logo
Last updated: 2010-02-11 13:52:40
E-Paper
Archives
March 2010
M T W T F S S
« Feb    
1234567
891011121314
15161718192021
22232425262728
293031  


ಕೆರೆಯಲ್ಲಿ ಅಪರಿಚಿತ ಶವ ಪತೆ

ಹಾಸನ: ತಾಲ್ಲೂಕಿನ ಗವೇನಹಳ್ಳಿ ಗ್ರಾಮದ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಅಪರಿಚಿತಮಹಿಳೆಯ ಶವಪತ್ತೆಯಾಗಿದೆ. ಬೆಳಿಗ್ಗೆ ೧೦-೩೦ರಲ್ಲಿ ಗವೇನಹಳ್ಳಿ ಗ್ರಾಮ ಪಂಚಾಯಿತಿಸದಸ್ಯಸುರೇಶ್ ಎಂಬುವವರು ಶವವನ್ನು ಕಂಡು ಬಡಾವಣೆ ಪೊಲೀಸರಿಗೆ ದೂರುನೀಡಿದರು.


ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರ ಧರಣಿ

ಹಾಸನ:ಗ್ರಂಥಾಲಯಮೇಲ್ವಿಚಾರಕರ ಕುಟುಂಬಕ್ಕೆಪರಿಹಾರನೀಡುವಂತೆಒತ್ತಾಯಿಸಿ ಬುಧವಾರ ಮೇಲ್ವಿಚಾರಕರ ಸಂಘದ ನೂರಾರುಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿದರು. ಬೆಳಿಗ್ಗೆ ನಗರದ ಜಿಲ್ಲಾ ಕೇಂದ್ರದ ಬಳಿ ಜಿಲ್ಲೆಯ ವಿವಿಧ ಭಾಗಗಳಿಂದ


ಸದಸ್ಯತ್ವ ರದ್ದು ತೀರ್ಪು :ಹೈಕೋರ್ಟ್ಗೆ ಮಧ್ಯಕಾಲೀನ ಅರ್ಜಿ

ಹಾಸನ : ನಗರಸಭಾ ಅಧ್ಯಕ್ಷೆ ಅಂಬಿಕಾ ರವಿಶಂಕರ್ ಸೇರಿದಂತೆ ಐವರು ನಗರಸಭಾ ಸದಸ್ಯರನ್ನು ಅನರ್ಹಗೊಳಿಸಿರುವ ಜಿಲ್ಲಾಧಿಕಾರಿ ಗಳ ತೀರ್ಪಿನ ವಿರುದ್ಧ ರಾಜ್ಯ ಹೈಕೋರ್ಟ್ನಲ್ಲಿ ಮಧ್ಯಕಾಲೀನ ಅರ್ಜಿ


ಕಾಫಿಪ್ಯಾಕೇಜ್-ವಿವಿಧಬೇಡಿಕೆಗೆಒತ್ತಾಯಿಸಿಬೆಳೆಗಾರರಬೃಹತ್ಪ್ರತಿಭಟನೆ

ಹಾಸನ: ಕಾಫಿ ಪ್ಯಾಕೇಜ್ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾ ಯಿಸಿ ಕಾಫಿ ಬೆಳೆಗಾರರು ಮಂಗಳ ವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಹೆಮ್ಮಿಗೆಸಮೀಪಸುಳುಗೋಡುಬಳಿಕಾಡಾನೆತುಳಿತಕ್ಕೆವ್ಯಕ್ತಿಬಲಿ

ಹಾಸನ :ಕಾಡಾನೆ ತುಳಿತಕ್ಕೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿರುವ ಘಟನೆ ಆಲೂರು ತಾಲ್ಲೂಕಿನ ಮಗ್ಗೆ ಹೋಬಳಿಯ ಹೆಮ್ಮಿಗೆ ಸಮೀಪದ ಸುಳುಗೋಡು ಬಳಿ ಸಂಭವಿಸಿದೆ. ಸಾವನ್ನಪ್ಪಿದ ವ್ಯಕ್ತಿ ಇದೇ ಗ್ರಾಮದ


ನಗರಸಭೆಯ ಕೆಲವು ಸದಸ್ಯರ ವರ್ತನೆ ಅತಿಯಾಯಿತೇ?

