ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

ಹಾಸನ : ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ. ಪದವೀಧರ ಕ್ಷೇತ್ರದ ಸಹಾಯಕ ಚುನಾ ವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್, ಶಾಂತಿ ಹಾಗೂ ಮುಕ್ತ ಮತದಾನಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಜೂನ್ ೨೧ಕ್ಕೆ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ೨೧ ಮತದಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಹಾಸನ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮತದಾರರಿರುವುದರಿಂದ ನಗರ...

ತವರಿನ ತೊಟ್ಟಿಲು ದತ್ತಿ ಸಂಸ್ಥೆ ಮೇಲೆ ಸರ್ಕಾರ ದಾಳಿ : ೪ ಮಕ್ಕಳ ವಶ

ಹಾಸನ : ಮಾನ್ಯತೆ ಪಡೆಯದೆ ಅನಧಿ ಕೃತವಾಗಿ ಮಕ್ಕಳನ್ನು ದತ್ತು ಪಡೆಯುತ್ತಿರುವ ಡಾ।।ಪಾಲಾಕ್ಷ ನೇತೃತ್ವದ ತವರಿನ ತೊಟ್ಟಿಲು ಚಾರಿಟಬಲ್ ಟ್ರಸ್ಟ್ ಮೇಲೆ ಮಹಿಳಾ ಮತ್ತು ಕಲ್ಯಾಣ ಅಧಿಕಾರಿಗಳು ಬುಧವಾರ ಸಂಜೆ ದಾಳಿ ನಡೆಸಿ, ಒಂದು ಗಂಡು ಮಗು ಸೇರಿದಂತೆ ಒಟ್ಟು ನಾಲ್ಕು ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶನಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕಳೆದ...

ಕೃಷಿ ಭೂಮಿಗೆ ಕೈಗಾರಿಕೆ ತ್ಯಾಜ್ಯ : ವಿಜ್ಞಾನಿಗಳ ತಂಡ ಪರಿಶೀಲನೆ

ಹಾಸನ : ನಗರದ ಹೊರವಲಯದಲ್ಲಿ ರುವ ಹಿಮ್ಮತ್ ಸಿಂಗ್ ಸಿದ್ಧ ಉಡುಪು ಘಟಕದಿಂದ ಪ್ರತಿನಿತ್ಯ ಕೆಮಿಕಲ್ಸ್ ನೀರು ಬೀಳುತ್ತಿದ್ದು, ಇದರಿಂದ ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಭೂಮಿಯ ಬೆಳೆ ನಾಶವಾಗಿದ್ದ ಹಿನ್ನಲೆಯಲ್ಲಿ ಬುಧವಾರ ವಿಜ್ಞಾನಿಗಳ ತಂಡ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಡೆನೂರು ಕೃಷಿ ವಿಜ್ಞಾನ ಕೇಂದ್ರದ ಡಾ।।ಪ್ರಕಾಶ್ ಮತ್ತು ಅವರ ತಂಡದ ಸದಸ್ಯರು ಕಾರ್ಖಾನೆಯ ಸುತ್ತಮುತ್ತಲಿನ ಮಣ್ಣು ಮತ್ತು ಕಲುಷಿತಗೊಂಡಿರುವ...

ದೇವರಾಜ್ ಅಕ್ರಮ ಆಸ್ತಿ ಮೌಲ್ಯ ೯೬.೨೬ ಲಕ್ಷ ರೂ.

ಹಾಸನ : ಬೆಂಗಳೂರಿನ ಪರಿಶಿಷ್ಟ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಾಸನ ಮೂಲದ ಎಸ್.ಟಿ. ದೇವ ರಾಜ್ ಅವರ ಬೆಂಗಳೂರು, ಮೈಸೂರು, ಹಾಸನ ಹಾಗೂ ಹೊಳೆನರಸೀ ಪುರ ನಿವಾಸಗಳ ಮೇಲೆ ಮಂಗಳವಾರ ನಡೆದ ಲೋಕಾಯುಕ್ತ ದಾಳಿಯಲ್ಲಿ ಒಟ್ಟು ೯೦.೨೬ ಲಕ್ಷ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ಎನ್.ಸ್ವಾಮಿ ತಿಳಿಸಿದ್ದಾರೆ. ಆದಾಯಕ್ಕಿಂತ ಹೆಚ್ಚುವರಿಯಾಗಿ ೧,೩೩,೬೮,೨೮೫ ರೂ....

ಪಶ್ಚಿಮಘಟ್ಟದಲ್ಲಿವಿದ್ಯುತ್ಯೋಜನೆ:ಪ್ರತಿಭಟನೆ

ಹಾಸನ : ಪಶ್ಚಿಮ ಘಟ್ಟದಲ್ಲಿ ಆರಂಭಿ ಸಲು ಉದ್ದೇಶಿಸಿರುವ ಕಿರು ಜಲವಿದ್ಯುತ್ ಯೋಜನೆಗಳನ್ನು ತಕ್ಷಣ ಕೈ ಬಿಡಬೇಕೆಂದು ಒತ್ತಾಯಿಸಿ ಬುಧವಾರ ರಕ್ಷಣಾ ವೇದಿಕೆಯ ಶಿವರಾಮೇಗೌಡ ನೇತೃತ್ವದ ಬಣ ಧರಣಿ ನಡೆಸಿದರು. ಬೆಳಿಗ್ಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಜಿಲ್ಲಾಧಿ ಕಾರಿಗಳ ಕಛೇರಿ ಆವರಣದಲ್ಲಿ ಧರಣಿ ನಡೆಸಿದರು. ಧರಣಿಯ ವೇಳೆ ಯೋಜನೆ ವಿರೋಧಿಸಿ ಘೊಷಣೆಗಳನ್ನು ಕೂಗಿದರು. ಈ ಯೋಜನೆಯಿಂದ ಅನೇಕ ಬೆಟ್ಟ-...

ಪ.ಬಂಗಾಳದಆಲೂಮಾರದಂತೆಮಚ್ಚಳಿಕೆ

ಹಾಸನ : ರೈತರಿಗೆ ಉತ್ತಮ ಗುಣ ಮಟ್ಟದ ಬಿತ್ತನೆ ಬೀಜದ ಸೌಲಭ್ಯ ಕಲ್ಪಿಸಲು ಮತ್ತು ಕಳಪೆ ಬಿತ್ತನೆ ಬೀಜದಿಂದ ರೈತರು ನಷ್ಟ ಹೊಂದುವುದನ್ನು ತಪ್ಪಿಸಲು ಹಾಸನ ನಗರದ ಹೊರವಲಯ ದಲ್ಲಿರುವ ಶೀತಲಗೃಹಗಳಲ್ಲಿ ಶೇಖರಣೆ ಮಾಡಿರುವ ಬಿತ್ತನೆ ಬೀಜವನ್ನು ಬುಧ ವಾರ ತಪಾಸಣೆ ಮಾಡಲಾಯಿತು. ಬಿತ್ತನೆಗೆ ಯೋಗ್ಯವಾಗಿಲ್ಲದ ಪಶ್ಚಿಮ ಬಂಗಾಳದ ಆಲೂಗೆಡ್ಡೆಯ ವೀಡಿಯೋ ಚಿತ್ರೀಕರಣ ಮಾಡಲಾಯಿತು. ಸದರಿ ಆಲೂಗೆಡ್ಡೆಯನ್ನು ಜೂ.೩೦ರವರೆಗೆ ಮಾರಾಟ ಮಾಡದಂತೆ ಜಸ್ವಿಂದರ್,...

