ಹಳ್ಳಿಗಳಲ್ಲಿ ಸೇವೆ ಮಾಡಲು ವೈದ್ಯರಿಗೆ ತಾಳ್ಮೆ ಅಗತ್ಯ

ಆಲೂರು : ಹಾಸನ ವೈದ್ಯಕೀಯ ವಿಜ್ಞಾನಿಗಳ ಮಹಾ ವಿದ್ಯಾಲಯದ ಎನ್‌.ಎಸ್‌.ಎಸ್‌.ಘಟಕದ ವತಿ ಯಿಂದ ತಾಲ್ಲೂಕು ದೊಡ್ಡ ಕಣಗಾಲ್‌ ಗ್ರಾಮದಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಧ್ವಜಾರೋಹಣ ಹಾಗೂ ಶ್ರಮದಾನ ಆರೋಗ್ಯ ಶಿಬಿರ ಮತ್ತು ಸಂಸಾರಗಳ ಆರೋಗ್ಯ ಸರ್ವೇ ಶಿಬಿರಾರ್ಥಿಗಳಿಂದ ನೆರವೇರಿತು. ನಂತರ ಮಹಿಳೆಯರಿಗೆ ಚಿಕ್ಕ ಮಕ್ಕಳಿಗೆ ಸಂಗೀತ ಕುರ್ಚಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಸ್ತ್ರೀರೋಗ ಹಾಗೂ ಹೆರಿಗೆ ತಜ್ಞೆ ಡಾ।। ಅಭಿಲಾಷ ಡಾ।।ಸುಪ್ರಿಯ...

ಸಾಹಿತಿಗಳಲ್ಲಿ ಕಡಿಮೆಯಾದ ಸತ್ಯಶೋಧನೆಯ ಗುಣ

ಹಾಸನ : ಡಿ.ಎಸ್‌. ನಾಗ ಭೂಷಣ್‌ ಅವರ ಘಿ‘ವಶಿಷ್ಟರು ಮತ್ತು ವಾಲ್ಮೀಕಿಯರು ಘಿ’ ಪುಸ್ತಕವನ್ನು ಜನಪದ ತಜ್ಞ ಡಾ. ಹಿ.ಶಿ. ರಾಮಚಂದ್ರೇಗೌಡ ಅವರು ಸೋಮವಾರ ನಗರದಲ್ಲಿ ಬಿಡುಗಡೆ ಮಾಡಿದರು. ಕೃತಿಯನ್ನು ವಿಶ್ಲೇಷಿಸಿದ ಅವರು, ವಶಿಷ್ಟ ಹಾಗೂ ವಾಲ್ಮೀಕಿ ಇಲ್ಲಿ ಯಾವುದೇ ಜಾತಿಯ ಸಂಕೇತವಲ್ಲ. ವಶಿಷ್ಟರು ಎಂದರೆ ಜಡತ್ವ, ವಾಲ್ಮೀಕಿ ಎಂದರೆ ಚಲನಶೀಲತೆ ಎಂದು ಲೇಖಕರು ಅರ್ಥೈಸಿದ್ದಾರೆ. ಸಾಮಾಜಿಕ, ರಾಜಕೀಯ, ಧಾರ್ಮಿಕ, ಮತಾಂತರ ಇತ್ಯಾದಿ...

ಬಡ್ಡಿ ಕಿರುಕುಳ : ಕೇಬಲ್‌ ರವಿಶಂಕರ್‌ ಆತ್ಮಹತ್ಯೆ

ಹಾಸನ : ಬಡ್ಡಿ ಕಿರುಕುಳಕ್ಕೆ ಕೇಬಲ್‌ ಆಪರೇಟರ್‌ ರವಿಶಂಕರ್‌ (ಶೆಟ್ಟಿರವಿ) (೩೫) ಬಲಿಯಾಗಿದ್ದಾರೆ. ಇಂದು ಮಧ್ಯಾಹ್ನ ೧೧-೩೦ರ ಸುಮಾರಿಗೆ ಗಾಂಧಿ ಬಜಾರ್‌ ರಸ್ತೆಯಲ್ಲಿನ ಹಾಸನ ಕೋ-ಆಪ ರೇಟಿವ್‌ ಸೊಸೈಟಿ ಸಮೀಪವಿರುವ ್ಮ ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಸಾವಿಗೆ ಏನು ಕಾರಣ ? ರವಿಶಂಕರ್‌ ಸಾಯುವ ಸಂದರ್ಭ ದಲ್ಲಿ ಡೆತ್‌ ನೋಟನ್ನು ಬರೆದಿಟ್ಟಿದ್ದು ತನ್ನ ಸಾವಿಗೆ ಗೋಕುಲ್‌ ಹೋಟೆಲ್‌...

ಕೋಮುವಾದದ ವಿರುದಟಛಿ ಹೋರಾಡಲು ಕರೆ

ಹಾಸನ : ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಕೋಮುವಾದ ಹೆಚ್ಚಾಗಿದ್ದು, ಈ ವಿರುದಟಛಿ ಹೋರಾಟ ನಡೆಸಬೇಕೆಂದು ಅಖಿಲ ಭಾರತ ಡಿ.ವೈ.ಎಫ್‌.ಐ. ಪ್ರಧಾನ ಕಾರ್ಯದರ್ಶಿ ತಪಸ್‌ ಸಿನ್ಹಾ ಕರೆ ನೀಡಿದರು. ಅವರು ೯ನೇ ರಾಜ್ಯ ಡಿ.ವೈ.ಎಫ್‌. ಐ. ಯುವಜನ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು. ಕೋಮುವಾದದ ವಿರುದಟಛಿ ಯುದಟಛಿ ಮಾಡಿ ದೇಶ ಉಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತನೆ ನಡೆಸಿ, ಕಾರ್ಯೋನ್ಮುಖರಾಗಬೇಕೆಂದು ಹೇಳಿದರು. ಸ್ವಾತಂತ್ರ್ಯ ಲಭಿಸಿ...