ಹಾಸನ : ನಗರಸಭೆ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆಗಳು ಗದ್ದಲಕ್ಕೆ ಕಾರಣವಾಗುತ್ತಿವೆ. ಹಲವು ನಗರಸಭಾ ಸದಸ್ಯರ ಅತಿರೇಕದ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ. ಸದಸ್ಯರಈವರ್ತನೆಯಿಂದ ಅಭಿವೃದ್ಧಿ ಕೆಲಸಗಳು


ಭಾವಚಿತ್ರ ವಿವಾದ : ನಗರಸಭೆ ವಿಶೇಷ ಸಭೆಯಲ್ಲಿ ಗದ್ದಲ–ಪ್ರತಿಪಕ್ಷ ಧರಣಿ

ಹಾಸನ :ನಗರಸಭೆ ಕುವೆಂಪು ಸಭಾಂಗಣದಲ್ಲಿನ ಭಾವಚಿತ್ರ ವಿವಾದವು ಮತ್ತೊಮ್ಮೆ ಜೀವ ಪಡೆದು ಕೊಂಡಿತು. ಸೋಮವಾರ ನಡೆದ ನಗರಸಭೆ ವಿಶೇಷ ಸಭೆಯಲ್ಲಿ ಈವಿವಾದವು ಗದ್ದಲಕ್ಕೆ ಕಾರಣವಾಯಿತು. ವಿಶೇಷ ಸಭೆ


‘ಸರ್ಕಾರಿ ಸವಲತ್ತು ಪ್ರತಿಯೊಬ್ಬರಿಗೂ ತಲುಪಲು ಕಾನೂನು ಅರಿವು ಅಗತ್ಯ’

ಅರಕಲಗೂಡು : ಸರ್ಕಾರಿ ಸವ ಲತ್ತುಗಳು ಪ್ರತಿಯೊಬ್ಬರಿಗೂ ತಲು ಪಲು ಕಾನೂನು ಅರಿವು ಅಗತ್ಯ ಎಂದು ತ್ವರಿತಗತಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಹಾಲಪ್ಪ ಹೇಳಿದ್ದಾರೆ. ತಾಲ್ಲೂಕು ಕಾನೂನು


ಹುತಾತ್ಮರ ದಿನಾಚರಣೆ ಬಾಪೂಜಿಗೆ ಶ್ರದ್ಧಾಂಜಲಿ

ಹಾಸನ : ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಶನಿವಾರ ಹುತಾತ್ಮರ ದಿನಾಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಮಹಾತ್ಮ ಗಾಂಧೀಜಿ ಯವರ ಭಾವಚಿತ್ರಕ್ಕೆ ಗಣ್ಯರು ಮತ್ತು ಅಧಿಕಾರಿ ವರ್ಗದವರು ಪೂಜೆ ಸಲ್ಲಿಸಿ


ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳಿಗೆ ಕೋಚ್ ಆಗುವೆ: ದೊಡ್ಡ ಗಣೇಶ್

ಹಾಸನ :ಗೋವಾದಲ್ಲಿ ಎರಡು ವರ್ಷ ಕೋಚ್ ಆಗಿದ್ದ ನನಗೆ ಕ್ರಿಕೆಟ್ ಅಕಾಡೆಮಿ ಅವಕಾಶ ಕೊಟ್ಟರೆ ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳಿಗೆ ತರಬೇತಿ ನೀಡಿ, ಪರಿಣಿತಿಗೊಳಿಸುವ ಮಹಾದಾಸೆ ಯಿದೆ. ಆಸಕ್ತಿ


ವಸ್ತುಪ್ರದರ್ಶನಮುಂದೂಡಿಕೆಗೆಅಧಿಕಾರಕೊಟ್ಟವರಾರು?

ಹಾಸನ :ನಗರಸಭೆಗೆ ಯಾವುದೇ ವೆಚ್ಚ ಬಾರದಂತೆ ೨೫-೧೨-೨೦೦೯ರಿಂದ ೨೪-೧-೨೦೧೦ರವರೆಗೆ ಹಂಗಾಮಿಯಾಗಿ ಕೈಗಾರಿಕೆ ಮತ್ತು ವ್ಯವಸಾಯ ವಸ್ತು ಪ್ರದ ರ್ಶನಕ್ಕೆ ನಗರಸಭೆ ನಿರ್ದಿಷ್ಟ ಅವಧಿಗೆ ಅನುಮತಿ ನೀಡಿದೆ. ಆದರೆ


