ್ಳಿ ನೂರು ಜನ್ಮಕೂ … ನಲ್ಲಿ ಐಂದ್ರಿತಾ

ಅಂದು ಒಂದಾನೊಂದು ಕಾಲದಲ್ಲಿ ಘಿಫಅಮೆರಿಕಾಘಿಫದಲ್ಲಿ ಘಿಫನೂರು ಜನ್ಮಕೂ …ನೂರಾರು ಜನ್ಮಕೂ…ಘಿಫ ಅಂತ ಹಾಡಿ ಪ್ರಸಿದಿ.ಯ ಉತ್ತುಂಗಕ್ಕೇರಿದ ನಾಗತಿಹಳ್ಳಿ ಚಂದ್ರಶೇಖರ. ಈಗ ಮತ್ತೆ ನೂರು ಘಿಫಮಾತಾಡ. ಮಾತಾಡ. ಮಲ್ಲಿಗೆಘಿಫ


ಶ್ರೀಮತಿಯಲ್ಲಿ ಉಪೇಂದ್ರ-ಪ್ರಿಯಾಂಕ

ಕ್ಲೀನ. ಶೇವ. ಮಾಡಿದ ಉಪೇಂದ್ರ. ಪಕ್ಕದಲ್ಲಿ ಅವರ ಶ್ರೀಮತಿ, ಅಲ್ಲೆಲ್ಲೋ ಸಹಾಯಕನೊ.್ಬನ ಜೊತೆ ಅವರ ಪುಟ್ಟ ಮಗು ಕೂಡ ಓಡಾಡಿಕೊಂಡಿತ್ತು. ಇದು ಶ್ರೀಮತಿ ಸಿನಿಮಾ ಚಿತ್ರ. ಘಿಫಶ್ರೀಮತಿಘಿಫ


ರಾಷ್ಟ್ರ ಪ್ರಶಸ್ತಿಯ ಥ್ರಿಲ್ನಲ್ಲಿ ಪ್ರಕಾಶ್ರೈ

ಸೋಮವಾರ ರಾತ್ರಿ .ಹು ಹೊತ್ತಿನವರೆಗೂ ಅವರ ದೂರವಾಣಿ ಬಿಡುವು ಕಳೆದುಕೊಂಡಿತ್ತು. ಅಭಿನಂದನೆ ಗಳು. ನಮಗೆ ತುಂಬಾ ಹೆಮ್ಮೆ, ಪ್ರಕಾಶ. ನಕ್ಕರು. ಥ್ಯಾಂಕ.್ಸ ಎಂದರು. ನನಗೂ ಖುಷಿಯಾಗುತ್ತಿದೆ ಎಂದರು.


ಇಬ್ಬರು ಕನ್ನಡದ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ

ಗುಲಾಬಿ ಟಾಕೀಸ್‌ನ ಅಭಿನಯಕ್ಕಾಗಿ ಈ ಬಾರಿಯ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಉಮಾಶ್ರೀ ಅವರಿಗೆ ಸಂದಿದೆ. ರಂಗಭೂಮಿಯನ್ನು ಚಿಮ್ಮು ಹಲಗೆಯನ್ನಾಗಿಸಿ ಕೊಂಡು ಚಿತ್ರರಂಗಕ್ಕೆ ಬಂದವರು ಉಮಾಶ್ರೀ. ಅವರು


ಚಿತ್ರ ಪ್ರಚಾರದಲ್ಲಿ ತಾರೆಯರು

ಬಾಲಿವುಡ್‌ನ ರಾಣಿ ಮುಖರ್ಜಿ ಹಾಗೂ ಶಾಹೀದ್‌ ಕಪೂರ್‌ ಫದಿಲ್‌ ಬೋಲೇ ಹಡಿಪಾಫ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡ ಕ್ಷಣಗಳು.


ಸ್ಟಿಫಾನಿಯಾ ಮಿಸ್‌ ಯೂನಿವರ್ಸ್‌

ಬಹಮಾಸ್‌ನಲ್ಲಿ ಫಮಿಸ್‌ ಯೂನಿ ವರ್ಸ್‌ಫ ಸುಂದರಿಯಾಗಿ ಹೊರಹೊಮ್ಮಿದ ವೆನಿಜುವೆಲಾದ ಸ್ಟಿಫಾನಿಯಾ ಫರ್ನಾಂಡಿಸ್‌ ಸಂಭ್ರಮಿಸಿದ್ದು ಹೀಗೆ.


