ಆಕಸ್ಮಿಕ ಬೆಂಕಿ :ಗುಡಿಸಲು ಭಸ್ಮ

ಹಳೇಬೀಡು:ಬೆಂಕಿ ಆಕಸ್ಮಿಕದಿಂದ ಗುಡಿ ಸಲು ಸುಟ್ಟು ಭಸ್ಮವಾಗಿರುವ ಘಟನೆ ಸೋಮ ವಾರ ಸಂಜೆ ನಡೆದಿದೆ. ಸುಮಾರು ೭೦೦೦ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಬೆಂಕಿಗೆ ಆಹುತಿಯಾದ ಗುಡಿಸಲು ರವಿ ನಾಯ್ಕ ಎಂಬುವರಿಗೆ ಸೇರಿದ್ದು ಎಂದು ತಿಳಿದು https://www.viagrasansordonnancefr.com/viagra-en-pharmacie/ ಬಂದಿದೆ. ಜಮೀನು, ಮನೆ ಇಲ್ಲದ ರವಿನಾಯ್ಕ ಹಾಗೂ ಇವರ ಪತ್ನಿ ಆಶಾ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಎರಡು ಗಂಡು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ತುಂಡು ಭೂಮಿಯೂ ಇಲ್ಲದ ಇವರು ಗಟ್ಟಿಮುಟ್ಟಾದ ಸೂರು ಹೊಂದಲು ಸಾಧ್ಯ ವಾಗದೆ […]| Read more

ಅರಕಲಗೂಡು : ಜ.೫ಕ್ಕೆ ಪರಂಪರಾ ಉತ್ಸವ

ಅರಕಲಗೂಡು : ಹೊಯ್ಸಳ ಮಹೋ ತ್ಸವದ ಅಂಗವಾಗಿ ತಾಲ್ಲೂಕಿನಲ್ಲಿ ಜನವರಿ ೫,೨೦೧೫ರಂದು ಸಂಭ್ರಮದ ಅರಕಲ ಗೂಡು ಪರಂಪರಾ ಉತ್ಸವ ಆಯೋಜಿಸ ಲಾಗಿದೆ ಎಂದು ಶಾಸಕ ಎ.ಮಂಜು ಹೇಳಿದ್ದಾರೆ. ಪಟ್ಟಣದಲ್ಲಿ ಸೋಮವಾರ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸಿದ ಅವರು, ಇದೇ ಪ್ರಥಮ ಬಾರಿಗೆ ಹೊಯ್ಸಳ ಮಹೋತ್ಸವದ ಅಂಗವಾಗಿ ತಾಲ್ಲೂಕಿನಲ್ಲಿ ಅರಕಲಗೂಡು ತಾಲ್ಲೂಕಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆ ಯನ್ನು ವರ್ತಮಾನದ ಜನರಿಗೆ ಪರಿಚಯಿ ಸುವ ಸಲುವಾಗಿ ಅರಕಲಗೂಡು ಪರಂಪರಾ ಉತ್ಸವ ನಡೆಯುತ್ತಿದೆ ಎಂದರು. ಬೆಳಿಗ್ಗೆ ೮ […]| Read more
 • ಎತ್ತಿನಹೊಳೆ ಯೋಜನೆ : ಕೈಬಿಡುವ ಪ್ರಶ್ನೆಯೇ ಇಲ್ಲ

  ಸಕಲೇಶಪುರ : ಎರಡು ಜಿಲ್ಲೆಯ ಜನರ ಕುಡಿಯುವ ನೀರಿನ ಯೋಜನೆ ಯಾದ ಎತ್ತಿನಹೊಳೆ ಯೋಜನೆ ಯನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಈ ಯೋಜನೆಯಿಂದ ಸಂತ್ರಸ್ತರಾಗುವ ಮಲೆನಾಡು ಜನರ ಬೇಡಿಕೆಗಳನ್ನು ಈಡೇರಿಸಲು ಅತಿ ಶೀಘ್ರದಲ್ಲಿ...| Read more

 • ಈಚುನಾವಣೆಎಂ.ಸಿ.ಇ.ನಕುಟುಂಬಆಡಳಿತಕ್ಕೆಅಂತ್ಯಹಾಡುವುದೇ?

  ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಚುನಾವಣೆ ಸಮೀಪಿಸುತ್ತಿರು ವಂತೆಯೇ ಈ ಹಿಂದಿನ ಚುನಾವಣೆಗಳಿ ಗಿಂತ ಹೆಚ್ಚಿನ ರಂಗು ಪಡೆದುಕೊಂಡಿದೆ. ಮತದಾರರ ಪಟ್ಟಿ ಹಾಗೂ ಚುನಾವಣಾ ಪ್ರಕ್ರಿಯೆ ದೋಷಪೂರಿತವಾಗಿದ್ದು, ಇದನ್ನು ರದ್ದುಪಡಿಸಿ ಹೊಸ ಮತದಾರರ...| Read more

ಜಿಲ್ಲೆ
ರಾಜ್ಯ/ರಾಷ್ಟ್ರೀಯ
ಇತರೆ
 • ಈಚುನಾವಣೆಎಂ.ಸಿ.ಇ.ನಕುಟುಂಬಆಡಳಿತಕ್ಕೆಅಂತ್ಯಹಾಡುವುದೇ?

  ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಚುನಾವಣೆ ಸಮೀಪಿಸುತ್ತಿರು ವಂತೆಯೇ ಈ ಹಿಂದಿನ ಚುನಾವಣೆಗಳಿ ಗಿಂತ ಹೆಚ್ಚಿನ ರಂಗು ಪಡೆದುಕೊಂಡಿದೆ. ಮತದಾರರ...

 • ಜೇನು ಎಂಬ ಅಮೃತ ದ್ರವ್ಯ

  ಜಗತ್ತಿನಲ್ಲಿ ಮಧು ಅರ್ಥಾತ್‌ ಜೇನುತುಪ್ಪ ಪರಮಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥ ವಾಗಿರುತ್ತದೆ. ಇದು ಸ್ವಲ್ಪ ಜಿಗುಟಾಗಿ, ಪಾರ ದರ್ಶಕವಾಗಿ,...

 • ಹಾವಿನ ಕೇಶವಈಗ ಲಕ್ಷಾಪತಿ

  ಡಿಸುತ್ತಾ, ಒಂದೊಂದು ರೂಪಾಯಿಗೂ ಜನರ ಬಳಿ ಕೈ ಚಾಚುತ್ತಿದ್ದ ಹಾವಿನ ಕೇಶವ ಎಂದೇ ಗುರುತಿಸಲ್ಪಡುತ್ತಿದ್ದ ವ್ಯಕ್ತಿಯ ಬ್ಯಾಂಕ… ಬ್ಯಾಲೆನ…್ಸ ೨ ಲಕ್ಷ...

 • more...
ಚಲನಚಿತ್ರ
 • ನಿರ್ಮಾಪಕರು ಬರಬೇಕು, ಕಾರ್ಮಿಕರು ಉಳಿಬೇಕು ಕೆ.ಮಂಜು

  ಎರಡು ವರ್ಷದ ಹಿಂದೆ ಪ್ರಾರಂಭಗೊಂಡ ಗೋಲ್ಡನ್‌ಸ್ಟಾರ್‌ ನಾಯಕತ್ವದ ಘಿ‘ಮದುವೆಮನೆಘಿ’ ಚಿತ್ರವು ತಡವಾಗಿ ಪೂರ್ಣಗೊಂಡು ತೆರೆಗೆ ಬರಲು ಸಿದ್ದವಿರುವುದರಿಂದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯನ್ನು...

 • ಮಾಗಡಿ ಚಿತ್ರೀಕರಣ ಮುಕ್ತಾಯ

  ಬಸವಜಯಂತಿಯಂದು ಪ್ರಾರಂಭಗೊಂಡು ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿರುವ ‘ಮಾಗಡಿ’ ಚಿತ್ರತಂಡ ಅಂದು ಖುಷಿಯಿಂದ ಮಾಧ್ಯಮದವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಮಾತು...

 • ‘ಅಣ್ಣಾಬಾಂಡ್‌’ ಗೆ ಮುಹೂರ್ತ

  ಪವರ್‌ಸ್ಟಾರ್‌ ಪುನೀತ್‌ ಕನ್ನಡ ಚಿತ್ರರಂಗದ ನಂ&೧ ಸ್ಥಾನದಲ್ಲಿರುವ ನಾಯಕ ನಟ. ಅವರು ಇದುವರೆಗೂ ನಾಯಕ ನಟರಾಗಿ ನಟಿಸಿರುವ ಎಲ್ಲ ಚಿತ್ರಗಳು ಸೂಪರ್‌ಹಿಟ್‌...

 • more...
ಕ್ರೀಡೆ