ಭಾರೀ ಬಿರುಗಾಳಿಗೆ ಬಾಳೆ ನಾಶ

ಹಾಸನ: ತಾಲ್ಲೂಕಿನ ವಿವಿಧೆಡೆ ಭಾನುವಾರ ರಾತ್ರಿ ಸುರಿದ ಮಳೆ ಹಾಗೂ ಭಾರೀ ಬಿರುಗಾಳಿಗೆ ಲಕ್ಷಾಂತರ ರೂ. ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ತಾಲ್ಲೂಕಿನ ಸಾಲಗಾಮೆ ಹೋಬಳಿಯ ಕೆ.ಹೊಸಹಳ್ಳಿ ಹಾಗೂಸೋಮನಹಳ್ಳಿ ಯಲ್ಲಿ ೨೫ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ೫ ಎಕರೆಯಲ್ಲಿ ಬೆಳೆಯ ಲಾಗಿದ್ದ ಬಾಳೆ ನೆಲಕಚ್ಚಿದೆ. ಕೋಳಿ ಫಾರಂಗೆ ಹಾನಿಯಾಗಿದೆ. ೭೦ ತೆಂಗಿನ ಮರಗಳು ನೆಲಕ್ಕುರುಳಿವೆ. ಸಂಜೆ ೬-೦೦ ಗಂಟೆಯಿಂದ ೭ರವರೆಗೆ ಭಾರೀ ಬಿರುಗಾಳಿ ಬೀಸಿತು....

ಕಾಡಾನೆ ಹಾವಳಿ : ಮಲೆನಾಡು ರೈತರ ಆತಂಕ

ಹಾಸನ : ಮಲೆನಾಡು ಭಾಗವಾದ ಸಕ ಲೇಶಪುರ ತಾಲ್ಲೂಕಿನ ಯಸಳೂರು ಮತ್ತು ಹೆತ್ತೂರು ಹೋಬಳಿಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ಈ ಭಾಗದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗಿನ ವೇಳೆಯಲ್ಲಿ ಗ್ರಾಮಗಳಲ್ಲೇ ಕಾಡಾನೆ ಸಂಚರಿಸುತ್ತಿರುವುದರಿಂದ ರೈತರು ಭೀತಿಗೊಳಗಾಗಿದ್ದಾರೆ. ಯಸಳೂರು ಹೋಬಳಿಯ ಕೆರೋಡಿ ಸುತ್ತಮುತ್ತಲ ಭಾಗ, ಕೆಂಚಮ್ಮನ ಹೊಸಕೋಟೆ, ದೇವಾಲದ ಕೆರೆ, ಕೆಸಗನಹಳ್ಳಿ ಭಾಗದಲ್ಲಿ ಈಗ ೧೮ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಿನ ನಿತ್ಯವೂ ಸಂಚರಿಸುತ್ತಿವೆ....

ಬೇಸಿಗೆಯ ಬಿಸಿ :ಹಾಸನ ನಗರದಲ್ಲಿ ನೀರಿಗೆ ಹಾಹಾಕಾರ

ಹಾಸನ : ಹಾಸನ ನಗರದಲ್ಲಿ ಹಿಂದೆಂದೂ ಕಂಡರಿಯದಂತಹ ಬೇಸಿಗೆ ಅನುಭವ ಆಗುತ್ತಿದೆ. ಸೋಮವಾರ ಮಧ್ಯಾಹ್ನ ೩೫ ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಜನರು ಬಿಸಿಲಿನ ಧಗೆಗೆ ತತ್ತರಿಸಿ ಹೋಗಿದ್ದಾರೆ. ಈ ನಡುವೆ ವಿದ್ಯುತ್ ಸಮಸ್ಯೆ ಇವೊ ತ್ತಿನದೇನಲ್ಲ. ಅನಿಯಮಿತ ಲೋಡ್ ಶೆಡ್ಡಿಂಗ್ನಿಂದಾಗಿ ಜನ ಪ್ರತಿನಿತ್ಯವೂ ಬವಣೆ ಪಡುತ್ತಲೇ ಇದ್ದಾರೆ. ಇದೆಲ್ಲಾ ಹಳೆಯ ಸುದ್ದಿ. ಹೌದು. ಇದಕ್ಕೆ ಪೂರಕವೆಂಬಂತೆ ಬೇಸಿಗೆಯ ದಿನಗಳಲ್ಲಿ ನಗರದಲ್ಲಿ ಕುಡಿಯುವ ನೀರಿಗೂ...

ಕೆರೆ ಅಭಿವೃದ್ಧಿ :ಅನುದಾನ ಸದ್ಬಳಕೆಯಾಗಬೇಕು

ಹಾಸನ : ಕೆರೆ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಲೆಕ್ಕಪತ್ರ ಸಾರ್ವಜನಿಕರಿಗೆ ಮುಕ್ತವಾಗಿರಬೇಕು ಎಂದು ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನಕುಮಾರ್ ತಿಳಿಸಿದರು. ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗ ಣದಲ್ಲಿ ಸಮಗ್ರ ಕೆರೆ ಅಭಿವೃದ್ಧಿ ಯೋಜನೆಗಳ ಅನುಮೋದನೆ ಕುರಿತು ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಕೆರೆ ಅಭಿವೃದ್ಧಿ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದು. ಪಾರ ದರ್ಶಕವಾಗಿ...

ದಲಿತಮಹಿಳೆಅರೆಬೆತ್ತಲೆಮೆರವಣಿಗೆಖಂಡಿಸಿನಗರದಲ್ಲಿರಸ್ತೆತಡೆ

ಹಾಸನ : ಚಿತ್ರದುರ್ಗ ಜಿಲ್ಲೆ ಲಕ್ಷ್ಮೀ ಸಾಗರದಲ್ಲಿ ಪ್ರೇಮಿಗಳು ಓಡಿ ಹೋದ ಘಟನೆಗೆ ಸಂಬಂಧಿಸಿದಂತೆ ದಲಿತ ಮಹಿಳೆಯನ್ನು ಬೀದಿಗೆಳೆದು ಸಾರ್ವ ಜನಿಕವಾಗಿ ಥಳಿಸಿ, ಬೆತ್ತಲೆಗೊಳಿಸಿ, ಮೆರವಣಿಗೆ ನಡೆಸಿದ ಪ್ರಕರಣ ಖಂಡಿಸಿ ಮಂಗಳವಾರ ಜಿಲ್ಲಾ ಮಾದಿಗ ದಂಡೋರ ಶಾಖೆ ನಗರದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿತು. ಬೆಳಿಗ್ಗೆ ಹೇಮಾವತಿ ಪ್ರತಿಮೆಯ ಮುಂದೆ ಜಮಾಯಿಸಿದ ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು, ಮೆರವಣಿಗೆ ನಡೆಸಿದರು. ಮೆರವಣಿ...