ದರ್ಶನ್‌ರ ‘ಅಭಯ್‌’ ಚಿತ್ರೀಕರಣ ಪೂರ್ಣ

ಕಳೆದ ಹಲವು ತಿಂಗಳುಗಳಿಂದ ‘ಅಭಯ್‌’ ಚಿತ್ರದ ಬಗ್ಗೆ ಬರೀ ಅಂತೆ -ಕಂತೆಗಳ ಮಾತು ಕೇಳಿ ಬರುತ್ತಿತ್ತು. ಇದೀಗ ಅವೆಲ್ಲದಕ್ಕೂ ಫುಲ್‌ ಸ್ಟಾಪ್‌ ನೀಡಲು ಮುಂದಾಗಿದ್ದಾರೆ ದರ್ಶನ್‌ ಮತ್ತು


ಇದು ಉಪೇಂದ್ರನ ಹೊಸ ಅವತಾರ

ಕೊನೆಗೂ ನಿರ್ದೇಶಕ ಉಪೇಂದ್ರ ಅಭಿಮಾನಿಗಳ ಕೈಗೆ ಸಿಗುವ ಸಾಧ್ಯತೆಗಳು ಕಾಣಿಸುತ್ತಿವೆ. ನಟನೆಯಲ್ಲಿ ಮುಳುಗಿ ಎಂದೋ ಕಳೆದುಹೋಗಿದ್ದ ನಿರ್ದೇಶಕನ ಟೋಪಿಗೆ ಮತ್ತೆ ತಲೆ ತೂರಿಸಲು ಅವರೀಗ ನಿರ್ಧರಿಸಿದ್ದಾರೆ. ಜತೆಗೆ


ಆಸಿನ್‌ಗೆ ಸಲ್ಮಾನ್‌ ಪ್ಯಾರಿಸ್‌ನಲ್ಲಿ ಐ ಲವ್‌ ಯೂ ಅದ್ನಂತೆ!

ತಮಿಳಿನಲ್ಲಿ ಘಜ್ನಿ ಚಿತ್ರದಲ್ಲಿ ನಟಿಸಿ ಹಿಂದಿಯಲ್ಲಿ ಅಮೀರ್‌ ಖಾನ್‌ ಜತೆಗೆ ಮತ್ತೆ ಘಜ್ನಿಯಲ್ಲಿ ಪತ್ರಕ್ಷಳಾಗಿದ್ದೇ ತಡ, ದಕ್ಷಿಣದ ಆಸಿನ್‌ ಈಗ ಜನಪ್ರಿಯತೆಯ ಅಲೆಯಲ್ಲಿ ಮಿಂಚುತ್ತಿದ್ದಾಳೆ. ಜತೆಗೆ ಬಾಲಿವುಡ್‌ನಲ್ಲಿ


ಅಮಿತಾಬ್‌ ಬಚ್ಚನ್‌ ಟಿವಿ ಚಾನಲ್‌ ಆರಂಭಿಸುತ್ತಾರಂತೆ !

ಟಿವಿ ಚಾನಲ್‌ಗಳು ಹಾಗೂ ಮಾಧ್ಯಮಗಳ ವಿರುದಟಛಿ ಘಿ‘ಬಿಗ್‌ ಅಡ್ಡಾ ಡಾಟ್‌ ಕಾಂಘಿ’ ನ ತಮ್ಮ ಬ್ಲಾಗ್‌ನಲ್ಲಿ ಹರಿಹಾಯ್ದಿದ್ದ ಘಿ‘ಬಿಗ್‌ ಬಿಘಿ’ ಅಮಿತಾಬ್‌ ಬಚ್ಚನ್‌ ಈಗ ಹೊಸ ನ್ಯೂಸ್‌


ರಘುವೀರ್‌ ಮರಳಿ ಗೂಡಿಗೆ

ಚೈತ್ರದ ಪ್ರೇಮಾಂಜಲಿ ಖ್ಯಾತಿಯ ರಘುವೀರ್‌ ವಾಪಸ್ಸಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅವರು ಕನ್ನಡ ಚಿತ್ರರಂಗದಿಂದ ಕಾಣೆಯಾಗಿದ್ದರು. ಈಗ ಘಿ‘ಯಾರಿಗೋಸ್ಕರ ಈ ಪ್ರೀತಿಘಿ’ ಎಂಬ ಚಿತ್ರವನ್ನು ಕೈಗೆತ್ತಿಕೊಂಡು ಅವರೇ


ಯೋಗೀಶ್‌ ಸಂಭಾವನೆ ದಿನಕ್ಕೆ ಸಾವಿರ ರೂಪಾಯಿ !