ಈ ವಯಸ್ಸಿನಲ್ಲಿ ನಾನೇಕೆ ಜಾತಿ ಕೆಡಲಿ

ಹಾಸನ : ನನಗೂ ವಯಸ್ಸಾಗು ತ್ತಿದೆ. ಈ ಇಳಿವಯಸ್ಸಿನಲ್ಲಿ ನಾನೇಕೆ ಜಾತಿ ಕೆಡಲಿ ? ಬಿಜೆಪಿ ಮುಖಂಡ ಬಿ.ಬಿ. ಶಿವಪ್ಪ ಮೇಲ್ಕಂಡಂತೆ ಪ್ರತಿಕ್ರಿಯಿಸಿದರು. ಶಿವಪ್ಪ ಜೆ.ಡಿ.ಎಸ್‌.ಗೆ ಸೇರ್ಪಡೆ ಗೊಳ್ಳುತ್ತಾರೆಂಬ ವದಂತಿ ಹಬ್ಬಿದ್ದರಿಂದ ತುಸು ಕೋಪಗೊಂಡಿರುವ ಅವರು, ಜಾತಿ ಕೆಟ್ಟರೂ ಸುಖ ಪಡಬೇಕಂತೆ. ಆದರೆ ನಾನೇಕೆ ಜಾತಿ ಕೆಡಬೇಕು ಎಂದು ಪ್ರಶ್ನಿಸಿದರು. ಹಾಸನದಿಂದಲೇ ಜೆ.ಡಿ.ಎಸ್‌. ಅಥವಾ ಕಾಂಗ್ರೆಸ್‌ನವರು ಸುಳ್ಳು ಸುದ್ದಿಯನ್ನು ತೇಲಿಬಿಟ್ಟಿದ್ದಾರೆ. ನನ್ನ ವಿರುದಟಛಿ...

ಎಲ್ಲಾ ಧರ್ಮಗಳ ಸಾರವೂ ಒಂದೆ

ಹಾಸನ : ದೇವನೊಬ್ಬ, ನಾವು ಹಲವು ಎಂಬಂತೆ ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದೆ ಎಂದು ಜವ್ವೇನಹಳ್ಳಿ ಮಠದ ಸಂಗಮೇಶ್ವರ ಸ್ವಾಮೀಜಿ ಯವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತಿ, ನೆಹರು ಯುವ ಕೇಂದ್ರ, ಹಾಸನ ಇವರ ವತಿಯಿಂದ ನಗರದ ಯೂತ್‌ ಹಾಸ್ಟೆಲ್‌ನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಮಾ. ೨೧ ರಂದು ಜರುಗಿದ ಸರ್ವ ಧರ್ಮ ಸಮ್ಮೇಳನದಲ್ಲಿ ಅವರು ಭಾಗವಹಿಸಿ ಮಾತನಾಡಿದರು....

ಪುರಸಭಾ ಅಧ್ಯಕ್ಷರನ್ನೇ ಕೂಡಿಹಾಕಿದ ಪ್ರಸಂಗ

ಬೇಲೂರು : ಚುನಾವಣೆ ನೀತಿ ಸಂಹಿತೆ ಉಲ್ಲಂಘಿಘಿಸಿ ಪುರಸಭಾ ಅಧ್ಯಕ್ಷರು, ಸದಸ್ಯರು ಸಭೆ ನಡೆಸುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಪುರಸಭೆಯ ಸಭಾಂಗಣಕ್ಕೆ ಬೀಗ ಹಾಕಿ ಪ್ರತಿಭಟಿಸಿದ ಪ್ರಸಂಗ ಸೋಮವಾರ ಜರುಗಿದೆ. ಬೆಳಗ್ಗೆ ೧೦-೩೦ ರಲ್ಲಿ ಪುರಸಭೆಯ ಜೆಡಿಎಸ್‌ ಸದಸ್ಯರುಗಳು ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದಾರೆಂದು ಮಾಹಿತಿ ತಿಳಿದ ಕಾಂಗ್ರೆಸ್‌, ಬಿಜೆಪಿ ಸದಸ್ಯರುಗಳು ದಿಢೀರ್‌ ಜಮಾಯಿಸಿ ಸಭಾಂಗಣಕ್ಕೆ ನುಗ್ಗಿ ಚುನಾವಣೆ ನೀತಿ ಸಂಹಿತೆ...

ಸಂಯೋಜನಾ ಮುಂದುವರಿಕೆ ಪರಿಶೀಲನಾ ಸಮಿತಿ ಭೇಟಿ

ಹಾಸನ: ಇತ್ತೀಚೆಗೆ ಮೈಸೂರು ವಿಶ್ವ ವಿದ್ಯಾನಿಲಯದ ಸಂಯೋಜನಾ ಮುಂದುವರಿಕೆ ಪರಿಶೀಲನಾ ಸಮಿತಿ ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತ ಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗಕ್ಕೆ ಭೇಟಿ ನೀಡಿ ವಾರ್ಷಿಕ ಶೈಕ್ಷಣಿಕ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತ ಪಡಿಸಿತು. ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ರುವುದು, ೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ ತೇರ್ಗಡೆಯಾಗಿರುವುದು, ಎಲ್ಲಾ ವಿದ್ಯಾರ್ಥಿಗಳು ವಿವಿಧ ಸಾಮಾಜಿಕ ವಿಷಯಗಳ...

ರಸ್ತೆ ಡಾಂಬರೀಕರಣ : ಕಳಪೆ ಕಾಮಗಾರಿ-ಹಣ ಫೋಲು

ಸಕಲೇಶಪುರ:ಪಟ್ಟಣದ ರಸ್ತೆಗಳ ದುರಸ್ತಿ, ಡಾಂಬರೀ ಕರಣ ಮತ್ತು ಚರಂಡಿ ನಿರ್ಮಾಣಕ್ಕಾಗಿ ಸುಮಾರು ಎರಡೂವರೆ ಕೋಟಿ ರೂ. ಗಳನ್ನು ಬಿಡುಗಡೆಯಾಗಿದ್ದು, ಪ್ರಾರಂಭವಾಗಿರುವ ಕಾಮ ಗಾರಿ ಸಂಪೂರ್ಣ ಕಳಪೆ ಯಾಗಿದೆ ಎಂದು ಸಾರ್ವಜನಿ ಕರು ದೂರಿದ್ದಾರೆ. ಹಲವಾರು ವರ್ಷಗಳ ಹಿಂದೆ ಸಂಪೂರ್ಣ ಹಾಳಾಗಿ ಗುಂಡಿ ಬಿದ್ದಿದ್ದ ರಸ್ತೆಯಲ್ಲಿ ಓಡಾಡಿ ಬೇಸತ್ತು ಹೋದ ನಾಗರಿಕರಿಗೆ ಕಾಮಗಾರಿಯಿಂದ ಸಂತೋಷವಾಗಿದ್ದರೂ ಕಾಮಗಾ ರಿಯು ಸಂಪೂರ್ಣ ಕಳಪೆಯಾಗಿರುವು ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ....