ಕೆರೆಯಲ್ಲಿ ಅಪರಿಚಿತ ಶವ ಪತೆ

ಹಾಸನ: ತಾಲ್ಲೂಕಿನ ಗವೇನಹಳ್ಳಿ ಗ್ರಾಮದ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಅಪರಿಚಿತಮಹಿಳೆಯ ಶವಪತ್ತೆಯಾಗಿದೆ. ಬೆಳಿಗ್ಗೆ ೧೦-೩೦ರಲ್ಲಿ ಗವೇನಹಳ್ಳಿ ಗ್ರಾಮ ಪಂಚಾಯಿತಿಸದಸ್ಯಸುರೇಶ್ ಎಂಬುವವರು ಶವವನ್ನು ಕಂಡು ಬಡಾವಣೆ ಪೊಲೀಸರಿಗೆ ದೂರುನೀಡಿದರು. ವಯಸ್ಸು ಸುಮಾರು೫೦ರಿಂದ೫೫ವರ್ಷ, ೫.೫ಅಡಿಎತ್ತರವಿದ್ದು,ಶವಸಂಪೂರ್ಣಕೊಳೆ ತಿದೆ.ಕಳೆದನಾಲ್ಕೈದು ದಿನಗಳಹಿಂದೆನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದುಶಂಕಿಸಲಾಗಿದೆ. ಬಡಾವಣೆಪೊಲೀಸರುಪ್ರಕರಣ ದಾಖ ಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. сороконожки купить киев футзалки купить – 4football.com.ua http://etalon.com.ua kompozit.ua

ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರ ಧರಣಿ

ಹಾಸನ:ಗ್ರಂಥಾಲಯಮೇಲ್ವಿಚಾರಕರ ಕುಟುಂಬಕ್ಕೆಪರಿಹಾರನೀಡುವಂತೆಒತ್ತಾಯಿಸಿ ಬುಧವಾರ ಮೇಲ್ವಿಚಾರಕರ ಸಂಘದ ನೂರಾರುಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಿದರು. ಬೆಳಿಗ್ಗೆ ನಗರದ ಜಿಲ್ಲಾ ಕೇಂದ್ರದ ಬಳಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಗ್ರಂಥಾಲಯ ಮೇಲ್ವಿಚಾರಕ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಜಮಾಯಿಸಿದರು. ಹತ್ತು ನಿಮಿಷಕ್ಕೂ ಹೆಚ್ಚು ವೇಳೆ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರ ವಣಿಗೆ ನಡೆಸಿದರು....

ಸದಸ್ಯತ್ವ ರದ್ದು ತೀರ್ಪು :ಹೈಕೋರ್ಟ್ಗೆ ಮಧ್ಯಕಾಲೀನ ಅರ್ಜಿ

ಹಾಸನ : ನಗರಸಭಾ ಅಧ್ಯಕ್ಷೆ ಅಂಬಿಕಾ ರವಿಶಂಕರ್ ಸೇರಿದಂತೆ ಐವರು ನಗರಸಭಾ ಸದಸ್ಯರನ್ನು ಅನರ್ಹಗೊಳಿಸಿರುವ ಜಿಲ್ಲಾಧಿಕಾರಿ ಗಳ ತೀರ್ಪಿನ ವಿರುದ್ಧ ರಾಜ್ಯ ಹೈಕೋರ್ಟ್ನಲ್ಲಿ ಮಧ್ಯಕಾಲೀನ ಅರ್ಜಿ ಸಲ್ಲಿಸಲಾಗಿದೆ. ಬುಧವಾರ ಹೈಕೋರ್ಟ್ಗೆ ತಡೆ ಯಾಜ್ಞೆ ಕೋರಿ ಅರ್ಜಿ ಸಲ್ಲಿಸ ಲಾಯಿತು. ಗುರುವಾರ ಈ ಕುರಿತಂತೆ ಮಧ್ಯಂತರ ತೀರ್ಪು ಹೊರ ಬೀಳಲಿದೆ. ನಗರಸಭಾ ಸದಸ್ಯ ಯತೀಶ್ (ಪ್ರಸ್ಸಿ) ಹಾಗೂ ಕಾಂಗ್ರೆಸ್ ಮುಖಂಡರು ಕಳೆದ ನಾಲ್ಕು ನಾಲ್ಕು...

ಕಾಫಿಪ್ಯಾಕೇಜ್-ವಿವಿಧಬೇಡಿಕೆಗೆಒತ್ತಾಯಿಸಿಬೆಳೆಗಾರರಬೃಹತ್ಪ್ರತಿಭಟನೆ

ಹಾಸನ: ಕಾಫಿ ಪ್ಯಾಕೇಜ್ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾ ಯಿಸಿ ಕಾಫಿ ಬೆಳೆಗಾರರು ಮಂಗಳ ವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹೇಮಾವತಿ ಪ್ರತಿಮೆಯ ಬಳಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗ ಮಿಸಿದ್ದ ಕಾಫಿ ಬೆಳೆಗಾರರು ಜಮಾ ಯಿಸಿದರು. ನಂತರ ಬೆಳೆಗಾರರು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿ ಗೆಯು ಬಸ್ ನಿಲ್ದಾಣ ರಸ್ತೆಯ ಮೂಲಕ...

ಹೆಮ್ಮಿಗೆಸಮೀಪಸುಳುಗೋಡುಬಳಿಕಾಡಾನೆತುಳಿತಕ್ಕೆವ್ಯಕ್ತಿಬಲಿ

ಹಾಸನ :ಕಾಡಾನೆ ತುಳಿತಕ್ಕೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿರುವ ಘಟನೆ ಆಲೂರು ತಾಲ್ಲೂಕಿನ ಮಗ್ಗೆ ಹೋಬಳಿಯ ಹೆಮ್ಮಿಗೆ ಸಮೀಪದ ಸುಳುಗೋಡು ಬಳಿ ಸಂಭವಿಸಿದೆ. ಸಾವನ್ನಪ್ಪಿದ ವ್ಯಕ್ತಿ ಇದೇ ಗ್ರಾಮದ ಬಸವರಾಜ್(೪೮) ಎಂದು ಗುರುತಿಸ ಲಾಗಿದೆ. ಸಂಜೆ ೩-೩೦ರ ಸಮಯದಲ್ಲಿ ಬಸವರಾಜ್ ಮತ್ತು ಸಹೋದರರು ಶುಂಠಿ ಗದ್ದೆಗೆ ತೆರಳುವ ವೇಳೆ ಬಸವ ರಾಜ್ ಆನೆಗೆ ಸಿಕ್ಕಿ ಸಾವನ್ನಪ್ಪಿದ್ದಾರೆ. ಬೆಳಿಗ್ಗೆಯಿಂದಲೇ ಈ ಭಾಗದಲ್ಲಿ ನಾಲ್ಕು ಆನೆಗಳು ಕಾಫಿ...