‘ಅಲ್ಪಸಂಖ್ಯಾತರಿಗೆರಕ್ಷಣೆಒದಗಿಸಲುಸರ್ಕಾರವಿಫಲ’

ಹಾಸನ:ಅಲ್ಪಸಂಖ್ಯಾತರಿಗೆ ರಕ್ಷಣೆ ಒದ ಗಿಸುವಲ್ಲಿ ರಾಜ್ಯ ಬಿ.ಜೆ.ಪಿ. ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ನ ಅಲ್ಪ ಸಂಖ್ಯಾತರ ಘಟಕ ಆರೋಪಿಸಿದೆ. ಗುರುವಾರ ಕಾಂಗ್ರೆಸ್ ಭವನದಲ್ಲಿ ನಡೆದ


ಶಿಕ್ಷಕರವರ್ಗಾವಣೆನೀತಿ:ಸುಧಾರಣೆಗೆಚಿಂತನೆ

ಹಾಸನ : ಶಾಲಾ ಶಿಕ್ಷಕರ ವರ್ಗಾ ವಣೆ ನೀತಿಗೆ ಸಂಬಂಧಿಸಿದಂತೆ ಕೆಲವು ಸುಧಾರಣೆ ಗಳನ್ನು ತರಲು ಸರ್ಕಾರ ಚಿಂತನೆ ನಡೆಸಿದೆ ಎಂದುರಾಜ್ಯದಪ್ರಾಥಮಿಕ ಮತ್ತುಪ್ರೌಢಶಿಕ್ಷಣ ಸಚಿವವಿಶ್ವೇಶ್ವರಹೆಗಡೆಕಾಗೇರಿ ತಿಳಿಸಿದರು. ಸೋಮವಾರ


ಹಾಸನ-ರಸ್ತೆತಡೆ,ಬೇಲೂರು-ಮೆರವಣಿಗೆ,ಅರಸೀಕೆರೆಯಲ್ಲಿಉದ್ವಿಗ್ನ

ಹಾಸನ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪವಿರುದ್ಧ ಜೆ.ಡಿ.ಎಸ್.ರಾಷ್ಟ್ರಾ ಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವಾಚ್ಯ ಶಬ್ದಗಳಿಂದನಿಂದಿಸಿದ್ದಾರೆ ಎಂದು ಆರೋಪಿಸಿ ನಗರ ಸೇರಿದಂತೆ ಬೇಲೂರು, ಆಲೂರು


ಅಕಾಲಿಕ ಮಳೆ :ಬೆಳೆ ಪರಿಹಾರಕ್ಕೆ ಒತ್ತಾಯ

ಹಾಸನ : ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಕಾಫಿ, ಭತ್ತ, ರಾಗಿ, ಮತ್ತಿ ತರ ಬೆಳೆ ಹಾನಿಯಾಗಿದೆ. ೨೨ ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದ್ದು, ಈಸಂಬಂಧ ಸರ್ಕಾರ


ಆಸ್ತಿ ಅಕ್ರಮ :೧.೨೮ ಕೋಟಿ ರೂ. ವಸೂಲಿಗೆ ಜಿಲ್ಲಾಡಳಿತ ಕ್ರಮ

ಹಾಸನ: ಬೇಲೂರಿನ ಶ್ರೀ ಚನ್ನಕೇಶವ ದೇವಸ್ಥಾನದ ಆಸ್ತಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ೧.೨೮ ಕೋಟಿ ರೂ. ವಸೂಲಿಗೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಗುರುವಾರ ಹಿತರಕ್ಷಣಾ


ಬಿ.ಶಿವರಾಂ ದೆಹಲಿಗೆ ತೆರಳಿ ಮಾಡಿದ್ದೇನು?

ಹಾಸನ :ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ದೆಹಲಿಗೆ ಹೋಗಿ ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿ ರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಮಂಜು, ಸ್ವಾರ್ಥ ಸಾಧನೆಗಾಗಿ ದೆಹಲಿಗೆ


ಶಿವರಾಂ ನಿವಾಸಕ್ಕೆ ಜೆ.ಡಿ.ಎಸ್. ಮುಖಂಡರ ಭೇಟಿ

ಹಾಸನ :ಮಹತ್ವದ ಬೆಳವಣಿಗೆ ಯೊಂದರಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಬಿ.ಶಿವರಾಂ ಅವರ ನಿವಾಸಕ್ಕೆ ಗುರುವಾರ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಹೆಚ್.ಕೆ.ಜವರೇಗೌಡ ಮತ್ತು ವಿಧಾನ ಪರಿಷತ್ತಿನ