ಅಬಕಾರಿ ಸಂಚಾರಿ ತನಿಖಾ ತಂಡ ರಚನ

ಹಾಸನ : ಲೋಕಸಭಾ ಚುನಾ ವಣೆ ನೀತಿ ಸಂಹಿತೆ ಜಾರಿ ಹಿನ್ನಲೆಯಲ್ಲಿ ಅಕ್ರಮ ಮದ್ಯ ತಯಾರಿಕೆ, ದಾಸ್ತಾನು ಹಾಗೂ ಸಾಗಾಣಿಕೆಯನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲು ಜಿಲ್ಲಾ ಅಬ್ಕಾರಿ ಉಪ ಆಯುಕ್ತರು ದಿನದ ೨೪ ಗಂಟೆಯೂ ಕಾರ್ಯ ನಿರ್ವಹಿಸುವ ಸಂಚಾರಿ ತನಿಖಾ ತಂಡಗಳನ್ನು ರಚಿಸಿದ್ದಾರೆ. ಅಕ್ರಮ ಮದ್ಯ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಸುಳಿವು ಸಿಕ್ಕಲ್ಲಿ, ಅಬ್ಕಾರಿ ತನಿಖಾ ತಂಡಗಳಿಗೆ ಮಾಹಿತಿ ನೀಡಲು ಕಂಟ್ರೋಲ್‌...

ಹಾಸನಾಂಬೆ ಗರ್ಭಗುಡಿ ಸಮೀಪದ ಗೋಡೆ ಕುಸಿತ

ಹಾಸನ : ನಗರದ ಆದಿದೇವತೆ ಹಾಸನಾಂಬೆಯ ಗರ್ಭಗುಡಿಯ ಗೋಡೆ ಯೊಂದು ಕುಸಿದು ಬಿದ್ದಿದ್ದು, ಭಕ್ತರು ಆತಂಕಗೊಂಡಿದ್ದಾರೆ. ಹಾಸನಾಂಬೆ ದೇವಸ್ಥಾನದ ಜೀರ್ಣೋದಾಟಛಿರಕ್ಕಾಗಿ ಚಾಲನೆ ನೀಡಲಾಗಿತ್ತು. ಭಕ್ತರ ದೇಣಿಗೆ ಜೊತೆ ಸರ್ಕಾರ ೧ ಕೋಟಿ ರೂ.ಗಳನ್ನು ಇದಕ್ಕಾಗಿಕಾಯ್ದಿರಿಸಿದೆ. ಈಗಾಗಲೇ ೫೦ ಲಕ್ಷ ರೂ. ಬಿಡುಗಡೆಯಾಗಿದ್ದು, ಜೀರ್ಣೋ ದಾಟಛಿರಕ್ಕೆ ಚಾಲನೆ ನೀಡಲಾಗಿದೆ. ಪುನರ್‌ ನಿರ್ಮಾಣ ವೇಳೆ ಗರ್ಭಗುಡಿ ಅಡಿಪಾಯ ಕುಸಿದಿದೆ. ಅಡಿಪಾಯ ಕುಸಿದಿರುವುದರಿಂದ ಕಿಟಕಿ ಸಡಿಲಗೊಂಡಿದೆ. ಏಕಾಏಕಿ...

ಮೌಲ್ಯಧಾರಿತ ಸಮಾಜ : ಹೆಣ್ಣಿನ ಪಾತ್ರ ಮುಖ್ಯ

ಅರಕಲಗೂಡು : ಮೌಲ್ಯಾ ಧಾರಿತ ಸಮಾಜ ನಿರ್ಮಾಣದಲ್ಲಿ ಮಹಿಳ ೆಯರ ಪಾತ್ರ ಮುಖ್ಯ ಎಂದು ವಕೀಲ ಎ.ಆರ್‌. ಜನಾರ್ಧನಗುಪ್ತ ಹೇಳಿದ್ದಾರೆ. ಪಟ್ಟಣದ ಕೆ.ಇ.ಬಿ.ರಸ್ತೆ ಗಣಪತಿ ಸೇವಾ ಸಮಿತಿಯ ದೇವಸ್ಥಾನ ಆವರಣದಲ್ಲಿ ಟೈಲರಿಂಗ್‌ ಮತ್ತು ಎಂಬ್ರಾಯ್‌ಡೆರಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ನಡೆಸಿ ಮಾತನಾಡುತ್ತಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಸರ್ಕಾರದಿಂದ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಹಲವು...

ಸಮಗ್ರ ಕೃಷಿ ಪದಟಛಿತಿ : ಕಾμ ಬೆಳೆಗಾರರಿಗೆ ಅಗತ್ಯ

ಹಾಸನ : ಕೃಷಿ ಕಸುಬುಗಳ ಕುರಿತು ಬೇಲೂರು ತಾಲ್ಲೂಕು ಹಾಗೂ ಸಕಲೇಶಪುರ ತಾಲ್ಲೂಕಿನ ರೈತ ಮಹಿಳೆಯರಿಗೆ ತರಬೇತಿ ಕಾರ್ಯ ಕ್ರಮವನ್ನು ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಕಾμ ಮಂಡಳಿ ಪ್ರಾಯೋಜಿಸಿದ ಈ ಕಾರ್ಯಕ್ರಮವನ್ನು ಮಂಡಳಿಯ ಉಪ ನಿರ್ದೇಶಕ ಮೋಹನ್‌ ದಾಸ್‌ ಅವರು ಉದ್ಘಾಟಿಸಿ ಮಾತನಾಡಿ ಸಮಗ್ರ ಕೃಷಿ ಪದಟಛಿತಿ ಅಳವಡಿಸಿ ಕೊಳ್ಳುವುದು ಇಂದು ಕಾμ ಬೆಳೆಗಾರರಿಗೂ ಅಗತ್ಯವಾಗಿದೆ. ಮೊದಲು ಕಾμ ಬಿಟ್ಟು...

ಕಾಂಗ್ರೆಸ್‌ ಆಂತರಿಕ ಕಚ್ಚಾಟದಿಂದ ಬೇಸತ್ತು ಜೆ.ಡಿ.(ಎಸ್‌)ಗೆ

ಬೇಲೂರು: ಕಳೆದ ೨೨ ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ತಾಲ್ಲೂಕಿನಲ್ಲಿ ಪ್ರತಿ ಚುನಾವಣೆಯಲ್ಲಿ ಗಾಣದೆತ್ತಿನಂತೆ ದುಡಿದಿದ್ದ ಕಾಂಗ್ರೆಸ್‌ ಮುಖಂಡ ಕೆ.ಎಸ್‌. ಪೂರ್ಣೇಶ್‌ ಪಕ್ಷ ತೊರೆದು ಜೆ.ಡಿ.ಎಸ್‌. ಸೇರುವುದಾಗಿ ತಿಳಿಸಿ ದ್ದಾರೆ. ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ೨೨ ವರ್ಷಗಳಿಂದ ತಾಲ್ಲೂಕಿನಲ್ಲಿ ಕಾಂಗ್ರೆಸ್‌ ಪಕ್ಷ ಸಂಘಟಿಸುತ್ತಾ ಹಲ ವಾರು ಚುನಾವಣೆಗಳಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದು, ಈಗ ಬೇಲೂರು ವಿಧಾನ ಸಭಾ ಕ್ಷೇತ್ರ...