ನಗರಸಭೆಯ ಕೆಲವು ಸದಸ್ಯರ ವರ್ತನೆ ಅತಿಯಾಯಿತೇ?

ಹಾಸನ : ನಗರಸಭೆ ಸಾಮಾನ್ಯ ಸಭೆ ಹಾಗೂ ವಿಶೇಷ ಸಭೆಗಳು ಗದ್ದಲಕ್ಕೆ ಕಾರಣವಾಗುತ್ತಿವೆ. ಹಲವು ನಗರಸಭಾ ಸದಸ್ಯರ ಅತಿರೇಕದ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ. ಸದಸ್ಯರಈವರ್ತನೆಯಿಂದ ಅಭಿವೃದ್ಧಿ ಕೆಲಸಗಳು ಆರೋಗ್ಯಕರವಾಗಿ ಚರ್ಚೆ ಯಾಗುತ್ತಲೇ ಇಲ್ಲ. ಬಹುಪಾಲು ಸಮಯವನ್ನು ವೈಯಕ್ತಿಕ ಟೀಕೆ, ಆರೋಪ, ಪ್ರತ್ಯಾರೋಪಗಳಿಗೆ ಮೀಸಲಾಗಿಡು ತ್ತಿರುವುದು ಅತ್ಯಂತ ದುರದೃಷ್ಟಕರ. ನಗರದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಎಲ್ಲಿ ನೋಡಿದರೂ ಕಸದ ಸಮಸ್ಯೆ ವಿಪ ರೀತವಾಗಿದೆ. ಕುಡಿಯುವ ನೀರಿಗೆ...

ಭಾವಚಿತ್ರ ವಿವಾದ : ನಗರಸಭೆ ವಿಶೇಷ ಸಭೆಯಲ್ಲಿ ಗದ್ದಲ–ಪ್ರತಿಪಕ್ಷ ಧರಣಿ

ಹಾಸನ :ನಗರಸಭೆ ಕುವೆಂಪು ಸಭಾಂಗಣದಲ್ಲಿನ ಭಾವಚಿತ್ರ ವಿವಾದವು ಮತ್ತೊಮ್ಮೆ ಜೀವ ಪಡೆದು ಕೊಂಡಿತು. ಸೋಮವಾರ ನಡೆದ ನಗರಸಭೆ ವಿಶೇಷ ಸಭೆಯಲ್ಲಿ ಈವಿವಾದವು ಗದ್ದಲಕ್ಕೆ ಕಾರಣವಾಯಿತು. ವಿಶೇಷ ಸಭೆ ಆರಂಭಗೊಳ್ಳುತ್ತಿದ್ದಂತೆ ಭಾರತೀಯ ಜನತಾ ಪಕ್ಷದ ಸದಸ್ಯ ಕೆ.ಟಿ.ಪ್ರಕಾಶ್ ಅವರು ಕುವೆಂಪು ಸಭಾಂಗಣದಲ್ಲಿರುವ ಕಾಂಗ್ರೆಸ್ ನಾಯಕ ಹೆಚ್.ಸಿ. ಶ್ರೀಕಂಠಯ್ಯ ಹಾಗೂ ದಿ।।ಜಿ.ಪುಟ್ಟಸ್ವಾಮಿಗೌಡರ ಭಾವಚಿತ್ರ ತೆಗೆಸುವಂತೆ ಒತ್ತಾಯಿಸಿದರು. ಭಾವಚಿತ್ರ ತೆಗೆಸುವವರೆಗೂ ವಿಶೇಷ ಸಭೆ ಮುಂದು ವರೆಸಲು ಅವಕಾಶ...

‘ಸರ್ಕಾರಿ ಸವಲತ್ತು ಪ್ರತಿಯೊಬ್ಬರಿಗೂ ತಲುಪಲು ಕಾನೂನು ಅರಿವು ಅಗತ್ಯ’

ಅರಕಲಗೂಡು : ಸರ್ಕಾರಿ ಸವ ಲತ್ತುಗಳು ಪ್ರತಿಯೊಬ್ಬರಿಗೂ ತಲು ಪಲು ಕಾನೂನು ಅರಿವು ಅಗತ್ಯ ಎಂದು ತ್ವರಿತಗತಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಹಾಲಪ್ಪ ಹೇಳಿದ್ದಾರೆ. ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಕಾರ್ಯದರ್ಶಿಗಳಿಗೆ ಏರ್ಪಾಡಾಗಿದ್ದ ಒಂದು ದಿನದ ಕಾನೂನು ಕಾರ್ಯಾ ಗಾರ ಉದ್ಘಾಟಿಸಿ ಮಾತನಾಡಿದ...

ಹುತಾತ್ಮರ ದಿನಾಚರಣೆ ಬಾಪೂಜಿಗೆ ಶ್ರದ್ಧಾಂಜಲಿ

ಹಾಸನ : ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಶನಿವಾರ ಹುತಾತ್ಮರ ದಿನಾಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಮಹಾತ್ಮ ಗಾಂಧೀಜಿ ಯವರ ಭಾವಚಿತ್ರಕ್ಕೆ ಗಣ್ಯರು ಮತ್ತು ಅಧಿಕಾರಿ ವರ್ಗದವರು ಪೂಜೆ ಸಲ್ಲಿಸಿ ನಮಿಸಿದರು. ಹುತಾತ್ಮರ ದಿನಾಚರಣೆ ಅಂಗವಾಗಿ ಕೇಂದ್ರೀಯ ಶಾಲಾ ಮಕ್ಕಳು ಸುಶ್ರಾವ್ಯ ಗೀತೆಗಳನ್ನು ಹಾಡಿದರು. ಮೌಲಾನಾ ಎಫ್., ಎ.ಜವಾಹರ್, ಫಾದರ್ ಜಾನ್ ಕ್ರಿಸ್ಟ್ ಮತ್ತು ಸಂಗೀತಾ ಪಡೆ ಸೂರ್ ಅವರಿಂದ ಸರ್ವ ಧರ್ಮ ಪ್ರಾರ್ಥನೆ ಜರುಗಿದವು....

ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳಿಗೆ ಕೋಚ್ ಆಗುವೆ: ದೊಡ್ಡ ಗಣೇಶ್

ಹಾಸನ :ಗೋವಾದಲ್ಲಿ ಎರಡು ವರ್ಷ ಕೋಚ್ ಆಗಿದ್ದ ನನಗೆ ಕ್ರಿಕೆಟ್ ಅಕಾಡೆಮಿ ಅವಕಾಶ ಕೊಟ್ಟರೆ ಗ್ರಾಮೀಣ ಕ್ರಿಕೆಟ್ ಪ್ರತಿಭೆಗಳಿಗೆ ತರಬೇತಿ ನೀಡಿ, ಪರಿಣಿತಿಗೊಳಿಸುವ ಮಹಾದಾಸೆ ಯಿದೆ. ಆಸಕ್ತಿ ಹೊಂದಿರುವ ಅಂಥ ಕ್ರಿಕೆಟಿ ಗರು ನೇರ ಬಂದಲ್ಲಿ ಬೌಲಿಂಗ್ ತರಬೇತಿ ನೀಡುವೆ ಎಂದು ಮಾಜಿ ಕ್ರಿಕೆಟಿಗ ಹಾಗೂ ವೇಗದ ಬೌಲರ್ ದೊಡ್ಡ ಗಣೇಶ್ ಹೇಳಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕಾಗಿ ಬಂದಿದ್ದ ಅವರು, ನಗರದ ಸರ್ಕಾರಿ ವಿಜ್ಞಾನ...