ಅಕಾಲಿಕ ಮಳೆ : ಜಿಲ್ಲೆಯಲ್ಲಿ ೧೦೦ ಕೋಟಿ ರೂ. ಕಾಫಿ ಹಾನಿ ನಿರೀಕ್ಷೆ

ಹಾಸನ: ಕಾಫಿ ಬೆಳೆಗಾರರು ಬಾಣಲೆ ಯಿಂದ ಬೆಂಕಿಗೆ ಬಿದ್ದಿದ್ದಾರೆ. ಕೆಲವು ವರ್ಷ ಗಳಿಂದಲೂ ಸತತ ನಷ್ಟದಿಂದ ಸಂಕಷ್ಟದಲ್ಲಿದ್ದ ಬೆಳೆಗಾರರು,ಈವರ್ಷವೂ ಕೈ ಸುಟ್ಟುಕೊಂಡಿ ದ್ದಾರೆ. ವಾಯುಭಾರ ಕುಸಿತದಿಂದಾಗಿ ಇತ್ತೀ


ಪುರಭವನದಲ್ಲಿಕಾರ್ಯಕ್ರಮಕ್ಕೆನಿರಾಕರಣೆ:ಪ್ರತಿಭಟಿಸಿದ೪೦ಜನರಬಂಧನ

ಸಕಲೇಶಪುರ:ಪುರಭವನದಲ್ಲಿರಾಜ್ಯೋತ್ಸವ ಆಚರಿಸಲುಅವಕಾಶನೀಡದಿದ್ದುದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಜಯ ಕರ್ನಾಟಕ ಸಂಘ ಟನೆಯ ೪೦ ಕಾರ್ಯಕರ್ತರನ್ನು ಬಂಧಿಸಿ, ಜಾಮೀನಿನಮೇಲೆಬಿಡುಗಡೆಮಾಡಲಾಗಿದೆ. ಪುರಭವನದಲ್ಲಿ ರಾಜ್ಯೋತ್ಸವ ಆಚರಿಸಲು ಜಯ ಕರ್ನಾಟಕ ಅನುಮತಿ ಕೋರಿತ್ತು.


ಭ್ರಷ್ಟರಚಿನ್ನದಗಣಿಯಾಗಿರುವಆಲೂರು:ತಲೆಎತ್ತಿರುವ ಆಯಿಲ್,ಮರಳುದಂಧೆ,ಜೂಜುಅಡ್ಡೆಗಳು

ಹಾಸನ :ಆಲೂರು ಪೊಲೀಸರು ಈಗ ಸುದ್ದಿಯಲ್ಲಿ ದ್ದಾರೆ. ಹಿಂದೆಂದೂ ಇಲ್ಲದಷ್ಟು ಭ್ರಷ್ಟಾಚಾರ, ಆಪಾದನೆ ಗಳು ಅವರ ಬೆನ್ನು ಹತ್ತಿವೆ. ಆಯಿಲ್ ದಂಧೆ, ಮರಳು ಸಾಗಾಣಿಕೆ, ಜೂಜು ಅಡ್ಡೆಗಳು,


ಮಕ್ತಮಾರುಕಟ್ಟೆಯಲ್ಲಿಮೆಕ್ಕೆಜೋಳವಹಿವಾಟುಬಿರುಸು:ಬೆಂಬಲಬೆಲೆಖರೀದಿಗೆಭಾರೀಹಿನ್ನಡೆ

ಹಾಸನ : ಮೆಕ್ಕೆಜೋಳ ಬೆಂಬಲ ಬೆಲೆಯಲ್ಲಿ ಖರೀದಿಗೆ ಹಿನ್ನಡೆಯಾಗಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ವಹಿವಾಟು ತೀವ್ರ ಬಿರುಸು ಪಡೆದುಕೊಂಡಿದೆ. ಬೆಂಬಲ ಬೆಲೆ ಯೋಜನೆಯಡಿ ಯಲ್ಲಿ ರೈತರಿಂದ ನೇರವಾಗಿ