ಶಿರಾಡಿ ಹೆದ್ದಾರಿ ದುರಸ್ತಿಗೆ ವೀರೇಂದ್ರ ಹೆಗ್ಗಡೆ ಒತ್ತಡ

ಹಾಸನ : ಘಿ‘ಶಿರಾಡಿ ಘಾಟ್‌ಘಿ’ ರಸ್ತೆ ಯನ್ನು ಶೀಘ್ರ ದುರಸ್ತಿ ಪಡಿಸಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಒತ್ತಾಯಿಸಿದರು. ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣ ಈ ಮಾರ್ಗದಲ್ಲಿನ ಹೊಂಡಗಳನ್ನು ಮುಚ್ಚುವ ಕೆಲಸ ಆರಂಭಿಸಬೇಕೆಂದು ಆಗ್ರಹಿಸಿದರು. ಹಾಸನ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವಾಸಿಗರು ಏಪ್ರಿಲ್‌, ಮೇ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಈ...

ಜ್ಞಾನ ಸದುಪಯೋಗಕ್ಕೆ ಹೆಗ್ಗಡೆ ಕರೆ

ಹಾಸನ : ವಿದ್ಯಾರ್ಥಿಗಳು ಜ್ಞಾನ ಸಂಗ್ರಹ ಮಾಡಬೇಕಿದೆ ಆದರೆ ಅವರು ಕಲಿಯುವುದು ಮುಖ್ಯವಲ್ಲ, ಕಲಿತಿ ದ್ದನ್ನು ಎಷ್ಟರಮಟ್ಟಿಗೆ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಅವರಿಗೆ ಛಲ ಇರಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟಿದ್ದಾರೆ. ಹಾರ್ನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಯನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ಪ್ರಪಂಚ ವೇಗವಾಗಿ ಬೆಳೆಯುತ್ತಿದೆ. ಉನ್ನತ ಶಿಕ್ಷಣವೂ ಲಭ್ಯವಾಗಿದೆ....

ದರೋಡೆಗೆ ಯತ್ನಿಸಿದ ಮೂವರ ಬಂಧನ

ಹಾಸನ : ದಾರಿಹೋಕರನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಯತ್ನಿಸಿದ ಮೂವರು ದರೋಡೆಕೋರರು ಪೊಲೀಸರ ಅತಿಥಿಯಾಗಿದ್ದಾರೆ. ಚನ್ನರಾಯಪಟ್ಟಣದ ವಿವೇಕಾ ನಂದ ಬಡಾವಣೆಯ ನಿವಾಸಿ ಶಾಂತಿ ಲಾಲ್‌ ಹಾಗು ಅವರ ಸ್ನೇಹಿತ ನಟ ರಾಜ್‌ ಎಂಬುವವರು ಶುಕ್ರವಾರ ರಾತ್ರಿ ೧ ಗಂಟೆ ಸಮಯದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದಿನ ಬಿ.ಎಂ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು ಶಾಂತಿಲಾಲ್‌ ಹಾಗು ನಟರಾಜ್‌ ಅವರನ್ನು...

ಆಯುಷ್‌ ವಿಭಾಗಕ್ಕೆ ೪ ಸಾವಿರ ಕೋ.ರೂ.: ಆನಂದ್‌

ಹಾಸನ : ೧೧ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಷ್‌ ವಿಭಾಗಕ್ಕೆ ೪ ಸಾವಿರ ಕೋಟಿ ರೂ.ಗಳನ್ನು ನೀಡಿದೆ ಎಂದು ಭಾರತ ಸರ್ಕಾರದ ಆಯುಷ್‌ ವಿಭಾಗದ ಜಂಟಿ ಕಾರ್ಯದರ್ಶಿ ಬಿ. ಆನಂದ್‌ ತಿಳಿಸಿದರು. ಅವರು ಶನಿವಾರ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯದ ವಿದ್ಯಾರ್ಥಿ ನಿಲಯದ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು. ಕೇಂದ್ರವು ೧೯೯೫ರಲ್ಲಿ ಆಯುಷ್‌...

ಬಿ.ಜೆ.ಪಿ. ಕರೆಂಟ್‌ ರಾಜಕಾರಣ : ರೇವಣ್ಣ ಆಕ್ಷೇಪ

ಹಾಸನ : ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಉದಾಸಿ ಅವರುಗಳ ಮಕ್ಕಳು ಸ್ಪರ್ಧಿ ಸಿರುವ ಶಿವಮೊಗ್ಗ ಹಾಗು ಹಾವೇರಿ ಕ್ಷೇತ್ರಗಳಿಗೆ ನಿರಂತರ ೧೮ ಗಂಟೆಗಳ ಕಾಲ ವಿದ್ಯುತ್‌ ಸರಬರಾಜು ಮಾಡುತ್ತಾ ಓಟಿನ ರಾಜಕಾರಣ ನಡೆಸಲಾಗುತ್ತಿದೆ ಆದರೆ ಜಿಲ್ಲೆಯಲ್ಲಿ ಮಾತ್ರ ೨ ಗಂಟೆ ಕೂಡ ವಿದ್ಯುತ್‌ ಕೊಡುತ್ತಿಲ್ಲ ಎಂದು ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ಆಕ್ಷೇಪ ವ್ಯಕ್ತಪಡಿಸಿ ದ್ದಾರೆ. ದುದ್ದ ಹೋಬಳಿ ಪೂಮಗಾಮೆ ಯಲ್ಲಿ...

ದೇವೇಗೌಡರ ಸ್ಪರ್ಧೆಗೆ ಆಗ್ರಹಿಸಿ ನಿರ್ಣಯ

ಹಾಸನ : ಹಾಸನ ಲೋಕಸಭಾ ಕ್ಷೇತ್ರದಿಂದಲೇ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರು ಸ್ಪರ್ಧಿಸಬೇಕೆಂಬ ಒತ್ತಾಯದ ನಿರ್ಣಯವನ್ನು ಕ್ಷೇತ್ರದ ಪಕ್ಷದ ನಾಯಕರು ಹಾಗು ಕಾರ್ಯಕರ್ತರು ಕೈಗೊಂಡಿದ್ದಾರೆ. ನಗರದಲ್ಲಿ ಶುಕ್ರವಾರ ಸಮಾವೇಶ ಗೊಂಡಿದ್ದ ಹಾಸನ ಲೋಕಸಭಾ ಕ್ಷೇತ್ರದ ಜೆ.ಡಿ.ಎಸ್‌. ಕಾರ್ಯ ಕರ್ತರು ಹಾಗು ನಾಯಕರ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ದೇವೇಗೌಡ ಅವರು ಕೂಡ ಉಪಸ್ಥಿತರಿದ್ದರು. ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ...

