logo
Last updated: 2010-04-13 20:05:17
E-Paper
Archives
September 2010
M T W T F S S
« Jul    
 12345
6789101112
13141516171819
20212223242526
27282930  


ಮೇ.೮-೧೨ಕ್ಕೆ ಗ್ರಾ.ಪಂ. ಚುನಾವಣ

ಬೆಂಗಳೂರು : ಕೊನೆಗೂ ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಮೇ.೮ ಮತ್ತು ೧೨ರಂದು ಎರಡು ಹಂತಗಳಲ್ಲಿ ರಾಜ್ಯದ ೫೫೭೪ ಗ್ರಾಮ ಪಂಚಾಯತ್ಗಳಿಗೆ ಚುನಾ ವಣೆ ನಡೆಯಲಿದೆ


ದಾಸರಕೊಪ್ಪಲು ಸುತ್ತಮುತ್ತ ಭೂ ಸ್ವಾಧೀನ ಪ್ರಕ್ರಿಯೆ ರದ್ದು

ರೈತರ ಕೃಷಿ ಜಮೀನನ್ನು ವಾಪಸ್ ಕೊಡ ಲಾಗುವುದು. ಕರ್ನಾಟಕ ಗೃಹಮಂಡಳಿಗೆ ಭೂಮಿ ಕೊಡುವುದಿಲ್ಲ. ವಸತಿ ಯೋಜನೆಯನ್ನೂ ಕೂಡ ಕೈಬಿಡಲಾಗಿದೆ ಎಂದು ವಿವರಿಸಿದರು. ಶುಕ್ರವಾರ ಸಂಜೆ ಶಾಸಕ ನೆ.ಲ.ನರೇಂದ್ರ


ಮಹಿಳಾಮೀಸಲಾತಿಮಸೂದೆಗೆರಾಜ್ಯಸಭೆಅಸ್ತು ಸ್ಪೀಕರ್ ಆರಂಭದಲ್ಲಿ ರದ್ದುಪಡಿಸಿ, ಧ್ವನಿ

ನವದೆಹಲಿ : ಕಳೆದ ೧೪ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸ ಲಾತಿ ಮಸೂದೆಯು ತೀವ್ರ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿ ಬಹು ಮತದೊಂದಿಗೆ ಅಂಗೀಕಾರ ಪಡೆದು ಕೊಂಡಿದ್ದು,


ಹಾಲಿನಜೊತೆಪೆಟ್ರೋಲ್ತುಟ್ಟಿ ಖಚಿತ

ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಳವು ನಂದಿನಿ ಹಾಲಿನ ಬೆಲೆಯನ್ನು ಲೀಟರ್ಗೆ ೩ ರಿಂದ ೪ ರೂ. ಏರಿಸಲು ಯೋಜಿಸಿದ್ದರೆ, ಅತ್ತ ಕೇಂದ್ರ ಸರ್ಕಾರ ಪೆಟ್ರೋಲ್ ದರ


ಬೇಲೂರು:ಕಳ್ಳರಿಬ್ಬರಿಗೆ ಎಂಟು ತಿಂಗಳು ಜೈಲು

ಬೇಲೂರು:ಪ್ರತ್ಯೇಕ ಎರಡು ಕಳವು ಪ್ರಕರಣಗಳ ಆರೋಪಿಗಳಿಗೆ ಜೆ.ಎಂ.ಎಫ್.ಸಿ. ನ್ಯಾಯಾಲಯವು ಸಜೆ ಹಾಗೂ ದಂಡ ವಿಧಿಸಿದೆ. ೫-೮-೨೦೦೯ರಂದು ಸನ್ಯಾಸಿ ಹಳ್ಳಿಯ ಶನೇಶ್ವರಸ್ವಾಮಿ ದೇವಾ ಲಯದ ಕಳವು ಮಾಡಿದ್ದ ಶ್ರವಣಬೆಳ