ವಸ್ತುಪ್ರದರ್ಶನಮುಂದೂಡಿಕೆಗೆಅಧಿಕಾರಕೊಟ್ಟವರಾರು?

ಹಾಸನ :ನಗರಸಭೆಗೆ ಯಾವುದೇ ವೆಚ್ಚ ಬಾರದಂತೆ ೨೫-೧೨-೨೦೦೯ರಿಂದ ೨೪-೧-೨೦೧೦ರವರೆಗೆ ಹಂಗಾಮಿಯಾಗಿ ಕೈಗಾರಿಕೆ ಮತ್ತು ವ್ಯವಸಾಯ ವಸ್ತು ಪ್ರದ ರ್ಶನಕ್ಕೆ ನಗರಸಭೆ ನಿರ್ದಿಷ್ಟ ಅವಧಿಗೆ ಅನುಮತಿ ನೀಡಿದೆ. ಆದರೆ ವಸ್ತು ಪ್ರದ ರ್ಶನ ಅವಧಿಯನ್ನು ವಿಸ್ತರಿಸಿರುವ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ವಸ್ತು ಪ್ರದರ್ಶನ ಮುಂದೂಡಿಕೆಗೆ ಸಂಬಂಧಿಸಿದಂತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ದೊರೆ ಯಬೇಕು. ಸಾಮಾನ್ಯ ಸಭೆಯನ್ನು ಕರೆ...

‘ಅಲ್ಪಸಂಖ್ಯಾತರಿಗೆರಕ್ಷಣೆಒದಗಿಸಲುಸರ್ಕಾರವಿಫಲ’

ಹಾಸನ:ಅಲ್ಪಸಂಖ್ಯಾತರಿಗೆ ರಕ್ಷಣೆ ಒದ ಗಿಸುವಲ್ಲಿ ರಾಜ್ಯ ಬಿ.ಜೆ.ಪಿ. ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ನ ಅಲ್ಪ ಸಂಖ್ಯಾತರ ಘಟಕ ಆರೋಪಿಸಿದೆ. ಗುರುವಾರ ಕಾಂಗ್ರೆಸ್ ಭವನದಲ್ಲಿ ನಡೆದ ಅಲ್ಪಸಂಖ್ಯಾತರ ಘಟಕದ ಸಭೆ ಯಲ್ಲಿಈಅಭಿಪ್ರಾಯ ವ್ಯಕ್ತವಾಯಿತು. ಈವೇಳೆ ಬಹುತೇಕರು ಮಾತನಾಡಿ, ಚರ್ಚ್ ಹಾಗೂ ಪ್ರಾರ್ಥನಾ ಮಂದಿರ ಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಲೇ ಇದೆ. ಇದರಿಂದ ಅಲ್ಪ ಸಂಖ್ಯಾತರು ಭಯದ ನೆರಳಿನಲ್ಲಿ ಬದುಕು ತ್ತಿದ್ದಾರೆ...

ಶಿಕ್ಷಕರವರ್ಗಾವಣೆನೀತಿ:ಸುಧಾರಣೆಗೆಚಿಂತನೆ

ಹಾಸನ : ಶಾಲಾ ಶಿಕ್ಷಕರ ವರ್ಗಾ ವಣೆ ನೀತಿಗೆ ಸಂಬಂಧಿಸಿದಂತೆ ಕೆಲವು ಸುಧಾರಣೆ ಗಳನ್ನು ತರಲು ಸರ್ಕಾರ ಚಿಂತನೆ ನಡೆಸಿದೆ ಎಂದುರಾಜ್ಯದಪ್ರಾಥಮಿಕ ಮತ್ತುಪ್ರೌಢಶಿಕ್ಷಣ ಸಚಿವವಿಶ್ವೇಶ್ವರಹೆಗಡೆಕಾಗೇರಿ ತಿಳಿಸಿದರು. ಸೋಮವಾರ ರಾತ್ರಿ ನಗರದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿ ಗಾರರೊಂದಿಗೆಮಾತನಾಡಿದಅವರು,ಸುಧಾ ರಣೆ ತರುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು. ವರ್ಗಾವಣೆ ನೀತಿಯಲ್ಲಿ ಹೆಚ್ಚು ಬದಲಾವಣೆಇರುವುದಿಲ್ಲ. ಸಣ್ಣಪುಟ್ಟ ದೋಷಗಳನ್ನು ಪರಿಹರಿಸಲಾಗು ವುದು. ಮುಂದಿನ ಮಾರ್ಚ್...

ಹಾಸನ-ರಸ್ತೆತಡೆ,ಬೇಲೂರು-ಮೆರವಣಿಗೆ,ಅರಸೀಕೆರೆಯಲ್ಲಿಉದ್ವಿಗ್ನ

ಹಾಸನ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪವಿರುದ್ಧ ಜೆ.ಡಿ.ಎಸ್.ರಾಷ್ಟ್ರಾ ಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವಾಚ್ಯ ಶಬ್ದಗಳಿಂದನಿಂದಿಸಿದ್ದಾರೆ ಎಂದು ಆರೋಪಿಸಿ ನಗರ ಸೇರಿದಂತೆ ಬೇಲೂರು, ಆಲೂರು ಮತ್ತು ಅರಸೀಕೆರೆ ಪಟ್ಟಣದಲ್ಲಿ ಬಿ.ಜೆ.ಪಿ.ಕಾರ್ಯಕರ್ತರು ಪ್ರತಿ ಭಟನೆ ನಡೆಸಿದ್ದಾರೆ. ಹಾಸನದಲ್ಲಿ ಕಾರ್ಯಕರ್ತರು ರಸ್ತೆತಡೆ ನಡೆಸಿದ್ದಾರೆ.ಅರಸೀಕೆರೆಯಲ್ಲಿ ಬಿ.ಜೆ.ಪಿ.ಪ್ರತಿ ಭಟನೆ ವೇಳೆ ಕಿಡಿಗೇಡಿಗಳು ಚಪ್ಪಲಿ ತೂರಿ ದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣ ವಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ...

ಅಕಾಲಿಕ ಮಳೆ :ಬೆಳೆ ಪರಿಹಾರಕ್ಕೆ ಒತ್ತಾಯ

ಹಾಸನ : ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಕಾಫಿ, ಭತ್ತ, ರಾಗಿ, ಮತ್ತಿ ತರ ಬೆಳೆ ಹಾನಿಯಾಗಿದೆ. ೨೨ ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದ್ದು, ಈಸಂಬಂಧ ಸರ್ಕಾರ ಪರಿಹಾರ ನೀಡು ವಂತೆ ಕೋರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒತ್ತಾಯಿಸಲಾಯಿತು. ಶಾಸಕ ಹೆಚ್.ಡಿ.ರೇವಣ್ಣ ಈ ಕುರಿತು ಪ್ರಸ್ತಾಪಿಸಿ, ಸರ್ಕಾರಕ್ಕೆ ವರದಿ ನೀಡಿದರೆ ಕಷ್ಟ-ನಷ್ಟ ಅನುಭವಿಸಿದ ರೈತ ರಿಗೆ ಪರಿಹಾರ ದೊರಕಿಸಲು ಸಾಧ್ಯ ವಾಗುತ್ತದೆ ಎಂದು...