ಸರ್ಕಾರ ರಚನೆಯಲ್ಲಿ ತೃತೀಯ ರಂಗ ಮಹತ್ವದ ಪಾತ್ರ

ಹಾಸನ : ತೃತೀಯ ರಂಗವನ್ನು ಈಗ ಲೇವಡಿ ಮಾಡುತ್ತಿದ್ದಾರೆ. ಚುನಾವಣೆ ನಂತರ ಹೊಸ ಸರ್ಕಾರದ ರಚನೆಯಲ್ಲಿ ತೃತೀಯ ರಂಗ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ನಗರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯನ್ನು ದ್ದೇಶಿಸಿ ಅವರು ಮಾತನಾಡುತ್ತಿದ್ದರು. ತೃತೀಯ ರಂಗದ ಮರುಹುಟ್ಟನ್ನು ಯುಪಿಎ ಹಾಗು ಎನ್‌ಡಿಎ ಲೇವಡಿ ಮಾಡುತ್ತಿದ್ದರೂ ಅವುಗಳ ಮನಸ್ಸಿ ನೊಳಗೆ ದಿಗಿಲು ಇದ್ದೇ ಇದೆ. ಏಕಾಂಗಿಯಾಗಿ...

ಸಹಕಾರಿ ಅಧಿಕಾರಿಗಳ ಚಡ್ಡಿ ಬಿಚ್ಚಿಸುವೆ : ರೇವಣ್ಣ

ಹಾಸನ : ಸಹಕಾರಿ ಇಲಾಖೆಯ ಅಧಿಕಾರಿಗಳನ್ನು ಮಟ್ಟ ಹಾಕಲು ಸಮಯ ಕಾಯುತ್ತಿದ್ದೇನೆ. ಅವರ ಚಡ್ಡಿಯನ್ನು ಹೇಗೆ ಬಿಚ್ಚಿಸಬೇಕೆನ್ನುವುದು ಗೊತ್ತಿದೆ. ಅವರನ್ನು ವರ್ಗಾವಣೆ ಮಾಡದೆ ಸ್ಥಳದಲ್ಲೇ ಬಲಿ ಹಾಕಿ ಹೆಣ ಎತ್ತುತ್ತೇನೆ ಎಂದು ಮಾಜಿ ಸಚಿವ ರೇವಣ್ಣ ದ್ವೇಷದ ಮಾತುಗಳನ್ನು ಆಡಿದ್ದಾರೆ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಈವರೆಗೂ ನಮಗೆ ಶನಿಕಾಟ ಇತ್ತು. ಈಗ ಶುಕ್ರದೆಸೆ ಆರಂಭಗೊಂಡಿದೆ. ಇನ್ನುಮುಂದೆ ನಮಗೆ ಯಾವನೂ ಏನೂ...

ಭಿನ್ನಮತ ಶಮನಕ್ಕೆ ಪ್ರಯತ್ನ : ಹನುಮೇಗೌಡ

ಹಾಸನ : ಜಿಲ್ಲಾ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನ ಮತ ಶಮನಕ್ಕೆ ಮಾತುಕತೆ ನಡೆಸಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಕೆ.ಹೆಚ್‌. ಹನುಮೇಗೌಡ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತ ನಾಡುತ್ತಿದ್ದ ಅವರು, ಪ್ರಜಾಪ್ರಭುತ್ವ ದಲ್ಲಿ ಯಾರು ಬೇಕಾದರೂ ಸ್ಪರ್ಧಿಸ ಬಹುದು. ಆದರೆ ಎಲ್ಲರಿಗೂ ಟಿಕೆಟ್‌ ಸಿಗದು. ಪಕ್ಷದ ಅಂತಿಮ ನಿರ್ಧಾರಕ್ಕೆ ಎಲ್ಲರೂ ಬದಟಛಿರಾಗಿ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡಬೇಕು ಎಂದು ಭಿನ್ನಮತೀಯರನ್ನು ಪರೋಕ್ಷವಾಗಿ ಎಚ್ಚರಿಸಿದರು. ಬಿ.ಬಿ....

ಅಪಾಯದ ಸ್ಥಿತಿಯಲ್ಲಿ ವಿದ್ಯುತ್‌ ಕಂಬ

ಹಳೇಬೀಡು: ಸಮೀಪದ ಗೋಣಿ ಸೋಮನಹಳ್ಳಿಯಲ್ಲಿ ಗ್ರಾಮಕ್ಕೆ ವಿದ್ಯುತ್‌ ಪೂರೈಕೆ ಮಾಡುವ ಟ್ರಾನ್ಸ್‌ ಫಾರ್ಮರ್‌ಗೆ ಅಳವಡಿಸಿದ್ದ ಒಂದು ಕಂಬ ಸಂಪೂರ್ಣವಾಗಿ ಹಾಳಾಗಿದ್ದು, ಅಪಾಯದ ಹಂತಕ್ಕೆ ತಲುಪಿದೆ. ಕಂಬದ ಮೇಲ್ಪದರ ಪೂರ್ಣ ಪ್ರಮಾಣದಲ್ಲಿ ಕಿತ್ತು ಹೋಗಿದೆ. ಕಬ್ಬಿಣದ ಸರಳುಗಳು ತೆರೆದ ಸ್ಥಿತಿಯಲ್ಲಿ ರುವುದರಿಂದ ಬಿಸಿಲು-ಮಳೆಗೆ ತುಕ್ಕು ಹಿಡಿಯುತ್ತಿದೆ. ಕಂಬ ಯಾವ ಸಮಯ ದಲ್ಲಾದರೂ ಮುರಿದು ಬೀಳುವ ಸ್ಥಿತಿ ಯಲ್ಲಿದೆ. ಎರಡು ಕಂಬಗಳ ನಡುವೆ ಕಟ್ಟಡ ನಿರ್ಮಿಸಿ...

ಹಾಸನ : ಗೌಡರ ಗದ್ದಲಕ್ಕೆ ಸಿದಟಛಿಗೊಂಡ ಅಖಾಡ

ಹಾಸನ: ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ರಂಗೇರುವ ಬೆಳವಣಿಗೆ ಗಳು ನಡೆದಿವೆ. ಜೆ.ಡಿ.ಎಸ್‌.ನಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇ ಗೌಡ ಅವರು ಅಭ್ಯರ್ಥಿಯಾಗು ವುದು ಖಚಿತವಾಗಿದ್ದು, ಕಾಂಗ್ರೆಸ್‌ ನಲ್ಲಿ ಮಾಜಿ ಸಚಿವ ಬಿ. ಶಿವರಾಂ ಉಮೇದು ವಾರಿಕೆಗೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗದೆ ಅವರ ಸ್ಪರ್ಧೆಯೂ ಖಚಿತವಾಗಿದೆ. ಬಿ.ಜೆ.ಪಿ.ಯಲ್ಲಿ ಮಾಜಿ ಸಚಿವ ಕೆ.ಹೆಚ್‌. ಹನುಮೇಗೌಡ ಅವರಿಗೆ ಟಿಕೆಟ್‌ ಪ್ರಕಟವಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರ ಅಸಮಾಧಾನವೂ ವ್ಯಕ್ತವಾಗಿದೆ. ಈಗ...