ವಿದ್ಯುತ್ಸಮಸ್ಯೆಬಗೆಹರಿಯದಿದ್ದರೆರಾಜಕೀಯನಿವೃತ್ತಿ

ಬೆಂಗಳೂರು : ವಿದ್ಯುತ್ ಸಮಸ್ಯೆ ಬಗೆ ಹರಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದು ಕೊಳ್ಳುವುದಾಗಿ ಮುಖ್ಯಮಂತ್ರಿ ಯಡಿ ಯೂರಪ್ಪ ಘೊಷಿಸಿದ್ದಾರೆ. ಸೋಮವಾರ ಗುಲ್ಬರ್ಗಾದಲ್ಲಿ ವಾಜ ಪೇಯಿ ಆರೋಗ್ಯ ಶ್ರೀ


ದೇವೇಗೌಡ-ಯಡ್ಯೂರಪ್ಪ ಮಖಾಮಖಿ

ಬೆಂಗಳೂರು :ನೈಸ್ ವಿವಾದ ತಾರಕ ಕ್ಕೇರಿದ ನಂತರ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರನು ್ನ ಶನಿವಾರ ಸಂಜೆ


ಕೆ.ಎಸ್.ಈಶ್ವರಪ್ಪಬಿ.ಜೆ.ಪಿ.ಗೆನೂತನಸಾರಥಿ

ಬೆಂಗಳೂರು : ಬಿ.ಜೆ.ಪಿ. ನೂತನ ರಾಜ್ಯಾಧ್ಯಕ್ಷರಾಗಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಗುರುವಾರ ಅವಿ ರೋಧವಾಗಿ ಆಯ್ಕೆಯಾಗುವ ಮೂಲಕ ಮೂರನೇ ಬಾರಿಗೆ ಅಧ್ಯಕ್ಷ ಗಾದಿಯ ಜವಾಬ್ದಾರಿ ವಹಿಸಿಕೊಂಡ


ಅಕ್ರಮಸಕ್ರಮಯೋಜನೆ:ಸಂಪುಟಸಭೆಒಪ್ಪಿಗೆ

ಬೆಂಗಳೂರು:ಅಕ್ರಮ-ಸಕ್ರಮ ಯೋಜನೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅಕ್ರಮ-ಸಕ್ರಮ ಯೋಜನೆ ಜಾರಿ ಗೊಂಡಿದೆ. ಇದಕ್ಕೆ ಹಲವು ರಿಯಾ ಯಿತಿಗಳನ್ನು ಘೊಷಿಸಲಾಗಿದೆ. ಯೋಜನೆಗೆ ಸಂಬಂಧಿಸಿದಂತೆ


ಯೂನಿಟ್ವಿದ್ಯುತ್ಗೆ೩೦ಪೈಸೆಹೆಚ್ಚಳ

ಬೆಂಗಳೂರು : ನಿರಂತರವಾಗಿ ವಿದ್ಯುತ್ ನೀಡಲಾಗದಿದ್ದರೂ, ದರವನ್ನು ಏರಿಸಲು ಸರ್ಕಾರನಿರ್ಧರಿಸಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಸರ್ಕಾರ,ಪ್ರತಿಯೂನಿಟ್ಗೆ೧೦ಪೈಸೆಯಿಂದ ೩೦ಪೈಸೆಯವರೆಗೆ ಏರಿಸಿದೆ.ಪರಿಷ್ಕೃತದರಗಳು ಡಿಸೆಂಬರ್೧ರಿಂದಲೇ ಜಾರಿಗೆಬರಲಿದೆಎಂದು ಕರ್ನಾಟಕವಿದ್ಯುತ್ನಿಯಂತ್ರಣಾಆಯೋಗ ತಿಳಿಸಿದೆ. ದಿನಬಳಕೆ


ಇಂದು ಬಿ.ಜೆ.ಪಿ. ಶಾಸಕಾಂಗ ಪಕ್ಷದ ಸಭ

ಬೆಂಗಳೂರು : ಸರ್ಕಾರಕ್ಕೊಂದು ಬಿ.ಜೆ.ಪಿ. ಸಮನ್ವಯ ಸಮಿತಿ ರಚನೆಯಾಗಿದೆ. ಈ ಬೆಳವಣಿಗೆಯ ನಡುವೆಯೇ ಬುಧವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ


ಇನ್ನೂ ಮುಗಿಯುದ ತೇಪ

ಬೆಂಗಳೂರು : ಮತ್ತೆ ಮುನಿದಿದ್ದಾರೆಂದು ಹೇಳಲಾಗಿರುವ ಸಚಿವರಾದ ಜನಾರ್ಧನ ರೆಡ್ಡಿ ಹಾಗು ಶ್ರೀರಾಮುಲು ಅವರುಗಳನ್ನು ಓಲೈ ಸುವ ಯತ್ನಕ್ಕೆ ಅನಂತಕುಮಾರ್ ಮುಂದಾಗಿದ್ದು, ಮುಖ್ಯಮಂತ್ರಿ ನಿವಾಸದಲ್ಲಿ ಗುರುವಾರ ಮಹತ್ವದ


ಗಣಿರೆಡ್ಡಿಗಳಮೂರನೇಬೇಡಿಕೆಈಡೇರಿಕೆ

ಬೆಂಗಳೂರು ರಾಜ್ಯ ರಾಜಕಾರಣ ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೇ ರಣಕಹಳೆ ಮೊಳಗಿಸಿದ್ದ ಗಣಿ ರೆಡ್ಡಿಗಳ ಒಂದೊಂದೇ ಬೇಡಿಕೆ ಈಡೇ ರತೊಡಗಿದೆ. ಬಳ್ಳಾರಿಯಿಂದ ಎತ್ತಂಗಡಿಯಾಗಿದ್ದ ಡಿ.ಸಿ., ಎಸ್.ಪಿ. ಹಾಗೂ


ಬಿಕ್ಕಟ್ಟು ಸುಖಾಂತ್ಯ:ಆಡ್ವಾಣಿಗೆ ಹುಟ್ಟು ಹಬ್ಬದ ಉಡುಗೊರೆ

ನವದೆಹಲಿ : ಕಳೆದ ೧೪ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕದ ಬಿ.ಜೆ.ಪಿ.ಯೊಳಗಿನ ಬಿಕ್ಕಟ್ಟು ಕೊನೆಗೂ ಶಮನಗೊಂಡಿದೆ. ಪರಸ್ಪರ ಹಾವು-ಮುಂಗುಸಿಗಳಂತಿದ್ದ ಮುಖ್ಯಮಂತ್ರಿಯಡಿಯೂರಪ್ಪ ಹಾಗೂ ಜನಾ ರ್ಧನರೆಡ್ಡಿ, ಕೇಂದ್ರನಾಯಕಿಸುಷ್ಮಾ ಸ್ವರಾಜ್


ಅದೇರಾಗ-ಅದೇಹಾಡು ಶೋಭಾ, ಬಳಿಗಾರ್ ತಲೆದಂಡ ಸೂತ್ರ

ಬೆಂಗಳೂರು: ಬಿ.ಜೆ.ಪಿ. ಬಿಕ್ಕಟ್ಟನ್ನು ಪರಿಹರಿಸಲು ದೆಹಲಿ ವರಿಷ್ಠರು ವಿಫಲ ರಾಗಿದ್ದು, ಅದಕ್ಕೆ ಪರಿಹಾರ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಬುಲಾವ್ ಬಂದಿದ್ದು, ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಿದರು.


ಸಿ.ಎಂ. ತಲೆದಂಡಕ್ಕೆ ರೆಡ್ಡಿ ಬಣ ಬಿಗಿ ಪಟ್ಟು

ನವದೆಹಲಿ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಲೆದಂಡಕ್ಕೆ ರೆಡ್ಡಿ ಬಣ ಬಿಗಿ ಪಟ್ಟು ಹಿಡಿದಿದೆ. ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸಂಧಾನವು ವಿಫಲವಾಗಿದೆ. ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾಗಲೇಬೇಕು ಎಂದು ರೆಡ್ಡಿ


ನಾಯಕತ್ವ ಬದಲಾವಣೆಗೆಹೈಕಮಾಂಡ್ಸ್ಪಷ್ಟ ನಕಾರ

ನವದೆಹಲಿ:ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಬಿ.ಜೆ.ಪಿ. ಹೈಕಮಾಂಡ್ ಸ್ಪಷ್ಟವಾಗಿ ನಿರಾಕರಿಸಿದೆ. ಭಿನ್ನಮತ ಶಮನಕ್ಕಾಗಿ ಪರಿಹಾರ ಸೂತ್ರವನ್ನು ರಚಿಸಲಾಗಿದೆ. ಇದರಂತೆ ಮುಖ್ಯಮಂತ್ರಿಗಳ ಪರಮಾಧಿಕಾರವನ್ನು ಕಡಿಮೆಗೊಳಿಸಲಾಗಿದೆ. ಸಚಿವೆ ಶೋಭಾ ಕರಂದ್ಲಾಜೆ