ಆಸ್ತಿ ಅಕ್ರಮ :೧.೨೮ ಕೋಟಿ ರೂ. ವಸೂಲಿಗೆ ಜಿಲ್ಲಾಡಳಿತ ಕ್ರಮ

ಹಾಸನ: ಬೇಲೂರಿನ ಶ್ರೀ ಚನ್ನಕೇಶವ ದೇವಸ್ಥಾನದ ಆಸ್ತಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ೧.೨೮ ಕೋಟಿ ರೂ. ವಸೂಲಿಗೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಗುರುವಾರ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಕೆ.ಎಸ್.ಪೂರ್ಣೇಶ್ ಮತ್ತಿತರ ಪ್ರಮುಖರು ಜಿಲ್ಲಾಧಿಕಾರಿ ಗಳನ್ನು ಭೇಟಿಯಾಗಿದ್ದ ವೇಳೆ ಜಿಲ್ಲಾಧಿ ಕಾರಿಗಳು ಈ ಭರವಸೆ ನೀಡಿದ್ದಾರೆ ಎಂದು ಕೆ.ಎಸ್.ಪೂರ್ಣೇಶ್ ಪತ್ರಕರ್ತ ರಿಗೆ ವಿವರಿಸಿದರು. ಸರ್ಕಾರಿ ಆಸ್ತಿಯನ್ನು ನಕಲಿ ದಾಖಲೆ ಬಳಸಿ, ಪ್ರವಾಸೋದ್ಯಮ...

ಬಿ.ಶಿವರಾಂ ದೆಹಲಿಗೆ ತೆರಳಿ ಮಾಡಿದ್ದೇನು?

ಹಾಸನ :ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ದೆಹಲಿಗೆ ಹೋಗಿ ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿ ರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ಮಂಜು, ಸ್ವಾರ್ಥ ಸಾಧನೆಗಾಗಿ ದೆಹಲಿಗೆ ನಿಯೋಗ ತೆರಳಿಲ್ಲ ಎಂದು ಸ್ಪಷ್ಟಪಡಿಸಿದರು. ದೆಹಲಿಯಲ್ಲಿಯೇ ಇರುವ ಎ.ಮಂಜು ಅವರನ್ನು ದೂರವಾಣಿ ಮೂಲಕ ಪತ್ರಿಕೆ ಸಂಪರ್ಕಿಸಿದಾಗ ಪ್ರತಿಕ್ರಿಯಿಸಿ, ಈಗಾ ಗಲೇ ಮೈತ್ರಿಗೆ ಸಂಬಂಧಿಸಿದಂತೆ ವಿವಿಧ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ತಿಳಿಸಿದರು. ಕಳೆದ...

ಶಿವರಾಂ ನಿವಾಸಕ್ಕೆ ಜೆ.ಡಿ.ಎಸ್. ಮುಖಂಡರ ಭೇಟಿ

ಹಾಸನ :ಮಹತ್ವದ ಬೆಳವಣಿಗೆ ಯೊಂದರಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಬಿ.ಶಿವರಾಂ ಅವರ ನಿವಾಸಕ್ಕೆ ಗುರುವಾರ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಹೆಚ್.ಕೆ.ಜವರೇಗೌಡ ಮತ್ತು ವಿಧಾನ ಪರಿಷತ್ತಿನ ಜೆ.ಡಿ.ಎಸ್. ಅಭ್ಯರ್ಥಿ ಪಟೇಲ್ ಶಿವರಾಂ ತೆರಳಿ ಅರ್ಧ ಗಂಟೆಗೂ ಹೆಚ್ಚು ವೇಳೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಪಟೇಲ್ ಶಿವರಾಂ ಅವರು ಚುನಾವಣೆಯಲ್ಲಿ ಸಹಕಾರ ನೀಡುವಂತೆ ಕೋರಿದರು. ಇದಕ್ಕೆ ಬಿ.ಶಿವ ರಾಂ ಸಕಾರಾತ್ಮಕವಾಗಿ...

ಅಕಾಲಿಕ ಮಳೆ : ಜಿಲ್ಲೆಯಲ್ಲಿ ೧೦೦ ಕೋಟಿ ರೂ. ಕಾಫಿ ಹಾನಿ ನಿರೀಕ್ಷೆ

ಹಾಸನ: ಕಾಫಿ ಬೆಳೆಗಾರರು ಬಾಣಲೆ ಯಿಂದ ಬೆಂಕಿಗೆ ಬಿದ್ದಿದ್ದಾರೆ. ಕೆಲವು ವರ್ಷ ಗಳಿಂದಲೂ ಸತತ ನಷ್ಟದಿಂದ ಸಂಕಷ್ಟದಲ್ಲಿದ್ದ ಬೆಳೆಗಾರರು,ಈವರ್ಷವೂ ಕೈ ಸುಟ್ಟುಕೊಂಡಿ ದ್ದಾರೆ. ವಾಯುಭಾರ ಕುಸಿತದಿಂದಾಗಿ ಇತ್ತೀ ಚೆಗೆ ಬಿದ್ದ ಅರೆಕಾಲಿಕಮಳೆಯಿಂದಶೇ.೩೦ರಷ್ಟು ಫಸಲುಹಾಳಾಗಿದೆ.ಜಿಲ್ಲೆಯಲ್ಲಿ ಅಂದಾಜು೧೦೦ ಕೋಟಿ ರೂ., ರಾಷ್ಟ್ರಾದ್ಯಂತ ಸುಮಾರು ೫೦೦ ಕೋಟಿರೂ.ಹಾನಿಸಂಭವಿಸುವನಿರೀಕ್ಷೆಯಿದೆ. ಡಿಸೆಂಬರ್ಎರಡನೇವಾರದಲ್ಲಿಮತ್ತೊಂದು ವಾಯುಭಾರ ಕುಸಿತದ ಭೀತಿಯಿದೆ. ಮಳೆ ಬಿರುಸುಗೊಂಡರೆ ಇನ್ನೂ ಹೆಚ್ಚಿನಅನಾಹುತದ ಆತಂಕ ವಿದೆ. ಇದು ನಿಜವಾದಲ್ಲಿ ಕಾಫಿ ಬೆಳೆ...