ಎರಡು ಹಿಟ್‌ ಚಿತ್ರಗಳ ನಾಯಕ ಯೋಗೀಶ್‌ ಕೈಯಲ್ಲಿ ಈಗ ಮೂರು ಚಿತ್ರಗಳಿವೆ. ಅವು ಯೋಗಿ, ಪ್ರೀತ್ಸೆ ಪ್ರೀತ್ಸೆ ಮತ್ತು ರಾವಣ. ಒಟ್ಟಿನಲ್ಲಿ ಯಶಸ್ಸಿನ ಉಯ್ಯಾಲೆಯಲ್ಲಿ ತೂಗುತ್ತಿರುವ ನಟ


ಪ್ರೇಮ್‌- ಅಮೂಲ್ಯ ಜೋಡಿಯಲ್ಲಿ ಪ್ರೇಮಿಸಮ್‌

ಅಮೂಲ್ಯ ಮತ್ತೆ ಸುದ್ದಿಗೆ ಬಂದಿದ್ದಾರೆ. ವಾರ್ಷಿಕ ರಜೆಯಲ್ಲಷ್ಟೇ ಸಿನಿಮಾ ಮಾಡಿದ ಅಮೂಲ್ಯ ಈಗ ಮತ್ತೆ ರಜೆಯಲ್ಲಿ ಸಿನಿಮಾ ಮಾಡಲು ಸಿದ್ದರಾಗಿದ್ದಾರೆ. ಹಾಗಾಂತ ಈ ಬಾರಿ ಎಸ್‌. ನಾರಾಯಣ್‌


ಅನಂತ್‌ನಾಗ್‌ ಮತ್ತು ಸುಹಾಸಿನಿಗೆ ಎರಡನೇ ಮದುವೆ !

ನಟ ಅನಂತನಾಗ್‌ ಮತ್ತು ಸುಹಾಸಿನಿ ಎರಡನೇ ಮದುವೆಯಾಗಲು ಅಣಿಯಾಗಿದ್ದಾರೆ. ಇವರಿಗ್ಯಾಕಪ್ಪ ಈ ಬುದಿಟಛಿ ಬಂತು ಅಂದುಕೊಳ್ಳುತ್ತಿದ್ದೀರಾ ? ಏನಿಲ್ಲ ಇವರಿಬ್ಬರೂ ಘಿ‘ಎರಡನೇ ಮದುವೆಘಿ’ ಆಗುತ್ತಿರುವುದು ತೆರೆಯ ಮೇಲೆ


ಸದಭಿರುಚಿಯ ಪ್ರೇಮದ ಕೌಟುಂಬಿಕ ಚಿತ್ರ ಗೌತಮ್‌

ನೆನಪಿರಲಿ  ಪ್ರೇಮ್‌ ಗೆ ಗೌತಮ್‌ ಬಹು ನಿರೀಕ್ಷೆಯ ಚಿತ್ರ. ಲವ್ವರ್‌ ಬಾಯ್‌ ಇಮೇಜಿನ ಪ್ರೇಮ್‌ಗೆ ನೆನಪಿರಲಿ , ಜೊತೆ ಜೊತೆಯಲಿ, ಚಿತ್ರಗಳ ನಂತರ ಯಶಸ್ಸಿನ ಕೊರತೆ ಕಾಡುತ್ತಿತ್ತು.


ಶಾಹಿದ್‌, ಪ್ರಿಯಾಂಕ ಇನ್‌ ಕಮೀನೆ

ಹರ್ಮಾನ್‌ ಬೇವಾಜಾ ಎಂಬ ತನ್ನ ಆತ್ಮೀಯ ಗೆಳೆಯನೊಂದಿಗೆ ಲವ್‌ ಸ್ಟೋರಿ-೨೦೫೦ ಸಿನಿಮಾದಲ್ಲಿ ತುಟಿಗೆ ತುಟಿ ಸೇರಿಸಿ ಕಿಸ್‌ ಮಾಡಲು ಹಿಂದೇಟು ಹಾಕಿದ್ದ ಪ್ರಿಯಾಂಕಾ ಈಗ ಘಿ‘ಕಮೀನೆಘಿ’ ಯಲ್ಲಿ