ಬಿ.ಜೆ.ಪಿ. ಭಿನ್ನಮತ ಶಮನಕ್ಕೆ ಕಸರತ್ತು

ಬೆಂಗಳೂರು : ಬಿ.ಜೆ.ಪಿ. ಆಂತರಿಕ ಭಿನ್ನಮತ ಶಮನಗೊಂಡಿಲ್ಲ. ಗುರು ವಾರ ದಿನವಿಡೀ ಭಿನ್ನಮತ ಶಮನಕ್ಕಾಗಿ ತೀವ್ರ ಕಸರತ್ತು ನಡೆಯಿತು. ಆರ್.ಎಸ್.ಎಸ್. ಹಾಗೂ ಹೈ ಕಮಾಂಡ್ ರಾಜಿಸೂತ್ರಕ್ಕೆ ಯಶಸ್ಸು


ಜಗದೀಶ್ಶೆಟ್ಟರ್ಗೆಭಿನ್ನಮತೀಯನಾಯಕತ್ವ

ಬೆಂಗಳೂರು : ಬಳ್ಳಾರಿ ಗಣಿಧಣಿಗಳು ಹಾಗೂ ಮುಖ್ಯಮಂತ್ರಿ ಯಡಿ ಯೂರಪ್ಪ ನಡುವಿನ ಭಿನ್ನಮತ ತಾರಕಕ್ಕೇರಿದ್ದು, ಪರಸ್ಪರರ ರಾಜಕೀಯ ಧಮನಕ್ಕೆ ಸಮರ ಸಾರಿದ್ದಾರೆ. ರೆಡ್ಡಿ ಸಚಿವತ್ರಯರ ವಜಾಕ್ಕೆ ಯಡಿಯೂರಪ್ಪ


ಬಿ.ಜೆ.ಪಿ. ಪಕ್ಷದ ಭಿನ್ನಮತ ತಾರಕಕ್ಕೆ

ಬೆಂಗಳೂರು : ಶಿಸ್ತಿನ ಪಕ್ಷದಲ್ಲೀಗ ಬಂಡಾಯದ ಸುನಾಮಿ ಅಪ್ಪಳಿಸಿದೆ. ಬಿ.ಜೆ.ಪಿ. ಭಿನ್ನಮತ ತಾರಕಕ್ಕೇರಿದ್ದು, ಸರ್ಕಾರವನ್ನು ಅಸ್ಥಿರತೆಯ ಹೊಸ್ತಿಲಿಗೆ ತಂದಿದೆ. ಅತೃಪ್ತ ಶಾಸಕರು ವಿಧಾನಸಭಾ ಸ್ಪೀಕರ್ ಜಗದೀಶ್


ಸಿ.ಎಂ. ವಿರುದ್ಧ ಗಣಿಧಣಿಗಳ ರಹಸ್ಯ ಸಭ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗಣಿಧಣಿಗಳು ಬೆಂಗಳೂರಿನಲ್ಲಿ ಸೋಮವಾರ ರಹಸ್ಯ ಸಭೆ ನಡೆಸಿದ್ದಾರೆ. ಇದರಿಂದ ರಾಜಕೀಯ ಚಟುವಟಿಕೆ ಪುನಃ ಗರಿಗೆದರಿಕೊಂಡಿದೆ. ಬಳ್ಳಾರಿ ಗಣಿ ರೆಡ್ಡಿಗಳಿಂದ


ಪ್ರವಾಹ:ಅ.೨೧ರಂದುರಾಜ್ಯಕ್ಕೆಕೇಂದ್ರದತಂಡ

ಬೆಂಗಳೂರು : ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಗಿರುವ ಹಾನಿಯ ಕುರಿತು ಮೂರು ದಿನಗಳ ಕಾಲ ಅಧ್ಯಯನ ನಡೆಸಲು ಕೇಂದ್ರದ ತಂಡವು ಅಕ್ಟೋಬರ್ ೨೧ಕ್ಕೆ ರಾಜ್ಯಕ್ಕೆ ಭೇಟಿ


ನೆರೆಪರಿಹಾರಕ್ಕೆ೨೫೦೦ಕೋಟಿರೂ.

ಬೆಂಗಳೂರು : ನೆರೆ ಪರಿಹಾರಕ್ಕೆ ೨೫೦೦ ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಇದೇ ವೇಳೆ ರಾಜ್ಯ ಪಾಲರುಇದಕ್ಕೆಅಂಕಿತಹಾಕಿದ್ದಾರೆ. ನೆರೆ ಪರಿಹಾರ ಕಾರ್ಯ ಸಂಬಂಧ


ನೆರೆಪರಿಹಾರ:ಸಿ.ಎಂ.ನೇತೃತ್ವದಲ್ಲಿ ಸಭೆ

ಬೆಂಗಳೂರು : ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಯಿತು. ಕೇಂದ್ರ ಸರ್ಕಾರ ನೀಡಿರುವ ನೆರ ವನ್ನು ಶೀಘ್ರ ಬಳಸಿಕೊಳ್ಳಲು ಸಭೆಯಲ್ಲಿ


ಪರಿಹಾರ ಸಂಪನ್ಮೂಲಕ್ಕಾಗಿ ಹೊಸ ತೆರಿಗೆ

ಬೆಂಗಳೂರು : ಪ್ರವಾಹ ಪೀಡಿತ ಜನತೆಗೆ ಪುನರ್ವಸತಿ ಕಲ್ಪಿಸಲು ಹೆಚ್ಚಿನ ಹಣದ ಅವಶ್ಯವಿರುವ ಹಿನ್ನಲೆಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಕ್ಕಾಗಿ ಜನಸಾಮಾನ್ಯನಿಗೆ ಹೊರೆಯಾಗ ದಂತೆ, ಶ್ರೀಮಂತರಿಗೆ ಹೆಚ್ಚಿನ


ಒಬಾಮಾಗೆ ನೊಬೆಲ್

ಅಮೇರಿಕಾ ಅಧ್ಯಕ್ಷ ಬಾರಕ್ ಹುಸೇನ್ ಒಬಾಮಾ ಅವರಿಗೆ ೨೦೦.೯ರ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಅಣ್ವಸ್ತ್ರ ಮುಕ್ತ ವಿಶ್ವಕ್ಕಾಗಿ ಅವರು ನಡೆಸಿದ ಹೋರಾಟಕ್ಕಾಗಿ ಈ ಗೌರವ ಸಂದಿದೆ


ದಿಕ್ಕುಕಾಣದಾದಅನ್ನದಾತ

ಬೆಂಗಳೂರು: ಉತ್ತರ ಕರ್ನಾಟಕ ದಲ್ಲಿ ವರುಣನ ಆರ್ಭಟ ಕಡಿಮೆ ಯಾಗಿದ್ದು, ಜನರು ಚೇತರಿಸಿಕೊಳ್ಳು ತ್ತಿದ್ದಾರೆ. ಆದರೆ ಎಲ್ಲೆಡೆ ಸಾಂಕ್ರಾಮಿಕ ರೋಗದ ಭೀತಿ ಹರಡಿದೆ. ನೊಂದವರ ಬಳಿಗೆ ಸರ್ಕಾರ


ಫರಾಷ್ಟ್ರೀಯವಿಪತ್ತುಫಘೊಷಿಸಿ:ಸಿ.ಎಂ.

ಬೆಂಗಳೂರು: ರಾಜ್ಯದಲ್ಲಿ ಆತಿವೃಷ್ಟಿ ಅಟ್ಟಹಾಸದಿಂದ ಮೆರೆದಿರುವ ಹಿನ್ನಲೆಯಲ್ಲಿ ಘಿಫರಾಷ್ಟ್ರೀಯ ವಿಪತ್ತುಘಿಫ ಎಂದು ಘೊಷಿಸ ಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಕೇಂದ್ರ ಸರ್ಕಾರವನ್ನು ಒತ್ತಾ ಯಿಸಿದ್ದು, ೧೦ ಸಾವಿರ