ಲೋಕಸಭೆ ಚುನಾವಣೆ : ಕಾಂಗ್ರೆಸ್‌ನಲ್ಲಿ ಉತ್ಸಾಹದ ಕೊರತೆ

ಹಾಸನ : ಲೋಕಸಭೆ ಚುನಾ ವಣೆಗೆ ಜೆ.ಡಿ.ಎಸ್‌. ಹಾಗೂ ಭಾರತೀಯ ಜನತಾಪಕ್ಷ ಸಕ್ರಿಯವಾಗಿ ಮುನ್ನುಗ್ಗುತ್ತಿದ್ದರೆ, ಕಾಂಗ್ರೆಸ್‌ನಲ್ಲಿ ಉತ್ಸಾಹದ ಕೊರತೆಯಿಂದಾಗಿ ಎದ್ದೇಳುವ ಸ್ಥಿತಿಯಲ್ಲೇ ಇಲ್ಲ. ಬಿ. ಶಿವರಾಂ ಅಭ್ಯರ್ಥಿಯೆಂದು ಪಕ್ಷದ ಮೂಲಗಳು ತಿಳಿಸಿವೆ ಯಾ ದರೂ ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರ ಆರಂಭಿಸಿ ದಂತೆ ಕಂಡು ಬಂದಿಲ್ಲ. ಹಾಗೆ ನೋಡಿದರೆ ಜೆ.ಡಿ.ಎಸ್‌. ಚುನಾವಣಾ ರಣಕಹಳೆ ಊದಿದೆ. ತುಮಕೂರಿನಲ್ಲಿ ತೃತೀಯ ರಂಗಕ್ಕೆ ಚಾಲನೆಯನ್ನು ನೀಡಿದೆ. ಆದರೆ...

ಇನ್ನು ೧೫ ದಿನದಲ್ಲಿ ಕಾಡಾನೆ ಹಿಡಿಯಲು ಕಾರ್ಯಾಚರಣೆ

ಹಾಸನ : ಇನ್ನು ೧೫ ದಿನದಲ್ಲಿ ಸಕಲೇಶಪುರ ಸುತ್ತಮುತ್ತ ಜನರ ಪ್ರಾಣಕ್ಕೆ ಸಂಚಕಾರ ತಂದಿರುವ ೨ ಪುಂಡಾನೆ ಹಿಡಿಯಲಾಗುವುದೆಂದು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿ ಕಾರಿ ಅಂಬಾಡಿ ಮಾಧವ್‌ ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ಬೆಂಗಳೂರಿಗೆ ತೆರಳಿ, ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಅವರು ಹೇಳಿದ್ದಾರೆ. ಕಾರ್ಯಾಚರಣೆಗೆ ಸರ್ಕಾರ ಹಸಿರು ನಿಶಾನೆ ತೋರಲಿದೆ. ತಕ್ಷಣವೇ ಕಾರ್ಯಪ್ರವೃತ್ತವಾಗುವು ದಾಗಿ ತಿಳಿಸಿದ್ದಾರೆ. ಇದಕ್ಕಾಗಿ ೬...

ಬಿಜೆಪಿ – ಜೆ.ಡಿ.ಎಸ್‌. ರೈತರ ಸಮಸ್ಯೆಗೆ ಸ್ಪಂದಿಸಲಿಲ್ಲ

ಹಾಸನ : ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗು ಜೆ.ಡಿ.ಎಸ್‌. ರಾಷ್ಟ್ರಾಧ್ಯಕ್ಷ ಹೆಚ್‌.ಡಿ. ದೇವೇಗೌಡರು ರೈತರ ಸಮಸ್ಯೆಗೆ ಸ್ಪಂದಿಸಲಿಲ್ಲ ಎಂದು ರೈತ ಸ್ವಾಭಿಮಾನಿ ಸಮಾವೇಶ ಕಿಡಿಕಾರಿದೆ. ಇಂದು ಮೊಸಳೆಹೊಸಹಳ್ಳಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರೈತ ಸಂಘದ ಪ್ರಮು ಖರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತ ನಾಡಿ,...

ಎನ್‌.ಎಸ್‌.ಎಸ್‌. ವಾರ್ಷಿಕ ಶಿಬಿರದಲ್ಲಿ ಆರೋಗ್ಯ ತಪಾಸಣೆ

ಹಾಸನ : ಇಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಎನ್‌.ಎಸ್‌.ಎಸ್‌. ವಾರ್ಷಿಕ ಶಿಬಿರದ ಚತುರ್ಥ ದಿನವನ್ನು ಗಣಪತಿಯ ಪ್ರಾರ್ಥನೆ ಯೊಂದಿಗೆ ಆರಂಭಿಸಲಾಯಿತು. ಮುಖ್ಯವಾಗಿ ಆರೋಗ್ಯ ಶಿಬಿರದ ಕಾರ್ಯಕ್ರಮದಲ್ಲಿ ಹಾಸನದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚರ್ಮ ಹಾಗೂ ಲೈಂಗಿಕ ರೋಗಗಳ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ।। ಗೀತಾಶ್ರೀ ಹಾಗೂ ಮತ್ತೊರ್ವವೈದ್ಯೆ ಚಿ।। ಸುಪ್ರಿಯಾ ಅವರ ಮುಂದಾಳತ್ವದಲ್ಲಿ ಆರೋಗ್ಯ ತಪಾಸಣೆ ನಡೆಸ ಲಾಯಿತು. ಅಲ್ಲದೆ ಬಂದ ಎಲ್ಲಾ ಮಂದಿಗೂ...

ಹೆಚ್‌.ಡಿ.ದೇವೇಗೌಡ ಸಮರ್ಥ ಅಭ್ಯರ್ಥಿ

ಹ ಾ ಸ ನ : ರಾಜಕಾರಣ ವ ೆ  ನ ೆ  ಇ ದ ್ದ ರ ೂ ಅ ಭಿ ವ ೃ ದಿ ಟಛಿ ಕಾರ್ಯದಲ್ಲಿ ವ ೂ ಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಮತ್ತವರ ಕುಟುಂಬ ಇಡೀ ರಾಜ್ಯದಲ್ಲೇ ಮುಂದಿದೆ ಎಂದು ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹೆಚ್‌. ಅಣ್ಣಪ್ಪಶೆಟ್ಟಿ ಅವರು ಹೇಳಿದ್ದಾರೆ....