ದಿಲ್‌ವಾಲೇ … ೧೪ ನೇ ವರ್ಷಕ್ಕೆ

ನಿರಂತರ ಪ್ರದರ್ಶನಕ್ಕೆ ಸಂಬಂಧಿಸಿ ಶೋಲೆ ಎಂಬ ಭರ್ಜರಿ ಹಿಂದಿ ಚಿತ್ರದ ಹೆಸರಲ್ಲಿದ್ದ ದಾಖಲೆಯನ್ನು ೨೦೦೧ ರಲ್ಲೇ ನುಗ್ಗಿ ಮುಂದೋಡಿದ್ದ ಘಿ‘ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇಘಿ’ (ಡಿಡಿಎಲ್‌ಜೆ) ಎಂಬ


ಅಮಿಷಾ ಪಟೇಲ್‌ ಕನ್ನಡ ಚಿತ್ರಕ್ಕೆ

ಕನ್ನಡ ಚಿತ್ರವೊಂದರಲ್ಲಿ ಅಮಿಷಾ ಪಟೇಲ್‌ ನಟಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿದೆ. ತೆಲುಗು ಚಿತ್ರ ಘಿ‘ಆಥನೊಕ್ಕಡೆಘಿ’ ಯನ್ನು ನವೀನ್‌ ಎಂಬುವರು ಕನ್ನಡದಲ್ಲಿ ರೀಮೇಕ್‌ ಮಾಡಿ ನಿರ್ದೇಶಿಸುತ್ತಿದ್ದಾರೆ.


ರಾಮ್‌ಕುಮಾರ್‌, ಅಭಿಜಿತ್‌ ಈಗ ಜೋಡಿ ನಂ .೧

ಕನ್ನಡ ಚಿತ್ರರಂಗದಲ್ಲಿ ಈಗ ಹೊಸಬರ ಜಮಾನ. ದಿನೇ ದಿನೇ ಒಂದಷ್ಟು ಹೊಸಬರ ಚಿತ್ರಗಳು ಸೆಟ್ಟೇರುತ್ತಲೇ ಇರುತ್ತವೆ. ಹೊಸಬರ ನಡುವೆ ಕಳೆದು ಹೋಗಿದ್ದ ಒಂದು ಸಮಯದ ಬೇಡಿಕೆಯ


ಜಿಲ್ಲೆಗೆ ೧೩೬೦ ಕೋಟಿ ರೂ. ಸಾಲ ಯೋಜನೆ

ಹಾಸನ : ೨೦೦೯-೧೦ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ಬ್ಯಾಂಕುಗಳ ಮೂಲಕ ಸಾಲ ವಿತರಿಸಲು ೧೩೬೦ .೦೪ ಕೋಟಿ ರೂ. ವಾರ್ಷಿಕ ಸಾಲ ಯೋಜನೆಯನ್ನು ಮಾರ್ಗದರ್ಶಿ ಬ್ಯಾಂಕ್‌ ಕೆನರಾ


ವೃತ್ತಿ ಜೀವನದ ಬ್ರೇಕ್‌ ನಿರೀಕ್ಷೆಯಲ್ಲಿ ಪ್ರೇಮ್‌

ಇತ್ತೀಚೆಗಂತೂ ಪ್ರೇಮ್‌ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಕಾಣಿಸಿಕೊಂಡರೂ ಮುಖದ ತುಂಬಾ ಕನ್ನಡಕ ಧರಿಸಿ ಕೆಲವರ ಜೊತೆ ಮಾತ್ರ ಮಾತನಾಡುತ್ತಾರೆ. ಇಂತಿಪ್ಪ ಪ್ರೇಮ್‌ ಪತ್ರಕರ್ತರಿಗೆ ಮುಖಾಮುಖಿ ಭೇಟಿಯಾದರು. ಘಿ‘ಹೊಂಗನಸುಘಿ’


ಮೈ ಚಳಿ ಬಿಟ್ಟು ಹಾಟ್‌ ಆದ ವಿದ್ಯಾ ಬಾಲನ್‌

ವಿದ್ಯಾ ಬಾಲನ್‌ ಎಂಬ ಮಲಯಾಳಿ ಸುಂದರಿ ಈಗ ಮತ್ತೆ ಹಾಟ್‌ ರೂಪದಲ್ಲಿ ಬರುತ್ತಿದ್ದಾಳಂತೆ. ಶಾಹಿದ್‌ ಕಪೂರ್‌ ಎಂಬ ಚಾಕೋಲೇಟ್‌ ಹುಡುಗನ ಜತೆ ಗಾಸಿಪ್ಪಿಗೆ ಆಹಾರವಾದ ನಂತರ ವಿದ್ಯಾ


ಸೆಕ್ಸೀ ಸುಂದರಿ ಬಿಪಾಶಾ ಬಸು ಬಿಚ್ಚಿಟ್ಟದ್ದು ಹೀಗೆ

ಪ್ರತಿಭೆ, ಸೌಂದರ್ಯ ಹಾಗೂ ಅತ್ತುತ್ತಮ μಗರ್‌ ಇವೆಲ್ಲವೂ ಒಬ್ಬರಿಗೇ ಬರುವುದಿಲ್ಲವಂತೆ. ಆದರೆ, ಬಿಪಾಶಾಗೆ ಬಂದಿದೆ ಎಂಬುದು ಬಾಲಿವುಡ್‌ ಪಂಡಿತರ ಲೆಕ್ಕಾಚಾರ. ಅದೇನೇ ಇರಲಿ, ಈ ಮೂರರನ್ನೂ ಒಟ್ಟಾಗಿ


ನಾನೇನು ಅನ್ಯಾಯ ಮಾಡಿದ್ದೇನೆ ?

ನಾನು ದರ್ಶನ್‌ ತಾಯಿ ಇದ್ದ ಹಾಗೆ. ನನ್ನ ಮಗನಿಂದ ನಾನು ಕೆಟ್ಟದನ್ನು ನಿರೀಕ್ಷಿಸುವುದಿಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ।। ಜಯಮಾಲಾ ಬಾವುಕವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಎಫ್‌ಸಿಸಿ


ಕಮಿಷನರ್‌ ಆಗಿ ಬಡ್ತಿ ಪಡೆದ ದೇವರಾಜ್‌

ಸದಾ ಡಿಸಿಪಿ ಮತ್ತು ಎಸಿಪಿ ಹುದ್ದೆಗಳಲ್ಲಿ ನಟಿಸುತ್ತಿದ್ದ ದೇವರಾಜ್‌ಗೆ ಕೊನೆಗೂ ಬಡ್ತಿ ಸಿಕ್ಕಿದೆಯಂತೆ. ಹೌದು. ಈ ವಾರ ತೆರೆಕಾಣ ಲಿರುವ ಘಿ‘ವೀರ ಮದಕರಿಘಿ’ ಚಿತ್ರದಲ್ಲಿ ದೇವರಾಜ್‌ ಅವರಿಗೆ


ಪ್ರತಿಭೆಯೇ ನನಗೆ ಗಾಡ್‌ ಫಾದರ್‌ - ಭೇಷ್‌ ಎಂ.ಡಿ. ಹಾಷಂ

ಅದು ೮೦ ದಶಕದ ಆರಂಭದ ದಿನಗಳು, ತಿಪಟೂರು ಬಳಿಯ ದಿಡಗ ಗ್ರಾಮದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಾಡಾಗಿತ್ತು. ಮಧ್ಯಾಹ್ನ ೩ ರ ಸುಮಾರಿಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಅತಿಥಿಗಳ ಬರುವಿಕೆ


ಜಿಮ್ ಕಾರ್ಬೆಟ್ ಬಿಗ್ಬಿ

ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ಹೊಸತೊಂದು ರೂಪದಲ್ಲಿ ಪ್ರೇಕ್ಷಕರೆದುರು ಬರಲಿದ್ದಾರೆ. ಸುಂದರ್ ಬನ್ಸ್ ಅರಣ್ಯದಲ್ಲಿ ನರಭಕ್ಷಕ ಚಿರತೆಗಳನ್ನು ಬೇಟೆಯಾಡಿದ ಜಿಮ್ ಕಾರ್ಬೆಟ್ ರೂಪದಲ್ಲಿ. ಜಿಮ್


ಕಿಸ್ಸರ್ ಬಾಯ್ಗೆ ಕಪಾಳಮೋಕ್ಷ !

ಬಾಲಿವುಡ್ನ ಚಂದದ ನಟೀಮಣಿಯರ ತುಟಿಗೆ ತುಟಿ ಸೇರಿಸಿ ಲೊಚಲೊಚನೆ ಕಿಸ್ಸು ಕೊಟ್ಟು ಬಾಲಿವುಡ್ ಅಂಗಳದಲ್ಲಿ ತನ್ನ ತುಟಿಗಳ ಸಾಮರ್ಥ್ಯ ಪ್ರದರ್ಶಿಸಿದ, ಪ್ರದರ್ಶಿಸುತ್ತಿರುವ ನಟ ಯಾರೆಂದರೆ ಪ್ರೆೃಮರಿ ಶಾಲೆಯ