ಪುರಭವನದಲ್ಲಿಕಾರ್ಯಕ್ರಮಕ್ಕೆನಿರಾಕರಣೆ:ಪ್ರತಿಭಟಿಸಿದ೪೦ಜನರಬಂಧನ

ಸಕಲೇಶಪುರ:ಪುರಭವನದಲ್ಲಿರಾಜ್ಯೋತ್ಸವ ಆಚರಿಸಲುಅವಕಾಶನೀಡದಿದ್ದುದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಜಯ ಕರ್ನಾಟಕ ಸಂಘ ಟನೆಯ ೪೦ ಕಾರ್ಯಕರ್ತರನ್ನು ಬಂಧಿಸಿ, ಜಾಮೀನಿನಮೇಲೆಬಿಡುಗಡೆಮಾಡಲಾಗಿದೆ. ಪುರಭವನದಲ್ಲಿ ರಾಜ್ಯೋತ್ಸವ ಆಚರಿಸಲು ಜಯ ಕರ್ನಾಟಕ ಅನುಮತಿ ಕೋರಿತ್ತು. ಈ ಹಿಂದೆನಡೆದಕಾರ್ಯಕ್ರಮ ಕೋಮುಪ್ರಚೋ ದನೆಗೆ ಕಾರಣವಾಯಿತೆಂಬ ನೆಪವೊಡ್ಡಿ ಸರ್ಕಾರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಉಪ ವಿಭಾಗಾಧಿಕಾರಿಗಳುಆದೇಶಿಸಿದ್ದರು. ಮನವಿಪತ್ರದಲ್ಲಿ ಸಾಂಸ್ಕೃತಿಕಕಾರ್ಯಕ್ರಮ ಎಂದು ಜಯ ಕರ್ನಾಟಕ ನಮೂದಿಸದಿದ್ದು ದರಿಂದಅದಕ್ಕೆಅವಕಾಶನೀಡಲಿಲ್ಲ.ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು,...

ಭ್ರಷ್ಟರಚಿನ್ನದಗಣಿಯಾಗಿರುವಆಲೂರು:ತಲೆಎತ್ತಿರುವ ಆಯಿಲ್,ಮರಳುದಂಧೆ,ಜೂಜುಅಡ್ಡೆಗಳು

ಹಾಸನ :ಆಲೂರು ಪೊಲೀಸರು ಈಗ ಸುದ್ದಿಯಲ್ಲಿ ದ್ದಾರೆ. ಹಿಂದೆಂದೂ ಇಲ್ಲದಷ್ಟು ಭ್ರಷ್ಟಾಚಾರ, ಆಪಾದನೆ ಗಳು ಅವರ ಬೆನ್ನು ಹತ್ತಿವೆ. ಆಯಿಲ್ ದಂಧೆ, ಮರಳು ಸಾಗಾಣಿಕೆ, ಜೂಜು ಅಡ್ಡೆಗಳು, ಇವರ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ.ಅಪರಾಧಪ್ರಕರಣಗಳಲ್ಲಿಸಿಕ್ಕಿಬೀಳುವವರು ದಂಡಿಯಾಗಿ ಮಡಗಿದರೆ ಸುಲಭವಾಗಿ ಪಾರಾಗ ಬಹುದು. ಒಟ್ಟಿನಲ್ಲಿ ಆಲೂರು ಠಾಣೆ ಭ್ರಷ್ಟರ ಚಿನ್ನದ ಗಣಿಯಾಗಿದ್ದು, ಹೊಟ್ಟೆ ಬಿರಿಯುವಂತೆ ಉಣ್ಣುತ್ತಿದ್ದಾರೆ. ಈ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಇದ್ದರೂ, ಇಲಾಖೆಗೆ ನಿನ್ನೆ ಮೊನ್ನೆಯಷ್ಟೇ...

ಮಕ್ತಮಾರುಕಟ್ಟೆಯಲ್ಲಿಮೆಕ್ಕೆಜೋಳವಹಿವಾಟುಬಿರುಸು:ಬೆಂಬಲಬೆಲೆಖರೀದಿಗೆಭಾರೀಹಿನ್ನಡೆ

ಹಾಸನ : ಮೆಕ್ಕೆಜೋಳ ಬೆಂಬಲ ಬೆಲೆಯಲ್ಲಿ ಖರೀದಿಗೆ ಹಿನ್ನಡೆಯಾಗಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ವಹಿವಾಟು ತೀವ್ರ ಬಿರುಸು ಪಡೆದುಕೊಂಡಿದೆ. ಬೆಂಬಲ ಬೆಲೆ ಯೋಜನೆಯಡಿ ಯಲ್ಲಿ ರೈತರಿಂದ ನೇರವಾಗಿ ಅತ್ಯುತ್ತಮ ಗುಣಮಟ್ಟದ ಮೆಕ್ಕೆಜೋಳ ಪ್ರತಿ ಕ್ವಿಂಟಾಲ್ಗೆ ೮೪೦ ರೂ. ದರದಲ್ಲಿ ಖರೀ ದಿಸಲು ಜಿಲ್ಲಾಡಳಿತ ಮುಂದಾಗಿದೆಯಾದರೂ, ಖರೀದಿ ಕೇಂದ್ರಕ್ಕೆ ರೈತರು ಬರುತ್ತಿಲ್ಲ. ಸಂತೆಯ ದಿನವಾದ ಮಂಗಳವಾರ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ೫೦ ಲೋಡ್ನಷ್ಟು ಮೆಕ್ಕೆಜೋಳ ದಾಸ್ತಾ ನಾಗಿತ್ತು....

ಇಳಿಕೆಯಾಗದಈರುಳ್ಳಿಬೆಲೆ:ಕ್ಯಾರೆಟ್-ಬೀನ್ಸ್ತುಟ್ಟಿ

ಹಾಸನ :ಕ್ಯಾರೆಟ್ ಕೆ.ಜಿ.ಗೆ ೪೦ ರೂ., ಬೀನ್ಸ್ ೩೨ ರೂ. ಎಂದರೆ ನಂಬುತ್ತೀರಾ? ಮಂಗಳವಾರದ ಸಂತೆಯಲ್ಲಿ ಈ ದರದಲ್ಲಿ ಕ್ಯಾರೆಟ್ ಹಾಗೂ ಬೀನ್ಸ್ ಮಾರಾಟವಾಯಿತು. ಗ್ರಾಹಕರು ಈ ದರ ಕೇಳುತ್ತಿದ್ದಂತೆಯೇಹೌಹಾರಿದರು. ಕಳೆದ ವಾರದಿಂದ ಬೀನ್ಸ್ ಹಾಗೂ ಕ್ಯಾರೆಟ್ ಬೆಲೆ ಏರುತ್ತಲೇ ಇದೆ. ಈ ಬಾರಿ ವಿಪರೀತ ಮಳೆಯ ಕಾರಣ ಕ್ಯಾರೆಟ್ ಹಾಗೂ ಬೀನ್ಸ್ಗೆ ರೋಗ ತಗುಲಿಕೊಂಡಿದೆ. ಹಾಗಾಗಿ ಉತ್ತಮ ಇಳುವರಿ ಇಲ್ಲ. ಹಾಸನದ...

ವಿದ್ಯುತ್ ಸಮಸ್ಯೆ:ಕತ್ತೆಗಳ ಅಣಕ ಪ್ರದರ್ಶನ-ರಸ್ತೆತಡೆ

ಹಾಸನ : ಅನಿಯಮಿತ ವಿದ್ಯುತ್ ಲೋಡ್ಶೆಡ್ಡಿಂಗ್ವಿರೋಧಿಸಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಕತ್ತೆಗಳ ಅಣಕ ಪ್ರದರ್ಶನ ನಡೆಸಿದರಲ್ಲದೆ, ರಸ್ತೆ ತಡೆ ನಡೆಸಿ, ಧರಣಿ ನಡೆಸಿದರು. ಮಧ್ಯಾಹ್ನ ೧೨ ಗಂಟೆ ವೇಳೆಯಲ್ಲಿ ಅರಕಲಗೂಡಿಗೆ ತೆರಳುವ ಸಂತೆಪೇಟೆ ವೃತ್ತದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ನಂತರ ಎರಡು ಕತ್ತೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಅವರ ಭಾವಚಿತ್ರ ವನ್ನು ಹಾಕಿಕೊಂಡು ಮೆರವಣಿಗೆನಡೆಸಿದರು. ಸಂತೆಪೇಟೆ ವೃತ್ತದಲ್ಲಿ...

ದೇವೇಗೌಡನಾಯಕತ್ವದಲ್ಲಿಜೆಡಿಎಸ್ಬೃಹತ್ಪ್ರತಿಭಟನೆ

ಹಾಸನ : ಜಿಲ್ಲೆಯಲ್ಲಿ ಮಿತಿಮೀರಿ ಬೆಳೆದಿರುವ ಮೆಕ್ಕೆ ಜೋಳವನ್ನು ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿಸಬೇಕೆಂದು ಒತ್ತಾಯಿಸಿ ಜೆ.ಡಿ.ಎಸ್. ಪಕ್ಷವು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ನಗರದ ಹೇಮಾವತಿ ಪ್ರತಿಮೆ ಬಳಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ನೇತೃತ್ವದಲ್ಲಿ ಮೆರವಣಿಗೆ ಹೊರಟರು. ಎನ್.ಆರ್. ವೃತ್ತವನ್ನು ಹಾದು ಪ್ರವಾಸಿ...

ಮಹಿಳೆಯಿಂದಲೇ ಪುರುಷ ಪರಿಪೂರ್ಣ: ಅಶೋಕ್

ಹಾಸನ : ಕನ್ನಡ ಭಾಷೆ ಹಾಗೂ ಮಹಿಳೆಯರ ಬಗ್ಗೆ ಗೌರವ ಭಾವನೆ ಇರಲಿ ಎಂದು ಸಾಹಿತಿ ಡಾ. ವಿಜಯ ದಬ್ಬೆ ಹೇಳಿದ್ದಾರೆ. ನಗರದ ಎ.ವಿ.ಕೆ. ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಯು.ಜಿ.ಸಿ. ಪ್ರಾಯೋಜಕತ್ವದ ರಾಜ್ಯಮಟ್ಟದ ೨ ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಗುರುದೇವ್ ಮಾತ ನಾಡಿ, ಮಹಿಳೆಯರನ್ನು ದೇವತೆ ಎಂದು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ಒಳ...

ಹೋರಾಟಶಕ್ತಿಕಳೆದುಕೊಂಡಿರುವವಿರೋಧಪಕ್ಷಗಳು:ದೇವೇಗೌಡ

ಹಾಸನ : ದೇಶದ ರಾಜಕೀಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅಧಿಕೃತ ವಿರೋಧ ಪಕ್ಷಗಳು ತಮ್ಮ ಹೊಣೆ ನಿಭಾಯಿಸದಿರುವುದರಿಂದ ಆಡಳಿತ ಪಕ್ಷಗಳಿಗೆ ಯಾರೂ ಕಡಿವಾಣ ಹಾಕ ದಂತಾಗಿದೆ. ಇದೊಂದು ಘೊರ ದುರಂತ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕಳವಳ ವ್ಯಕ್ತ ಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡು ತ್ತಿದ್ದ ಆವರು ಪ್ರಜಾಪ್ರಭುತ್ವದಲ್ಲಿ ಆಡಳಿತ ಹಾಗು ವಿರೋಧ ಪಕ್ಷಗಳು ಗಾಡಿಯ...

೬ ಬೈಕ್ ಕದ್ದಿದ್ದವನ ಬಂಧನ

ಹಾಸನ: ಆರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ ಆಲೂರು ತಾಲ್ಲೂಕು ಕಿರಗಡಲು ಗ್ರಾಮದ ಮರಗೆಲಸದ ಆಚಾರಿ ಅಪ್ಪಣ್ಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವಾಹನಗಳ ತಪಾಸಣೆ ಸಂದರ್ಭ ದಲ್ಲಿ ಬೈಕ್ನಲ್ಲಿ ಬಂದ ಆರೋಪಿಯನ್ನು ಪರಿಶೀಲಿಸಿದಾಗ ಯಾವುದೇ ದಾಖಲಾತಿ ಗಳನ್ನು ಹೊಂದಿಲ್ಲದಿರುವುದು ಪತ್ತೆ ಯಾಯಿತು. ಆತನನ್ನು ಬಂಧಿಸಿ ವಿಚಾರಣೆ ಗೊಳ ಪಡಿಸಿದಾಗ ಸ್ನೇಹಿತನೊಂದಿಗೆ ಸೇರಿ ಆರು ದ್ವಿಚಕ್ರ ವಾಹನಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡನು. ಹಾಸನದ ಶಾಂತಿ ಸ್ಟೋರ್ಸ್...

ಅಧಿಕಾರಿಗಳು – ಜನಪ್ರತಿನಿಧಿಗಳ ಕೈಗೆ ಹಾರೆ, ಪಿಕಾಸಿ

ಚನ್ನರಾಯಪಟ್ಟಣ : ಸರ್ಕಾರದ ಯೋಜನೆಯೊಂದು ಸಮರ್ಪಕವಾಗಿ ಜಾರಿಯಾಗದಿದ್ದರೆ ಸಂಬಂಧಪಟ್ಟ ಅಧಿ ಕಾರಿ ಹಾಗು ನೌಕರರನ್ನು ತರಾಟೆಗೆ ತೆಗೆದುಕೊಳ್ಳುವುದು ಅಥವಾ ಶಿಸ್ತು ಕ್ರಮದ ಬೆದರಿಕೆ ಹಾಕುವುದು ಮಾಮೂಲಿ ಬಿಡಿ. ಆದರೆ ಅಂತಹುದೊಂದು ಯೋಜನೆ ಬಗ್ಗೆ ಜಾಗೃತಿ ಮೂಡಿಸಿ ಪ್ರಗತಿ ಸಾಧಿಸಲು ಅಧಿಕಾರಿಗಳು, ನೌಕರರು ಹಾಗು ಜನಪ್ರತಿನಿಧಿಗಳೇ ಹಾರೆ, ಗುದ್ದಲಿ, ಪಿಕಾಸಿ, ಬಾಣಲೆ ಹಿಡಿದು ಶ್ರಮದಾನ ನಡೆಸುತ್ತಾರೆ ಎಂದರೆ ಸುದ್ದಿ ಅಲ್ಲವೇ ? ಇಂಥ ಅಪರೂಪದ...