ಇಳಿಕೆಯಾಗದಈರುಳ್ಳಿಬೆಲೆ:ಕ್ಯಾರೆಟ್-ಬೀನ್ಸ್ತುಟ್ಟಿ

ಹಾಸನ :ಕ್ಯಾರೆಟ್ ಕೆ.ಜಿ.ಗೆ ೪೦ ರೂ., ಬೀನ್ಸ್ ೩೨ ರೂ. ಎಂದರೆ ನಂಬುತ್ತೀರಾ? ಮಂಗಳವಾರದ ಸಂತೆಯಲ್ಲಿ ಈ ದರದಲ್ಲಿ ಕ್ಯಾರೆಟ್ ಹಾಗೂ ಬೀನ್ಸ್ ಮಾರಾಟವಾಯಿತು. ಗ್ರಾಹಕರು ಈ


ವಿದ್ಯುತ್ ಸಮಸ್ಯೆ:ಕತ್ತೆಗಳ ಅಣಕ ಪ್ರದರ್ಶನ-ರಸ್ತೆತಡೆ

ಹಾಸನ : ಅನಿಯಮಿತ ವಿದ್ಯುತ್ ಲೋಡ್ಶೆಡ್ಡಿಂಗ್ವಿರೋಧಿಸಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಕತ್ತೆಗಳ ಅಣಕ ಪ್ರದರ್ಶನ ನಡೆಸಿದರಲ್ಲದೆ, ರಸ್ತೆ ತಡೆ ನಡೆಸಿ, ಧರಣಿ ನಡೆಸಿದರು. ಮಧ್ಯಾಹ್ನ ೧೨ ಗಂಟೆ


ದೇವೇಗೌಡನಾಯಕತ್ವದಲ್ಲಿಜೆಡಿಎಸ್ಬೃಹತ್ಪ್ರತಿಭಟನೆ

ಹಾಸನ : ಜಿಲ್ಲೆಯಲ್ಲಿ ಮಿತಿಮೀರಿ ಬೆಳೆದಿರುವ ಮೆಕ್ಕೆ ಜೋಳವನ್ನು ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿಸಬೇಕೆಂದು ಒತ್ತಾಯಿಸಿ ಜೆ.ಡಿ.ಎಸ್. ಪಕ್ಷವು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ


ಮಹಿಳೆಯಿಂದಲೇ ಪುರುಷ ಪರಿಪೂರ್ಣ: ಅಶೋಕ್

ಹಾಸನ : ಕನ್ನಡ ಭಾಷೆ ಹಾಗೂ ಮಹಿಳೆಯರ ಬಗ್ಗೆ ಗೌರವ ಭಾವನೆ ಇರಲಿ ಎಂದು ಸಾಹಿತಿ ಡಾ. ವಿಜಯ ದಬ್ಬೆ ಹೇಳಿದ್ದಾರೆ. ನಗರದ ಎ.ವಿ.ಕೆ. ಕಾಲೇಜಿನಲ್ಲಿ ಶುಕ್ರವಾರ


ಹೋರಾಟಶಕ್ತಿಕಳೆದುಕೊಂಡಿರುವವಿರೋಧಪಕ್ಷಗಳು:ದೇವೇಗೌಡ

ಹಾಸನ : ದೇಶದ ರಾಜಕೀಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅಧಿಕೃತ ವಿರೋಧ ಪಕ್ಷಗಳು ತಮ್ಮ ಹೊಣೆ ನಿಭಾಯಿಸದಿರುವುದರಿಂದ ಆಡಳಿತ ಪಕ್ಷಗಳಿಗೆ


೬ ಬೈಕ್ ಕದ್ದಿದ್ದವನ ಬಂಧನ

ಹಾಸನ: ಆರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಆಲೂರು ತಾಲ್ಲೂಕು ಕಿರಗಡಲು ಗ್ರಾಮದ ಮರಗೆಲಸದ ಆಚಾರಿ ಅಪ್ಪಣ್ಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಾಹನಗಳ ತಪಾಸಣೆ ಸಂದರ್ಭ ದಲ್ಲಿ


ಅಧಿಕಾರಿಗಳು - ಜನಪ್ರತಿನಿಧಿಗಳ ಕೈಗೆ ಹಾರೆ, ಪಿಕಾಸಿ

ಚನ್ನರಾಯಪಟ್ಟಣ : ಸರ್ಕಾರದ ಯೋಜನೆಯೊಂದು ಸಮರ್ಪಕವಾಗಿ ಜಾರಿಯಾಗದಿದ್ದರೆ ಸಂಬಂಧಪಟ್ಟ ಅಧಿ ಕಾರಿ ಹಾಗು ನೌಕರರನ್ನು ತರಾಟೆಗೆ ತೆಗೆದುಕೊಳ್ಳುವುದು ಅಥವಾ ಶಿಸ್ತು ಕ್ರಮದ ಬೆದರಿಕೆ ಹಾಕುವುದು ಮಾಮೂಲಿ ಬಿಡಿ.


ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಇದ್ದಾರೆಯೇ?…

ಹಾಸನ : ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ. ದೇವೇಗೌಡ ಬೆಂಬಲ ಬೆಲೆಯಲ್ಲಿ ಮೆಕ್ಕೆ ಜೋಳ ಖರೀದಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಶುಕ್ರವಾರ ಜೆ.ಡಿ.ಎಸ್. ಕಾರ್ಯಕರ್ತರೊಂದಿಗೆ ಸತ್ಯಾಗ್ರಹ


ದೇವೇಗೌಡ ಇಂದು ಸತ್ಯಾಗ್ರಹ

ಹಾಸನ : ರೈತರು ಬೆಳೆದ ಮೆಕ್ಕೆ ಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೂಡಲೇ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯ ಹೆಚ್.ಡಿ. ದೇವೇಗೌಡ


ಚನ್ನಕೇಶವಸ್ವಾಮಿದೇವಸ್ಥಾನಆಸ್ತಿಅಕ್ರಮಮಾರಾಟ:ವನಸಿರಿಬಳಗದಿಂದಪ್ರತಿಕೃತಿದಹನ

ಹಾಸನ: ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ದೇವಸ್ಥಾನದ ಆಸ್ತಿಯ ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಿ ಸಿದಂತೆ ವನಸಿರಿ ಬಳಗವು ನಗರದಲ್ಲಿ ಮಂಗಳವಾರ ಬೊಬ್ಬೆ ಹೊಡೆದು ಪ್ರತಿ


೪ ತಿಂಗಳ ಅವಧಿ ಪೂರೈಸಿದ ನೇತ್ರಾವತಿ ಗಿರೀಶ್

ಹಾಸನ :ನಗರಸಭೆ ಅಧ್ಯಕ್ಷೆ ನೇತ್ರಾವತಿ ಗಿರೀಶ್ ನಾಲ್ಕು ತಿಂಗಳು ಅಧಿಕಾರ ಪೂರೈಸಿದ್ದು, ಮುಂದಿನ ಅವಧಿಯ ಅಧ್ಯಕ್ಷರ ಆಯ್ಕೆಗೆ ತಮ್ಮ ಸ್ಥಾನವನ್ನು ತೆರವುಗೊಳಿಸಬೇಕಾಗಿದೆ. ನಗರಸಭೆ ಅಧ್ಯಕ್ಷರ ಅವಧಿ ೧೩


ಶ್ರೀಕಂಠಯ್ಯಮರುಸೇರ್ಪಡೆ:ಲಾಭವೂಇಲ್ಲ-ನಷ್ಟವೂಇಲ್ಲ

ಹಾಸನ: ಮಾಜಿ ಸಚಿವ ಹೆಚ್.ಸಿ. ಶ್ರೀಕಂಠಯ್ಯ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಯಾದರೆ, ಅದರಿಂದ ಪಕ್ಷಕ್ಕೆ ಲಾಭವೂ ಇಲ್ಲ, ನಷ್ಟವೂ ಇಲ್ಲ ಎಂದು ಪಕ್ಷದ ಮುಖಂಡ ಬಿ.ಶಿವರಾಂ ಪ್ರತಿ


ರೆಡ್ಡಿಗಳಿಗೆ ಶರಣಾದ ಯಡ್ಡಿ: ಪ್ರಜೆಗಳ ಗೌರವಕ್ಕೆ ಚ್ಯುತಿ

ಯಡಿಯೂರಪ್ಪನವರು ಬಿ.ಜೆ.ಪಿ.ಯ ಹೈಕಮಾಂಡ್ಗೆ ತಲೆ ಬಾಗಿದರೋ? ರೆಡ್ಡಿಗಳಿಗೆ ಶರಣಾದರೋ? ಜ್ಯೋತಿಷಿ ಗಳ ಭವಿಷ್ಯ ವಾಣಿಗೆ ಅಂಜಿದರೋ? ಒಟ್ಟಾರೆ ರಾಜ್ಯ ಬಿ.ಜೆ.ಪಿ.ಯ ವಿದ್ಯ ಮಾನಗಳು ರಾಜ್ಯದ ರಾಜಕಾರಣವು ಅಪಾಯದ