ನಗರಸಭೆಆಯಕ್ತಧರ್ಮಪ್ಪಭ್ರಷ್ಟಕುಬೇರ:ಕಛೇರಿ-ಶಿವಮೊಗ್ಗ ನಿವಾಸಗಳಮೇಲೆಲೋಕಾಯಕ್ತದಾಳಿ

ಬೆಂಗಳೂರು : ಹಾಸನ ನಗರಸಭೆಯ ನೂತನ ಆಯುಕ್ತ ಕೆ.ಎಂ.ಧರ್ಮಪ್ಪ ಸೇರಿದಂತೆ ರಾಜ್ಯದ ಎಂಟುಮಹಾ ಭ್ರಷ್ಟ ಅಧಿಕಾರಿಗಳ ಬೇಟೆಯನ್ನುಲೋಕಾಯುಕ್ತರು ಬುಧವಾರ ಏಕಕಾಲದಲ್ಲಿ ನಡೆಸಿ, ಒಟ್ಟು ೧೧.೫ ಕೋಟಿ ರೂ.ಗೂ


ಕಾನೂನುಮೀರಿದರೆಕಠಿಣಕ್ರಮ

ಬೆಂಗಳೂರು : ವಿರೋಧ ಪಕ್ಷಗಳು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುವುದಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹೋರಾಟ ಸಂದರ್ಭ ದಲ್ಲಿ ಕಾನೂನು ಉಲ್ಲಂಘಿಘಿಸಿದರೆ


ಮಿತವ್ಯಯಅಣಕ:ತರೂರ್ಗೆಗಂಡಾಂತರ

ನವದೆಹಲಿ : ಘಿ‘ನಮ್ಮೆಲ್ಲ ಪೂಜ ನೀಯ ದನಗಳೊಂದಿಗೆ ಏಕತೆ ಪ್ರದ ರ್ಶಿಸಲು ನಾನೂ ಕೂಡ ದನಗಳ ದರ್ಜೆ ಯಲ್ಲೇ ಪ್ರಯಾಣಿಸುವೆಘಿ’ ಎಂದು ವಿದೇ ಶಾಂಗ ವ್ಯವಹಾರಗಳ ರಾಜ್ಯ


ಕಲ್ಲಿದ್ದಲುಖರೀದಿ:ನಿವೃತ್ತನ್ಯಾಯಾಧೀಶರಿಂದತನಿಖೆ ಬೆಂಗಳೂರು : ವಿದ್ಯುತ್ ಉತ್ಪಾ

ಬೆಂಗಳೂರು : ವಿದ್ಯುತ್ ಉತ್ಪಾ ದನೆಗೆ ಬಳಸುವ ಕಲ್ಲಿದ್ದಲು ಖರೀದಿ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ರಿಂದ ತನಿಖೆ ನಡೆಸುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ


ಅಕ್ರಮ ಶಸ್ತ್ರಾಸ್ರ ಜಾಲ ಪತ್ತೆ

ಬೆಂಗಳೂರು : ಶಸ್ತ್ರಾಸ್ರಗಳನ್ನು ಅಕ್ರಮವಾಗಿ ತಯಾರಿಸಿ, ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೆಂಗ ಳೂರು ಸಿ.ಸಿ.ಬಿ. ಪೊಲೀಸರು ಭೇದಿ ಸಿದ್ದು, ಈ ಸಂಬಂಧ ಮೂವರನ್ನು


ಮೈಕೆಲ್ ಜಾಕ್ಸನ್ ಸ್ಮರಣಾರ್ಥ ನೃತ್ಯ ಕಲಾ ಮೇಳ

ಬೆಂಗಳೂರು: ನಗರದ ಸುರ್ವೆ ಕಲ್ಚರಲ. ಎಜುಕೇಷನ. ಅಕಾಡೆಮಿ ಟ್ರಸ.್ಟನ ೧೮ನೇ ವರ್ಷದ ವಾರ್ಷಿಕೋತ್ಸವದ ಸವಿನೆನಪಿಗೆ ಸೆಪ್ಟಂ.ರ. ೧೦, ೧೧, ೧೨ ಮತ್ತು ೧೩ ರಂದು ನಗರದ ಟೌನ.ಹಾಲ.ನಲ್ಲಿ