ಚುನಾವಣಾ ನೀತಿ ಸಂಹಿತೆ ಪಾಲನೆಗೆ ಸಲಹ

ಹಾಸನ: ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆ ಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ಅವರು ಹೇಳಿದ್ದಾರೆ. ಅವರು ಮಾ-೧೮ ರಂದು ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ಹಾಸನ ತಾಲ್ಲೂಕು ದೇವಿಹಳ್ಳಿ ಗ್ರಾಮ ದಲ್ಲಿ ಏರ್ಪಡಿಸಿದ್ದ ಘಿ‘ಮತದಾನದ ಹಕ್ಕು ಮತ್ತು ಕರ್ತವ್ಯಘಿ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡುತ್ತಿ...

ನಿರ್ಲಕ್ಷಿತರಿಗೆ ದನಿ ನೀಡುವುದೇ ನಿಜವಾದ ಸಬಲೀಕರಣ

ಶ್ರವಣಬೆಳಗೊಳ: ಉತ್ತಮ ಶಿಕ್ಷಣ, ಪರಿಸರ ಆರ್ಥಿಕ ಹಿನ್ನಲೆ ಯಿರುವ ಹೆಣ್ಣು ಮಕ್ಕಳ ಸಾಧನೆ ಯನ್ನು ಗುರುತಿಸಿ ಸಬಲೀಕರಣದ ವ್ಯಾಖ್ಯೆಯನ್ನು ನಿರ್ಧರಿಸುವುದ ಕ್ಕಿಂತ ಹೆಚ್ಚಾಗಿ ದನಿ ಇಲ್ಲದ ಬಡ ಹೆಣ್ಣು ಮಕ್ಕಳ ಶ್ರಮ, ಸಂಸ್ಕೃತಿ ಯನ್ನು ಗುರುತಿಸಿ ಗೌರವಿಸು ವುದು ಮುಖ್ಯ ಎಂದು ಲೇಖಕಿ ರೂಪ ಹಾಸನ ಅವರು ಪ್ರತಿಪಾದಿಸಿದರು. ಅವರು ಬಾಹುಬಲಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಏರ್ಪಡಿಸಿದ್ದ...

ಅಭ್ಯರ್ಥಿ ಬದಲಿಗೆ ಶಿವಪ್ಪ ಗಡುವು : ಬೆಂಬಲ ಬೇಕಿಲ್ಲವೆಂದ ಹನುಮೇಗೌಡ

ಹಾಸನ : ಹಾಸನ ಲೋಕಸಭಾ ಕ್ಷೇತ್ರಕ್ಕೆ ಕೆ.ಹೆಚ್‌. ಹನುಮೇಗೌಡರಿಗೆ ಟಿಕೆಟ್‌ ನೀಡಿರು ವುದಕ್ಕೆ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ ಗೊಂಡಿದೆ. ಅಭ್ಯರ್ಥಿ ಹನುಮೇಗೌಡ ಅವರ ಬದಲಾವಣೆಗೆ ಹಿರಿಯ ನಾಯಕ ಬಿ.ಬಿ.ಶಿವಪ್ಪ ೨೪ ಗಂಟೆ ಗಡುವು ಕೊಟ್ಟಿದ್ದರೆ, ಅತೃಪ್ತರಾಗಿರುವ ಶಿವಪ್ಪ ಅವರನ್ನು ಸಮಾಧಾನಪಡಿಸಿ, ನನ್ನನ್ನು ಬೆಂಬಲಿಸಿ ಎಂದು ಗೋಗರೆಯುವುದಿಲ್ಲ ಎಂದು ಹನುಮೇಗೌಡ ತಿರುಗೇಟು ಕೊಟ್ಟಿದ್ದಾರೆ. ಜಿಲ್ಲೆಯ ಹಿರಿಯ ಬಿ.ಜೆ.ಪಿ. ನಾಯಕ ಬಿ.ಬಿ. ಶಿವಪ್ಪ, ಬುಧವಾರ...

ದುದ್ದ -ಶಾಂತಿಗ್ರಾಮ ಕಾಮಗಾರಿ ವಿರುದಟಛಿ ಭ್ರಷ್ಟಾಚಾರ ಆರೋಪ

ಹಾಸನ : ದುದ್ದ ಮತ್ತು ಶಾಂತಿ ಗ್ರಾಮ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿ ಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆದಿದೆ ಎಂದು ಸಮತಾ ಸೈನಿಕ ದಳ ಮತ್ತು ವಿವಿಧ ಸಂಘಟನೆಗಳು ಆರೋ ಪಿಸಿವೆ. ಪತ್ರಿಕಾಗೋಷ್ಠಿ ನಡೆಸಿದ ಚಿಕ್ಕ ಕಡಲೂರು ಗ್ರಾಮದ ದಿವಾಕರ್‌, ಒಂದೇ ಕಾಮಗಾರಿಗೆ ಬೇರೆ ಬೇರೆ ಗುತ್ತಿಗೆದಾರರ ಹೆಸರಿನಲ್ಲಿ ಎರಡು- ಮೂರು ಬಿಲ್‌ ಮಾಡಲಾಗಿದೆ. ಈ ವ್ಯವಹಾರದಲ್ಲಿ ೪೫ ಲಕ್ಷ...

ತಾಲ್ಲೂಕು ಕೇಂದ್ರಗಳಿಗೆ ಮತಯಂತ್ರಗಳ ಹಂಚಿಕೆ

ಹಾಸನ : ಲೋಕಸಭಾ ಚುನಾ ವಣೆಗೆ ಜಿಲ್ಲಾಡಳಿತ ಚಾಲನೆ ಕೊಟ್ಟಿದ್ದು, ವಿದ್ಯುನ್ಮಾನ ಮತಯಂತ್ರಗಳನ್ನು ಜಿಲ್ಲೆಯ ಆಯಾಯ ತಾಲ್ಲೂಕು ಚುನಾವಣಾಧಿ ಕಾರಿಗಳಿಗೆ ಬುಧವಾರ ಹಸ್ತಾಂತರಿಸ ಲಾಯಿತು. ನಗರದ ಮಲೆನಾಡು ತಾಂತ್ರಿಕ ಕಾಲೇಜಿನಲ್ಲಿ ಸಂಗ್ರಹಿಸಿಟ್ಟಿದ್ದ ವಿದ್ಯು ನ್ಮಾನ ಮತಯಂತ್ರಗಳನ್ನು ಜಿಲ್ಲಾಧಿ ಕಾರಿ ನವೀನ್‌ರಾಜ್‌ ಸಿಂಗ್‌ ಉಪಸ್ಥಿತಿ ಯಲ್ಲಿ ಹಂಚಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನವೀನ್‌ರಾಜ್‌ ಸಿಂಗ್‌, ಜಿಲ್ಲೆಯಲ್ಲಿ ೧೭೯೧ ಮತ ಕೇಂದ್ರಗಳಿದ್ದು, ತಲಾ ೧ರಂತೆ...