ಫಕೃಷಿ-ಗೋ ರಕ್ಷಣೆ ನಡೆಯದೆ ಜಗತ್ತು ಉಳಿಯದುಫ

ಅರಸೀಕೆರೆ : ಜಗತ್ತು ಉಳಿಯಬೇಕಾ ದರೆ ಭಾರತ ಉಳಿಯಬೇಕು. ಭಾರತ ಉಳಿಯಬೇಕಾದರೆ ಗ್ರಾಮಗಳ ಅಭಿ ವೃದ್ಧಿಯಾಗಬೇಕು. ಗ್ರಾಮಗಳು ಅಭಿವೃದ್ಧಿ ಯಾಗಲು ಕೃಷಿ ಮತ್ತು ಗೋ ಸಂರಕ್ಷಣೆಗೆ ಗಮನ


ಜಗದೀಶ್ಶೆಟ್ಟರ್ಗೆಮಖ್ಯಮಂತ್ರಿಸ್ಥಾನಬಿಟ್ಟುಕೊಡಲುಒತ್ತಾಯ

ಹಾಸನ : ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಠಮಾರಿತನ ಧೋರಣೆ ಬಿಟ್ಟು ಜಗ ದೀಶ್ ಶೆಟ್ಟರ್ ಅವರಿಗೆ ಈ ಸ್ಥಾನ ಬಿಟ್ಟು ಕೊಡಬೇಕೆಂದು ರಾಜ್ಯ ಬಿ.ಜೆ.ಪಿ. ಮಾಜಿ


ದೇವಸ್ಥಾನದವಿವಾದ೧೫ದಿನಗಳಲ್ಲಿಬಗೆಹರಿಸದಿದ್ದಲ್ಲಿ ಕಾಲ್ನಡಿಗೆಜಾಥಾ:ಜೆ.ಡಿ.ಎಸ್.ಬೆದರಿಕೆ

ಬೇಲೂರು:ಚನ್ನಕೇಶವಸ್ವಾಮಿ ದೇವಾಲಯದ ಆಸ್ತಿ ವಿವಾದವನ್ನು ೧೫ ದಿನದೊಳಗೆ ಬಗೆಹರಿಸದಿದ್ದಲ್ಲಿ ಬೇಲೂರಿ ನಿಂದ ಹಾಸನಕ್ಕೆ ಕಾಲ್ನಡಿಗೆ ಜಾಥಾ ಹಮ್ಮಿ ಕೊಳ್ಳಲಾಗುವುದು ಎಂದು ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಹೆಚ್.ಕೆ. ಜವರೇ


ರೆಸಾರ್ಟ್ಸಂಸ್ಕೃತಿವಿರುದ್ಧವಿನೂತನಪ್ರತಿಭಟನೆ

ಹಾಸನ : ನೆರೆಯಿಂದ ಉತ್ತರ ಕರ್ನಾಟಕದವರು ತತ್ತರಿಸಿ ಹೋಗಿ ದ್ದಾರೆ. ಆದರೆ ಚುನಾಯಿತ ಪ್ರತಿನಿಧಿ ಗಳು ರೆಸಾರ್ಟ್ನಲ್ಲಿ ಮೋಜು ಮಾಡು ತ್ತಿರುವುದನ್ನು ಖಂಡಿಸಿ ಮಲೆನಾಡು ಜನಪರ ವೇದಿಕೆ,


ಮನೆಯೊಳಗೆ ಚಿರತೆ ಪ್ರತ್ಯಕ್ಷ !

ಅರಸೀಕೆರೆ : ಕಾಡಿನ ಹಾದಿ ತಪ್ಪಿ ನಾಡಿಗೆ ಬಂದ ಹೆಣ್ಣು ಚಿರತೆಯ ಮರಿ ಯೊಂದು ಪಟ್ಟಣದ ಮಟನ್ ಮಾರು ಕಟ್ಟೆ ಬಳಿಯ ಮನೆಯೊಂದರಲ್ಲಿ ಕಾಣಿಸಿ ಕೊಂಡು ಭಯದ