ವಿಧಾನಮಂಡಲವಿಶೇಷಅಧಿವೇಶನ:೬ದಿನಕ್ಕೆವಿಸ್ತರಣೆ

ಬೆಂಗಳೂರು : ಪ್ರತಿಪಕ್ಷಗಳ ಬಿಗಿ ಪಟ್ಟಿಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ, .ುಧವಾರದಿಂದ ಆರಂಭ ಗೊಂಡಿರುವ ವಿಧಾನ ಮಂಡಲದ ವಿಶೇಷ ಅ.ವೇಶನವನ್ನು ೩ ರಿಂದ ೬ ವೇಶನದ


ಇಬ್ಬರು ಕನ್ನಡದ ಕಲಾವಿದರಿಗೆ ರಾಷ್ಟ್ರೀಯ ಪ್ರಶಸ್ತಿ

ಗುಲಾಬಿ ಟಾಕೀಸ್‌ನ ಅಭಿನಯಕ್ಕಾಗಿ ಈ ಬಾರಿಯ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಉಮಾಶ್ರೀ ಅವರಿಗೆ ಸಂದಿದೆ. ರಂಗಭೂಮಿಯನ್ನು ಚಿಮ್ಮು ಹಲಗೆಯನ್ನಾಗಿಸಿ ಕೊಂಡು ಚಿತ್ರರಂಗಕ್ಕೆ ಬಂದವರು ಉಮಾಶ್ರೀ. ಅವರು


ವಿದ್ಯುತ್‌ ಸಮಸ್ಯೆ ಬಗೆಹರಿಸಲು ೪ ವರ್ಷ ಬೇಕು

ಅರಸೀಕೆರೆ : ರಾಜ್ಯದ ವಿದ್ಯುತ್‌ ಸಮಸ್ಯೆ ೪ ವರ್ಷಗಳಲ್ಲಿ ಪರಿಹಾರ ಆಗುವುದೆಂದು ವಿದ್ಯುತ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು. ಚಿಕ್ಕಮಗಳೂರಿಗೆ ಹೋಗುವ ಮಾರ್ಗದ ಮಧ್ಯೆ ಅರಸೀಕೆರೆ, ತಿಪಟೂರು


ಸುಧಾಕರ್‌ಗೆ ಒಂದು ವಾರ ರಿಲೀಫ್‌

ಬೆಂಗಳೂರು : ಬ್ಯಾಂಕ್‌ ವಂಚನೆ ಆರೋಪ ಎದುರಿಸುತ್ತಿರುವ ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್‌ ಅವರ ವಿಚಾರಣೆಗೆ ಹೈಕೋರ್ಟ್‌ ಮಂಗಳ ವಾರ ಒಂದು ವಾರ ತಡೆಯಾಜ್ಞೆ ನೀಡಿ, ಮಧ್ಯಂತರ


ಶ್ರೇಷ್ಠ ನಟಿ ಉಮಾಶ್ರೀ-ಶ್ರೇಷ್ಠ ನಟ ಪ್ರಕಾಶ್ರೈ

ಮುಂಬೈ : ಸಿನಿಮಾ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ೨೦೦೭-೦೮ರ ಪಟ್ಟಿ ಬಿಡುಗಡೆ ಗೊಂಡಿದ್ದು, ಗಿರೀಶ್ ಕಾಸರವಳ್ಳಿ ನಿರ್ದೇಶನದ ಘಿಫಗುಲಾಬಿ ಟಾಕೀಸ್ಘಿಫನ ಮನೋಜ್ಞ ನಟನೆಗಾಗಿ ಉಮಾಶ್ರೀ


ಛೇ.. ಎಂಥಾ ಸಾವು

ಸುಭಾಷ್‌ ಚಂದ್ರ ಬೋಸ್‌ ಅವರ ಹಠಾತ್‌ ಕಣ್ಮರೆ, ಮಹಾತ್ಮ ಗಾಂಧೀಜಿ ಯವರ ಕಗ್ಗೊಲೆಯ ಸಂದರ್ಭಗಳು ಈ ಪೀಳಿಗೆಯ ಜನರಿಗೆ ತಿಳಿಯದು. ಇಂದಿರಾ ಗಾಂಧಿಯವರ ಹಾಗೂ ರಾಜೀವ್‌ ಗಾಂಧಿಯವರ