ಭೂ ಸ್ವಾಧೀನ : ಹೋರಾಟ ನಡೆಸಲು ಕಿಸಾನ್‌ ಸಂಘ ನಿರ್ಧಾರ

ಹಾಸನ : ದಾಸಕೊಪ್ಪಲು ಸುತ್ತ ಮುತ್ತ ಗೃಹಮಂಡಳಿ ೫೨೧ ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಹೋರಾಟ ನಡೆಸಲು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಘಟಕ ನಿರ್ಧರಿಸಿದೆ. ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ.ಪ್ರಭಾಕರ್‌,ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂ ಸ್ವಾಧೀನವನ್ನು ತೀವ್ರವಾಗಿ ವಿರೋಧಿ ಸುತ್ತೇವೆ. ರೈತರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿ ಸಿದಂತೆ...

ಬಿ.ಜೆ.ಪಿ.ಯ ಅಶಿಸ್ತಿಗೆ ಯಾರು ಕಾರಣ?

ಹಾಸನ ಜಿಲ್ಲೆಯಲ್ಲಿ ಮತ್ತೆ ಗದ್ದಲ ಶುರುವಾಗಿದೆ. ಪ್ರತಿಯೊಂದು ಚುನಾ ವಣೆ ಬಂದಾಗಲೂ ಬಿ.ಜೆ.ಪಿ. ಯಲ್ಲಿ ಇಂತಹ ರಂಪಾಟ ಇದ್ದೇ ಇರುತ್ತದೆ. ಶಿಸ್ತಿನ ಪಕ್ಷವೆಂದು ಹೇಳಿ ಕೊಳ್ಳುವ ಬಿ.ಜೆ.ಪಿ.ಯಲ್ಲಿ ಇರುವಷ್ಟು ಅಶಿಸ್ತು ಬೇರೆಲ್ಲೂ ಇಲ್ಲವೆಂದು ಜನ ಅಂದು ಕೊಳ್ಳುತ್ತಿದ್ದಾರೆ. ಈ ಅಶಿಸ್ತಿಗೆ ನಾಯ ಕತ್ವವೇ ಮುಖ್ಯ ಕಾರಣ ಎನ್ನಬಹುದು. ಬಿ.ಜೆ.ಪಿ.ಯ ತತ್ವ ಬಿಟ್ಟು ಅಧಿ ಕಾರ ಹಿಡಿಯುವ ಏಕೈಕ ಗುರಿ ಹಿಡಿದು ಹೊರಟ ಕಾರಣ...

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹಣ ಕಾಸಿನ ನೆರವು ಯೋಜನೆ

ಹಾಸನ: ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಹಣಕಾಸಿನ ನೆರವನ್ನು ಕೊಡುವಂತೆ ೧೧ ಯೋಜನೆಗಳನ್ನು ರಾಜ್ಯ ಸರ್ಕಾರದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಹಮ್ಮಿಕೊಳ್ಳ ಲಾಗಿದೆ. ಕೆಲಸ ಮಾಡುತ್ತಿದ್ದಾಗ ಕಟ್ಟಡ ಕಾರ್ಮಿಕರು ಅಪಘಾತಕ್ಕೀಡಾದಲ್ಲಿ ಅವರ ಕುಟುಂಬಕ್ಕೆ ೧ ಲಕ್ಷ ಪರಿಹಾರ ಧನ, ಅವರ ಹೃದಯ ಚಿಕಿತ್ಸೆ, ಮೂತ್ರ ಪಿಂಡ ಚಿಕಿತ್ಸೆ, ಕ್ಯಾನ್ಸರ್‌ ಚಿಕಿತ್ಸೆಗಾಗಿ ೧೦,೦೦೦...

ದರ್ಗಾಕ್ಕೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹ

ರಾಮನಾಥಪುರ: ಕೊಣನೂರು ಹೋಬಳಿ ಹಂಡ್ರಂಗಿ ಗ್ರಾಮದಲ್ಲಿ ನಡೆದ ಹಜರತ್‌ ಜಮಾಲ್‌ ಬೀಬಿ ಉರುಸ್‌ನಲ್ಲಿ ರಾತ್ರಿಯಿಡಿ ಗ್ರಾಮದ ತುಂಬೆಲ್ಲಾ ಕಿವಿಗೆ ಇಂಪಾದ ಸಂದಲ್‌ ಪದಗಳ ನಾದಸ್ವರ ಚಾಕುಗಳಿಂದ ಎದೆ, ಬೆನ್ನಿಗೆ ಚುಚ್ಚಿಕೊಂಡು ಭಕ್ತಿ ಪ್ರದರ್ಶನ ಮೆರದ ಮುಸ್ಲಿಂ ಭಕ್ತರು ದರ್ಗಾಕ್ಕೆ ಗಂಧ ಹಚ್ಚುವಲ್ಲಿ ಭಾವಪರವಶ ವಾದರು. ಇತ್ತೀಚೆಗೆ ನಡೆದ ಹಜರತ್‌ ಜಮಾಲ್‌ ಬೀಬಿ ಉರುಸ್‌ನಲ್ಲಿ ಕಂಡುಬಂದ ಸಾಮಾನ್ಯ ದೃಶ್ಯಗಳು ಇವು. ಹಿಂದೂ-ಮುಸ್ಲಿಂ ಬಾಂಧವರು ಸೇರಿ...

ಮಕ್ಕಳ ಜನನ: ಮಾಹಿತಿ ನೀಡಲು ಸಲಹೆ

ಹಾಸನ: ಜಿಲ್ಲೆಯಲ್ಲಿರುವ ನರ್ಸಿಂಗ್‌ ಹೋಂಗಳಲ್ಲಿ ಪ್ರತಿ ತಿಂಗಳು ಜನಿಸುವ ಮಕ್ಕಳ ಬಗ್ಗೆ ಮಾಹಿತಿಯನ್ನು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಶಾಸನದ ಜಿಲ್ಲಾ ಸಲಹಾ ಸಮಿತಿಗೆ ನೀಡುವಂತೆ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ।। ಇ.ಪಿ. ವಾಸಪ್ಪ ಅವರು ಸಲಹೆ ನೀಡಿದರು. ಮಾ-೧೭ ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ...